ರೈಲ್ವೆ ಇಲಾಖೆ ನೇಮಕಾತಿ 2024.!3,445 ಬೃಹತ್ ಹುದ್ದೆಗಳ ನೇಮಕಾತಿ.!PUC ಪಾಸ್ ಆದವರು ಇಂದೆ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ರೈಲ್ವೆ ಇಲಾಖೆ ಒಟ್ಟು 3, 445 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ.

ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಪಿಯುಸಿ ಜಸ್ಟ್ ಪಾಸ್ ಆದವರು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ತಪ್ಪದೇ ಇಂದಿನ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ.

WhatsApp Group Join Now
Telegram Group Join Now
Instagram Group Join Now

ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ..?

ಈ ಮೇಲ್ಗಡೆ ತಿಳಿಸಿರುವ ಹಾಗೆ ನಾವು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಇದೇ ತರನಾಗಿ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸುತ್ತೇವೆ. ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ಪ್ರಸ್ತುತ ರೈಲ್ವೆ ಇಲಾಖೆಯಲ್ಲಿ 3445 ಹುದ್ದೆಗಳು ಖಾಲಿ ಇದ್ದು ಇದರಲ್ಲಿ ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳು ಈ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರ ಈ ಕೆಳಗಿನಂತಿದೆ ಗಮನಿಸಿ.

ಭಾರತೀಯ ರೈಲ್ವೆ ಇಲಾಖೆಯ ನೇಮಕಾತಿ 2024: 

RRB NTPC Undergraduate Recruitment 2024
RRB NTPC Undergraduate Recruitment 2024

ಭಾರತೀಯ ರೈಲ್ವೆ ಇಲಾಖೆ ನೇಮಕಾತಿ 2024 ಕುರಿತು ಸಂಪೂರ್ಣ ವಿವರ ಈ ಕೆಳಗಿನಂತಿದೆ ಗಮನಿಸಿ. 

ಇಲಾಖೆ ಹೆಸರು: 

  • ಭಾರತೀಯ ರೈಲ್ವೆ ಇಲಾಖೆ (RRB NTPC)

ಹುದ್ದೆಗಳ ಹೆಸರು: 

  • ವಿವಿಧ ಹುದ್ದೆಗಳಲ್ಲಿ ಬರುತ್ತೆ 

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ: 

  • 3445 

ಹೇಗೆ ಅರ್ಜಿ ಸಲ್ಲಿಸಬೇಕು: 

  • ಆನ್ಲೈನ್ ಮೂಲಕ 

ಉದ್ಯೋಗ ಸ್ಥಳ :

  • ಇಡೀ ಭಾರತ 

ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ: 

ಆದಿ ಸೂಚನೆ ಪ್ರಕಾರವಾಗಿ ತಿಳಿಸುವುದಾದರೆ ನೋಡಿ ಶೇಕಡ 50ರಷ್ಟು ಅಂಕಗಳನ್ನ ನೀವು 12ನೇ ತರಗತಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

RRB NTPC Undergraduate Recruitment 2024
RRB NTPC Undergraduate Recruitment 2024
  • ಅಕೌಂಟ್ ಕ್ಲರ್ಕ್ ಕಂ ಟೈಪಿಸ್ಟ್ ಜೂನಿಯರ್ ಕ್ಲಾಕ್ ಕಮ್ ಟೈಪಿಸ್ಟ್ ಈ ಹುದ್ದೆಗಳಿಗೆ ಕಂಪ್ಯೂಟರ್ನಲ್ಲಿ ಇಂಗ್ಲಿಷ್ ಅಥವಾ ಹಿಂದಿ ಟೈಪಿಂಗ್ ಪರಿಣಿತಿ ಹೊಂದಿರಬೇಕು. 

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು:

  • ಕನಿಷ್ಠ 18 ವರ್ಷ ಪೂರೈಸಬೇಕು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಾಗೆ ಗರಿಷ್ಠ  33 ವರ್ಷದ ಒಳಗಡೆ ಇರಬೇಕು. 

ವಯೋಮಿತಿ ಸಡಿಲಿಕೆ ಮಾಡಿದ್ದಾರೆ:

  1. OBC ಅಭ್ಯರ್ಥಿಗಳಿಗೆ 3 ವರ್ಷ  
  2. PWD ಅಭ್ಯರ್ಥಿಗಳಿಗೆ 10 ವರ್ಷ 
  3. SC,ST ಅಭ್ಯರ್ಥಿಗಳಿಗೆ 5 ವರ್ಷ 

ಎಷ್ಟು ವೇತನ ನೀಡುತ್ತಾರೆ:

ಈ ಕೆಳಗಡೆ ನಿಮಗೆ ವೇತನದ ಬಗ್ಗೆ ಸಹಾಯವಾಗಲೆಂದು   ಒಂದು ಇಮೇಜ್ ನೀಡಲಾಗಿದೆ ಗಮನಿಸಬಹುದು👇👇.

RRB NTPC Undergraduate Recruitment 2024
RRB NTPC Undergraduate Recruitment 2024

ಅರ್ಜಿ ಶುಲ್ಕ ಎಷ್ಟಿರುತ್ತೆ:

  • Sc,st,pwd, ಮಾಜಿ ಸೈನಿಕ, ಮಂಗಳಮುಖಿ, ಅಲ್ಪಸಂಖ್ಯಾತ, ಒಪಿಸಿ ಅಭ್ಯರ್ಥಿಗಳಿಗೆ ರೂ.250 
  • ಇನ್ನುಳಿದಿರುವಂತಹ ಎಲ್ಲ ಅಭ್ಯರ್ಥಿಗಳಿಗೆ 500 ರೂಪಾಯಿ 

ಅರ್ಜಿ ಶುಲ್ಕವನ್ನು ಒಳ್ಳೆಯ ಮೂಲಕ ಪಾವತಿಸಬೇಕು ಉದಾಹರಣೆ ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ. 

ಆಯ್ಕೆ ವಿಧಾನ ಹೇಗೆ: 

 ಮೊದಲು ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಇದು ಸ್ಟೇಜ್ ಒನ್ ಹಾಗೆ ಸ್ಟೇಜ್ ಎರಡರಲ್ಲಿ ಟೈಪಿಂಗ್ ಪರೀಕ್ಷೆ ಟೈಪಿಸ್ಟ್   ಹುದ್ದೆಗಳಿಗೆ ಗೋಸ್ಕರ.

 ಈ ಮೇಲ್ಗಡೆ ಹಾಗೆ ಒಂದು ಕಾರ್ಯ ಮುಗಿದ ನಂತರ ದಾಖಲೆಗಳ ಪರಿಶೀಲನೆ ನಂತರ ವೈದಿಕ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತೆ. 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ: 

  1. ಅರ್ಜಿ ಪ್ರಾರಂಭ 21 ಸೆಪ್ಟೆಂಬರ್ 2024
  2. ಅರ್ಜಿ ಕೊನೆ  20 ಅಕ್ಟೋಬರ್ 2024

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು: 

ನೋಟಿಫಿಕೇಶನ್ 

Click here 

ಅರ್ಜಿ ಸಲ್ಲಿಸುವ ವೆಬ್ಸೈಟ್ ಅಥವಾ ಅರ್ಜಿ ಲಿಂಕ್ 

Click here 

ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ 

WhatsApp Group Join Now
Telegram Group Join Now
Instagram Group Join Now

Leave a Comment