Hero Splendor Plus Xtec ಹೊಸ ಬೈಕ್.! ಕೇವಲ  11,000 ರೂ ಖರೀದಿಸಿ.! 90km ಮೈಲೇಜ್ ಕೊಡುತ್ತೆ.!

ನಮಸ್ಕಾರ ಸ್ನೇಹಿತರೆ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Hero Splendor Plus Xtec ಬೈಕ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

Hero Splendor Plus Xtec ಬೈಕ್ ಖರೀದಿ ಮಾಡಲು ನೀವು ಕೂಡ ಮುಂದಾದರೆ ಒಂದು ಒಳ್ಳೆ ಬೆಸ್ಟ್ ಬೈಕ್  ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ರೆಕಾರ್ಡ್ ಮಾಡಿರುವ ಬೈಕ್ ಇದೆ ಆಗಿದೆ ಕೇವಲ ನೀವು ಹನ್ನೊಂದು ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ ಮನೆಗೆ ತರಬಹುದು ಇಷ್ಟೇ ಅಲ್ಲದೆ ಒಂದು ಲೀಟರ್ಗೆ 90 ಕಿಲೋಮೀಟರ್ ಮೈಲೇಜ್ ಕೊಡುತ್ತೆ. 

WhatsApp Group Join Now
Telegram Group Join Now
Instagram Group Join Now

ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ನಾವು Hero Splendor Plus Xtec ಬೈಕ್ ಕುರಿತು ಇಂಜಿನ್, ಮೈಲೇಜ್ ಮತ್ತು ಬೆಲೆ, ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ. 

ಇತ್ತೀಚಿಗಷ್ಟೇ ಹೀರೋ ಕಂಪನಿಯೂ ಹೊಸ ಸ್ಪ್ಲೆಂಡರ್ ಮಾದರಿಯ Hero Splendor Plus Xtec ಬೈಕ್ ಬಿಡುಗಡೆ ಮಾಡಿದೆ ಈ ಒಂದು ಹೊಸ ಲುಕ್ ಮತ್ತು ವಿನ್ಯಾಸ ಆಕರ್ಷಕವಾಗಿದ್ದು ಗ್ರಾಹಕರನ್ನ ಆಕರ್ಷಿಸಿದೆ ಮಾರುಕಟ್ಟೆಯಲ್ಲಿ ಜನರು ಇದನ್ನು ಖರೀದಿಸುತ್ತಿದ್ದಾರೆ ಬಹಳ ಟ್ರೆಂಡ್ ಆಗಿದೆ, ಇದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

Hero Splendor Plus Xtec
Hero Splendor Plus Xtec

Hero Splendor Plus Xtec ಬೈಕ್ ಎಂಜಿನ್: 

Hero Splendor Plus Xtec ಬೈಕ್ ಎಂಜಿನ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ನೋಡಿ ಈ ಬೈಕ್ ಒಂದು ಅತ್ಯುತ್ತಮವಾದ ಪ್ರದರ್ಶನವನ್ನು ನೀಡುತ್ತದೆ ನಿಮಗೆಲ್ಲ ತಿಳಿದಿರುವ ಹಾಗೆ ಈ ಮೊದಲು ಸ್ಪ್ಲೆಂಡರ್ ಬೈಕ್ ಬಹಳ ಟ್ರೆಂಡ್ ಆಗಿದ್ದು ಇದರ ಮೈಲೇಜ್ ಮತ್ತು ಪರ್ಫಾರ್ಮೆನ್ಸ್ ನಿಂದ.

Hero Splendor Plus Xtec ಈ ಬೈಕ್ ನಲ್ಲಿ 148.6CC ಇಂಜಿನ್ ಅಳವಡಿಸಲಾಗಿದೆ ಈ ಒಂದು ಬೈಕ್ 5 ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತೆ.

ಇಂಜಿನ್ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ 8300RPM ನಲ್ಲಿ 18.4bhp ಪವರ್ ಉತ್ಪಾದಿಸುತ್ತೆ ಇದರ ಜೊತೆಗೆ 6700 RPM ನಿಂದ 16.2Nm ಟಾರ್ಕ್ ಉಪಾದಿಸುತ್ತದೆ. 

Hero Splendor Plus Xtec ಬೈಕ್ ಮೈಲೇಜ್ ಮತ್ತು ಬೆಲೆ: 

Hero Splendor Plus Xtec ಬೈಕ್ ಮೈಲೇಜ್ ಮತ್ತು ಬೆಲೆ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಈ ಕೆಳಗಿನಂತೆ ನೋಡಿ ಮಾಹಿತಿ. 

Hero Splendor Plus Xtec ಬೈಕ್ ಆನ್ ರೋಡ್ ಬೆಲೆ 1,10,000 ರೂಪಾಯಿಂದ ಪ್ರಾರಂಭವಾಗುತ್ತೆ ಇದರ ಹೊಸ ವೈವಿಧ್ಯಮಯ ವಿಚಾರಗಳೊಂದಿಗೆ ಇದರ ಉನ್ನತ ಮಟ್ಟದ ಅಂದರೆ ಇನ್ನೊಂದು ಅಪ್ಗ್ರೇಡ್ ವೇರಿಯಂಟ್ ಬೆಲೆ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 1,25,000 ರೂಪಾಯಿವರೆಗೂ ಹೋಗುತ್ತೆ. 

Hero Splendor Plus Xtec
Hero Splendor Plus Xtec

ಒಂದು ಲೀಟರ್ ಪೆಟ್ರೋಲ್ ಹಾಕಿದರೆ 90 ಕಿಲೋಮೀಟರ್ ಮೈಲೇಜ್ ಕೊಡುತ್ತೆ. ಇದರ ಹೊಸ ಮಾದರಿಯೂ ಇನ್ನೂ ಬಿಡುಗಡೆಯಾಗಿಲ್ಲ ಬಿಡುಗಡೆಯಾದ ನಂತರವೇ ಅಂದರೆ ಮಾರುಕಟ್ಟೆಗೆ ಪ್ರವೇಶ ಮಾಡಿದ ನಂತರವೇ 90km ಮೈಲೇಜ್ ಕೊಡುತ್ತೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು.

90km ಮೈಲೇಜ್ ಕುರಿತು ಮಾಹಿತಿ ತಿಳಿಸಿದ್ದು ಅಧಿಕೃತ ಮೂಲಗಳ ಪ್ರಕಾರವಾಗಿ. 

Hero Splendor Plus Xtec ಬೈಕ್ EMI plans:

Hero Splendor Plus Xtec ಬೈಕ್ ಆನ್ ರೋಡ್ ಬೆಲೆ 1,10,000 ರೂಪಾಯಿ ಆಗಿದೆ ನೀವು 11,000 ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ ಖರೀದಿ ಮಾಡಬಹುದು.

ಇನ್ನುಳಿದಿರುವಂತ ಹಣವನ್ನ ನೀವು  EMI ಮೂಲಕ ಪ್ರತಿ ತಿಂಗಳು ಕಂತು ಕಂತುಗಳಂತೆ ಹಣ ಕಟ್ಟಬೇಕು. ತಪ್ಪದೆ ಗಮನಿಸಿ ಡೌನ್ ಪೇಮೆಂಟ್ ಬೆಲೆ ಡೀಲರ್ಶಿಪ್ ಗಳ ಮೇಲೆ ಅವಲಂಬಿತವಾಗಿರುತ್ತೆ.

WhatsApp Group Join Now
Telegram Group Join Now
Instagram Group Join Now

Leave a Comment