ನಮ್ಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಸರ್ಕಾರ 50% ಸಬ್ಸಿಡಿ ನೀಡುತ್ತಿದೆ ಹೈನುಗಾರಿಕೆ ಹಾಗೆ ಕುರಿ ಮತ್ತು ಕೋಳಿ, ಮೇಕೆ, ಹಂದಿ ಸಾಕಾಣಿಕೆ ಮಾಡಲು.
ಒಂದು ವೇಳೆ ನೀವು ಕೂಡ ರೈತರಾಗಿದ್ದರೆ ತಪ್ಪದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಹೇಗೆ 50% ಸಬ್ಸಿಡಿ ಪಡೆದುಕೊಳ್ಳಬೇಕು ಕುರಿ ಕೋಳಿ ಮೇಕೆ ಹಂದಿ ಹೈನುಗಾರಿಕೆ ಸಾಕಾಣಿಕೆ ಮಾಡಲು ಎಂಬ ಮಾಹಿತಿಯನ್ನು ನಿಮಗಾಗಿಯೇ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಹೀಗಾಗಿ ಎಲ್ಲ ರೈತ ಬಾಂಧವರು ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ.
ಎಂದು ಲೇಖನವನ್ನು ತಪ್ಪದೆ ಎಲ್ಲಾ ರೈತರಿಗೆ ಶೇರ್ ಮಾಡಿ ಏಕೆಂದರೆ ಅವರಿಗೂ ಕೂಡ ಇಂದಿನ ಈ ಒಂದು ಲೇಖನದಿಂದ ಬಹಳ ಸಹಾಯಕಾರಿಯಾಗುತ್ತದೆ ಏಕೆಂದರೆ 50% ಸಬ್ಸಿಡಿ ದೊರೆಯುತ್ತಿದೆ ಹೈನುಗಾರಿಕೆ ಮಾಡಲು ಹಾಗೂ ಕೋಳಿ ಸಾಕಾಣಿಕೆ ಮಾಡಲು ಕುರಿ ಸಾಕಾಣಿಕೆ ಮಾಡಲು ಮೇಕೆ ಸಾಕಾಣಿಕೆ ಹಂದಿ ಸಾಕಾಣಿಕೆಗೆ ಸಬ್ಸಿಡಿ ಸಿಗಲಿದೆ ಹೀಗಾಗಿ ತಪ್ಪದೆ ಈ ಒಂದು ಲೇಖನವನ್ನು ಎಲ್ಲ ರೈತರಿಗೆ ಶೇರ್ ಮಾಡಿ ಹಾಗೂ ನಿಮ್ಮ ಬಂಧು ಬಾಂಧವರಿಗೂ ಸಹ ಶೇರ್ ಮಾಡಿ.
ನಿಮಗೆಲ್ಲ ತಿಳಿದೇ ಇರಬೊಹುದು ನಾವು ಸರ್ಕಾರದ ಯಾವುದೇ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾಗ ಅಥವಾ ಯಾವುದೇ ಒಂದು ಸರ್ಕಾರದಿಂದ ಸಬ್ಸಿಡಿ ಪಡೆಯಲು ಮುಂದಾದಾಗ ನಮ್ಮಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಉದಾಹರಣೆಗೆ ತಿಳಿಸುವುದಾದರೆ ಈ ಒಂದು ಸಬ್ಸಿಡಿ ಪಡೆಯಲು ಯಾವೆಲ್ಲ ದಾಖಲೆಗಳು ಬೇಕಾಗುತ್ತೆ..? ಹೈನುಗಾರಿಕೆ ಕೃಷಿ ಮಾಡಲು ಎಷ್ಟು ಹಣ ದೊರೆಯುತ್ತೆ..? ಕೋಳಿ , ಕುರಿ, ಹಂದಿ ಸಾಕಾಣಿಕೆ ಮಾಡಲು ಎಷ್ಟು ಹಣ ಸಿಗುತ್ತೆ..?
