Motorola ಬೆಸ್ಟ್ 5G ಸ್ಮಾರ್ಟ್ ಫೋನ್.!8GB Ram &128GB ಸ್ಟೋರೇಜ್.! 7100mAh ಬ್ಯಾಟರಿ,400MP ಕ್ಯಾಮೆರಾ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Moto Edge ಸ್ಮಾರ್ಟ್ ಫೋನ್ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

Moto Edge ಒಂದು ಒಳ್ಳೆ ಬೆಸ್ಟ್ ಸ್ಮಾರ್ಟ್ ಫೋನ್ ಎನ್ನಬಹುದು ಏಕೆಂದರೆ ಈ ಒಂದು ಸ್ಮಾರ್ಟ್ ಫೋನಲ್ಲಿ ನೀವು 7100mAh ಬ್ಯಾಟರಿ ಪಡೆದುಕೊಳ್ಳುತ್ತೀರಿ ಜೊತೆಗೆ 100W ವ್ಯಾಟ್ ಫಾಸ್ಟ್ ಚಾರ್ಜರ್ ಕೂಡ ಸಿಗಲಿದೆ ಇಷ್ಟೇ ಅಲ್ಲದೆ 8GB Ram & 128GB ಸ್ಟೋರೇಜ್ ಸಿಗುತ್ತೆ DSLR ಕ್ಯಾಮೆರಾದ ಕ್ವಾಲಿಟಿಯಂತೆ ಫೋಟೋ ತೆಗೆಯಬಹುದು ಬೆಸ್ಟ್ ಫೋಟೋ ಬರುತ್ತೆ  ಇಂದಿನ ಈ ಒಂದು ಲೇಖನದಲ್ಲಿ Moto Edge ಸ್ಮಾರ್ಟ್ ಫೋನ್ ಫೀಚರ್ಸ್ ಗಳ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

WhatsApp Group Join Now
Telegram Group Join Now
Instagram Group Join Now

Moto Edge ಡಿಸ್ಪ್ಲೇ: 

Moto Edge ಡಿಸ್ಪ್ಲೇ ಕುರಿತು ಮಾಹಿತಿಯನ್ನು ತಿಳಿಸುವುದಾದರೆ ಈ ಸ್ಮಾರ್ಟ್ ಫೋನ್ ನಲ್ಲಿ 6.7 ಇಂಚಿನ ಪಂಚ್ ಹೋಲ್ ಡಿಸ್ಪ್ಲೇ ನೀಡಲಾಗಿದೆ ಮತ್ತು 120Hz ರಿಪ್ರೆಶ್ ರೇಟ್ ಹೊಂದಿದೆ.

Motorola edge
Motorola edge

 ಈ ಸ್ಮಾರ್ಟ್ ಫೋನ್ ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು mediatek dimensity 9200 ಪ್ರೊಫೆಸರ್ ಅಳವಡಿಸಲಾಗಿದೆ ಇದರಿಂದ ನಿಮ್ಮ ಸ್ಮಾರ್ಟ್ ಫೋನ್ ಯಾವುದೇ ಹ್ಯಾಂಗ್ ಆಗದೇ ಮಸ್ತ್ ಆಗಿ ವರ್ಕ್ ಆಗುತ್ತೆ. 

Moto Edge ಬ್ಯಾಟರಿ:

Moto Edge ಬ್ಯಾಟರಿ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಈ ಸ್ಮಾರ್ಟ್ಫೋನ್ನಲ್ಲಿ 7100mAh ಬ್ಯಾಟರಿ ಅಳವಡಿಸಲಾಗಿದೆ ನೀವು ಆರಾಮಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಬಹುದು ಮತ್ತೆ ಬ್ಯಾಕಪ್ ಕೂಡ ಸಿಗುತ್ತೆ ಈ ಒಂದು ಸ್ಮಾರ್ಟ್ ಫೋನಿಂದ. 

 ಚಾರ್ಜರ್ ಬಗ್ಗೆ ತಿಳಿದುಕೊಳ್ಳುವುದಾದರೆ 100w ಫಾಸ್ಟ್ ಚಾರ್ಜರ್ ಅಳವಡಿಸಲಾಗಿದೆ ಇದರಿಂದ ನೀವು ಕೇವಲ 35 ನಿಮಿಷದ ಒಳಗಾಗಿ ಸ್ಮಾರ್ಟ್ ಫೋನ್ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಬಹುದು. 

Moto Edge ಕ್ಯಾಮೆರಾ: 

Moto Edge ಸ್ಮಾರ್ಟ್ ಫೋನ್ ಕ್ಯಾಮೆರಾ ವಿಶೇಷತೆ ಬಗ್ಗೆ ತಿಳಿದುಕೊಳ್ಳುವುದಾದರೆ ರಿಂಗ್ ಲೈಟ್ ನೊಂದಿಗೆ  400MP ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ಅಂದರೆ ನಾವು ಇದೀಗ ಬ್ಯಾಕ್ ಕ್ಯಾಮೆರಾದ ಬಗ್ಗೆ ಮಾಹಿತಿನ ತಿಳಿದುಕೊಳ್ಳುತ್ತಿದ್ದೇವೆ, 64MP ಅಲ್ಟ್ರಾ ವೈಡ್ ಮೆಗಾ ಪಿಕ್ಸಲ್ ಕ್ಯಾಮೆರಾ ನ ಅಳವಡಿಸಲಾಗಿದೆ,13MP ಟೆಲಿ ಫೋಟೋ ಕ್ಯಾಮೆರಾ ಸಹ ಒದಗಿಸಲಾಗಿದೆ. 

