ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ಕೊಂಕಣ ರೈಲ್ವೆ ಯಾವುದೇ ಪರೀಕ್ಷೆ ಇಲ್ಲದೆ ಐಟಿಐ ಪಾಸ್ ಆಗಿರುವಂತ ಅಭ್ಯರ್ಥಿಗಳಿಗೆ ನೇರ ನೇಮಕಾತಿ ಮಾಡ್ತಿದೆ ಇದರ ಕುರಿತು ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ವಿವರಿಸಲಾಗಿದೆ.
ಬರೀ ಕೇವಲ ಐಟಿಗೆ ಪಾಸ್ ಆದವರಿಗೆ ಅಷ್ಟೇ ಅಲ್ಲ ಇಂಜಿನಿಯರ್ ಆದವರಿಗೆ ಕೂಡ ಒದ್ದೆ ಇದೆ ಇಂಜಿನಿಯರ್ ಆದವರು ಹೆಚ್ಚಿನ ಮಾಹಿತಿ ನಿಮಗೆ ಬೇಕಾಗಿದ್ದಲ್ಲಿ ಈ ಕೆಳಗಡೆ ಒದಗಿಸಲಾಗಿದೆ ನೀವು ಗಮನಿಸಬಹುದು ಮಾಹಿತಿಯನ್ನು.
ನಮ್ಮ ಭಾರತದ ಪ್ರಮುಖ ರೈಲ್ವೆ ಸಂಸ್ಥೆಗಳಲ್ಲಿ ಒಂದಾಗಿರುವ ಅಂತ ಹಾಗೂ ಫೇಮಸ್ ಆಗಿರುವಂತ ಕೊಂಕಣ್ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL), ಇದು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವನ್ನು ನಿರ್ವಹಿಸುತ್ತದೆ.
ತಾಂತ್ರಿಕ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿರುವ ಇಂಜಿನಿಯರ್‌ಗಳು ಹಾಗೂ ಡಿಪ್ಲೋಮಾ/ಐಟಿಐ ಆಗಿರುವಂತಹ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗದ ಭರವಸೆಯ ಅವಕಾಶಗಳನ್ನು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಈಡೇರಿಸಿಕೊಳ್ಳಬಹುದು .
ಕೊಂಕಣ ರೈಲ್ವೆ ನೇಮಕಾತಿ 2025 ಇದರ ಕುರಿತಾಗಿ ನಿಮಗೆ ಹತ್ತಲ್ಲ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಸಾಮಾನ್ಯವಾಗಿ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಹಾಗೆ ಪ್ರತಿ ತಿಂಗಳ ವೇತನ ಎಷ್ಟು ಸಿಗುತ್ತೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು ಮತ್ತೆ ಅರ್ಜಿ ಸಲ್ಲಿಸಲು ಆಯ್ಕೆ ಆದರೆ ಹುದ್ದೆಗಳು ಎಲ್ಲಿ ಸಿಗುತ್ತೆ ನೋಟಿಫಿಕೇಶನ್ ಲಿಂಕ್ ಎಲ್ಲಿ ಸಿಗುತ್ತೆ..?
ಇದನ್ನು ಓದಿ:ಡಿಗ್ರಿ ಜಸ್ಟ್ ಪಾಸ್ ಆದವರಿಗೆ ಬೆಂಗಳೂರಿನಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!!