ಈ ಮೇಲ್ಗಡೆ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ನಮ್ಮ ನಿಮ್ಮನ್ನು ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಾಗಿ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ರೈತರು ಈ ಒಂದು ಲೇಖನವನ್ನು ಮಾತ್ರ ಕೊನೆವರೆಗೂ ಓದಿ ಏಕೆಂದರೆ ನಾವಿಲ್ಲಿ ನಿಮಗಂತಲೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ಈ ಒಂದು ಮಾಹಿತಿ ಮೂಲಕ ನೀವು ಕೂಡ ಸಬ್ಸಿಡಿ ಪಡೆದುಕೊಳ್ಳಬಹುದು.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ.
ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ.
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಆಡೇಟ್ಗಳು
- ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್)
- ಹಾಗೂ ಇನ್ನಿತರ ಮಾಹಿತಿ
ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.
ಹೈನುಗಾರಿಕೆ, ಕುರಿ ,ಕೋಳಿ, ಮೇಕೆ, ಹಂದಿ ಸಾಕಾಣಿಕೆ ಮಾಡಲು ಸಿಗಲಿದೆ 50% ಸಬ್ಸಿಡಿ:
Table of Contents
ಹೌದು ಈ ಮೇಲ್ಗಡೆ ತಿಳಿಸಿರುವ ಹಾಗೆ ಕುರಿ ಕೋಳಿ ಮೇಕೆ ಹಂದಿ ಹೈನುಗಾರಿಕೆ ಸಾಕಾಣಿಕೆ ಮಾಡಲು ಸರ್ಕಾರದ ವತಿಯಿಂದ 50% ಸಬ್ಸಿಡಿ ಸಿಗಲಿದೆ ಆದರೆ ನೀವು ಕೂಡ ಈ ಒಂದು ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಹೀಗಿದ್ದರೆ ನಿಮಗಾಗಿ ಈ ಕಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಈ ಮಾಹಿತಿಯಂತೆ ನೀವು ಮಾಡಿದ್ದೆ ಆದಲ್ಲಿ ನೀವು ಕೂಡ ಸರ್ಕಾರದ ವತಿಯಿಂದ 50 ಪರ್ಸೆಂಟ್ ಸಬ್ಸಿಡಿ ಪಡೆದುಕೊಳ್ಳಬಹುದು ಕುರಿ ಕೋಳಿ ಮೇಕೆ ಹಂದಿ ಸಾಕಾಣಿಕೆ ಮಾಡಲು.

ಒಂದು ಯೋಜನೆ ಅಡಿಯಲ್ಲಿ ಗ್ರಾಮೀಣ ಕೋಳಿ ಉದ್ಯಮಶೀಲತೆ ಹಾಗೆ ಕುರಿ ಮತ್ತು ಮೇಕೆ ಹಾಗೆ ಹಂದಿ ಸಾಕಾಣಿಕೆ ಮಾಡಲು ಇಷ್ಟೇ ಅಲ್ಲದೆ ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಈ ಒಂದು ಯೋಜನೆಯ ಜಾರಿಗೆ ಮಾಡಿದ್ದಾರೆ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ 50% ಸಬ್ಸಿಡಿ ಪಡೆದುಕೊಳ್ಳಬಹುದು ಇಷ್ಟೇ ಅಲ್ಲದೆ ನಿಮಗಿಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಸೌಲಭ್ಯ ಕೂಡ ಸಿಗಲಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ:
ಹೌದು, ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲು ಎಲ್ಲ ರೈತರು ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಇಷ್ಟೆಲ್ಲದೆ ಗಮನಿಸಿ ನೀವಿಲ್ಲಿ ಕುರಿ ,ಕೋಳಿ, ಎಮ್ಮೆ , ಮೇಕೆ ,ಹಂದಿ ಸಾಕಾಣಿಕೆ ಮಾಡಲು ಕೂಡ ಸಾಲ ಸೌಲಭ್ಯ ಸಿಗಲಿದೆ.