ಇದರಿಂದಾಗಿ ನೀವು ಬೆಸ್ಟ್ DSLR ಕ್ವಾಲಿಟಿಯಲ್ಲಿ ಫೋಟೋ ತೆಗೆಯಬಹುದು.

ಈಗ ನಾವು ಸೆಲ್ಫಿ ಕ್ಯಾಮೆರಾದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ 32MP ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ ಒಂದು ಒಳ್ಳೆ ಬೆಸ್ಟ್ ಸೆಲ್ಫಿಗಳು ಬರುತ್ತೆ ಹಾಗೆ ಇದರಿಂದ ನೀವು HD ವಿಡಿಯೋಗಳನ್ನು ರೆಕಾರ್ಡಿಂಗ್ ಮಾಡಬಹುದು ಹಾಗೆ 20X ವರೆಗೂ ಜೂಮ್ ಕೂಡ ಮಾಡಬಹುದು.

Moto Edge Ram & ಸ್ಟೋರೇಜ್: 

Motorola edge
Motorola edge

Moto Edge ಮೆಮೊರಿ ಮತ್ತು ಸ್ಟೋರೇಜ್ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಈ ಸ್ಮಾರ್ಟ್ ಫೋನ್ ನಲ್ಲಿ ನೀವು. 

  • 8B Ram+128GB ಸ್ಟೋರೇಜ್ 
  • 12GB Ram+286 ಸ್ಟೋರೇಜ್ 
  • 12GB Ram+512 ಸ್ಟೋರೇಜ್

ಈ ಮೇಲ್ಗಡೆ ತಿಳಿಸಿರುವ ಹಾಗೆ ಮೆಮೊರಿ ಮತ್ತು ಸ್ಟೋರೇಜ್ ಸಿಗುತ್ತೆ ಈ ಒಂದು ಸ್ಮಾರ್ಟ್ ಫೋನಲ್ಲಿ.

Moto Edge ಬೆಲೆ: 

Moto Edge ಈ ಸ್ಮಾರ್ಟ್ ಫೋನ್ ಬೆಲೆ ₹34,999 ರಿಂದ 39,999 ವರೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಒಂದು ವೇಳೆ ನೀವು ಆಫರ್ ನಲ್ಲಿ ಈ ಸ್ಮಾರ್ಟ್ ಫೋನ್ ಖರೀದಿ ಮಾಡಲು ಮುಂದಾದರೆ ₹1000 ದಿಂದ ರೂ.2000ಗಳವರೆಗೆ ಆಫರ್ ಸಿಗುತ್ತೆ. 

ನಿಮ್ಮ ಬಜೆಟ್ ಇರದೇ ಇದ್ದಲ್ಲಿ ನೀವು ಕೇವಲ 10,000 ರೂ ಡೌನ್ ಪೇಮೆಂಟ್ ಮಾಡುವುದರ ಮೂಲಕ ಖರೀದಿ ಮಾಡಬಹುದು. ಇನ್ನುಳಿದಿರುವಂತ ಹಣವನ್ನು ನೀವು ಪ್ರತಿ ತಿಂಗಳು EMI ಮೂಲಕ ಕಟ್ಟಬೇಕಾಗುತ್ತೆ.

ಹೆಚ್ಚಿನ ಮಾಹಿತಿಗಾಗಿ ನೀವು ಈ ಒಂದು ಸ್ಮಾರ್ಟ್ ಫೋನ್ ಖರೀದಿಸಿದ ಮುಂದಾದರೆ ಮೊಬೈಲ್ ಶೋರೂಮ್ ಬೇಟಿ ನೀಡಿ.

ತಪ್ಪದೇ ಗಮನಿಸಿ ಈ ಸ್ಮಾರ್ಟ್ ಫೋನ್ ಕುರಿತು ಇನ್ನು ಅಧಿಕೃತವಾಗಿ ಮಾಹಿತಿ ಹೊರ ಬಂದಿಲ್ಲ ಹಾಗೂ ವೈಶಿಷ್ಟಗಳು ಕುರಿತು ಇನ್ನುವರೆಗೂ ಅಧಿಕೃತವಾಗಿ ಘೋಷಣೆಯಾಗಿಲ್ಲ ಬಿಡುಗಡೆಯಾಗುವ ದಿನಾಂಕ ಕುರಿತು ಮಾಹಿತಿಯನ್ನು ತಿಳಿಸುವುದಾದರೆ 2024 ನವೆಂಬರ್ ವೇಳೆಗೆ ಅಥವಾ ಡಿಸೆಂಬರ್ ಕೊನೆಯವರೆಗೆ ಬರುವ ಸಾಧ್ಯತೆ ಇದೆ ಇನ್ನುವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

WhatsApp Group Join Now
Telegram Group Join Now
Instagram Group Join Now

Leave a Comment