ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಮಹಿಳಾ ಮತ್ತು ಮಕ್ಕಳ ಆಯೋಗ ಅಂದರೆ ಅಂಗನವಾಡಿ ಇಲಾಖೆ ಯಾವುದೇ ಪರೀಕ್ಷೆ ಇಲ್ಲದೆ ಡೈರೆಕ್ಟ್ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.
ಕೇವಲ 10ನೇ ತರಗತಿ ಪಿಯುಸಿ ಪಾಸ್ ಆಗಿರುವಂತಹ ಮಹಿಳಾ ಅಭ್ಯರ್ಥಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಹೀಗಾಗಿ ಇಂದಿನ ಒಂದು ಲೇಖನವನ್ನು ಯಾರು ಕೂಡ ಅರ್ಧಂಬರ್ಧ ಓದದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ಪ್ರಸ್ತುತ ಅಂಗನವಾಡಿ ಟೀಚರ್ ಮತ್ತು ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದರೆ ನಮ್ಮ ಕರ್ನಾಟಕದಲ್ಲಿಯೇ ನಡೆಯುತ್ತಿದೆ ಇದೊಂದು ಗುಡ್ ನ್ಯೂಸ್ ಅಂತ ಹೇಳಬಹುದು ಏಕೆಂದರೆ ನಮ್ಮ ಕರ್ನಾಟಕದಲ್ಲಿಯೇ 277 ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಹೆಣ್ಣು ಮಕ್ಕಳಿಗೆ ಇದೊಂದು ಗೋಲ್ಡನ್ ಚಾನ್ಸ್ ಎನ್ನಬಹುದು.
ಹುಟ್ಟಿಕೊಳ್ಳ ಬಹುದು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನಾಗಿರಬೇಕು ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಾವು ನಿಮಗೆ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಪ್ರತಿ ತಿಂಗಳ ವೇತನ ಎಷ್ಟಿರುತ್ತೆ? ಕೇವಲ 10ನೇ ತರಗತಿ ಪಾಸ್ ಆಗಿರಬೇಕಾ ಅಥವಾ ಇನ್ನು ಬೇರೆ ಬೇರೆ ವಿದ್ಯಾರ್ಹತೆ ಇರಬೇಕಾ ಹಾಗೆ ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿ ಎಷ್ಟಿರಬೇಕು ಎಲ್ಲಿ ಸಿಗುತ್ತೆ ಅಧಿಕೃತ ವೆಬ್ಸೈಟ್ ಎಲ್ಲಿರುತ್ತೆ ಹೇಗೆ ನೋಡಬೇಕು..?
ಈ ಮೇಲ್ಗಡೆ ಕಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ಅರ್ಜಿ ಸಲ್ಲಿಸಲು ಮುಂದಾಗಿರುವಂತ ಅಭ್ಯರ್ಥಿಗಳಿಗೆ ಬಹಳ ಕಾಡುತ್ತೆ ನೋಡಿ ನಾವಿದ್ದೇವೆ ಇಂದಿನ ಈ ಒಂದು ಲೇಖನದಲ್ಲಿ ನಾವು ಈ ಮೇಲ್ಗಡೆ ನಿಮಗೆ ಕಾಣುವಂತ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಸಾಕು ನೀವು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇವೆ ಜೊತೆಗೆ ಅಧಿಕೃತ ಮಾಹಿತಿ ಹಾಗೂ ನೋಟಿಫಿಕೇಶನ್ ಲಿಂಕ್ ಮೂಲಕ ಹಾಗೆ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯ ಉದ್ದೇಶ:
Table of Contents
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಥಾಪನೆಯ ಉದ್ದೇಶ ಈ ಕೆಳಗಿನಂತಿದೆ ಗಮನಿಸಿ ಒಂದು ವೇಳೆ ನೀವೇನಾದರೂ ಟೀಚರ್ ಆದರೆ ಅಥವಾ ಸಹಾಯ ಆದರೆ ಈ ಕೆಳಗಿನ ಮಾಹಿತಿಗಳು ನೀವು ತಿಳಿದುಕೊಂಡಿರಲೇಬೇಕು ಅಥವಾ ಈ ಮಾಹಿತಿ ನೀವು ಈ ಮೊದಲ ತಿಳಿದುಕೊಂಡಿರುತ್ತೀರಿ.

