ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನ ಮೂಲಕ ನಿಮಗೆಲ್ಲ ತಿಳಿಸುವ ಮಾಹಿತಿ ಏನೆಂದರೆ “Vivo X100 Pro Plus” ಹೊಸ 5G ಫೋನ್ ಕುರಿತು ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ಇಂದಿನ ಈ ಒಂದು ಲೇಖನದಲ್ಲಿ ಈ ಒಂದು ಹೊಸ “Vivo X100 Pro Plus”ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ.
ನೋಡಿ ನಿಮಗೆಲ್ಲ ತಿಳಿದಿರುವ ಹಾಗೆ ನಮಗೊಂದು ಹೊಸ ಫೋನ್ ಖರೀದಿ ಮಾಡಲು ಮುಂದಾದರೆ ನಮಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ ಈ ಕೆಳಗಿನಂತೆ ನೋಡಿ ಮಾಹಿತಿ.
Vivo X100 Pro Plus 5G ಫೋನ್ ಬೆಲೆ ಎಷ್ಟು..? ಎಷ್ಟು mah ಬ್ಯಾಟರಿ ಸಿಗುತ್ತೆ..? ಇದರ ಬೆಲೆ ಎಷ್ಟು..?
ಈ ಮೇಲ್ಗಡೆ ಕಳಿಸಿರುವ ಹಾಗೆ ಈ ಒಂದು ಸ್ಮಾರ್ಟ್ಫೋನ್ ಕುರಿತು ಹತ್ತು ಹಲವಾರು ಪ್ರಶ್ನೆಗಳು ಇದೇ ರೀತಿ ನಮ್ಮ ನಿಮ್ಮನ್ನು ಕಾಡುತ್ತಲೇ ಇರುತ್ತೆ ನೋಡಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಈ ಮೇಲಗಡೆ ತಿಳಿಸಿರುವ ನಿಮ್ಮ ಪ್ರಶ್ನೆಗಳಿಗೆ ಈ ಕೆಳಗಡೆ ನಿಮಗಂತಲೆ ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹರು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ.
ಈ ಮೇಲ್ಗಡೆ ತಿಳಿಸಿರುವ ಹಾಗೆ ನಾವು ಒಂದು ಹೊಸ ಮೊಬೈಲ್ ಖರೀದಿ ಮಾಡಲು ಮುಂದಾಗ 10 ಹಲವಾರು ಪ್ರಶ್ನೆಗಳು ನಮಗೆಲ್ಲ ಕಾಡುತ್ತಲೇ ಇರುತ್ತೆ ನಮ್ಮ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತೆ ನಾವಿಲ್ಲಿ ಇಂದಿನ ಈ ಒಂದು ಲೇಖನದಲ್ಲಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ.
ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ.
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಆಡೇಟ್ಗಳು
- ಆಟೋಮೊಬೈಲ್ ಮತ್ತು ಟೆಕ್
- ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್)
- ಹಾಗೂ ಇನ್ನಿತರ ಮಾಹಿತಿ
ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿ ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.
ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು “Vivo X100 Pro Plus ” ಮೊಬೈಲ್ ಬಗ್ಗೆ ಸಂಪೂರ್ಣ ವಿವರವನ್ನ ತಿಳಿದುಕೊಂಡು ಬರೋಣ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಇಂದಿನ ಈ ಒಂದು ಟೆಕ್ ಮಾಹಿತಿಗೆ ಸ್ವಾಗತ.
Vivo X100 Pro Plus 5G ಒಂದು ಉತ್ತಮವಾದ ಡಿಸ್ಪ್ಲೇ ಹೊಂದಿರುತ್ತೆ ಇಷ್ಟೇ ಅಲ್ಲದೆ ಈ ಒಂದು ಸ್ಮಾರ್ಟ್ ಫೋನ್ ನಲ್ಲಿ 4k ವಿಡಿಯೋಗಳನ್ನು ಆರಾಮವಾಗಿ ವೀಕ್ಷಿಸಬಹುದು ಹಾಗೂ ವಿಡಿಯೋ ರೆಕಾರ್ಡಿಂಗ್ ಸಹ ಮಾಡಬಹುದು ಬನ್ನಿ ಒಂದು ಸ್ಮಾರ್ಟ್ಫೋನ್ ಕುರಿತು ಇನ್ನು ಆಳವಾದ ಮಾಹಿತಿಯನ್ನು ತಿಳಿದುಕೊಂಡು ಬರೋಣ.
Vivo X100 Pro Plus ಅವಲೋಕನ:
ಒಂದು ಸ್ಮಾರ್ಟ್ ಫೋನ್ ಡಿಸ್ಪ್ಲೇ ಬಗ್ಗೆ ತಿಳಿದುಕೊಳ್ಳುವುದಾದರೆ ಒಂದು ಪ್ರಬಲವಾದ ಡಿಸ್ಪ್ಲೇ ಹೊಂದಿದೆ ಎನ್ನಬಹುದು ಹಾಗೆ 120Hz ರಿಪ್ರೆಶ್ ರೇಟ್ ಹೊಂದಿದೆ ಇದರಿಂದ ಹ್ಯಾಂಗ್ ಆಗುವ ಚಾನ್ಸ್ ಬಹಳ ಕಡಿಮೆ ಇರುತ್ತೆ ಹಾಗೆ ಉತ್ತಮ ಪ್ರದರ್ಶನ ನೀಡುತ್ತೆ 6.78 ಡಿಸ್ಪ್ಲೇ 1440×3200 ಪಿಕ್ಸೆಲ್ AMOLED ಡಿಸ್ಪ್ಲೇ ಹೊಂದಿದೆ.