ಪ್ರಚಿತ ಈ ಒಂದು ಯೋಜನೆ ಪ್ರಾರಂಭ ಮಾಡಿದ್ದು ಕೇಂದ್ರ ಸರ್ಕಾರ ಹೌದು. ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅನ್ವಯಯಲ್ಲಿ (Kcc) ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವಂತಹ ರೈತರಿಗೆ ನಿರ್ವಹಣಾ ವೆಚ್ಚಾ ಭರಿಸಲು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಅಥವಾ ಸಹಕಾರ ಸಂಸ್ಥೆಗಳ ಮೂಲಕ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲು ಈ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ಹೊಸ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಆಸಕ್ತಿ ಹೊಂದಿರುವಂತಹ ರೈತರು ನೀವು ಕೂಡ ಈ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದಾದರೆ ಹಾಗೆ ಹೈನುಗಾರಿಕೆ, ಕುರಿ, ಕೋಳಿ, ಸಾಕಾಣಿಕೆ ಮಾಡಲು ಸಬ್ಸಿಡಿ ಪಡೆಯುವುದಾದರೆ ನೀವು ಮೊದಲು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬೇಕಾಗುತ್ತದೆ ಇದರಿಂದ ಬಹಳ ಸಾಲ ಸೌಲಭ್ಯ ನಿಮಗೆ ಸಿಗುತ್ತೆ.
ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದಾದರೆ ಆಸಕ್ತಿ ಇರುವಂತಹ ಎಲ್ಲ ರೈತರು ಹತ್ತಿರ ಇರುವಂತಹ ಪಶು ವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬಹುದು ಅರ್ಜಿ ನಮೂನೆಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳೆನು..?
ಹಾಗಾದರೆ ನೀವು ಕೂಡ ಕುರಿ,ಕೋಳಿ, ಹೈನುಗಾರಿಕೆ ಮಾಡಲು 50 ಪರ್ಸೆಂಟ್ ಸಬ್ಸಿಡಿ ಪಡೆದುಕೊಳ್ಳುವುದಾದರೆ ಪ್ರಮುಖವಾಗಿ ಈ ಕೆಳಗಡೆ ಸೂಚಿಸುವಂತಹ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ ಈ ಒಂದು ದಾಖಲೆಗಳು ಇದ್ದರೆ ಮಾತ್ರ ನೀವು ಕೂಡ ಕೇಂದ್ರ ಸರ್ಕಾರ ನೀಡುವಂತಹ 50% ಸಬ್ಸಿಡಿ ಪಡೆದುಕೊಳ್ಳಬಹುದು.
- ಆಧಾರ್ ಕಾರ್ಡ್
- ಪಹಣಿ ಪತ್ರ
- ಬ್ಯಾಂಕ್ ಖಾತೆ ಸಂಖ್ಯೆ (ಇಲ್ಲಿ ತಪ್ಪದೇ ಗಮನಿಸಿ ಬ್ಯಾಂಕ್ ಹೆಸರು, ಹಾಗೂ ಐ ಎಫ್ ಎಸ್ ಸಿ ಕೋಡ್ ನೊಂದಿಗೆ ದಾಖಲೆಗಳು ಬೇಕಾಗುತ್ತೆ)
- ನಿಮ್ಮ ಭಾವಚಿತ್ರ
- ತಪ್ಪದೇ ಗಮನಿಸಿ ಬ್ಯಾಂಕಿನ ಐ ಎಫ್ ಎಸ್ ಸಿ ಕೋಡ್ ಸರಿಯಾಗಿ ನಮೂದಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ಮುಂದಾದಾಗ.
ಹೈನುಗಾರಿಕೆ,ಕುರಿ, ಕೋಳಿ, ಮೇಕೆ, ಹಂದಿ ಸಾಕಾಣಿಕೆ ಮಾಡಲು ಎಷ್ಟೆಷ್ಟು ಸಬ್ಸಿಡಿ ಸಿಗುತ್ತೆ..?