ಈ ಮೇಲ್ಗಡೆ ಕಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಕೊಂಕಣ್ ರೈಲ್ವೆಯ ಕುರಿತು ಮಾಹಿತಿ:
Table of Contents
ಕೊಂಕಣ್ ಪ್ರದೇಶದ ದುರ್ಗಮ ಭೌಗೋಳಿಕ ಪರಿಸ್ಥಿತಿಗಳ ನಡುವೆಯೂ ನದಿಗಳು, ಕಣಿವೆಗಳು ಮತ್ತು ಸುರಂಗಗಳನ್ನು ದಾಟುವ ಆಧುನಿಕ ರೈಲು ಮಾರ್ಗವನ್ನು ಸ್ಥಾಪಿಸುವ ಉದ್ದೇಶದಿಂದ ಕೊಂಕಣ್ ರೈಲ್ವೆ ಹುಟ್ಟಿಕೊಂಡಿದೆ ಇದು ನಮ್ಮ ಕರ್ನಾಟಕ, ಗೋವಾ, ಮಹಾರಾಷ್ಟ್ರ ರೈಲ್ವೆ ಹಳಿಗಳಿಗೆ ಕೂಡಿಕೊಂಡಿದೆ ಹಾಗೆ ಸಂಪರ್ಕ ಸಾಧಿಸುತ್ತೆ.
ಇಷ್ಟೇ ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ತಾಂತ್ರಿಕ ಪರಿಣಿತರು ಅಗತ್ಯವಿರುವುದರಿಂದ, KRCL ನಿಯಮಿತವಾಗಿ ನಾಗರಿಕ (Civil), ವಿದ್ಯುತ್ (Electrical), ಯಾಂತ್ರಿಕ (Mechanical) ಹಾಗೂ ಸಿಗ್ನಲ್ & ಟೆಲಿಕಾಂ (S&T) ವಿಭಾಗದ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಹಾಯಕರನ್ನು ನೇಮಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂದರೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಅಭ್ಯರ್ಥಿಗಳು ಎಲ್ಲರೂ ನಿಮ್ಮ ಸೀಟ್ ಬೆಲ್ಟ್ ಗಟ್ಟಿಯಾಗಿ ಹಾಕೊಳ್ಳಿ ಈ ಲೇಖನವನ್ನ ಕೊನೆಯವರೆಗೂ ಓದಿ ನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಅರ್ಥದ ನಂತರ.
ಲಭ್ಯವಿರುವ ಹುದ್ದೆಗಳ ವಿವರಣೆ:

ಕೊಂಕಣ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರಣೆಯನ್ನು ಈ ಕೆಳಗಡೆ ಒದಗಿಸಲಾಗಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಗಮನಿಸಿ ಹಾಗು ಲೇಖನವನ್ನು ಕೊನೆವರೆಗೂ ಓದಿ.
- Senior Section Engineer (SSE) – ನಾಗರಿಕ, ವಿದ್ಯುತ್, ಯಾಂತ್ರಿಕ, ಸಿಗ್ನಲ್ & ಟೆಲಿಕಾಂ
- Junior Engineer (JE) – ನಾಗರಿಕ ಮತ್ತು ವಿದ್ಯುತ್
- Junior Engineer (JE) – ಸಿಗ್ನಲ್ & ಟೆಲಿಕಾಂ
- Technician / ITI ಆಧಾರಿತ ಹುದ್ದೆಗಳು ಐಟಿಐ ಉತ್ತೀರ್ಣರು. ಹುದ್ದೆಯ ಮಾಹಿತಿ ಪಡೆದುಕೊಳ್ಳುವುದಾದರೆ ನೋಟಿಫಿಕೇಶನ್ ಚೆಕ್ ಮಾಡಿ ಅಥವಾ ಅಧಿಕೃತ ವೆಬ್ಸೈಟ್ ಚೆಕ್ ಮಾಡಿ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