- ಮಹಿಳೆಯರ ಆರ್ಥಿಕ ಸ್ವಾವಲಂಬನೆ ಏನು ಎಂಬುದನ್ನು ಖಚಿತಪಡಿಸಿಕೊಳ್ಳುವುದು.
- ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಆರೋಗ್ಯ ಒದಗಿಸುವುದು.
- ಗರ್ಭಿಣಿಯರಿಗೆ ಮತ್ತು ಶಿಶುಗಳಿಗೆ ಆರೋಗ್ಯ ಸೇವೆ ತಲುಪಿಸುವುದು.
- ಗ್ರಾಮೀಣ ಸಮುದಾಯದಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು.
- ಮಹಿಳೆಯರನ್ನು ಸಾಮಾಜಿಕ ಹಾಗೂ ಆರ್ಥಿಕ ನಿರ್ಧಾರಗಳಲ್ಲಿ ಪಾಲುಗಾರರನ್ನಾಗಿ ಮಾಡುವುದು.
ಅಂಗನವಾಡಿ ಕೇಂದ್ರಗಳ ಪಾತ್ರ ಏನೇನಿರುತ್ತೆ..?
ಅಂಗನವಾಡಿ ಕೇಂದ್ರಗಳು ಗ್ರಾಮೀಣ ಮಕ್ಕಳ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕತೆಯ ಬಹುಮತಕ್ಕೆ ಕೇಂದ್ರಗಳಾಗಿವೆ ಎನ್ನಬಹುದು . 1975ರಲ್ಲಿ ಪ್ರಾರಂಭವಾದ ಸಮಗ್ರ ಬಾಲಾಭಿವೃದ್ಧಿ ಸೇವಾ ಯೋಜನೆ (ICDS) ಭಾಗವಾಗಿ ಇವು ಸ್ಥಾಪಿಸಲ್ಪಟ್ಟವು.
ಅಂಗನವಾಡಿ ಕೇಂದ್ರಗಳಲ್ಲಿ ಈ ಕೆಳಗಿನವುಗಳಲ್ಲಿ ಎಲ್ಲವೂ ನೀಡುತ್ತಾರೆ.
- 6 ವರ್ಷ ವಯಸ್ಸಿನವರೆಗಿನ ಮಕ್ಕಳಿಗೆ ಉಚಿತ ಪೌಷ್ಠಿಕ ಆಹಾರ
- ಆಟದ ಮೂಲಕ ಪ್ರಾಥಮಿಕ ಶಿಕ್ಷಣ
- ತಾಯಂದಿರಿಗೆ ಆರೋಗ್ಯ, ಪೌಷ್ಠಿಕತೆ ಕುರಿತು ಜಾಗೃತಿ
- ಗರ್ಭಿಣಿ ಹಾಗೂ ಸ್ತನ್ಯಪಾನ ತಾಯಂದಿರಿಗೆ ಪೋಷಕ ಆಹಾರ
- ಆರೋಗ್ಯ ಇಲಾಖೆ ನಡೆಸುವ ಲಸಿಕೆ ಅಭಿಯಾನಗಳಿಗೆ ಸಹಕಾರ
WCD ದಕ್ಷಿಣ ಕನ್ನಡ ನೇಮಕಾತಿ 2025 ಮುಖ್ಯಾಂಶಗಳು:
- ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD)
- ಜಿಲ್ಲೆ: ದಕ್ಷಿಣ ಕನ್ನಡ
