ನಮಸ್ಕಾರ್ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿ ನಾವು ಉದ್ಯೋಗದ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಯಾರು ಕೂಡ ಲೇಖನವನ್ನು ಅರ್ಧಂಬರ್ಧ ಓದಬೇಡಿ ಜಸ್ಟ್ 10ನೇ ತರಗತಿ ಪಾಸ್ ಆದವರಿಗೆ ಇಂಟಲಿಜೆನ್ಸ್ ಬ್ಯೂರೋ ನಲ್ಲಿ ಭರ್ಜರಿ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.
ನಮ್ಮ ಭಾರತ ದೇಶವು ವಿಶ್ವದಲ್ಲಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದು, ಅದರ ಆಂತರಿಕ ಹಾಗೂ ಬಾಹ್ಯ ಭದ್ರತೆಯನ್ನು ಕಾಪಾಡುವುದು ಅತ್ಯಂತ ಮಹತ್ವದ ಕಾರ್ಯ. ಈ ಹೊಣೆಗಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಸಂಸ್ಥೆ ಅದು ಯಾವುದೆಂದರೆ ಇಂಟೆಲಿಜೆನ್ಸ್ ಬ್ಯೂರೋ (Intelligence Bureau – IB). ಭಾರತ ಸರ್ಕಾರದ ಗೃಹ ಸಚಿವಾಲಯದ ಆ ದಿನದಲ್ಲಿ ಬರುವಂತಹ ಈ ಸಂಸ್ಥೆ ದೇಶದ ಆಂತರಿಕ ಭದ್ರತೆಯನ್ನು ಕಾಪಾಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
2025ರಲ್ಲಿ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (Junior Intelligence Officer – JIO) ಹುದ್ದೆಗಳಿಗೆ ದೊಡ್ಡ ಪ್ರಮಾಣದ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಒಟ್ಟು 394 ಹುದ್ದೆಗಳಿಗೆ ಅಧಿಕೃತ ಆದಿ ಸೂಚನೆ ಹೊರಡಿಸಿದ್ದು , ದೇಶದಾದ್ಯಂತ ಸಾವಿರಾರು ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಲು ಸಜ್ಜಾಗುತ್ತಿದ್ದಾರೆ.
ಇಂದಿನ ಈ ಒಂದು ಲೇಖನದಲ್ಲಿ ನಾವು ಶೈಕ್ಷಣಿಕ ಅರ್ಹತೆ ಏನಿರಬೇಕು ಹಾಗೂ ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು ಹಾಗೂ ಪ್ರತಿ ತಿಂಗಳ ವೇತನ ಎಷ್ಟಿರಬೇಕು ಇನ್ನು ಹತ್ತು ಹಲವಾರು ಮಾಹಿತಿಯನ್ನು ತಿಳಿದುಕೊಂಡು ಬರೋಣ ಈ ಒಂದು ಲೇಖನವನ್ನು ಓದಿದರೆ ಸಾಕು ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ: ಅಂಗನವಾಡಿ ನೇಮಕಾತಿ 2025.! ಯಾವುದೇ ಪರೀಕ್ಷೆ ಇರುವುದಿಲ್ಲ.!
ಇಂಟೆಲಿಜೆನ್ಸ್ ಬ್ಯೂರೋ ಎಂದರೇನು? ಮೊದಲು ಇದನ್ನ ತಿಳಿದುಕೊಳ್ಳಿ?
Table of Contents
ಇಂಟೆಲಿಜೆನ್ಸ್ ಬ್ಯೂರೋ (IB) ನಮ್ಮ ಭಾರತ ದೇಶದ ಅತ್ಯಂತ ಹಳೆಯ ಹಾಗೂ ಗೌರವಾನ್ವಿತ ಗುಪ್ತಚರ ಸಂಸ್ಥೆಯಾಗಿದೆ. 1887ರಲ್ಲಿ ಬ್ರಿಟಿಷರ ಆಡಳಿತಕಾಲದಲ್ಲಿ ಸ್ಥಾಪನೆಯಾದ ಈ ಸಂಸ್ಥೆ, ಭಾರತ ಸ್ವಾತಂತ್ರ್ಯಾನಂತರ ದೇಶದ ಭದ್ರತಾ ಚಟುವಟಿಕೆಗಳ ಮುಖ್ಯ ಕೇಂದ್ರೀಯ ಸಂಸ್ಥೆಯಾಗಿ ಹೊರ ಬಂದಿದೆ.