ಈ ಕೆಳಗಡೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಇಂಜಿನಿಯರ್ ಕಲಿತ ವಿದ್ಯಾರ್ಥಿಗಳಾಗಿರಬಹುದು ಅಥವಾ ಡಿಪ್ಲೋಮಾ ಕಲಿತ ವಿದ್ಯಾರ್ಥಿಗಳಾಗಿರಬಹುದು ಅಥವಾ ಐಟಿಐ ಕಲಿತ ವಿದ್ಯಾರ್ಥಿಗಳ ಆಗಿರಬಹುದು, ಇವರಿಗಂತಲೇ ಕೆಳಗಡೆ ಯಾವ ಯಾವ ಅಭ್ಯರ್ಥಿಗಳಿಗೆ ಏನೇನು ಮುಗಿಸಿರಬೇಕು ಹಾಗೆ ಯಾವ ಹುದ್ದೆಗಳು ಖಾಲಿ ಇದೆ ಅವರ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಅದರ ಅನುಸಾರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
Senior Section Engineer (SSE)
- ನಾಗರಿಕ/ವಿದ್ಯುತ್/ಯಾಂತ್ರಿಕ/ಸಿಗ್ನಲ್ & ಟೆಲಿಕಾಂ ವಿಭಾಗದಲ್ಲಿ ಪೂರ್ಣಕಾಲಿಕ B.E/B.Tech
- ಕನಿಷ್ಠ 60% ಅಂಕಗಳು ಅಗತ್ಯ
Junior Engineer (Civil/Electrical)
- ನಾಗರಿಕ ಅಥವಾ ವಿದ್ಯುತ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ
- ಕನಿಷ್ಠ 60% ಅಂಕಗಳು ಅಗತ್ಯವಾಗಿರುತ್ತೆ.
Junior Engineer (Signal & Telecom)
- ಎಲೆಕ್ಟ್ರಾನಿಕ್ಸ್, ವಿದ್ಯುತ್, ಸಂವಹನ, ಕಂಪ್ಯೂಟರ್ ಸೈನ್ಸ್ ಅಥವಾ ಐಟಿ ವಿಭಾಗದಲ್ಲಿ ಡಿಪ್ಲೋಮಾ
- ಕನಿಷ್ಠ 60% ಅಂಕಗಳು ಅಗತ್ಯ
Technician / ITI ಹುದ್ದೆಗಳು
- ಸಂಬಂಧಿತ ವೃತ್ತಿಯಲ್ಲಿ ಐಟಿಐ ಪ್ರಮಾಣಪತ್ರ ಹಾಗೂ ಪ್ರಾಯೋಗಿಕ ತರಬೇತಿ ಪೂರ್ಣಗೊಳಿಸಿರಬೇಕು
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಈ ಕೆಳಗಡೆ ಅರ್ಜಿ ಸಲ್ಲಿಸುವ ಪ್ರಮುಖ ಮಾಹಿತಿಯನ್ನು ಒದಗಿಸಲಾಗಿದೆ ಅಭ್ಯರ್ಥಿಗಳು ಗಮನಿಸಬಹುದು.
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 45 ವರ್ಷ
- ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋ ಸಡಿಲಿಕೆ ಇದೆ.
ವೇತನದ ವಿವರಗಳು:
ಕೊಂಕಣ್ ರೈಲ್ವೆಯ ಹುದ್ದೆಗಳಿಗೆ ಆಕರ್ಷಕ ಸಂಬಳ ಪ್ಯಾಕೇಜ್ ದೊರೆಯುತ್ತದೆ ಇದರ ಕುರಿತು ಮಾಹಿತಿ ಈ ಕೆಳಗಿನಂತಿದೆ:
- Assistant Electrical Engineer: ₹67,140 – ₹76,660
- Senior Technical Assistant (Electrical): ₹50,060 – ₹57,140
- Junior Technical Assistant (Electrical): ₹41,380 – ₹47,220
- Technical Assistant (Electrical): ₹35,500 – ₹40,500
ಇವುಗಳ ಜೊತೆಗೆ DA, HRA, ಪ್ರಯಾಣ ಸೌಲಭ್ಯ, ವೈದ್ಯಕೀಯ ನೆರವು, ಪಿಂಚಣಿ ಮುಂತಾದ ಸೌಲಭ್ಯಗಳು ದೊರೆಯುತ್ತವೆ ಇನ್ನು ಹೆಚ್ಚಿನ ಮಾಹಿತಿ ಇದರ ಕುರಿತು ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಬಹುದು ಅಥವಾ ಅಧಿಕೃತ ವೆಬ್ಸೈಟ್ ಭೇಟಿ ನೀಡಿ.