- ಹುದ್ದೆಗಳ ಹೆಸರು: ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ, ಬೆಂಬಲ ಸಿಬ್ಬಂದಿ
- ಅರ್ಜಿಯ ವಿಧಾನ: ಆನ್‌ಲೈನ್
- ಅರ್ಹತೆ: ಕನಿಷ್ಠ 4ನೇ ತರಗತಿ ರಿಂದ SSLC
- ವಯೋಮಿತಿ: 18 – 35 ವರ್ಷ
- ವೇತನ: ₹8,000 – ₹14,000 (ಸರಾಸರಿ)
- ಆಯ್ಕೆ ವಿಧಾನ: ಮೆರಿಟ್ ಪಟ್ಟಿ + ದಾಖಲೆ ಪರಿಶೀಲನೆ
- ಅರ್ಜಿಯ ಕೊನೆಯ ದಿನಾಂಕ: ಅಧಿಸೂಚನೆಯಲ್ಲಿ ತಿಳಿಸಿದಂತೆ
ಹುದ್ದೆಗಳ ಸಂಪೂರ್ಣ ವಿವರಣೆ:
1. ಅಂಗನವಾಡಿ ಕಾರ್ಯಕರ್ತೆ
- ಮಕ್ಕಳ ಪೋಷಣಾ ಕಾರ್ಯಕ್ರಮಗಳ ನಿರ್ವಹಣೆ
- ಆಟ-ಪಾಠ ಮತ್ತು ಶಿಕ್ಷಣ ಚಟುವಟಿಕೆ
- ಆರೋಗ್ಯ ಮತ್ತು ಪೌಷ್ಠಿಕತೆ ಕುರಿತು ಸಮುದಾಯ ಜಾಗೃತಿ
- ಸರ್ಕಾರದ ಯೋಜನೆಗಳನ್ನು ತಲುಪಿಸುವುದು
- ಇನ್ನು ಅಂಗನವಾಡಿ ಕಾರ್ಯಕರ್ತೆ ಕುರಿತು ಅಧಿಕೃತ ಮಾಹಿತಿಗಳು ಹೆಚ್ಚಿನ ಮಾಹಿತಿಗಳು ಬೇಕಾಗಿದ್ದರೆ ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಿಕೊಳ್ಳಬಹುದು ಈ ಆರ್ಟಿಕಲ್ ನಲ್ಲಿ ನಿಮಗೆ ಹೇಳುತ್ತಾ ಹೋದರೆ ಬಹಳ ದೊಡ್ಡದಾಗುತ್ತೆ ನಿಮಗೆ ಓದಲು ಸಹ ಬೇಸರಾಗುತ್ತೆ.
2. ಅಂಗನವಾಡಿ ಸಹಾಯಕಿ ಪಾತ್ರ:
- ಆಹಾರ ತಯಾರಿ ಮತ್ತು ವಿತರಣೆ
- ಕೇಂದ್ರದ ಸ್ವಚ್ಛತೆ ನಿರ್ವಹಣೆ
- ಮಕ್ಕಳನ್ನು ನೋಡಿಕೊಳ್ಳುವುದು
- ಕಾರ್ಯಕರ್ತೆಗೆ ಸಹಾಯ ಮಾಡುವುದು
- ಅಂಗನವಾಡಿ ಸಹಾಯಕಿ ಸಹಾಯಕಂದ್ರೆ ನಿಮಗೆಲ್ಲ ತಿಳಿದಿರಬಹುದು ಅಂಗನವಾಡಿಯಲ್ಲಿ ಮಕ್ಕಳಿಗೆ ಸಹಾಯ ಮಾಡುವುದು ಹಾಗೂ ಅಂಗನವಾಡಿಯನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಇನ್ನು ಹಲವಾರು ರೀತಿ.
