ಸ್ನೇಹಿತರೆ ನೀವು ಇಂದಿನ ಈ ಒಂದು ಲೇಖನವನ್ನು ಕನ್ನಡದಲ್ಲಿ ಓದಬೇಕಾದರೆ ದಯವಿಟ್ಟು ಸ್ಕ್ರಾಲ್ ಮಾಡಿ ಕೆಳಗಡೆ ಕನ್ನಡದಲ್ಲಿ ಲೇಖನವನ್ನು ಒದಗಿಸಲಾಗಿದೆ ಸಂಪೂರ್ಣ ವಿವರವಾಗಿ ಅಷ್ಟೇ ಅಲ್ಲದೆ ನೀವು ಹೇಗೆ ಈ ಕ್ರೆಡಿಟ್ ಕಾರ್ಡ್ ಬಳಸಬೇಕು ಇದರ ವಿಶೇಷತೆ ಏನು ಎಂದು ತಿಳಿಸಲಾಗಿದೆ.
25 Best Credit Cards in India: A Complete Guide
Hello friends! Welcome to today’s article. If you are hearing the term “credit card” or seeking information for the first time, this article is for you.
What is a Credit Card?
A credit card is a financial tool issued by banks or financial institutions, allowing you to spend beyond your current balance, with the understanding that you must repay the borrowed amount within a specified time frame.
For example Simply put, a credit card lets you make purchases when you don’t have cash at hand . When you use a credit card, the bank lends you the money, and you are required to repay it by the due date. If you fail to repay, interest is charged on the outstanding balance.
Who Can Use a Credit Card?
Credit cards are typically available to individuals aged between 21 and 60 years.
To qualify, you should have an income of at least ₹15,000 to ₹25,000 per month. If you employed or self-employed, then you can apply for a credit card.
Your credit score should be 750 or higher to increase your chances of getting approved.
Important documents like your Aadhar card and PAN card are necessary for application.
Benefits of Using a Credit Card
Financial Assistance: A credit card provides quick financial assistance during emergencies.
Cashback & Rewards Points: You can earn cashback and reward points for every purchase.
EMI Facility: You can pay for big-ticket items through EMI (Equated Monthly Installments).
Secure Transactions: Online transactions are more secure with credit cards.
Travel & Shopping Benefits: Many cards offer travel perks, insurance, and shopping discounts.
Top 10 Best Credit Cards in India:
1. Cashback SBI Card
Usage: Best for shopping and online purchases.
Join Fees: ₹999
Annual Fees: ₹999
2. Axis Ace Credit Card
Usage: 2% cashback on daily purchases.
Join Fees: ₹599
Annual Fees: ₹599
3. HDFC Regalia Gold Credit Card
Usage: Ideal for shopping and travel.
Join Fees: ₹2,500
Annual Fees: ₹2,500
4. SBI Card PRIME
Usage: Earn reward points and shopping offers.
Join Fees: ₹2,999
Annual Fees: ₹2,999
5. Club Vistara IDFC FIRST Credit Card
Usage: Best for travel and Vistara flights.
Join Fees: ₹5,000
Annual Fees: ₹5,000
6. Axis Atlas Vistara Credit Card
Usage: Best for international travel.
Join Fees: ₹5,000
Annual Fees: ₹5,000
7. HDFC Infinia Credit Card Metal Edition
Usage: For premium travel and shopping.
Join Fees: ₹12,500
Annual Fees: ₹12,500
8. HDFC Diners Club Black Credit Card
Usage: Premium services.
Join Fees: ₹10,000
Annual Fees: ₹10,000
9. BPCL SBI Card OCTANE
Usage: Best for fuel purchases.
Join Fees: ₹14,999
Annual Fees: ₹14,999
10. ICICI HPCL Super Saver Credit Card
Usage: Ideal for fuel purchases.