ಅರ್ಜಿ ಶುಲ್ಕ ಎಷ್ಟಿರುತ್ತೆ..?

- ಸಾಮಾನ್ಯ ಮತ್ತು OBC ಅಭ್ಯರ್ಥಿಗಳು: ₹200 (ಹಿಂತಿರುಗಿಸಲಾಗದು)
- SC/ST ಅಭ್ಯರ್ಥಿಗಳು: ಶುಲ್ಕದಿಂದ ವಿನಾಯಿತಿ
- ಅರೆ ಇದೇನು ಹಿಂತಿರುಗಿಸಲಾಗುವುದು ಎಂಬ ಮಾಹಿತಿ ನೀಡಿದ್ದೀರಿ ಎಂಬ ಪ್ರಶ್ನೆ ನಿಮ್ಮದಾದರೆ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ ಅಥವಾ ವೆಬ್ಸೈಟ್ ಭೇಟಿ ನೀಡಿ ಮಾಹಿತಿ ತಿಳಿಯುತ್ತೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ.?
ಅರ್ಜಿ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತದೆ ಈ ಎರಡು ಹಂತಗಳಲ್ಲಿ ನಡೆಯುವ ಪ್ರಕ್ರಿಯೆಗಳ ಮಾಹಿತಿ ವಿವರಣೆ ಈ ಕೆಳಗಡೆ ನೀಡಲಾಗಿದೆ ಗಮನಿಸಿ.
- ಆನ್‌ಲೈನ್ ಅರ್ಜಿ
- ಅಧಿಕೃತ ವೆಬ್‌ಸೈಟ್‌ನಲ್ಲಿ ಫಾರ್ಮ್ ಭರ್ತಿ ಮಾಡಬೇಕು
- ವೈಯಕ್ತಿಕ ವಿವರಗಳು, ವಿದ್ಯಾರ್ಹತೆ ಹಾಗೂ ಆಯ್ಕೆಗಳನ್ನು ನಮೂದಿಸಬೇಕು
- ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು ದಯವಿಟ್ಟು ಗಮನಿಸಿ ಯಾವುದೇ ತರಹದ ತಪ್ಪು ಮಾಡಬೇಡಿ ಅಪ್ಲೋಡ್ ಮಾಡುವ ಮುನ್ನ ಇದು ನಿಮ್ಮ ಭವಿಷ್ಯದ ಪ್ರಶ್ನೆ ಆಗಿರುತ್ತೆ
- ಹಾರ್ಡ್ ಕಾಪಿ ಸಲ್ಲಿಕೆ
- ಆನ್‌ಲೈನ್ ಅರ್ಜಿಯನ್ನು ಪ್ರಿಂಟ್ ತೆಗೆದು ಅಗತ್ಯ ದಾಖಲಾತಿಗಳೊಂದಿಗೆ ಅಂಚೆ ಮೂಲಕ ಕಳುಹಿಸಬೇಕು
- ವಿಳಾಸ: Deputy Chief Personnel Officer, Konkan Railway Corporation Limited, Belapur, Navi Mumbai
- ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಹೀಗಾಗಿ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ: 28 ಆಗಸ್ಟ್ 2025
- Assistant Electrical Engineer ಸಂದರ್ಶನ: 12 ಸೆಪ್ಟೆಂಬರ್ 2025
- Senior Technical Assistant (Electrical) ಸಂದರ್ಶನ: 15 ಸೆಪ್ಟೆಂಬರ್ 2025
- Junior Technical Assistant (Electrical) ಸಂದರ್ಶನ: 16 ಸೆಪ್ಟೆಂಬರ್ 2025
- Technical Assistant (Electrical) ಸಂದರ್ಶನ: 18 ಸೆಪ್ಟೆಂಬರ್ 2025
ನೋಡಿ ಈ ಮೇಲ್ಗಡೆ ಏನು ತಿಳಿಸಲಾಗಿದೆಯೇ ಇದು ಅಧಿಕೃತ ಆದಿ ಸೂಚನೆಯಂತೆ ಮಾಹಿತಿಯಂತೆ ಮೂಲಗಳಿಂದ ತಿಳಿಸಲಾಗಿದೆ.