ಇದು ಮುಖ್ಯವಾಗಿ ಕೆಳಗಿನ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತದೆ ಯಾವುಗಳೆಂದರೆ ತಿಳಿದುಕೊಳ್ಳಿ.
- ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವುದಾಗಿದೆ.
- ಭಯೋತ್ಪಾದನೆ, ಗೂಢಚರಿಕೆ ಹಾಗೂ ಇತರ ಅಪರಾಧ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ.
- ಗಡಿ ಪ್ರದೇಶಗಳಲ್ಲಿ ಅಸಾಮಾನ್ಯ ಚಟುವಟಿಕೆಗಳ ಮೇಲ್ವಿಚಾರಣೆ.
- ಸರ್ಕಾರಕ್ಕೆ ಭದ್ರತಾ ವರದಿ ಸಲ್ಲಿಸುವುದು.
ಇಂಟಲಿಜೆನ್ಸ್ ಬ್ಯುರೋನಲ್ಲಿ ಕೆಲಸ ಮಾಡುವುದೇ ಒಂದು ಗೌರವ, ಜವಾಬ್ದಾರಿ ಹಾಗೂ ದೇಶಸೇವೆಯ ಅವಕಾಶ.
ಹುದ್ದೆಗಳ ವಿವರಣೆ:

- ಹುದ್ದೆಯ ಹೆಸರು: ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (JIO)
- ಒಟ್ಟು ಹುದ್ದೆಗಳ ಸಂಖ್ಯೆ: 394
- ಸಂಸ್ಥೆ: ಇಂಟೆಲಿಜೆನ್ಸ್ ಬ್ಯೂರೋ (IB)
- ವಿಭಾಗ: ಗೃಹ ಸಚಿವಾಲಯ, ಭಾರತ ಸರ್ಕಾರ
- ಹುದ್ದೆಯ ಸ್ವರೂಪ: ಕೇಂದ್ರ ಸರ್ಕಾರದ ಸ್ಥಾಯಿ ನೌಕರಿ
ಶೈಕ್ಷಣಿಕ ಅರ್ಹತೆ ಏನಾಗಿರಬೇಕು:
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಹುದ್ದೆಗಳಿಗೆ ನೀವೇನಾದರೂ ಅರ್ಜಿ ಹಾಕುವ ಅಭ್ಯರ್ಥಿಗಳು ಹಾಗಿದ್ದರೆ ತಾಂತ್ರಿಕ ವಿದ್ಯಾರ್ಹತೆ ಹೊಂದಿರಬೇಕು.
- ಡಿಪ್ಲೊಮಾ/ಬಿಇ/ಬಿಟೆಕ್ – ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಟೆಲಿಕಾಂ, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಷನ್ ಟೆಕ್ನಾಲಜಿ ಮುಂತಾದ ಕ್ಷೇತ್ರಗಳಲ್ಲಿ.
- 10ನೇ ತರಗತಿ
- ಐಟಿಐ (ITI) ಪೂರೈಸಿದ ಅಭ್ಯರ್ಥಿಗಳಿಗೆ ಕೆಲವು ಹುದ್ದೆಗಳಲ್ಲಿ ಅವಕಾಶ.
- ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ತಾಂತ್ರಿಕ ಶಿಕ್ಷಣ ಮಂಡಳಿಯಿಂದಲೇ ಇರಬೇಕು.