Join Fees: ₹500
Annual Fees: ₹500
Credit Card Repayment Dates & Interest Rates:
Repayment Date: After using the credit card, you generally get a grace period of 20 to 50 days to repay.
Interest Rate: Typically, the monthly interest rate is 3% to 4%, translating to an annual rate of 36% to 48%.
Eligibility to Get a Credit Card:
Age: Between 21 and 60 years.
Income: A minimum monthly income of ₹15,000 or more.
Credit Score: Your credit score should be 750 or higher.
Employment: You must be either employed or self-employed.
Required Documents for Credit Card Application:
Identity Proof: Aadhar card, passport, or voter ID.
Income Proof: Salary slip or income tax return.
Bank Statement: Last 3 to 6 months’ bank statement.
Photograph: Passport-sized photo.
How to Apply for a Credit Card:
There are two ways to apply for a credit card:
1. Online Application:
Most banks allow you to apply for a credit card via their official websites or mobile apps. Just enter your details and upload the required documents.
2. Offline Application:
Visit your nearest bank branch, meet with a bank representative, fill out the application form, and submit the required documents.
Key Points to Remember:
When you apply for a credit card, the bank will check your eligibility, credit score, and documents. Based on your credit score and income, the bank will determine the credit limit. After approval, the credit card will be delivered to your address within 7 to 15 days.
Disclaimer:
This article is for informational purposes only. If you decide to apply for a credit card, please understand that it is at your own risk, and we are not responsible for any financial obligations that arise.
-:ಕನ್ನಡ ಓದುಗರಿಗೆ:-
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಒಂದು ವೇಳೆ ನೀವು ಈ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ಎಂಬ ಪದ ಅಥವಾ ಮಾಹಿತಿ ಮೊದಲ ಬಾರಿಗೆ ಕೇಳುವಂತಿದ್ದರೆ ಇಂದಿನ ಈ ಒಂದು ಲೇಖನ ನಿಮಗಂತಲೆ ಇದೆ.
ಕ್ರೆಡಿಟ್ ಕಾರ್ಡ್ ಎಂದರೇನು..? ಕ್ರೆಡಿಟ್ ಕಾರ್ಡ್ ಯಾರು ಬಳಸಬಹುದು..? ಕ್ರೆಡಿಟ್ ಕಾರ್ಡ್ ನಿಂದ ಆಗುವ ಪ್ರಯೋಜನಗಳೇನು..? ಬೆಸ್ಟ್ ಕ್ರೆಡಿಟ್ ಕಾರ್ಡ್ ಗಳು ಯಾವುವು..? ಕ್ರೆಡಿಟ್ ಕಾರ್ಡ್ ಹಣ ಮರುಪಾವತಿ ಕೊನೆಯ ದಿನಾಂಕ..? ಕ್ರೆಡಿಟ್ ಕಾರ್ಡ್ ಬಡ್ಡಿದರ..?
ಕ್ರೆಡಿಟ್ ಕಾರ್ಡ್ ಎಂದರೇನು..?
ನೀವು ಮೊದಲ ಬಾರಿಗೆ ಈ ಪದವನ್ನು ಕೇಳು ಅಂತಿದ್ದಾರೆ ಅಥವಾ ಕ್ರೆಡಿಟ್ ಕಾರ್ಡ್ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಮುಂದಾಗಿದ್ದರೆ ನಿಮಗೆ ತಿಳಿಸುತ್ತೇನೆ ಕ್ರೆಡಿಟ್ ಕಾರ್ಡ್ ಎಂದರೆ ಫೈನಾನ್ಸಿಯಲ್ ಸಾಧನವನ್ನ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಬಿಡುಗಡೆ ಮಾಡುತ್ತೆ ಇದನ್ನ ಈ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನೀವು ನಿಮ್ಮ ಆದಾಯಕ್ಕೆ ಮೀರಿಯು ಖರ್ಚು ಮಾಡಬಹುದು ಅಷ್ಟೇ ಅಲ್ಲದೆ ಹಣ ಸಮಯಕ್ಕೆ ತಕ್ಕಂತೆ ಮರುಪಾವತಿ ಮಾಡಬೇಕು.