3. ಬೆಂಬಲ ಸಿಬ್ಬಂದಿ ಪಾತ್ರ:
- ದಾಖಲೆ ನಿರ್ವಹಣೆ
- ವರದಿ ಸಿದ್ಧತೆ
- ಸ್ಥಳೀಯ ಸಮಿತಿಗಳ ಜೊತೆ ಸಮನ್ವಯ
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

ಶೈಕ್ಷಣಿಕ ಅರ್ಹತೆ
- ಕಾರ್ಯಕರ್ತೆ: SSLC ಪಾಸಾದವರು
- ಸಹಾಯಕಿ: 4ನೇ ತರಗತಿ ಪಾಸಾದವರು
ದಯವಿಟ್ಟು ಗಮನಿಸಿ ಈ ಮೇಲ್ಗಡೆ 10ನೇ ತರಗತಿ ಪಾಸ್ ಆದವರಿಗೆ ಕಾರ್ಯಕರ್ತರ ಹುದ್ದೆಗಳು ಖಾಲಿ ಇದೆ ಹಾಗೂ ನಾಲ್ಕನೇ ತರಗತಿ ಪಾಸ್ ಆದ ಅಭ್ಯರ್ಥಿಗಳಿಗೆ ಸಹಾಯಕ ಹುದ್ದೆಗಳು ಖಾಲಿ ಇದೆ ಇದು ನೀವು ಮೊದಲು ಗಮನಿಸಿ ನಂತರ ಅರ್ಜಿ ಸಲ್ಲಿಸಲು ಮುಂದಾಗಬಹುದು ಮೊದಲೇ ಏನನ್ನ ತಿಳಿಯದೆ ಯಾವ ಹುದ್ದೆಗಳು ಖಾಲಿ ಇವೆ ಎಂದು ತಿಳಿಯದೆ ಅರ್ಜಿ ಸಲ್ಲಿಸಲು ಮುಂದಾದರೆ ಬಹಳ ತಪ್ಪು ಮಾಡುತ್ತೀರಿ.
ವಯೋಮಿತಿ ಎಷ್ಟಿರಬೇಕು..?
- ಕನಿಷ್ಠ: 18 ವರ್ಷ
- ಗರಿಷ್ಠ: 35 ವರ್ಷ (ಮೀಸಲು ವರ್ಗಕ್ಕೆ ಸಡಿಲಿಕೆ)
- ದಯವಿಟ್ಟು ಗಮನಿಸಿ ಕನಿಷ್ಠ ಅಭ್ಯರ್ಥಿಗಳಿಗೆ 18 ವರ್ಷ ಪೂರೈಸಿರಬೇಕು ಹಾಗೆ ಗರಿಷ್ಠ 35 ವರ್ಷದ ಒಳಗಡೆ ಇರಬೇಕು ಒಂದು ವೇಳೆ ನೀವೇನಾದ್ರೂ ಈ ಮೊದಲೇ ಅಂಗನವಾಡಿಯಲ್ಲಿ ಕೆಲಸ ಮಾಡುವಂತಿದ್ದರೆ ನಿಮಗೆ 45 ವರ್ಷದ ಸಡಿಲಿಕೆ ಇರುತ್ತೆ ಇದು ಮೂಲಗಳಿಂದ ನಿಮಗೆ ತಿಳಿಸಲಾಗಿದೆ ಇಂತವರಿಗೆ 45 ವರ್ಷದ ಒಳಗಡೆ ಇರುವವರಿಗೆ ಸಡಿಲಿಕೆ ಇರುತ್ತೆ.
ಇತರೆ ಅರ್ಹತೆ ಏನಿರಬೇಕು..?
