ಎಲ್ಲಾ ಓದುಗರಿಗೆ ನಮಸ್ಕಾರಗಳು ಇಂದಿನ ಈ ಒಂದು ಲೇಖನದಲ್ಲಿ ನಾವು ಕೇವಲ ಹತ್ತು ನಿಮಿಷದಲ್ಲಿಯೇ ಐದು ಲಕ್ಷ ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಲೈವ್ ನಲ್ಲಿಯೇ ಈ ಕೆಳಗಡೆ ತಿಳಿಸಲಾಗಿದೆ ನೀವು ಕನ್ನಡದಲ್ಲಿ ಲೇಖನವನ್ನು ಓದಲು ಮುಂದಾಗಿದ್ದರೆ ಇಂಗ್ಲಿಷ್ ಆರ್ಟಿಕಲ್ಸ್ ಕಾಲ್ ಮಾಡಿ ಕೆಳಗಡೆ ಕನ್ನಡದಲ್ಲಿ ಓದುವರಿಗೆ ಎಂಬ ಲೇಖನವನ್ನ ಈ ಕೆಳಗಡೆ ಇದೆ ಇದನ್ನು ಸ್ಕ್ರಾಲ್ ಮಾಡಿ ಕನ್ನಡದಲ್ಲಿ ಆರಾಮವಾಗಿ ಓದಬಹುದು ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.
Get Up to ₹5 Lakh Loan Instantly in Just 10 Minutes! Apply Now with These Apps!
In today’s world financial emergencies can arise at any moment. Visiting banks for a loan is not always feasible due to lengthy processes and strict requirements. Thankfully, several instant loan apps allow you to apply for loans online and get approval within minutes. These apps are reliable, fast, and require minimal documentation.
If you are looking for the best apps to get instant personal loans, this article provides a comprehensive list of the top apps that offer quick loans at competitive interest rates.
Top Instant Loan Apps in India
1. Navi Loan App
Key Features:
Get loans from ₹10,000 to ₹20 lakhs.
Interest rates start at 9.9% per annum.
Completely online and paperless process.
Approval within 10 minutes using just Aadhaar and PAN cards.
Navi is one of the fastest-growing loan apps in India, backed by Sachin Bansal, co-founder of Flipkart. It doesn’t require salary slips or guarantors, making it accessible for salaried and self-employed individuals.
2. KreditBee App
Key Features:
Loan amount: ₹1,000 to ₹5 lakhs.
Eligibility: Monthly income of ₹10,000 or above.
Documents: Aadhaar card & PAN card and a selfie.
Interest rates range from 0% to 29.95% annually.
KreditBee is popular among young professionals due to its easy process and quick disbursal. The app is suitable for students, employees, and small business owners.
3. Slice App
Key Features:
Loan amount: ₹2,000 to ₹5 lakhs.
No credit score required to apply.
Interest rates: 0% to 36%, depending on repayment timelines.
Instant approval with minimal documentation.
Slice also offers cashback rewards on transactions and has no hidden charges, making it a user-friendly option for quick loans.
4. MoneyView App
Key Features:
Loan amount: ₹5,000 to ₹10 lakhs.
Interest rates: 13% to 18% annually.
Repayment period: 3 to 60 months.
Paperless process with approval in minutes.
MoneyView is ideal for personal, business, or emergency loans. With a minimum credit score requirement of 600, it is accessible to a broader audience.
Eligibility Criteria for Instant Loan Apps
While each app has its specific requirements, here are some common criteria:
1. Age: at least 18 years old.
2. Monthly Income: Minimum income of ₹15,000.
3. Credit Score: A credit score of 600 or above is preferred.
4. Documents Required: Aadhaar card, PAN card, and proof of income.
Apps Offering ₹1 Lakh Instant Loan
Looking for apps that provide loans of ₹1 lakh or more? Here’s a quick list:
1. Navi Loan App
2. Paytm Personal Loan
3. Google Pay Loan
4. Slice App
5. MoneyTap 2.0
Tips for Applying for Instant Loans Safely
Always check the app’s reviews and ratings before applying.
Read the terms and conditions thoroughly to avoid hidden charges.
Ensure the app is RBI-registered and follows proper lending guidelines.
Borrow only the amount you can repay within the specified period.
