ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಈಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಬಿಪಿಎಲ್ ರೇಷನ್ ಕಾರ್ಡ್ ಇರುವವರೆಲ್ಲರಿಗೂ ಸಿಗಲಿದೆ 30,000.
ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಸಾಕು ನಿಮಗೂ ಕೂಡ ಸಿಗಲಿದೆ ರೂ.30,000 ಹಾಗಾದ್ರೆ ಅಷ್ಟಕ್ಕೂ ಯಾವುದು ಈ ಯೋಜನೆ..? ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು 10 ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ಹೌದಲ್ಲವೇ ನಿಮ್ಮಂತ ಇಂತಹ ಪ್ರಶ್ನೆಗಳಿಗೆ ನಿಮಗಾಗಿಯೇ ಈ ಕೆಳಗಡೆ ನಾವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ 30,000 ಸಿಗುತ್ತೆ. ಇದರ ಕುರಿತಾಗಿಯೇ ಈ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ.
ನಿಮಗೆಲ್ಲ ತಿಳಿದೇ ಇರಬಹುದು ನಮ್ಮ ಕರ್ನಾಟಕ ಸರ್ಕಾರ ಆಗಿರಬಹುದು ಅಥವಾ ಕೇಂದ್ರ ಸರ್ಕಾರ ಆಗಿರಬಹುದು ಯಾವುದೇ ಸರ್ಕಾರಿ ಯೋಜನೆಯನ್ನು ನಾವು ಪಡೆದುಕೊಳ್ಳುವುದಾದರೆ ಅಥವಾ ಈ ಎಲ್ಲಾ ಸರ್ಕಾರಿ ಯೋಜನೆಗಳಿಗೆ ನಾವು ಅರ್ಜಿ ಸಲ್ಲಿಸುವುದಾದರೆ ರೇಷನ್ ಕಾರ್ಡ್ ಎಂಬುವುದು ಒಂದು ಮುಖ್ಯ ದಾಖಲೆಯಾಗಿರುತ್ತೆ.
ಹೀಗೆ ಈ ಒಂದು ರೇಷನ್ ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದೆಯಾದಲ್ಲಿ ನಿಮಗೆ ಸರ್ಕಾರದ ವತಿಯಿಂದ 30000 ಸಿಗಲಿದೆ ಹಾಗಾದ್ರೆ ಅಷ್ಟಕ್ಕೂ ಯಾವುದು ಈ ಯೋಜನೆ ಏನು ಎಂಬುದು ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತೆ ಹೀಗಾಗಿ ನಿಮಗಾಗಿ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ, ಇಂದಿನ ಈ ಒಂದು ಲೇಖನವನ್ನ ನೀವೆಲ್ಲರೂ ಕೊನೆಯವರೆಗೆ ಓದಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ.
ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ.
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಆಡೇಟ್ಗಳು
- ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್)
- ಹಾಗೂ ಇನ್ನಿತರ ಮಾಹಿತಿ
ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.
ಈ ಒಂದು ಯೋಜನೆ ಹೆಸರು ಸೂರ್ಯಘರ್ ಮುಫ್ತ ಬಿಜಿಲಿ ಯೋಜನೆ ಹೌದು ಈ ಒಂದು ಯೋಜನೆ ಕುರಿತಾಗಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಎಲ್ಲ ಸ್ನೇಹಿತರು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ 30000 ಹಣ ಪಡೆದುಕೊಳ್ಳಬಹುದು.