ಸಿಂಪಲ್ ಆಗಿ ನಿಮಗೆಲ್ಲ ತಿಳಿಸುವುದಾದರೆ ಕ್ರೆಡಿಟ್ ಕಾರ್ಡ್ ಎಂದರೆ ನಿಮಗೆ ಈಗ ಹಣದ ಅವಶ್ಯಕತೆ ಇದೆ ಬ್ಯಾಂಕ್ ನವರು ನಿಮಗೆ ಕ್ರೆಡಿಟ್ ಕಾರ್ಡ್ ನೀಡುತ್ತಾರೆ ನಿಮಗೆ ಅವಶ್ಯಕತೆ ಇದ್ದಾಗ ಬ್ಯಾಂಕ್ ನಲ್ಲಿ ಹೋಗಿ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬೇಕು ಹೀಗೆ ಪಡೆದು ಕೊಂಡಾಗ ನಿಮಗೆ ಕ್ರೆಡಿಟ್ ಕಾರ್ಡ್ ಸಿಗುತ್ತೆ ಅವಾಗ ನೀವು ನಿಮ್ಮ ಹತ್ತಿರ ಹಣ ಇರುವುದಿಲ್ಲ ಮೊದಲನೇದು ಹಣ ಬೇಕಾದಾಗ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಬೇಕಾಗುತ್ತೆ ಅಷ್ಟೇ ಅಲ್ಲದೆ ದಯವಿಟ್ಟು ಗಮನಿಸಿ ನೀವು ಎಷ್ಟು ಬಾರಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಿದ್ದೀರಿ ಅಷ್ಟು ಹಣವನ್ನು ಮರುಪಾವತಿ ಮಾಡಬೇಕಾಗುತ್ತೆ.
ಕ್ರೆಡಿಟ್ ಕಾರ್ಡ್ ಯಾರು ಬಳಸಬಹುದು..?
- ಕ್ರೆಡಿಟ್ ಕಾರ್ಡ್ ಸಾಮಾನ್ಯವಾಗಿ 21 ವರ್ಷದಿಂದ ಹಿಡಿದು 60 ವರ್ಷದ ಒಳಗಿನ ಇರುವಂತಹ ವಯಸ್ಸಿನವರಿಗೆ ನೀಡಲಾಗುತ್ತೆ.
- ಆದಾಯದ ಮಿತಿ ಕುರಿತು ನಿಮಗೆಲ್ಲಾ ತಿಳಿಸುವುದಾದರೆ ತಿಂಗಳಿಗೆ 15,000 ದಿಂದ 25000 ಅಥವಾ ಒಂದು ವೇಳೆ ನೀವು ಉದ್ಯೋಗಸ್ಥರು ಅಥವಾ ಸ್ವಯಂ ಉದ್ಯೋಗಸ್ಥರು ಆಗಿದ್ದರೆ ಬಳಸಬಹುದು.
- ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಮೇಲಾಗಿರಬೇಕಾಗುತ್ತದೆ ಇಂಥವರು ಆಗಿರುತ್ತಾರೆ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು.
- ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಾಗಿ ಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ನಿಂದ ಆಗುವ ಪ್ರಯೋಜನಗಳು..?
- ಮೊಲೆನಾಗೆ ತಿಳಿಸುವುದಾದರೆ ತಕ್ಷಣ ಹಣಕಾಸು ತುರ್ತು ಸಂದರ್ಭದಲ್ಲಿ ಹಣಕಾಸು ಸೇವೆ ಒದಗಿಸುತ್ತೆ.