Disclaimer
This article is for informational purposes only. Before applying for any loan, carefully evaluate your financial needs and repayment capacity. The decision to take a loan is solely your responsibility, and the author or website holds no liability for any issues arising from using these apps.
For more updates on financial tips and resources, stay connected!
:ಕನ್ನಡದಲ್ಲಿ ಓದುಗರಿಗೆ:
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ತಕ್ಷಣ ಲೋನ್ ನೀಡುವಂತಹ ಆಪ್ ಗಳ ಬಗ್ಗೆ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ.
ನಿಮಗೆಲ್ಲಾ ತಿಳಿದೇ ಇರಬಹುದು ನಮಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಗತ್ಯವಿದ್ದಾಗ ಸಾಮಾನ್ಯವಾಗಿ ಬ್ಯಾಂಕುಗಳಿಗೆ ತಲೆದರೆ ಪ್ರಕ್ರಿಯೆ ಬಹಳ ದೊಡ್ಡದಾಗುತ್ತೆ ಅಷ್ಟೇ ಅಲ್ಲದೆ ಹಣ ಸಿಗುವ ಸೌಲಭ್ಯ ಕೂಡ ಇರುವುದಿಲ್ಲ ಕೆಲವೊಂದು ಕ್ಷಣಗಳಲ್ಲಿ ಆದರೆ ಈ ಆಪ್ ಮೂಲಕ ನೀವು ಇನ್ಸ್ಟಂಟ್ ಆಗಿ ಲೋನ್ ಪಡೆದುಕೊಳ್ಳಬಹುದು.
ಇನ್ಸಂಟ್ ಆಗಿ ಲೋನ್ ನೀಡುವ ಆಪ್ ಗಳ ಪಟ್ಟಿ:
1. Navi Loan App (ನವಿ ಲೋನ್ ಆ್ಯಪ್)
ಆಪ್ ವೈಶಿಷ್ಟ್ಯಗಳು:
- ಕೇವಲ ಆಧಾರ್ ಮತ್ತು ಪ್ಯಾನ್ ಕಾರ್ಡ್‌ನೊಂದಿಗೆ ಲೋನ್ ಪ್ರಕ್ರಿಯೆ.
- ₹10,000-₹20 ಲಕ್ಷದ ವರೆಗೆ ಲೋನ್.
- ಬಡ್ಡಿದರ: 9.9% ರಿಂದ ಪ್ರಾರಂಭ.
- ಆನ್‌ಲೈನ್ ಪ್ರಕ್ರಿಯೆ ಮತ್ತು 10 ನಿಮಿಷಗಳಲ್ಲಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸುವುದು .
2. KreditBee App (ಕ್ರೆಡಿಟ್‌ಬಿ)
- ₹1,000-₹5 ಲಕ್ಷದ ವರೆಗೆ ಲೋನ್.
- ವೇತನ ಅಥವಾ ವ್ಯಾಪಾರ ಆದಾಯ ₹10,000 ಕಿಂತ ಹೆಚ್ಚು ಇರುವವರಿಗೆ ಲಭ್ಯ.
- ಲೋನ್ ಪ್ರಕ್ರಿಯೆ: ಆಧಾರ್, ಪ್ಯಾನ್, ಸ್ವಯಂಚಿತ್ರ.
- ಬಡ್ಡಿದರ: ಶೂನ್ಯದಿಂದ 29.95% ವರೆಗೆ.
3. Slice App (ಸ್ಲೈಸ್ ಲೋನ್ ಆ್ಯಪ್)
- ಕ್ರೆಡಿಟ್ ಸ್ಕೋರ್ ಅಗತ್ಯವಿಲ್ಲ.
- ₹2,000-₹5 ಲಕ್ಷದ ವರೆಗೆ ಲೋನ್.
- ಬಡ್ಡಿದರದ 0% ನಿಂದ 36%.
4. MoneyView App (ಮನಿ ವ್ಯೂ)
- ₹5,000-₹10 ಲಕ್ಷದ ವರೆಗೆ ಲೋನ್.
- ಬಡ್ಡಿದರ: ತಿಂಗಳಿಗೆ 13% ನಿಂದ 18%
- ಪ್ರಕ್ರಿಯೆ: ಸಂಪೂರ್ಣ ಪೇಪರ್‌ಲೆಸ್.