ಆಯ್ಕೆ ವಿಧಾನ ಹೇಗಾಗುತ್ತೆ..?
ಈ ಕೆಳಗಡೆ ಆಯ್ಕೆ ವಿಧಾನದ ಕುರಿತು ಮಾಹಿತಿ ಒದಗಿಸಲಾಗಿದೆ ಅಭ್ಯರ್ಥಿಗಳೇ ಗಮನಿಸಿ.
Senior Section Engineer (SSE)
- GATE ಅಂಕಗಳ ಆಧಾರದಲ್ಲಿ ಶಾರ್ಟ್‌ಲಿಸ್ಟ್
- ಗುಂಪು ಚರ್ಚೆ, ಪ್ರಸ್ತುತಿ ಮತ್ತು ಸಂದರ್ಶನ
- ಅಂತಿಮ ಪಟ್ಟಿಯಲ್ಲಿ ತೂಕ ನೀಡುವ ಪ್ರಮಾಣ:
- GATE ಅಂಕಗಳು: 75%
- ಗುಂಪು ಚರ್ಚೆ: 5%
- ಪ್ರಸ್ತುತಿ: 5%
- ಸಂದರ್ಶನ: 15%
Junior Engineer (Civil/Electrical)
- ಲೆಖಿತ ಪರೀಕ್ಷೆ
- ತಾಂತ್ರಿಕ ವಿಷಯಗಳು + ಸಾಮಾನ್ಯ ಜ್ಞಾನ ಪರೀಕ್ಷೆ
Junior Engineer (Signal & Telecom)
- ಲೆಖಿತ ಪರೀಕ್ಷೆ ಮತ್ತು ನಂತರ ದಾಖಲೆ ಪರಿಶೀಲನೆ
Technician / ITI ಹುದ್ದೆಗಳು
- Walk-in ಸಂದರ್ಶನ ಮತ್ತು ದಾಖಲೆ ಪರಿಶೀಲನೆ
- ಇಲಿ ಐಟಿಐ ಪಾಸ್ ಆದವರಿಗೆ ಡೈರೆಕ್ಟ್ ಇಂಟರ್ವ್ಯೂ ಇರುತ್ತೆ.
ತರಬೇತಿ ಮತ್ತು ಪ್ರೊಬೇಷನ್ ಬಗ್ಗೆ ಮಾಹಿತಿ:
ಆಯ್ಕೆಯಾದ ಅಭ್ಯರ್ಥಿಗಳು ಮೊದಲಿಗೆ ತರಬೇತಿಗೆ ಒಳಗಾಗಿರುತ್ತಾರೆ ಇದಾದ ನಂತರ . ಬಳಿಕ, ನಿಗದಿತ ಅವಧಿಯವರೆಗೆ ಪ್ರೊಬೇಷನ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಕಾರ್ಯಕ್ಷಮತೆ ಪರಿಶೀಲನೆಯಾದ ನಂತರ ಮಾತ್ರ ಶಾಶ್ವತ ಉದ್ಯೋಗ ನೀಡಲಾಗುತ್ತದೆ ಇದು ಆಯ್ಕೆಯಾದ ನಂತರದ ಸಂಗತಿ.
