ನಮಸ್ಕಾರ ಸ್ನೇಹಿತರೇ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು infinix note 30 Pro 5G ಸ್ಮಾರ್ಟ್ ಫೋನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ನೀವು ಕೂಡ ಅತ್ಯಂತ ಕಡಿಮೆ ಬೆಲೆಗೆ ಮತ್ತು ಬೆಸ್ಟ್ ಬಜೆಟ್ ನಲ್ಲಿ ಸಿಗುವಂತ 5g ಫೋನ್ ಖರೀದಿ ಮಾಡಬೇಕು ಎಂದು ಬಯಸಿದ್ದೆ ಆದಲ್ಲಿ infinix note 30 Pro 5G ಒಂದು ಒಳ್ಳೆ ಬೆಸ್ಟ್ 5g ಸ್ಮಾರ್ಟ್ ಫೋನ್ ಇರಬಹುದು.
ಹೌದು ಈ ಒಂದು ಸ್ಮಾರ್ಟ್ ಫೋನ್ ನಲ್ಲಿ ನಿಮಗೆ 8GB Ram & 128GB ಸ್ಟೋರೇಜ್ ಸಿಗುತ್ತೆ ಕೇವಲ 7,000 ರೂಪಾಯಿಗೆ.
infinix note 30 Pro 5G ಸ್ಮಾರ್ಟ್ ಫೋನ್ ಡಿಸ್ಪ್ಲೇ, ಕ್ಯಾಮರಾ, ಬ್ಯಾಟರಿ, ಮೆಮೊರಿ, ಬೆಲೆ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
infinix note 30 Pro 5G ಡಿಸ್ಪ್ಲೇ:
infinix note 30 Pro 5G ಡಿಸ್ಪ್ಲೇ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 6.67 ಇಂಚಿನ FHD+ AMOLED ಡಿಸ್ಪ್ಲೇ ಹೊಂದಿರುತ್ತೆ ಜೊತೆಗೆ 120Hz ರಿಪ್ರೆಶ್ ರೇಟ್ ಹೊಂದಿದೆ.
ಈ ಮೇಲ್ಮನೆ ತಿಳಿಸುವ ಮಾಹಿತಿಯಿಂದಾಗಿ ನೀವು ಆರಾಮವಾಗಿ ಸ್ಮೂತ್ ಆಗಿ ಈ ಒಂದು ಸ್ಮಾರ್ಟ್ ಫೋನ್ ಬಳಸಬಹುದು ಗೇಮ್ ಗಳನ್ನು ಆಡಲು ಬೆಸ್ಟ್ ಸ್ಮಾರ್ಟ್ ಫೋನ್ ಎನ್ನಬಹುದು.
infinix note 30 Pro 5G ಕ್ಯಾಮೆರಾ:
infinix note 30 Pro 5G ಕ್ಯಾಮೆರಾ ವಿಶೇಷತೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾದರೆ ಈ ಸ್ಮಾರ್ಟ್ ಫೋನ್ ನಲ್ಲಿ ಬ್ಯಾಕ್ ಕ್ಯಾಮೆರಾ ವಿಶೇಷತೆ ಬಗ್ಗೆ ತಿಳಿದುಕೊಳ್ಳುವುದಾದರೆ 108MP ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ, ಇನ್ನುಳಿದಿರುವಂತಹ ಎರಡು ಕ್ಯಾಮೆರಾ ಗಳು ಡೆಪ್ತ್ ಸೆನ್ಸರ್ ಮತ್ತು ಮೈಕ್ರೋಶ್ಯೂಟ್ ಗಳಿಗಾಗಿ ಸಹಾಯವಾಗಿರುತ್ತೆ ಇದರಿಂದಾಗಿ ನೀವು ಒಂದು ಒಳ್ಳೆ ಬೆಸ್ಟ್ HD ಕ್ವಾಲಿಟಿಯಲ್ಲಿ ಫೋಟೋ ಕ್ಲಿಕ್ ಮಾಡಬಹುದು.
ಸೆಲ್ಫಿ ಕ್ಯಾಮೆರಾದ ವಿಶೇಷತೆ ಬಗ್ಗೆ ತಿಳಿದುಕೊಳ್ಳುವುದಾದರೆ 32MP ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ ಇದರಿಂದ ಒಂದು ಒಳ್ಳೆ ಬೆಸ್ಟ್ ಪ್ರೀಮಿಯಂ ಲುಕ್ ನಲ್ಲಿ ಸೆಲ್ಫಿಗಳು ಬರುತ್ತೆ.
infinix note 30 Pro 5G ಬ್ಯಾಟರಿ:
infinix note 30 Pro 5G ಬ್ಯಾಟರಿ ವಿಶೇಷದ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಒಂದು ಸ್ಮಾರ್ಟ್ ಫೋನ್ ನಲ್ಲಿ 5000mAh ಬ್ಯಾಟರಿ ಅಳವಡಿಸಲಾಗಿದೆ ಇದರಿಂದ ನೀವು ಒಂದು ದಿನವನ್ನು ಆರಾಮಾಗಿ ಕಳೆಯಬಹುದು ಈ ಒಂದು ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು 68W ಸೂಪರ್ ಫಾಸ್ಟ್ ಚಾರ್ಜಿಂಗ್ ಒದಗಿಸಲಾಗಿದೆ.
infinix note 30 Pro 5G ಮೆಮೊರಿ:
infinix note 30 Pro 5G Ram & ಸ್ಟೋರೇಜ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಈ ಒಂದು ಸ್ಮಾರ್ಟ್ ಫೋನ್ ನಲ್ಲಿ 8GB Ram & 128GB ಇಂಟರ್ನಲ್ ಸ್ಟೋರೇಜ್ ಒದಗಿಸಲಾಗಿದೆ ಇದರಿಂದ ನೀವು ಅಪ್ಲಿಕೇಶನ್ಗಳನ್ನು ಗೇಮ್ ಗಳನ್ನು ತುಂಬಾ ಸುಲಭವಾಗಿ ಸೇವ್ ಮಾಡಬಹುದು ಬಜೆಟ್ ನಲ್ಲಿ ಒಂದು ಒಳ್ಳೆ ಬೆಸ್ಟ್ ಫೋನ್ ಎನ್ನಬಹುದು.
infinix note 30 Pro 5G ಸ್ಮಾರ್ಟ್ ಫೋನ್ ಬೆಲೆ ಮತ್ತು EMI ಪ್ಲಾನ್:
infinix note 30 Pro 5G ಮಾಡ್ಕೊಂಡು ಬೆಲೆ ₹16,999 ನಿಮ್ಮ ಬಜೆಟ್ ಕಡಿಮೆ ಇದ್ದರೆ ನೀವು ಕೇವಲ 7,000 ರೂಪಾಯಿ ಡೌನ್ ಪೇಮೆಂಟ್ ಮಾಡೋದ್ರ ಮೂಲಕ ಖರೀದಿ ಮಾಡಬಹುದು.
ಇನ್ನುಳಿದಿರುವಂತ ಹಣವನ್ನ EMI ಮೂಲಕ ಪ್ರತಿ ತಿಂಗಳು 2,000 ಹಣ ಕಟ್ಟಬೇಕು.