- ಸ್ಥಳೀಯ ನಿವಾಸಿ ಆಗಿರಬೇಕು
- ಸಮಾಜ ಸೇವಾ ಮನೋಭಾವ ಇರಬೇಕು
- ಮಕ್ಕಳನ್ನು ನೋಡಿಕೊಳ್ಳುವ ಸಾಮರ್ಥ್ಯ ಇರಬೇಕು
ಅಂಗನವಾಡಿ ಕೇಂದ್ರದಿಂದ ಸ್ಥಳೀಯ ಸ್ವಲ್ಪವೇ ದೂರದಲ್ಲಿ ನೀವು ನಿವಾಸಿಯಾಗಿರಬೇಕು ಹಾಗೆ ಒಂದು ಒಳ್ಳೆ ಸಮಾಜ ಸೇವಾ ಮನೋಭಾವ ನಿಮಗಾಗಿರಬೇಕು ಹಾಗೆ ಮಕ್ಕಳನ್ನು ನೋಡಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿರಬೇಕು
ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ ಗಮನಿಸಿ:
ಇದನ್ನು ಓದಿ:PGCIL ಪವರ್ ಗ್ರೀಡ್ 1543 ಬೃಹತ್ ಹುದ್ದೆಗಳ ನೇಮಕಾತಿ.!
- ಅಧಿಕೃತ ಪೋರ್ಟಲ್ ತೆರೆಯಿರಿ.
- Recruitment/Apply Online ವಿಭಾಗ ಕ್ಲಿಕ್ ಮಾಡಿ.
- ಹುದ್ದೆ ಆಯ್ಕೆ ಮಾಡಿ.
- ವೈಯಕ್ತಿಕ ವಿವರ ನಮೂದಿಸಿ.
- ವಿದ್ಯಾರ್ಹತೆ ಸೇರಿಸಿ.
- ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿಯನ್ನು ದೃಢೀಕರಿಸಿ.
- ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
- ವಿದ್ಯಾರ್ಹತಾ ಪ್ರಮಾಣಪತ್ರ
- ಜನನ ಪ್ರಮಾಣಪತ್ರ
- ವಾಸ ಪ್ರಮಾಣ ಪತ್ರ
- ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
- ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?
- ಮೆರಿಟ್ ಪಟ್ಟಿ – 10ನೇ ತರಗತಿ ಅಂಕಪಟ್ಟಿ ಆದರದ ಮೇರೆಗೆ
- ದಾಖಲೆ ಪರಿಶೀಲನೆ – ಮೂಲ ದಾಖಲೆಗಳ ಪರಿಶೀಲನೆ
- ಸಂದರ್ಶನ – ಕೆಲವೊಮ್ಮೆ ನಡೆಯಬಹುದು
- ಅಂತಿಮ ಪಟ್ಟಿ – ಆಯ್ಕೆಯಾದವರಿಗೆ ನೇಮಕಾತಿ ಪತ್ರ.
ನಿಮಗೆ ಮೊದಲೇ ಆಯ್ಕೆ ಪ್ರಕ್ರಿಯೆ ಕುರಿತು ಅಧಿಕೃತ ಮಾಹಿತಿ ತಿಳಿದುಕೊಳ್ಳುವ ಇಲ್ಲಿಯವರೆಗೆ ಅಂಗನವಾಡಿ ಹುದ್ದೆಗಳಿಗೆ ಸಾಮಾನ್ಯವಾಗಿ ಮೆರಿಟ್ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ ಅಂದರೆ ಅಭ್ಯರ್ಥಿಗಳು ತಾವು ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ 10ನೇ ತರಗತಿಯಲ್ಲಿ ನೀವು ಎಷ್ಟು ಅಂಕ ಪಡೆದುಕೊಂಡಿದ್ದಿರೋ ಇದರ ಆಧಾರದ ಮೇರೆಗೆ ನಿಮಗೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ.
ಇನ್ನು ಕೆಲವೊಂದಿಷ್ಟು ಸಂದರ್ಭಗಳಲ್ಲಿ ಯಾವುದೇ ಪರೀಕ್ಷೆ ಕೂಡ ಇರುವುದಿಲ್ಲ ಆದರೆ ಕೆಲವೊಂದಿಷ್ಟು ಸಂದರ್ಶನ ಇರುತ್ತೆ ಇಂಥಾದ್ರಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.