Vivo X100 Pro Plus ಕ್ಯಾಮೆರಾ:
ಈ ಒಂದು ಸ್ಮಾರ್ಟ್ ಫೋನ್ ಕ್ಯಾಮೆರಾ ಬಗ್ಗೆ ತಿಳಿದುಕೊಳ್ಳುವುದಾದರೆ ಒಂದು ಒಳ್ಳೆ ಕ್ಯಾಮೆರಾ ಅನ್ನಬಹುದು ಡಿಎಸ್ಎಲ್ಆರ್ ಹಾಗೆ ಫೋಟೋ ಕ್ವಾಲಿಟಿ ಇರುತ್ತೆ ಈ ಒಂದು ಸ್ಮಾರ್ಟ್ ಫೋನ್ ನಲ್ಲಿ ನಿಮ್ದು ಸ್ಮಾರ್ಟ್ ಫೋನ್ ಹಿಂಬದಿಯಲ್ಲಿ ಅಂದರೆ ಬ್ಯಾಕ್ ಕ್ಯಾಮೆರಾ 330MP ಮೆಗಾ ಪಿಕ್ಸೆಲ್ ಹೊಂದಿರುತ್ತೆ ಒಂದು ಒಳ್ಳೆ DSLR ಕ್ವಾಲಿಟಿಯಲ್ಲಿ ಫೋಟೋ ತೆಗೆದುಕೊಳ್ಳಬಹುದು ಈಗ ನಾವು ಮೊಮ್ಮದಿ ಕ್ಯಾಮೆರಾ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಒಂದು ಸ್ಮಾರ್ಟ್ ಫೋನ್ ನ ಮುಂಬದಿ ಅಂದರೆ ಸೆಲ್ಫಿ ಕ್ಯಾಮೆರಾದ ಬಗ್ಗೆ ತಿಳಿದುಕೊಳ್ಳುವುದಾದರೆ 30MP ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ ಒಂದು ಅತ್ಯುತ್ತಮ ಕ್ಯಾಮೆರಾ ಎನ್ನಬಹುದು.
Vivo X100 Pro Plus ಬ್ಯಾಟರಿ:
ಈ ಒಂದು ಮಾತನ್ನ ಬ್ಯಾಟರಿ ಬಗ್ಗೆ ತಿಳಿದುಕೊಳ್ಳುವುದಾದರೆ ಒಂದು ಉತ್ತಮವಾದ ಬ್ಯಾಟರಿ ಹೊಂದಿದೆ ಎನ್ನಬಹುದು ಹೌದು ಈ ಒಂದು 5G ಸ್ಮಾರ್ಟ್ಫೋನ್ ನಲ್ಲಿ 6000mAh ಬ್ಯಾಟರಿ ಹೊಂದಿದೆ ಒಂದು ದಿನ ಆರಾಮವಾಗಿ ಕಳೆಯಬಹುದು.
6000mAh ಒಂದು ಒಳ್ಳೆಯ ಬ್ಯಾಟರಿ ಎನ್ನಬಹುದು ಏಕೆಂದರೆ ಒಂದು ಒಂದು ದಿನವನ್ನು ಆರಾಮವಾಗಿ ಈ ಒಂದು ಸ್ಮಾರ್ಟ್ ಫೋನನ್ನು ಬಳಸಬಹುದು ಒಂದು ಉತ್ತಮ ಪಿಕಪ್ ನೀಡುವ ಬ್ಯಾಟರಿ ಎನ್ನಬಹುದು.
Vivo X100 Pro Plus ಸಂಪೂರ್ಣ ಅವಲೋಕನ:
Name of Smartphone | Vivo X100 Pro Plus |
Back Camera | 50 MP + 48 MP + 200 MP + 64 MP |
Battery | 6000mAh expected(5100)mAh |
Front Camera | 32MP |
Display | 6.81 inches AMOLED |
Processor | Qualcomm Snapdragon 8 Gen 2 |
Ram | 12GB |
Storage | 256GB |
price | 79,999 |
connectivity | 4G,5G |
ತಪ್ಪದೆ ಗಮನಿಸಿ: ಇಲ್ಲಿ ಒದಗಿಸಿರುವ ಮಾಹಿತಿ ನಾವು ಇಂಟರ್ನೆಟ್ ನಿಂದ ಪಡೆಯಲಾಗಿದೆ ಈ ಒಂದು ಮಾಹಿತಿಯನ್ನ ನಿಮಗೆ ತಿಳಿಸುವುದಾದರೆ ನಾವು ಪ್ರತಿಯೊಂದು ಸಂಶೋಧನೆ ಮಾಡಿದ ನಂತರವೇ ಮಾಹಿತಿಯನ್ನು ಒದಗಿಸುತ್ತೇವೆ. ನಂತರ ನೀವು ಯಾವುದೇ ತರಹದ ಸಮಸ್ಯೆ ಎದುರಿಸುತ್ತಿದ್ದರೆ ಅದು ನಿಮ್ಮ ಜವಾಬ್ದಾರಿಯಾಗಿದೆ “educationkannada.in” ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.