- ಕ್ಯಾಶ್ ಬ್ಯಾಕ್ ಮತ್ತು ಪಾಯಿಂಟ್ ಗಳು ಸಿಗುತ್ತೆ ಅಂದರೆ ನೀವು ಖರೀದಿಸಿರುವ ಪ್ರಾಡಕ್ಟ್ ಮೇಲೆ ರಿವಾಡ್ಸ್ ಸಿಗುತ್ತೆ.
- ಒಂದು ವೇಳೆ ನೀವು ದೊಡ್ಡ ದೊಡ್ಡ ಪ್ರಾಡಕ್ಟ್ ಖರೀದಿಗಳನ್ನ ಇಎಂಐ ಮೂಲಕ ಹಣ ಪಾವತಿಸಬೇಕಾಗುತ್ತದೆ.
ಆನ್ಲೈನ್ ವ್ಯವಹಾರಗಳಿಗೆ ಮತ್ತು ಗ್ರಾಹಕರಿಗೆ ಸುರಕ್ಷತೆ ಇರುತ್ತೆ.
- ಟ್ರಾವೆಲ್ ಮತ್ತು ಶಾಪಿಂಗ್ ಬೆನಿಫಿಟ್ಸ್ ಸಿಗುತ್ತೆ ಉದಾಹರಣೆಗೆ ತಿಳಿಸುವುದಾದರೆ ವಿಮೆ ಮುಂತಾದ ಸೌಲಭ್ಯಗಳು.
ಭಾರತದಲ್ಲಿ 10 ಉತ್ತಮ ಕ್ರೆಡಿಟ್ ಕಾರ್ಡ್ ಗಳು:
1. Cashback SBI Card
ಉಪಯೋಗ: ಶಪಿಂಗ್ ಮತ್ತು ಆನ್ಲೈನ್ ಖರೀದಿಗೆ ಸೂಕ್ತವಾಗಿರುತ್ತದೆ.
Join fees:₹999
ವಾರ್ಷಿಕ ಶುಲ್ಕ: ₹999
2. Axis Ace Credit Card
ಉಪಯೋಗ: ದಿನನಿತ್ಯ ಖರೀದಿಗಳಿಗೆ 2% ಕ್ಯಾಶ್ ಬ್ಯಾಕ್.
Join fees:₹599
ವಾರ್ಷಿಕ ಶುಲ್ಕ: ₹599
3. HDFC Regalia Gold Credit Card
ಉಪಯೋಗ: ಶಾಪಿಂಗ್ ಮತ್ತು ಪ್ರಯಾಣ.
Join fees: ₹2500
ವಾರ್ಷಿಕ ಶುಲ್ಕ: ₹2,500
4. SBI Card PRIME
ಉಪಯೋಗ: ಇಲ್ಲಿ ನಿಮಗೆ ರಿವರ್ಸ್ ಪಾಯಿಂಟ್ಸ್ ಮತ್ತು ಶಾಪಿಂಗ್ ಆಫರ್ ಗಳು ಸಿಗುತ್ತೆ.
Join fees: ₹2999
ವಾರ್ಷಿಕ ಶುಲ್ಕ: ₹2999
5. Club Vistara IDFC FIRST Credit Card
ಉಪಯೋಗ: ಪ್ರಯಾಣಕ್ಕೋಸ್ಕರ ಮತ್ತು ವಿಸ್ತಾರ ವಿಮಾನ ಸೇವೆಗಳು.
Join fees: ₹5,000
ವಾರ್ಷಿಕ ಶುಲ್ಕ: 5,000
6. Axis Atlas Vistara Credit Card
ಉಪಯೋಗ: ಅಂತರಾಷ್ಟ್ರೀಯ ಪ್ರಯಾಣಗೋಸ್ಕರ
Join fees: ₹5,000
ವಾರ್ಷಿಕ ಶುಲ್ಕ:₹5,000
7. HDFC Infinia Credit Card Metal Edition
ಉಪಯೋಗ: ಪ್ರೀಮಿಮ್ ಪ್ರಯಾಣ ಹಾಗೂ ಶಾಪಿಂಗ್ ಗೋಸ್ಕರ
Join fees: ₹12,500
ವಾರ್ಷಿಕ ಶುಲ್ಕ: ₹12,500
8. HDFC Diners Club Black Credit Card
ಉಪಯೋಗ: ಪ್ರೇಮಿಂ ಸೇವೆಗಳು.