- ಅಥವಾ ಇದರ ಕುರಿತು ಶೈಕ್ಷಣಿಕ ಅರ್ಹತೆ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಬಹುದು ಈ ಕೆಳಗಡೆ ಒದಗಿಸಲಾಗಿದೆ
ಅರ್ಜಿ ಸಲ್ಲಿಸಲು ಬಯೋಮಿತಿ ಎಷ್ಟಿರಬೇಕು.?
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 27 ವರ್ಷ
- ಮೀಸಲಾತಿ ವರ್ಗದವರಿಗೆ (SC/ST/OBC/EWS/ಅಂಗವಿಕಲರು) ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯ.
ನೋಡಿ ಈ ಮೇಲ್ಗಡೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ, ಕನಿಷ್ಠ 18 ವರ್ಷ ಪೂರೈಸಬೇಕು ಗರಿಷ್ಠ 27 ವರ್ಷದ ಒಳಗಡೆ ಇರಬೇಕು ಹಾಗೆ ಮೀಸಲಾತಿ ಸಹ ನೀಡಲಾಗಿದೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೀವು ಅಧಿಕೃತ ಆದಿ ಸೂಚನೆ ಚೆಕ್ ಮಾಡಿ ಅರ್ಜಿ ಸಲ್ಲಿಸಬಹುದು.
ವೇತನ ಮತ್ತು ಸೌಲಭ್ಯದ ವಿವರಣೆ:
ಇಂಟಲಿಜೆನ್ಸ್ ಬ್ಯೂರೋ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸುವುದರಿಂದ ಆಕರ್ಷಕ ವೇತನ ಹಾಗೂ ವಿವಿಧ ಸೌಲಭ್ಯಗಳು ದೊರೆಯುತ್ತವೆ.
- ವೇತನ ಶ್ರೇಣಿ: ₹25,500 ರಿಂದ ₹81,100 (7ನೇ ವೇತನ ಆಯೋಗದ ಪ್ರಕಾರ – Level-4).
- ಭತ್ಯೆ (DA), ಗೃಹಭತ್ಯೆ (HRA), ಸಾರಿಗೆ ಭತ್ಯೆ (TA) ಮುಂತಾದವು.
- ಪಿಂಚಣಿ, ವಿಮಾ ಹಾಗೂ ವೈದ್ಯಕೀಯ ಸೌಲಭ್ಯಗಳು.
- ಕೇಂದ್ರ ಸರ್ಕಾರದ ಇನ್ನಿತರೆ ಸೌಲಭ್ಯಗಳು.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ.?
ಆಯ್ಕೆ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತೆ, ಎಲ್ಲ ಹಂತಗಳು ಈ ಕೆಳಗಿನಂತೆ ಗಮನಿಸಿ:
- Tier-I (ಕಂಪ್ಯೂಟರ್ ಆಧಾರಿತ ಪರೀಕ್ಷೆ)
- ಸಾಮಾನ್ಯ ಜ್ಞಾನ, ತಾಂತ್ರಿಕ ವಿಷಯ, ತಾರ್ಕಿಕ ಪ್ರಶ್ನೆಗಳು.
- Tier-II (ವರ್ಣನಾತ್ಮಕ ಪರೀಕ್ಷೆ)
- ತಾಂತ್ರಿಕ ವಿಷಯಗಳಲ್ಲಿ ಆಳವಾದ ಪ್ರಶ್ನೆಗಳು.
- ಸಂದರ್ಶನ/ಕೌಶಲ್ಯ ಪರೀಕ್ಷೆ
- ಅಭ್ಯರ್ಥಿಗಳ ಸಂವಹನ ಹಾಗೂ ತಾಂತ್ರಿಕ ಕೌಶಲ್ಯ ಮೌಲ್ಯಮಾಪನ.
- ವೈದ್ಯಕೀಯ ಪರೀಕ್ಷೆ
- ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯ ಪರಿಶೀಲನೆ.