ವೇತನ ಮತ್ತು ಸೌಲಭ್ಯಗಳು:
- ಕಾರ್ಯಕರ್ತೆ: ₹12,000 – ₹20,000
- ಸಹಾಯಕಿ: ₹8,000 – ₹10,000
- ಆರೋಗ್ಯ ವಿಮೆ, ನಿವೃತ್ತಿ ಸೌಲಭ್ಯ, ಸರ್ಕಾರಿ ಯೋಜನೆಗಳ ಲಾಭ
- ಹುದ್ದೋನ್ನತಿ ಅವಕಾಶ ಕೂಡ ಇರುತ್ತೆ.
ಅಂಗನವಾಡಿ ಕಾರ್ಯಕರ್ತೆ ದಿನನಿತ್ಯದ ಕರ್ತವ್ಯಗಳು ಏನು ಇರುತ್ತೆ ತಿಳಿಯಿರಿ:

- ಮಕ್ಕಳ ಹಾಜರಾತಿ ಪರಿಶೀಲನೆ
- ಪೌಷ್ಠಿಕ ಆಹಾರ ವಿತರಣೆ
- ಆಟ-ಪಾಠ ಕಾರ್ಯಕ್ರಮ
- ತಾಯಂದಿರ ಸಭೆ
- ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಸಹಕಾರ
- ವರದಿ ಸಿದ್ಧತೆ
ಸವಾಲುಗಳು ಮತ್ತು ಅವಕಾಶಗಳು
ಸವಾಲುಗಳು
- ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಕೊರತೆ
- ಕಡಿಮೆ ವೇತನ
- ಹೆಚ್ಚು ಕೆಲಸದ ಒತ್ತಡ
ಅವಕಾಶಗಳು
- ಸ್ಥಳೀಯ ಮಟ್ಟದಲ್ಲಿ ಗೌರವ
- ಸಮಾಜ ಸೇವಾ ಅವಕಾಶ
- ಸರ್ಕಾರಿ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶ
- ಮುಂದಿನ ಹುದ್ದೆಗಳಿಗೆ ಹುದ್ದೋನ್ನತಿ
ಯಶಸ್ವಿ ಕಾರ್ಯಕರ್ತೆಯರ ಉದಾಹರಣೆಗಳು ಇದು ಸಂಪೂರ್ಣ ಮಾಹಿತಿ ನಿಮಗಂತಲೆ
ಕರ್ನಾಟಕದ ಹಲವಾರು ಗ್ರಾಮಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಪೌಷ್ಠಿಕತೆ ಸುಧಾರಣೆ, ಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇವರ ಸೇವೆಗಳಿಗೆ ಸರ್ಕಾರ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿದೆ ಗಮನಿಸಬಹುದು.
ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು ತಪ್ಪದೆ ತಿಳಿಯಿರಿ:
- ಅರ್ಜಿ ಬೇಗನೆ ಸಲ್ಲಿಸಿ
- ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿ
- ಸಂದರ್ಶನ ನಡೆದರೆ ಆತ್ಮವಿಶ್ವಾಸದಿಂದ ಉತ್ತರಿಸಿರಿ
- ಕೆಲಸವನ್ನು ಕೇವಲ ಉದ್ಯೋಗವೆಂದು ನೋಡದೆ, ಸಮಾಜ ಸೇವೆಯೆಂದು ಪರಿಗಣಿಸಿರಿ
ನಮ್ಮ ಕೊನೆಯ ಮಾತು:
ದಕ್ಷಿಣ ಕನ್ನಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2025 ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಒಂದು ಆರ್ಥಿಕ ಸ್ವಾವಲಂಬನೆ ಹಾಗೂ ಸಾಮಾಜಿಕ ಗೌರವ ಮತ್ತು ಸಮಾಜ ಸೇವೆ ಎಂಬ ಮೂರು ಅವಕಾಶಗಳನ್ನು ಮಂದಿಟ್ಟಿದೆ ಏಕೆಂದರೆ ಒಟ್ಟಾರೆಯಾಗಿ 2007 ಹುದ್ದೆಗಳಿಗೆ ನೇಮಕಾತಿ ನಡೆಯುವ ಪ್ರಕ್ರಿಯೆ ಇದಾಗಿದೆ ಇಲ್ಲಿ ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಅಂಗನವಾಡಿ ಸಹಾಯಕಿ ಹಾಗೂ ಹೆಲ್ಪರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದು ಸಮಾಜದಲ್ಲಿ ಒಂದು ಒಳ್ಳೆ ಕಾರ್ಯ ಎಂದು ಹೇಳಬಹುದು.