Join fees: ₹10,0000
ವಾರ್ಷಿಕ ಶುಲ್ಕ: ₹10,000
9. BPCL SBI Card OCTANE
ಉಪಯೋಗ: ಇಲ್ಲಿ ನಿಮಗೆ ಇಂಧನ ಕರೆದಿಗೆ ರಿವಾರ್ಡ್ ಪಾಯಿಂಟ್ ಗಳು ಸಿಗುತ್ತೆ
Join fees: ₹14,999
ವಾರ್ಷಿಕ ಶುಲ್ಕ: ₹14,999
10. ICICI HPCL Super Saver Credit Card
ಉಪಯೋಗ: ಇಂಧನ ಖರೀದಿ
Join fees: ₹5,00
ವಾರ್ಷಿಕ ಶುಲ್ಕ: ₹500
ಕ್ರೆಡಿಟ್ ಕಾರ್ಡ್ ಮರುಪಾವತಿ ದಿನಾಂಕ ಮತ್ತು ಇದರ ಬಡ್ಡಿದರ ವಿವರ:
ಮರುಪಾವತಿ ದಿನಾಂಕ: ನೀವು ಹಣ ಪಡೆದುಕೊಂಡ ನಂತರ ಸಾಮಾನ್ಯವಾಗಿ 20 ರಿಂದ 50 ದಿನಗಳವರೆಗೆ ನಿಮಗೆ ಗ್ರೇಸ್ ಪಿರಿಯಡ್ ಇರುತ್ತೆ.
ಬಡ್ಡಿದರ: ಇಲ್ಲಿ ಪ್ರತಿ ತಿಂಗಳಿಗೆ 3 ರಿಂದ 4% ಬಡ್ಡಿದರ ಇರುತ್ತೆ ವಾರ್ಷಿಕವಾಗಿ 36 ರಿಂದ 48 ಪರ್ಸೆಂಟ್ ಬಡ್ಡಿದರ.
ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆ:
ನಿಮ್ಮ ವಯಸ್ಸು 21 ವರ್ಷದಿಂದ ಹಿಡಿದು 60 ವರ್ಷದ ಒಳಗಡೆ ಇರಬೇಕು.
ನೀವು ಪ್ರತಿ ತಿಂಗಳು ಕನಿಷ್ಠ 15 ಸಾವಿರ ರೂಪಾಯಿ ಅಥವಾ ಅಧಿಕ ಆದಾಯವನ್ನು ಹೊಂದಿರಬೇಕಾಗುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಮೇಲಾಗಿರಬೇಕು.
ಉದ್ಯೋಗ ಇಲ್ಲಿ ನೀವು ಉದ್ಯೋಗಸ್ಥರಾಗಿರಬೇಕು ಅಥವಾ ಸ್ವಯಂ ಉದ್ಯೋಗಸ್ಥರಾಗಿರಬೇಕು.
ಯಾವ ಕಾರಣಕ್ಕಾಗಿ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬೇಕು:
ಶಾಪಿಂಗ್ ಗೋಸ್ಕರ, ಪ್ರಯಾಣಕ್ಕಾಗಿ, ಇಂಧನ ಕರೆದಿಗಾಗಿ,
ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ದಾಖಲೆಗಳು:
ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಗಾತ್ರದ ಫೋಟೋ ಹಾಗೂ ವೋಟರ್ ಐಡಿ.
ಆದಾಯದ ಪ್ರಮಾಣ ಇಲ್ಲಿ ನೀವು ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ಇನ್ಕಮ್ ಟ್ಯಾಕ್ಸ್ ರಿಟರ್ನ್ ಬಿಲ್ ತೋರಿಸಬೇಕು.