- EMI: 3-60 ತಿಂಗಳು.
ಇನ್ಸ್ಟೆಂಟ್ ಆಗಿ ಲೋನ್ ಸಿಗುವಂತಹ ಆಪ್ ಗಳು ಮತ್ತು ವಿವರಗಳು:
1) Navi Loan App
- ಇಲ್ಲಿ ಕೇವಲ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನೊಂದಿಗೆ ಲೋನ್ ಪ್ರಕ್ರಿಯೆ ಪ್ರಾರಂಭಿಸಬಹುದು.
- ಇಲ್ಲಿ ನಿಮಗೆ 10,000 ದಿಂದ ಹಿಡಿದು 20 ಲಕ್ಷ ರೂಪಾಯಿಗಳ ವರೆಗೆ ಲೋನ್ ಸಿಗುತ್ತೆ.
- ಬಡ್ಡಿ ದರದ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 9.9% ಇಂದ ಪ್ರಾರಂಭವಾಗುತ್ತೆ.
- ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೇವಲ 10 ನಿಮಿಷ ಒಳಗೊಂಡಿರುತ್ತೆ ನೀವು ಹೇಗೆ ಅರ್ಜಿ ಸಲ್ಲಿಸುತ್ತೀರೋ ಇದರ ಆದರದ ಮೇಲೆ.
2)kreditBee App
- ಇಲ್ಲಿ ನಿಮಗೆ 1,000 ಇಂದ ಹಿಡಿದು 5 ಲಕ್ಷದವರೆಗೆ ಲೋನ್ ಸಿಗುತ್ತೆ.
- ವೇತನ ಅಥವಾ ವ್ಯಾಪಾರ ದಲ್ಲಿ ನಿಮ್ಮ ಆದಾಯ 10,000 ಗಿಂತ ಹೆಚ್ಚುರಿ ಇದ್ದರೆ ಸೌಲಭ್ಯ ಪಡೆದುಕೊಳ್ಳಬಹುದು.
- ಅರ್ಜಿ ಸಲ್ಲಿಸಲು ಆಧಾರ್ ಮತ್ತು ಪ್ಯಾನ್ ಕಾರ್ಡ್ ಬೇಕಾಗುತ್ತೆ.
- ಬಡ್ಡಿದರದ ವಿಚಾರವಾಗಿ ತಿಳಿದುಕೊಳ್ಳುವುದಾದರೆ 29.95%.
3)Slice App
- ಇಲ್ಲಿ ನಿಮಗೆ ಲೋನ್ ಪಡೆದುಕೊಳ್ಳಲು ಕ್ರೆಡಿಟ್ ಸ್ಕೋರ್ ಅಗತ್ಯ ಇರುವುದಿಲ್ಲ.
- 2000 ಇಂದ ಹಿಡಿದು 5 ಲಕ್ಷಗಳವರೆಗೆ ಲೋನ್ ಸಿಗುತ್ತೆ.
- ಬಡ್ಡಿ ದರದ ವಿಚಾರವಾಗಿ ತಿಳಿದುಕೊಳ್ಳುವುದಾದರೆ 30% ಪ್ರತಿ ವರ್ಷಕ್ಕೆ.
4)MoneyView App
- ಇಲ್ಲಿ ನೀವು 5 ಸಾವಿರದಿಂದ ಹಿಡಿದು 10 ರೂಪಾಯಿಗಳ ವರೆಗೆ ಲೋನ್ ಪಡೆದುಕೊಳ್ಳಬಹುದು.
- ಇಲ್ಲಿ ನಿಮಗೆ ಪ್ರತಿ ತಿಂಗಳಿಗೆ 1.16% ತೋ 3% ಬಡ್ಡಿದರ ಇರುತ್ತೆ.
- ಅರ್ಜಿ ಹಾಕಲು ಬೇಕಾಗಿರುವ ಅರ್ಹತೆಗಳು:
- 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.
- ಮಿನಿಮಮ್ ಕ್ರೆಡಿಟ್ ಸ್ಕೋರ್ 600 ಅಥವಾ ಅದಕ್ಕಿಂತ ಜಾಸ್ತಿ 650
- ತಿಂಗಳಿಗೆ ಕನಿಷ್ಠ ಆದಾಯ 15,000 ಇರಬೇಕು.