ನೋಡಿ ಈ ಮೇಲ್ಗಡೆ ತಿಳಿಸಿರುವಂತೆ ಪ್ರತಿಯೊಂದು ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯುತ್ತೆ.
ಪರೀಕ್ಷಾ ಪಠ್ಯಕ್ರಮ ಏನನ್ನ ಅನುಸರಿಸಬೇಕು:

ಇಂಟಲಿಜೆನ್ಸ್ ಬ್ಯುರೋ JIO ಪರೀಕ್ಷೆಯಲ್ಲಿ ಸಾಮಾನ್ಯ ಹಾಗೂ ತಾಂತ್ರಿಕ ವಿಷಯಗಳು ಸೇರಿರುತ್ತವೆ ಇದರ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ಸಾಮಾನ್ಯ ಜ್ಞಾನ – ಪ್ರಸ್ತುತ ಘಟನೆಗಳು, ಇತಿಹಾಸ, ಭೂಗೋಳ, ವಿಜ್ಞಾನ.
- ಸಂಖ್ಯಾಶಾಸ್ತ್ರ (Mathematics) – ಅಂಕಗಣಿತ, ಬೀಜಗಣಿತ, ಜ್ಯಾಮಿತಿ.
- ತಾರ್ಕಿಕ ಚಿಂತನೆ – ಪಜಲ್ಸ್, ರೀಜನಿಂಗ್.
- ತಾಂತ್ರಿಕ ವಿಷಯಗಳು – ಎಲೆಕ್ಟ್ರಾನಿಕ್ಸ್, ನೆಟ್ವರ್ಕ್, ಕಂಪ್ಯೂಟರ್, ಟೆಲಿಕಾಂ.
- ಭಾಷಾ ಕೌಶಲ್ಯ – ಇಂಗ್ಲಿಷ್ ವ್ಯಾಕರಣ, ಪಠನಶಕ್ತಿ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ.?
- ಅಧಿಕೃತ ಆನ್ಲೈನ್ ಪೋರ್ಟಲ್ಗೆ ಭೇಟಿ ನೀಡಬೇಕು.
- ಹೊಸ ನೋಂದಣಿ ಮಾಡಿಕೊಳ್ಳಬೇಕು.
- ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ, ಅನುಭವಗಳನ್ನು ದಾಖಲಿಸಬೇಕು.
- ಅಗತ್ಯ ದಾಖಲೆಗಳನ್ನು (ಫೋಟೋ, ಸಹಿ, ಪ್ರಮಾಣಪತ್ರ) ಅಪ್ಲೋಡ್ ಮಾಡಬೇಕು.
- ಆನ್ಲೈನ್ ಶುಲ್ಕ ಪಾವತಿಸಬೇಕು.
- ಅರ್ಜಿ ಸಲ್ಲಿಸಿದ ನಂತರ ದೃಢೀಕರಣ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡಿರಬೇಕು.
ಅರ್ಜಿ ಶುಲ್ಕ ಎಷ್ಟಿರುತ್ತೆ:
- ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ₹500
- SC/ST/ಮಹಿಳಾ ಅಭ್ಯರ್ಥಿಗಳಿಗೆ: ₹50 (ಪ್ರೊಸೆಸಿಂಗ್ ಶುಲ್ಕ ಮಾತ್ರ)
ತಯಾರಿ ತಂತ್ರಗಳು ತಪ್ಪದೆ ಗಮನಿಸಿ:
- ದಿನನಿತ್ಯದ ಪ್ರಸ್ತುತ ಘಟನೆಗಳನ್ನು ಓದಿರಿ.
- ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ.
- ತಾಂತ್ರಿಕ ವಿಷಯಗಳಲ್ಲಿ ಗಾಢವಾದ ಅಧ್ಯಯನ ಮಾಡಿ.
- ರೀಜನಿಂಗ್ ಹಾಗೂ ಗಣಿತಕ್ಕೆ ಪ್ರತಿ ದಿನ ಅಭ್ಯಾಸ ಸಮಯ ನೀಡಿರಿ.