ಸೂರ್ಯಘರ್ ಮುಫ್ತ್ ಬಿಜಿಲಿ ಯೋಜನೆ:
Table of Contents
ನೀವು ಈ ಮೊದಲ ಬಾರಿಗೆ ಸೂರ್ಯಘರ್ ಮುಫ್ತ್ ಬಿಜಿಲಿ ಯೋಜನೆ ಎಂಬ ಹೆಸರು ಕೇಳುವಂತಿದ್ದರೆ ಅಥವಾ ಇದರ ಬಗ್ಗೆ ನಿಮಗೂ ಗೊತ್ತಾಗದಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಈ ಕೆಳಗಡೆ ಇದೆ ನೋಡಿ ಮಾಹಿತಿ ನೋಡಿ ಸೂರ್ಯಗ್ರಹ ಯೋಜನೆ ಎಂದರೆ ಒಂದು ಯೋಜನೆ ಅಡಿಯಲ್ಲಿ ಒಂದು ಕೋಟಿ ಜನಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆ ಜಾರಿಯಾಗಿ ತಿಂಗಳುಗಳ ಕಳೆದಿದೆ ಆದರೂ ಕೂಡ ಇನ್ನುವರೆಗೂ ಅರ್ಜಿ ಕೂಡ ಸ್ವೀಕರಿಸುತ್ತಿದ್ದಾರೆ ಕೇಂದ್ರ ಸರ್ಕಾರದವರು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೇ ಯಾದಲ್ಲಿ ಜೀವನಪೂರ್ತಿ ಉಚಿತವಾಗಿ ವಿದ್ಯುತ್ ಪಡೆದುಕೊಳ್ಳಬಹುದು ಅಂದರೆ ನಿಮಗೆ ಕೇಂದ್ರ ಸರ್ಕಾರದಿಂದ ಉಚಿತವಾಗಿ ಸೋಲಾರ್ ಪ್ಯಾನೆಲ್ ಸಿಗುತ್ತೆ.
ಸರಿಯಾಗಿ ಓದಿ ಈ ಒಂದು ಯೋಜನೆಯನ್ನು ಜಾರಿಗೆ ಮಾಡಿದ್ದವರು ನರೇಂದ್ರ ಮೋದಿಜಿ ಅವರು ಜನವರಿ 22 2024 ರಂದು.
ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆ ಸಂಪೂರ್ಣ ವಿವರಣೆ:
ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅಂತಹ ಫಲಾನುಭವಿಗಳಿಗೆ ಉಚಿತವಾಗಿ ಸೌರಫಲಕ ನೀಡುತ್ತಾರೆ ಅಂದರೆ ಈ ಒಂದು ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿದ್ದೇ ಆದಲ್ಲಿ ಹಾಗೆ ಕನ್ನಡ ಮೂವಿಗಳು ಆದರೆ ಉಚಿತವಾಗಿ ಸೌರ ಫಲಕ ಅಳವಡಿಸಿಕೊಳ್ಳಲು ಸಬ್ಸಿಡಿ ರೂಪದಲ್ಲಿ ನಿಮಗೆಲ್ಲ ಹಣ ದೊರೆಯುತ್ತದೆ ಹಾಗೆ ನೀವಿಲ್ಲಿ ಈ ಒಂದು ಯೋಜನೆ ಅಡಿಯಲ್ಲಿ ಒಟ್ಟಾರೆಯಾಗಿ ನಿಮಗೆ 300 ಯೂನಿಟ್ ವಿದ್ಯುತ್ ಸಿಗುತ್ತೆ.
ಹೌದು ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಿದರೆ ನಿಮಗೂ ಸಹ ಸಿಗಲಿದೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದವರು ಕೇಂದ್ರ ಸರಕಾರ ನರೇಂದ್ರ ಮೋದಿಜಿ ಅವರು ಸಾವಿರ ಫಲಕವನ್ನು ಅಳವಡಿಸಿಕೊಳ್ಳಲು ಮೂವತ್ತು ಸಾವಿರ ಹಣ ನೀಡುತ್ತಾರೆ ಇದು ಸಬ್ಸಿಡಿ ರೂಪದಲ್ಲಿ ಇರುತ್ತೆ ಇಲ್ಲಿ ನೀವು 300 ಯೂನಿಟ್ ವರೆಗೆ ವಿದ್ಯುತ್ ಪಡೆದುಕೊಳ್ಳಬಹುದು ಇದು ಸಂಪೂರ್ಣ ಉಚಿತ ಆಗಿರುತ್ತೆ.