- ಆಧಾರ್ ಮತ್ತು ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿ ಅಗತ್ಯವಿರುತ್ತದೆ.
ತಕ್ಷಣವಾಗಿ 1 ಲಕ್ಷ ರೂಪಾಯಿಗಳವರೆಗೆ ಲೋನ್ ನೀಡುವ ಆ್ಯಪ್ ಗಳು:
- 1. Navi Loan App
- 2. Paytm Personal Loan
- 3. Google Pay Instant Loan
- 4. Slice App
- 5. MoneyTap Loan 2.0
ಲೈವ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು:
ಇದರ ಮೇಲೆ ಕ್ಲಿಕ್ ಮಾಡಿ ಓದಿ: ಈ ಆಪ್ ನಲ್ಲಿ ಸಿಗುತ್ತೆ ಅತಿ ಬೇಗ ಸಾಲ ಸೌಲಭ್ಯ.! Instant approval loan apps
ಈ ಕೆಳಗಡೆ ನಿಮಗೆ ನಾವಿ ಆಪ್ ಮೂಲಕ ಹೇಗೆ ಲೈವ್ ನಲ್ಲಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಮಾಹಿತಿ ತಿಳಿಸಲಾಗಿದೆ ವಿಡಿಯೋ ನೋಡಬಹುದು.
ಈ ಮೇಲ್ಗಡೆ ತಿಳಿಸಿರುವಂತೆ ಇನ್ನು ಬೇರೆ ಬೇರೆ ಆಪ್ ಗಳ ಮೂಲಕ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ಯೂಟ್ಯೂಬ್ ನಲ್ಲಿ ಆಪ್ ಗಳ ಹೆಸರು ಸರ್ಚ್ ಮಾಡಿ ಲೈವ್ ನಲ್ಲಿ ಇರುವಂತಹ ವಿಡಿಯೋಗಳನ್ನು ನೋಡಿ ಯಾರು ಲೈವ್ ಆಗಿ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂದು ವಿಡಿಯೋದಲ್ಲಿ ತಿಳಿಸಿರುತ್ತಾರೆ. ನೀವು ಒಂದರಿಂದ ಐದು ವಿಡಿಯೋಗಳನ್ನು ನೋಡಿ ನಂತರವೇ ಲೋನ್ ಪಡೆದುಕೊಳ್ಳಲು ಮುಂದಾಗಿ.
ಸೂಚನೆ: ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿರುತ್ತೆ, ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ತೆಗೆದುಕೊಳ್ಳಿ ನಾವು ಒದಗಿಸುವ ಮಾಹಿತಿ ಕೇವಲ ಹೇಗೆ ಲೋನ್ ತೆಗೆದುಕೊಳ್ಳಬೇಕು ಎಂಬುದರ ಆಧಾರದ ಮೇಲೆ ಆಗಿರುತ್ತೆ ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ರಿಸ್ಕ್ ಮೇಲೆ ಲೋನ್ ತೆಗೆದುಕೊಳ್ಳಿ.
ಲೋನ್ ಪಡೆದುಕೊಳ್ಳಲು ನೀವು ನಿಜವಾಗಿಯೂ ಮುಂದಾಗಿದ್ದರೆ ಬಡ್ಡಿದರ ಎಷ್ಟಿರುತ್ತೆ ಪ್ರತಿ ತಿಂಗಳು ಬಡ್ಡಿ ಇರುತ್ತಾ ಅಥವಾ ವರ್ಷಕ್ಕೆ ಬಡ್ಡಿ ಇರುತ್ತಾ ಎಂಬುದನ್ನ ಗಮನಿಸಿಕೊಂಡು ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು ಇದನ್ನ ಗಮನದಲ್ಲಿಟ್ಟುಕೊಳ್ಳಿ. ನಮ್ಮ ವೆಬ್ಸೈಟ್ನ ಸದಸ್ಯರಿಗೆ ಸೇರಿರುವುದಿಲ್ಲ ನೀವು ಯಾವುದೇ ತೊಂದರೆಗೆ ಒಳಗಾದರೆ.