- ಮಾಕ್ ಟೆಸ್ಟ್ಗಳನ್ನು ತೆಗೆದುಕೊಂಡು ಸಮಯ ನಿರ್ವಹಣೆ ಕಲಿಯಿರಿ.
- ಆರೋಗ್ಯ ಕಾಪಾಡಿಕೊಳ್ಳಿ, ಏಕೆಂದರೆ ವೈದ್ಯಕೀಯ ಪರೀಕ್ಷೆಯೂ ಬಹಳ ಮುಖ್ಯವಾಗಿರುತ್ತದೆ.
ಅಭ್ಯರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳು ನೀವು ಈ ತಪ್ಪನ್ನ ಮಾಡಬೇಡಿ:
- ಅರ್ಜಿ ಸಲ್ಲಿಸುವ ವೇಳೆ ದಾಖಲೆಗಳ ಸರಿಯಾದ ಅಪ್ಲೋಡ್ ಮಾಡದಿರುವುದು.
- ಸಮಯಕ್ಕೆ ಮುನ್ನ ಅರ್ಜಿ ಸಲ್ಲಿಸದಿರುವುದು.
- ಪಠ್ಯಕ್ರಮವನ್ನು ಸಂಪೂರ್ಣ ಓದದೆ ಕೇವಲ ಒಂದೆರಡು ವಿಷಯಗಳ ಮೇಲಷ್ಟೇ ಒತ್ತು ನೀಡುವುದು.
- ಮಾಕ್ ಟೆಸ್ಟ್ ಅಭ್ಯಾಸ ಮಾಡದೇ ನೇರವಾಗಿ ಪರೀಕ್ಷೆಗೆ ಹಾಜರಾಗುವುದು.
ನೀವು ಅಪ್ಲೋಡ್ ಮಾಡುವ ಮುನ್ನ ನೀವೇನಾದರೂ ಅರ್ಜಿ ಸಲ್ಲಿಸುವಾಗ ಖುದ್ದಾಗಿ ಯಾವುದೇ ತಪ್ಪನ್ನು ಮಾಡಬೇಡಿ ಬಹಳಷ್ಟು ಅಭ್ಯರ್ಥಿಗಳು ಇದೇ ತಪ್ಪನ್ನು ಮಾಡುತ್ತಾರೆ ಕೆಲವೊಂದು ತಪ್ಪುಗಳನ್ನು ಮಾಡಿ ಸಬ್ಮಿಟ್ ಮಾಡಿ ಬಿಡುತ್ತಾರೆ ಈ ಒಂದು ಕಾರಣದಿಂದಾಗಿ ಸಬ್ಮಿಟ್ ಆದರೂ ಕೂಡ ಅರ್ಹತೆ ಪಡೆದುಕೊಳ್ಳುವುದಿಲ್ಲ.
ವೃತ್ತಿ ಅವಕಾಶಗಳು ಏನೇನಿರುತ್ತೆ..?
ಇಂಟಲಿಜೆನ್ಸ್ ಬ್ಯೂರೋ ಕೆಲಸ ಮಾಡಿದ ನಂತರ ಮುಂದಿನ ಹಂತಗಳಲ್ಲಿ ಬಡ್ತಿ ಅವಕಾಶಗಳು ಲಭ್ಯ ಇರುತ್ತೆ ಸಂಪೂರ್ಣ ಲಭ್ಯ ಇರುವ ಮಾಹಿತಿ ಈ ಕೆಳಗಿನಂತಿದೆ.
- ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ → ಸೀನಿಯರ್ ಇಂಟೆಲಿಜೆನ್ಸ್ ಆಫೀಸರ್ → ಡೆಪ್ಯುಟಿ ಇಂಟೆಲಿಜೆನ್ಸ್ ಆಫೀಸರ್.
- ಅನುಭವದ ಆಧಾರದ ಮೇಲೆ ವಿದೇಶಿ ಮಿಷನ್ಗಳಲ್ಲಿಯೂ ಕಾರ್ಯನಿರ್ವಹಿಸುವ ಅವಕಾಶ.