ಬಡವರ್ಗದ ಜನಗಳಿಗಾಗಿಯೇ ಈ ಒಂದು ಯೋಜನೆಯಿಂದ ಉಚಿತವಾಗಿ ವಿದ್ಯುತ್ ಸಿಗುತ್ತೆ ಕೇವಲ ಐದು ವರ್ಷಗಳವರೆಗೆ ಸರ್ಕಾರ ಇರುವವರಿಗೆ ಅಲ್ಲ ನಿಮಗೆ ಜೀವನಪರ್ಯಂತ ಸಂಪೂರ್ಣ ಉಚಿತವಾಗಿ ವಿದ್ಯುತ್ ಸಿಗುತ್ತೆ ಎಲ್ಲಿವರೆಗೆ ನಿಮಗೆ ಉಚಿತವಾಗಿ ನೀಡಿರುವಂತಹ ಸೌರ ಫಲಕಗಳು ಕೆಲಸ ಮಾಡುತ್ತೋ ಅಲ್ಲಿಯವರೆಗೆ ಸಂಪೂರ್ಣ ಉಚಿತವಾಗಿ ವಿದ್ಯುತ್ ಸಿಗುತ್ತೆ.
ಯೋಜನೆಯ ಮುಖ್ಯ ಉದ್ದೇಶ ಏನು..?
ನಿಮಗೂ ಕೂಡ ತಿಳಿದಿರಬಹುದು ಸೂರ್ಯಘರ್ ಮುಫ್ತ್ ಬಿಜಿಲಿ ಬಿಜಿಲಿ ಯೋಜನೆಯಿಂದ ಆಗುವ ಉದ್ದೇಶ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ ಹೀಗಾಗಿ ನಿಮಗಾಗಿ ಈ ಕೆಳಗಡೆ ಈ ಒಂದು ಯೋಜನೆಯಿಂದ ಆಗುವ ಉದ್ದೇಶಗಳ ಬಗ್ಗೆ ತಿಳಿಸಲಾಗಿದೆ ಗಮನಿಸಿ.
ಉಚಿತವಾಗಿ 300 ಯೂನಿಟ್ ವಿದ್ಯುತ್:
ಹೌದು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಂಪೂರ್ಣ ಉಚಿತವಾಗಿ 3 ಯೂನಿಟ್ ವಿದ್ಯುತ್ ಬಳಕೆಯ ಅವಕಾಶವನ್ನು ನೀಡುತ್ತಾರೆ ಕೇಂದ್ರ ಸರ್ಕಾರದವರು ಇಲ್ಲಿ ಅರ್ಜಿ ಸಲ್ಲಿಸಲು ಬಡವರ್ಗದ ಜನಗಳಿಗೆ ಮಾತ್ರ ಅವಕಾಶ ಇರುತ್ತೆ ಹಾಗೆ ನೀವು ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ.
ಪರಿಸರ ರಕ್ಷಣೆಯಾಗುತ್ತೆ: ಹೆಚ್ಚಾಗುತ್ತಿರುವ ಪರಿಸರ ನಾಶದಿಂದ ಹಾಗೆ ನಮ್ಮ ಭಾರತದಲ್ಲಿ ಕಲ್ಲಿದ್ದಲು ಮತ್ತು ನ್ಯೂಕ್ಲಿಯರ್ಶಕ್ತಿಯನ್ನು ವಿದ್ಯುತ್ ಉತ್ಪಾದನೆಗಾಗಿಯೇ ಬಳಸುತ್ತಿದ್ದಾರೆ ಇದರಿಂದ ಸಾಕಷ್ಟು ಪರಿಸರ ನಾಶ ಆಗುತ್ತಿದೆ ಒಂದು ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಯಿಂದ ಸ್ವಲ್ಪ ಮಟ್ಟದಲ್ಲಿ ಪರಿಸರ ರಕ್ಷಣೆ ಆಗುತ್ತೆ.