ನೀವೇನಾದರೂ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಅನ್ಕೊಂಡಿದ್ದೀರಾ ಈ ಕೆಳಗಡೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಒದಗಿಸಲಾಗಿದೆ ಗಮನಿಸಬಹುದು ಅಭ್ಯರ್ಥಿಗಳೆಲ್ಲರೂ.
ಪ್ರಮುಖ ಲಿಂಕುಗಳು
🔗 Link Type | Link |
ಅಧಿಕೃತ ಅಧಿಸೂಚನೆ PDF Notification PDF | Click Here |
ಅಧಿಕೃತ ವೆಬ್ಸೈಟ್ Official Website ಅಪ್ಲೈ ಲಿಂಕ್ Apply Link | Click Here Click here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
ವಾಟ್ಸಾಪ್ ಚಾನೆಲ್ WhatsApp Channel | Click Here |
ಟೆಲಿಗ್ರಾಂ ಚಾನೆಲ್Telegram Channel | Click Here |
FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)
1. ದಕ್ಷಿಣ ಕನ್ನಡ WCD ನೇಮಕಾತಿಗೆ ಪುರುಷರು ಅರ್ಜಿ ಹಾಕಬಹುದೇ?
ಇಲ್ಲ, ಸಾಮಾನ್ಯವಾಗಿ ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿದೆ.
2. ಅರ್ಜಿ ಸಲ್ಲಿಸಲು ಶುಲ್ಕವಿದೆಯೆ?
ಬಹುತೇಕ ಹುದ್ದೆಗಳಿಗೆ ಅರ್ಜಿ ಉಚಿತ ಆಗಿರುತ್ತೆ ಅಂದರೆ ನಿಮಗೆ ಅರ್ಜಿ ಶುಲ್ಕ ಇರುವುದಿಲ್ಲ.
3. ಆಯ್ಕೆ ಪ್ರಕ್ರಿಯೆಯಲ್ಲಿ ಪರೀಕ್ಷೆ ಇರುತ್ತದೆಯೇ?
ಸಾಮಾನ್ಯವಾಗಿ ಲಿಖಿತ ಪರೀಕ್ಷೆ ಇಲ್ಲ, ಮೆರಿಟ್ ಆಧಾರಿತ ಆಯ್ಕೆ ಅಂದರೆ ನೀವು 10ನೇ ತರಗತಿಯಲ್ಲಿ ಪಡೆದುಕೊಂಡಿರುವ ಅಂಕಗಳ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಳ್ಳುತ್ತಾರೆ.
4. ಹುದ್ದೆಯ ವೇತನ ಎಷ್ಟು?
ಕಾರ್ಯಕರ್ತೆ: ₹12,000 – ₹14,000, ಸಹಾಯಕಿ: ₹8,000 – ₹10,000.
5. ಹುದ್ದೆಯಲ್ಲಿ ಭವಿಷ್ಯದ ಪ್ರಗತಿ ಸಾಧ್ಯವಿದೆಯೆ?
ಹೌದು. ಉತ್ತಮ ಸಾಧನೆ ಮಾಡಿದವರಿಗೆ ಸೂಪರ್ವೈಸರ್ ಹುದ್ದೆ ಸೇರಿ ಮತ್ತಷ್ಟು ಅವಕಾಶಗಳು ಸಿಗುತ್ತವೆ.