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಕೆಲಸ ಮಾಡುವುದರಿಂದ ಆಗುವ ಲಾಭಗಳು..?

- ದೇಶಸೇವೆ: ರಾಷ್ಟ್ರದ ಭದ್ರತೆಯನ್ನು ಕಾಪಾಡುವಲ್ಲಿ ನೇರ ಕೊಡುಗೆ ಕೊಡುತ್ತೆ.
- ಗೌರವ: ಇಂಟಲಿಜೆನ್ಸ್ ಬ್ಯುರೋ ಅಧಿಕಾರಿಗಳಿಗೆ ಸಮಾಜದಲ್ಲಿ ಹೆಚ್ಚಿನ ಗೌರವ.
- ಸ್ಥಿರತೆ: ಕೇಂದ್ರ ಸರ್ಕಾರದ ನೌಕರಿಯ ಭದ್ರತೆ.
- ಆರ್ಥಿಕ ಭದ್ರತೆ: ಉತ್ತಮ ವೇತನ ಹಾಗೂ ನಿವೃತ್ತಿ ಸೌಲಭ್ಯಗಳು.
- ವೈಯಕ್ತಿಕ ಬೆಳವಣಿಗೆ: ವೃತ್ತಿಪರ ತರಬೇತಿ ಹಾಗೂ ಕೌಶಲ್ಯ ಅಭಿವೃದ್ಧಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿಯ ಪ್ರಾರಂಭ ದಿನಾಂಕ: ಶೀಘ್ರದಲ್ಲೇ ಪ್ರಕಟವಾಗಲಿದೆ.
- ಅರ್ಜಿಯ ಕೊನೆಯ ದಿನಾಂಕ: ಅಧಿಕೃತ ಪ್ರಕಟಣೆಯ ಪ್ರಕಾರ.
- ಪರೀಕ್ಷೆಯ ದಿನಾಂಕ: ನಂತರ ಪ್ರಕಟಿಸಲಾಗುವುದು.
ನಮ್ಮ ಕೊನೆಯ ಮಾತು:
ಇಂಟಲಿಜೆನ್ಸ್ ಬ್ಯುರೋ ಕೊನೆಯ ಮಾತು ಹೇಳಬೇಕೆಂದರೆ ನೋಡಿ ನೀವೇನಾದರೂ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ದಯವಿಟ್ಟು ದಯವಿಟ್ಟು ಹಾಗೆ ಇದಕ್ಕೆ ಸಂಬಂಧಪಟ್ಟಂತೆ ಕೆಲವೊಂದಿಷ್ಟು ಮಾತು ಪ್ರಶ್ನೆಗಳು ಹುಟ್ಟಿಕೊಂಡಲ್ಲಿ ಈ ಕೆಳಗಿನಂತೆ ನಿಮಗೆ ಮಾಹಿತಿ ಒದಗಿಸಲಾಗಿದೆ.
ನೋಡಿ ಮೊದಲು ಅರಬಿ ಚಲಿಸುವ ಮುನ್ನ ನಿಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ಪ್ರತಿ ತಿಂಗಳ ವೇತನ ಎಷ್ಟಿರುತ್ತೆ ತಿಳಿದುಕೊಳ್ಳಿ ನಂತರ ಅರ್ಜಿ ಸಲ್ಲಿಸಲು ನಿಮ್ಮ ವಯಸ್ಸು ಎಷ್ಟಿರಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಿ ನಂತರವೇ ನೀವು ಅರ್ಜಿ ಸಲ್ಲಿಸಲು ಮುಂದಾಗಬಹುದು.