ಕೆಲವು ಹುದ್ದೆಗಳಿಗೆ ಸರ್ವಿಸ್ ಬಾಂಡ್ ಅನ್ವಯವಾಗುತ್ತದೆ. ಬಾಂಡ್ ಅವಧಿಯೊಳಗೆ ರಾಜೀನಾಮೆ ನೀಡಿದಲ್ಲಿ, ಅಭ್ಯರ್ಥಿ ತರಬೇತಿ ವೆಚ್ಚವನ್ನು ಬಡ್ಡಿ ಸಹಿತವಾಗಿ ಮರುಪಾವತಿಸಬೇಕಾಗುತ್ತದೆ ಇದನ್ನು ಗಮನಿಸಿ.
ದಾಖಲೆ ಪರಿಶೀಲನೆಗೆ ಅಗತ್ಯವಿರುವ ಕಾಗದಪತ್ರಗಳು ಮುಖ್ಯ ಸಂಗತಿ ಇದು ಮರೆಯಬೇಡಿ:

- ಶೈಕ್ಷಣಿಕ ಪ್ರಮಾಣಪತ್ರಗಳು (10ನೇ, 12ನೇ, ಡಿಪ್ಲೋಮಾ/ಡಿಗ್ರಿ/ಐಟಿಐ)
- ಗುರುತಿನ ಚೀಟಿ (ಆಧಾರ್, ಪಾಸ್‌ಪೋರ್ಟ್, ವೋಟರ್ ಐಡಿ)
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ಇನ್ನು ಹೆಚ್ಚಿನ ಮಾಹಿತಿ ಕೇಳಿದ್ದರೆ ಅಥವಾ ನಿಮಗೆ ಮಾಹಿತಿ ಬೇಕಿದ್ದರೆ ನೋಟಿಫಿಕೇಶನ್ ಚೆಕ್ ಮಾಡಿ ಅಥವಾ ಅಧಿಕೃತ ವೆಬ್ಸೈಟ್ ಭೇಟಿ ನೀಡಿ.
ಕೊಂಕಣ ರೈಲ್ವೆ ಹುದ್ದೆಗಳಿಗೆ ಸಂಬಂಧಪಟ್ಟಂತೆ ತಯಾರಿ ಸಲಹೆಗಳು:
- ಇಂಜಿನಿಯರ್‌ಗಳಿಗೆ (B.E/B.Tech): GATE ಪಠ್ಯಕ್ರಮ ಮತ್ತು ಮುಖ್ಯ ತಾಂತ್ರಿಕ ವಿಷಯಗಳ ಮೇಲೆ ಹೆಚ್ಚು ಒತ್ತು ಕೊಡಬೇಕಾಗುತ್ತೆ.
- ಡಿಪ್ಲೋಮಾ ಅಭ್ಯರ್ಥಿಗಳಿಗೆ: ನಾಗರಿಕ, ವಿದ್ಯುತ್, ಎಲೆಕ್ಟ್ರಾನಿಕ್ಸ್ ವಿಷಯಗಳನ್ನು ಪುನರ್‌ಅಧ್ಯಯನ ಮಾಡಿ.
- ಐಟಿಐ ಅಭ್ಯರ್ಥಿಗಳಿಗೆ: ಪ್ರಾಯೋಗಿಕ ಜ್ಞಾನವನ್ನು ವೃದ್ಧಿಸಿಕೊಳ್ಳಿ ಮತ್ತು ಸಂದರ್ಶನಕ್ಕೆ ಸಿದ್ಧರಾಗಿ.
- ಸಾಮಾನ್ಯ ಸಲಹೆ: ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ, ನವೀಕರಿಸಿದ ಬಯೋಡೇಟಾ ಇಟ್ಟುಕೊಳ್ಳಿ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ನಿಯಮಿತವಾಗಿ ಮಾಹಿತಿಯನ್ನು ಪರಿಶೀಲಿಸಿ.