ಕಳೆದ ಮೂರರಿಂದ ಆರು ತಿಂಗಳು ಬ್ಯಾಂಕ್ ಸ್ಟೇಟ್ಮೆಂಟ್.
ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು:
ಇಲ್ಲಿ ನಿಮಗೆ ಪ್ರಮುಖವಾಗಿ ಎರಡು ಆಯ್ಕೆಗಳಿವೆ ಒಂದು ಆನ್ಲೈನ್ ಮತ್ತೊಂದು ಆಫ್ಲೈನ್.
ಆನ್ಲೈನ್ ಮೂಲಕ ಅರ್ಜಿ:
ಹೆಚ್ಚಿನ ಬ್ಯಾಂಕುಗಳು ತಮ್ಮ ಅಧಿಕೃತ ವೆಬ್ಸೈಟ್ ಮೂಲಕವೇ ಅಥವಾ ಮೊಬೈಲ್ ಆಪ್ ಗಳ ಮೂಲಕವೇ ಕ್ರೆಡಿಟ್ ಕಾರ್ಡ್ ಗೋಸ್ಕರ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತೆ. ನೀವು ಆಯಾ ಬ್ಯಾಂಕ್ಗಳ ಅಧಿಕೃತ ವೆಬ್ಸೈಟ್ ಗೆ ಹೋಗಿ ನಿಮ್ಮ ವಿವರವನ್ನು ನಮೂದಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.
ಆಫ್ ಲೈನ್ ವಿಧಾನ:
ಹತ್ತಿರ ಇರುವಂತ ಬ್ಯಾಂಕ್ ಶಾಲೆಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳನ್ನು ಬೇಟೆ ನೀಡಿ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಜೊತೆಯಾಗಿಸಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ:
ನೀವು ಕ್ರೆಡಿಟ್ ಕಾರ್ಡ್ ಗೋಸ್ಕರ ಅರ್ಜಿ ಸಲ್ಲಿಸಲು ಮುಂದಾದರೆ ಬ್ಯಾಂಕ್ ಪರಿಶೀಲಿಸಿ ನಿಮ್ಮ ಅರ್ಹತೆ ಹಾಗೂ ಕ್ರೆಡಿಟ್ ಸ್ಕೋರ್ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
ಕ್ರೆಡಿಟ್ ಸ್ಕೋರ್ ಆಧರಿಸಿ ಮತ್ತು ನಿಮ್ಮ ಆದಾಯದ ಹಿನ್ನೆಲೆ ಗಮನಿಸಿ ಕ್ರೆಡಿಟ್ ಕಾರ್ಡ್ ಗೆ ಲಿಮಿಟೆಡ್ ಹಣ ನಿಗದಿ ಮಾಡುತ್ತಾರೆ.
ನಿಮಗೆ ಕ್ರೆಡಿಟ್ ಕಾರ್ಡ್ 7 ರಿಂದ 15 ದಿನಗಳ ಒಳಗಾಗಿ ನಿಮ್ಮ ವಿಳಾಸಕ್ಕೆ ಕಳಿಸಲಾಗುತ್ತೆ.
ದಯವಿಟ್ಟು ಗಮನಿಸಿ, ಇಂದಿನ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿರುತ್ತೆ. ನೀವು ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಹಣ ಪಡೆದುಕೊಳ್ಳುತ್ತೀರಿ ಎಂದಾದರೆ ಇದು ನಿಮ್ಮ ಓನ್ ರಿಸ್ಕ್ ಮೇಲೆ ಹಣ ಪಡೆದುಕೊಳ್ಳಿ ನಮ್ಮ ವೆಬ್ಸೈಟ್ನ ಸದಸ್ಯರಿಗೆ ಸೇರಿರುವುದಿಲ್ಲ.