ಹಾಗೆ ಕೆಲವೊಂದಿಷ್ಟು ಅಲ್ಲ ಬಹಳಷ್ಟು ಅಭ್ಯರ್ಥಿಗಳು ತಾವೇ ಅರ್ಜಿ ಸಲ್ಲಿಸಲು ಮುಂದಾಗುತ್ತಾರೆ ಇಂಥ ಕೆಲವೊಂದಿಷ್ಟು ಸಂದರ್ಭಗಳಲ್ಲಿ ಅಭ್ಯರ್ಥಿಗಳು ತಾವೆ ಖುದ್ದಾಗಿ ತಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಮುಂದಾಗುತ್ತಾರೆ ನೀವು ಹೀಗೆ ಮಾಡಬೇಡಿ.
ನೋಡಿ ನೀವು ಯೌಟ್ಯೂಬ್ ಮೂಲಕವೇ ಅರ್ಜಿ ಸಲ್ಲಿಸಲು ವಿಡಿಯೋಗಳನ್ನು ನೋಡಿ ಬಹಳಷ್ಟು ವಿಡಿಯೋಗಳು ಇರುತ್ತೆ ರೀಸೆಂಟ್ ಆಗಿ ಹೇಗೆ ಅರ್ಜಿ ಸಲ್ಲಿಸಬೇಕು ಇದರ ಕುರಿತು ಮಾಹಿತಿ ಕೂಡ ಇರುತ್ತೆ ನೀವು ಒಂದು ವಿಡಿಯೋ ನೋಡಿ ಬೇಗನೆ ಅರ್ಜಿ ಸಲ್ಲಿಸಲು ಮುಂದಾಗಬೇಡಿ ಬಹಳ ಕಷ್ಟಕ್ಕೆ ಬೀಳುತ್ತೀರಿ ಒಂದರಿಂದ ಐದು ವಿಡಿಯೋಗಳನ್ನು ನೋಡಿ ನಂತರ ಏಕೆಂದರೆ ವಿಡಿಯೋಗಳನ್ನು ನೋಡಿ ರೂಢಿ ಆಗಿರುತ್ತೆ ಹೇಗೆ ಅರ್ಜಿ ಸಲ್ಲಿಸಬೇಕೆಂದು.
ಹಾಗೆ ಒಂದೇ ಮೊಬೈಲ್ ಮೂಲಕ ಅರ್ಜುನ್ ಫಿಲಂ ಮುಂದಾದಾಗ ಒಂದೇ ಮೊಬೈಲಲ್ಲಿ ವಿಡಿಯೋ ನೋಡಿ ನಂತರ ಸರಿಯಾಗಿ ಅರ್ಥ ಮಾಡಿಕೊಳ್ಳಿ ಅಥವಾ ಮನೆಯಲ್ಲಿ ಇನ್ನ ಅವರದೇ ಅಪ್ಪ ಅಮ್ಮ ಅಕ್ಕ ತಮ್ಮ ಬೇರೆಯವರಿಗೆ ಮೊಬೈಲ್ ಇದ್ದರೆ ನೋಡಿ ಅದರಲ್ಲಿ ವಿಡಿಯೋಗಳನ್ನು ನೋಡಿ ನಂತರ ನಿಮ್ ಮೊಬೈಲ್ ನಲ್ಲಿ ಆ ವಿಡಿಯೋಗಳನ್ನು ನೋಡುತ್ತಾ ಅರ್ಜಿ ಸಲ್ಲಿಸಿ. ಇದು ಬೆಸ್ಟ್ ಸೊಲ್ಯೂಷನ್ ಅಂತ ಹೇಳಬಹುದು.
ಪ್ರಮುಖ ಲಿಂಕುಗಳು
🔗 Link Type | Link |
ಅಧಿಕೃತ ಅಧಿಸೂಚನೆ PDF Notification PDF | Click Here |
ಅಧಿಕೃತ ವೆಬ್ಸೈಟ್ Official Website ಅಪ್ಲೈ ಲಿಂಕ್ Apply link | Click Here Click here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
ವಾಟ್ಸಾಪ್ ಚಾನೆಲ್ WhatsApp Channel | Click Here |
ಟೆಲಿಗ್ರಾಂ ಚಾನೆಲ್Telegram Channel | Click Here |
FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)
1. ಇಂಟೆಲಿಜೆನ್ಸ್ ಬ್ಯೂರೋ JIO ಹುದ್ದೆಗೆ ಯಾವ ವಿದ್ಯಾರ್ಹತೆ ಬೇಕು?
- ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ/ಪದವಿ ಅಗತ್ಯವಾಗಿರುತ್ತೆ.
2. ಗರಿಷ್ಠ ವಯೋಮಿತಿ ಎಷ್ಟು?
- ಸಾಮಾನ್ಯ ವರ್ಗಕ್ಕೆ 27 ವರ್ಷ. ಮೀಸಲಾತಿ ವರ್ಗಕ್ಕೆ ಸರ್ಕಾರದ ನಿಯಮಾನುಸಾರ ಸಡಿಲಿಕೆ ಸಹ ಇರುತ್ತೆ.
3. ಒಟ್ಟು ಎಷ್ಟು ಹುದ್ದೆಗಳು ಪ್ರಕಟವಾಗಿವೆ?
- 394 ಹುದ್ದೆಗಳು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ.
4. ವೇತನ ಎಷ್ಟು ಸಿಗುತ್ತದೆ?
- ₹25,500 ರಿಂದ ₹81,100 (Level-4, 7ನೇ ವೇತನ ಆಯೋಗ ಪ್ರಕಾರ).
5. ಅರ್ಜಿ ಸಲ್ಲಿಸಲು ಶುಲ್ಕ ಎಷ್ಟು?
- ಸಾಮಾನ್ಯ/OBC/EWS: ₹500, SC/ST/ಮಹಿಳಾ ಅಭ್ಯರ್ಥಿಗಳಿಗೆ: ₹50.
6. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
- Tier-I, Tier-II, ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ.
7. ಪರೀಕ್ಷೆಯ ಪಠ್ಯಕ್ರಮದಲ್ಲಿ ಯಾವ ವಿಷಯಗಳು ಮುಖ್ಯ?
- ಸಾಮಾನ್ಯ ಜ್ಞಾನ, ಗಣಿತ, ರೀಜನಿಂಗ್, ತಾಂತ್ರಿಕ ವಿಷಯಗಳು ಹಾಗೂ ಇಂಗ್ಲಿಷ್. ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಚೆಕ್ ನೋಟಿಫಿಕೇಶನ್.
8. IBನಲ್ಲಿ ಕೆಲಸ ಮಾಡಿದರೆ ಯಾವ ಸೌಲಭ್ಯಗಳು ಸಿಗುತ್ತವೆ?
- ಉತ್ತಮ ವೇತನ, ನಿವೃತ್ತಿ ಸೌಲಭ್ಯಗಳು, ಪಿಂಚಣಿ, ವೈದ್ಯಕೀಯ ಹಾಗೂ ವಸತಿ ಸೌಲಭ್ಯಗಳು.
9. ತಯಾರಿಗೆ ಉತ್ತಮ ವಿಧಾನ ಯಾವುದು?
- ದಿನನಿತ್ಯ ಅಭ್ಯಾಸ, ಹಿಂದಿನ ಪ್ರಶ್ನೆಪತ್ರಿಕೆ ಓದುವುದು, ಮಾಕ್ ಟೆಸ್ಟ್ ತೆಗೆದುಕೊಳ್ಳುವುದು.
10. IBಯಲ್ಲಿ ವೃತ್ತಿ ಬೆಳವಣಿಗೆ ಹೇಗಿರುತ್ತದೆ?
- ಜೂನಿಯರ್ ಹುದ್ದೆಯಿಂದ ಹಿರಿಯ ಹುದ್ದೆಗಳವರೆಗೆ ಬಡ್ತಿ ಹಾಗೂ ತರಬೇತಿ ಅವಕಾಶಗಳು ದೊರೆಯುತ್ತವೆ.