ಆರ್ಥಿಕ ಪರಿಹಾರ: ಹೌದು ಈ ಒಂದು ಯೋಜನೆಯಿಂದ ಬಡ ಕುಟುಂಬದವರಿಗೆ ಆರ್ಥಿಕವಾಗಿ ಬಹಳ ಸಹಾಯವಾಗುತ್ತೆ ಏಕೆಂದರೆ ಪ್ರತಿ ತಿಂಗಳು ಕರೆಂಟ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ ಸಂಪೂರ್ಣ ಉಚಿತವಾಗಿ ವಿದ್ಯುತ್ ದೊರೆಯುತ್ತೆ.
ನಾವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುತ್ತೇವೆ ಎಂದಾದರೆ ನಿಮಗಾಗಿ ಈ ಕೆಳಗಡೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
- ಭಾರತೀಯ ಪ್ರಜೆಯಾಗಿರಬೇಕು
- ನಿಮ್ಮ ಆದಾಯದ ಮಿತಿ 1.5 ಲಕ್ಷ ರೂಪಾಯಿ ಮೀರ ಬಾರದು.
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದಾದರೆ ಯಾವುದೇ ತರಹದ ಸರ್ಕಾರಿ ಸಬ್ಸಿಡಿ ಪಡೆಯಬಾರದು.
- ಎಲ್ಲ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?
- ಆಧಾರ್ ಕಾರ್ಡ್
- ಜಾತಿ ಆದಾಯ ಪ್ರಮಾಣ ಪತ್ರ
- ವಿಳಾಸದ ಪುರಾವೆ
- ರೇಷನ್ ಕಾರ್ಡ್
- ನಿವಾಸದ ಪ್ರಮಾಣ ಪತ್ರ
- ವಿದ್ಯುತ್ ಬಿಲ್
- ಬ್ಯಾಂಕ್ ಪಾಸ್ ಬುಕ್
- ಇತ್ತೀಚಿನ ಫೋಟೋ
ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು.?
ನಿಮಗಾಗಿ ಕೆಳಗಡೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ಮಾತ್ರ ಈ ಒಂದು ಸೂರ್ಯಘರ್ ಮುಫ್ತ್ ಬಿಜಿಲಿ ಯೋಜನೆಗೆ ಅರ್ಜಿ ಸಲ್ಲಿಸಿ 30000 ಪಡೆದುಕೊಳ್ಳಬಹುದು ಈ ರೂ. 30,000 ಏಕೆಂದರೆ ನೀವು ಉಚಿತವಾಗಿ ಸೋಲಾರ್ ಪೆನಲ್ ಹಾಕಿಸಿಕೊಳ್ಳಲು ಮನೆಯ ಮೇಲ್ಚಾವಣಿಗೆ.
ಅಥವಾ ನಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಆಗುವುದಿಲ್ಲ ಎಂದರೆ ಹತ್ತಿರ ಇರುವಂತಹ ಕರ್ನಾಟಕ ಒನ್ ,ಗ್ರಾಮ ಓನ್,ಬೆಂಗಳೂರು ಓನ್ ಕೇಂದ್ರಗಳಿಗೆ ಭೇಟಿ ನೀಡಬಹುದು ಅಥವಾ ಆನ್ಲೈನ್ ಸೆಂಟರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
FAQ
ಈ ಒಂದು ಯೋಜನೆ ಹೆಸರೇನು..?
ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಗೆ.
ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಗೆ ರೇಷನ್ ಕಾರ್ಡ್ ಮುಖ್ಯವೇ..?
ಹೌದು ರೇಷನ್ ಕಾರ್ಡ್ ಇದ್ದರೆ ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.