ನಮ್ಮ ಕೊನೆಯ ಮಾತು:
ಕೊಂಕಣ್ ರೈಲ್ವೆ ನೇಮಕಾತಿ ಪ್ರಸ್ತುತ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಅಭ್ಯರ್ಥಿಗಳಿಗೆ ಇದೊಂದು ಗೋಲ್ಡನ್ ಅಪಾರ್ಟ್ಯುಟಿ ಅಥವಾ ಸುವರ್ಣ ಅವಕಾಶ ಎನ್ನಬಹುದು ಸಾಮಾನ್ಯವಾಗಿ ಸರ್ಕಾರಿ ಹುದ್ದೆಗಳಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನಿರ್ ನೇಮಕಾತಿ ಎಂದರೆ ಅದು ಗೋಲ್ಡನ್ ಚಾನ್ಸ್ ಎನ್ನಬಹುದು.
ಇದನ್ನು ಓದಿ:ಪ್ರಧಾನಮಂತ್ರಿ ಆವಾಸ್ ಯೋಜನೆ 2025.! ಸರ್ಕಾರದಿಂದ ಸಿಗಲಿದೆ ಉಚಿತ ಮನೆ ಭಾಗ್ಯ.!!
ಪ್ರಮುಖ ಲಿಂಕುಗಳು
🔗 Link Type | Link |
ಅಧಿಕೃತ ಅಧಿಸೂಚನೆ PDF Notification PDF | Click Here |
ಅಧಿಕೃತ ವೆಬ್ಸೈಟ್ Official Website | Click Here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
ವಾಟ್ಸಾಪ್ ಚಾನೆಲ್ WhatsApp Channel | Click Here |
ಟೆಲಿಗ್ರಾಂ ಚಾನೆಲ್Telegram Channel | Click Here |
FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)
1. ಕೊಂಕಣ್ ರೈಲ್ವೆ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆ ಏನಾಗಿರಬೇಕು?
ಡಿಪ್ಲೋಮಾ, B.E/B.Tech ಅಥವಾ ಐಟಿಐ ಅರ್ಹತೆ ಇರುವ ಅಭ್ಯರ್ಥಿಗಳು ಹುದ್ದೆಗಳ ಪ್ರಕಾರ ಅರ್ಜಿ ಹಾಕಬಹುದು.
2. SSE ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗೆ?
SSE ಹುದ್ದೆಗೆ ಅಭ್ಯರ್ಥಿಗಳನ್ನು GATE ಅಂಕಗಳ ಆಧಾರದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ ಮತ್ತು ನಂತರ ಸಂದರ್ಶನ/ಪ್ರಸ್ತುತಿ ನಡೆಸಲಾಗುತ್ತದೆ.
3. Technician ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇದೆಯೇ?
ಇಲ್ಲ, ಐಟಿಐ ಹುದ್ದೆಗಳಿಗೆ ನೇರ Walk-in ಸಂದರ್ಶನ ಅಂದರೆ ಡೈರೆಕ್ಟ್ ಇಂಟರ್ವ್ಯೂ ಮೂಲಕಮತ್ತು ದಾಖಲೆ ಪರಿಶೀಲನೆ ಮಾತ್ರ.
4. ಗರಿಷ್ಠ ವಯಸ್ಸು ಎಷ್ಟಾಗಿರಬೇಕು?
ಅರ್ಜಿ ಹಾಕಲು ಗರಿಷ್ಠ ವಯಸ್ಸು 45 ವರ್ಷ. ಮೀಸಲು ವರ್ಗಗಳಿಗೆ ವಯೋ ಸಡಿಲಿಕೆ ಇದೆ.
5. ಕೊಂಕಣ್ ರೈಲ್ವೆ ಉದ್ಯೋಗದಲ್ಲಿ ಯಾವ ಸೌಲಭ್ಯಗಳು ದೊರೆಯುತ್ತವೆ?
ವೇತನದ ಜೊತೆಗೆ DA, HRA, ವೈದ್ಯಕೀಯ ನೆರವು, ಪ್ರಯಾಣ ರಿಯಾಯಿತಿ, ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು ದೊರೆಯುತ್ತವೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದಾದರೆ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಅಧಿಕೃತ ವೆಬ್ಸೈಟ್ ಚೆಕ್ ಮಾಡಿ.