ಕ್ರಮ ಸಂಖ್ಯೆ | ಘಟಕ | ಸೌಲಭ್ಯಗಳ ವಿವರಣೆ |
1 | ಹೈನುಗಾರಿಕೆ | |
2 ಮಿಶ್ರತಳಿ ದನಗಳ ನಿರ್ವಹಣೆ ಮಾತ್ರ | ಪ್ರತಿ ಹಸುವಿಗೆ ₹14,000.(2 ಹಸಿವಿಗೆ ₹28,000) ಸಾಲ ಸೌಲಭ್ಯ. | |
2 ಎಮ್ಮೆಗಳ ನಿರ್ವಹಣೆ ಮಾತ್ರ | ಪ್ರತಿ ಎಮ್ಮೆಗೆ 16,000.(2 ಎಮ್ಮೆಗೆ 32,000 ) | |
2 | ಕುರಿ ಸಾಕಾಣಿಕೆ | |
10+1 ಕುರಿಗಳ ನಿರ್ವಹಣೆ ಮಾತ್ರ | ಕಟ್ಟಿಮೇಯಿಸುವ ಕುರಿಗಳಿಗೆ ₹24,000 & ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ₹12,000 | |
20+1 ಕುರಿಗಳ ನಿರ್ವಹಣೆ ಮಾತ್ರ | ಕಟ್ಟಿಮೇಯಿಸುವ ಕುರಿಗಳಿಗೆ ₹48,000 & ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ₹24,000 | |
10 ಟಗರುಗಳ ನಿರ್ವಹಣೆ ಮಾತ್ರ | ₹13,000 | |
20 ಟಗರುಗಳ ನಿರ್ವಹಣೆ ಮಾತ್ರ | ₹26,000 | |
3 | ಮೇಕೆ ಸಾಕಾಣಿಕೆ | |
10+1 ಮೇಕೆಗಳ ನಿರ್ವಹಣೆ ಮಾತ್ರ | ಕಟ್ಟಿಮೇಯಿಸುವ ಮೇಕೆಗಳಿಗೆ ₹24,000 & ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ₹13,000 | |
20+1 ಮೇಕೆಗಳ ನಿರ್ವಹಣೆ ಮಾತ್ರ | ಕಟ್ಟಿಮೇಯಿಸುವ ಮೇಕೆಗಳಿಗೆ ₹48,000 & ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ₹26,000 | |
4 | 10 ಹಂದಿ ಸಾಕಾಣಿಕೆ | ₹60,000 |
5 | ಕೋಳಿ ಸಾಕಾಣಿಕೆ | |
ಮಾಂಸ ಗೋಸ್ಕರ ಕೋಳಿ ಸಾಕಾಣಿಕೆ | 2,000 ಕೋಳಿಗಳಿಗೆ ₹1,60,000 | |
ಮೊಟ್ಟೆ ಕೋಳಿ ಸಾಕಾಣಿಕೆ | 1,000 ಕೋಳಿಗಳಿಗೆ ₹1,80,000 |
ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದಾದರೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉಪನಿರ್ದೇಶಕರು ಅಥವಾ ಜಿಲ್ಲೆಯ ಎಲ್ಲ ತಾಲೂಕಿನ ಸಹಾಯ ನಿರ್ದೇಶಕರು ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ತಪ್ಪದೆ ಸಂಪರ್ಕಿಸಬೇಕು.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್:
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದಾದರೆ ನಿಮಗಾಗಿಯೇ ಈ ಮೇಲ್ಗಡೆ ಇದರ ಮೇಲೆ ಕ್ಲಿಕ್ ಮಾಡಿ ಎಂಬ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಕೊನೆ ಮಾತು
ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ – ರೈತರಿಗೆ ಅನುಕೂಲಕರ ಅವಕಾಶ
ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (KCC) ವಿತರಣಾ ಅಭಿಯಾನವನ್ನು ಪ್ರಾರಂಭಿಸಿದ್ದು, ರೈತರು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶವನ್ನು ಪಡೆದುಕೊಳ್ಳಬಹುದು. ಈ ಯೋಜನೆಯಡಿ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ಕೋಳಿ, ಹಂದಿ, ಎಮ್ಮೆ ಸಾಕಾಣಿಕೆ ಮುಂತಾದ ಪಶು ಸಂಗೋಪನಾ ಚಟುವಟಿಕೆಗಳಿಗೆ ಸಹ ಸಾಲ ಸೌಲಭ್ಯ ಲಭ್ಯವಿರುತ್ತದೆ.
ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳು
ಈ ಅಭಿಯಾನದ ಪ್ರಮುಖ ಉದ್ದೇಶವು ಪಶುಪಾಲನೆ ಮತ್ತು ಕೃಷಿ ಕಾರ್ಯಗಳಲ್ಲಿ ತೊಡಗಿರುವ ರೈತರಿಗೆ ಆರ್ಥಿಕ ನೆರವನ್ನು ಒದಗಿಸುವುದು. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರ ಸಂಸ್ಥೆಗಳ ಮೂಲಕ ರೈತರು ಈ ಸಾಲ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ಈ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ನಿರ್ವಹಣಾ ವೆಚ್ಚ ಭರಿಸಲು ಸಹಾಯವಾಗುವಂತೆ ಸಾಲ ನೀಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಹಾಗೂ ಸಬ್ಸಿಡಿ ಸಹಾಯಧನ ಪಡೆಯಲು ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ಕೋಳಿ ಮತ್ತು ಇತರ ಪಶುಪಾಲನೆಗೆ ಆಸಕ್ತಿರುವ ರೈತರು ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ 50% ಸಬ್ಸಿಡಿ ಲಭ್ಯವಿದ್ದು, ಅರ್ಜಿ ಸಲ್ಲಿಸಲು ಕೆಲವೊಂದು ಅಗತ್ಯ ದಾಖಲೆಗಳನ್ನು ಒದಗಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು, ನೀವು ಹತ್ತಿರದ ಪಶುವೈದ್ಯಕೀಯ ಕೇಂದ್ರ ಅಥವಾ ಸಹಕಾರ ಬ್ಯಾಂಕ್ ಅನ್ನು ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಬಹುದು.
ಅಗತ್ಯ ದಾಖಲೆಗಳು
ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ:
- ಆಧಾರ್ ಕಾರ್ಡ್ (ಹೆಸರಿನ ದೃಢೀಕರಣಕ್ಕೆ)
- ಪಹಣಿ ಪತ್ರ (ಜಮೀನಿನ ದಾಖಲೆ)
- ಬ್ಯಾಂಕ್ ಖಾತೆ ವಿವರಗಳು (ಬ್ಯಾಂಕ್ ಹೆಸರು, ಖಾತೆ ಸಂಖ್ಯೆ, IFSC ಕೋಡ್)
- ನಿಮ್ಮ ಭಾವಚಿತ್ರ
ಗಮನಿಸಿ: ಬ್ಯಾಂಕ್ IFSC ಕೋಡ್ ಸರಿಯಾಗಿ ನಮೂದಿಸುವುದು ಅತ್ಯಗತ್ಯ.
ಸಾಲ ಮತ್ತು ಸಬ್ಸಿಡಿ ಸೌಲಭ್ಯ
ಈ ಯೋಜನೆಯಡಿ ರೈತರು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಪಶುಪಾಲನಾ ಚಟುವಟಿಕೆಗಳಿಗಾಗಿ ಸರ್ಕಾರ 50% ಸಬ್ಸಿಡಿ ಒದಗಿಸುತ್ತಿದೆ, ಇದರಿಂದ ರೈತರು ತಮ್ಮ ವ್ಯವಹಾರವನ್ನು ವಿಸ್ತರಿಸಬಹುದು.
ಹಾಗಾದರೆ, ಈ ಸೌಲಭ್ಯವನ್ನು ಪಡೆಯಲು ತಕ್ಷಣವೇ ಅರ್ಜಿ ಸಲ್ಲಿಸಿ, ಸರ್ಕಾರದ ಆರ್ಥಿಕ ಸಹಾಯದಿಂದ ನಿಮ್ಮ ಕೃಷಿ ಮತ್ತು ಪಶುಪಾಲನಾ ಚಟುವಟಿಕೆಗಳನ್ನು ಮುಂದುವರಿಸಿ.