ಈ ದಸರಾ ಗೆ ಸಿಗಲಿದೆ Lectrix EV SX25 ಎಲೆಕ್ಟ್ರಿಕ್ ಸ್ಕೂಟರ್.!ಕೇವಲ 1,682 ರೂ. ಕಟ್ಟಿ ನಿಮ್ಮದಾಗಿಸಿಕೊಳ್ಳಿ.! ಸಿಂಗಲ್ ಚಾರ್ಜ್ ಗೆ 60km ಮೈಲೇಜ್..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Lectrix EV SX25 ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

ನೀವು ಕೂಡ ಅತ್ಯಂತ ಕಡಿಮೆ ಬೆಲೆಗೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಒಂದು ಒಳ್ಳೆ ಬೆಸ್ಟ್ ಮೈಲೇಜ್ ಇರುವಂತ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾಗಿದ್ದರೆ Lectrix EV SX25 ಒಂದು ಒಳ್ಳೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಇರಬಹುದು. 

WhatsApp Group Join Now
Telegram Group Join Now
Instagram Group Join Now

ಹೌದು ನಿಮ್ಮ ಬಜೆಟ್ ಕಡಿಮೆ ಇದ್ದರೆ ನೀವು ಕೇವಲ 6,000 ಮುಂಗಡ ಪಾವತಿ ಮಾಡಿ ಅಂದರೆ ಡೌನ್ ಪೇಮೆಂಟ್ ಮಾಡಿ ಮನೆಗೆ ತರಬಹುದು ಇವತ್ತು ಎಲೆಕ್ಟ್ರಿಕ್ ಸ್ಕೂಟರ್ ಬೆಲೆ, ಪರ್ಫಾರ್ಮೆನ್ಸ್, EMI ಪ್ಲಾನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

Lectrix EV SX25 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ: 

Lectrix EV SX25
Lectrix EV SX25

Lectrix EV SX25 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಬಜೆಟ್ ಶ್ರೇಣಿಯಲ್ಲಿ ಲಭ್ಯ ಇರುವಂತ ಶಕ್ತಿಶಾಲಿತವಾದಂತ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಆಧುನಿಕ ವೈಶಿಷ್ಟ್ಯಗಳಿವೆ, ಆಕರ್ಷಿಕ ವಿನ್ಯಾಸ ಮತ್ತು ಆಕರ್ಷಕ ಕಾರ್ಯಕ್ರಮಕ್ಕೆ ಹೊಂದಿದೆ, ಇದರ ಬೆಲೆ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ Lectrix EV SX25  54,999 ರೂಪಾಯಿಗೆ ಸಿಗಲಿದೆ ಇದರ ಟಾಪ್ ವೇರಿಯಂಟ್ ಬೆಲೆ 67,999. 

Lectrix EV SX25 ಎಲೆಕ್ಟ್ರಿಕ್ ಸ್ಕೂಟರ್ EMI ಪ್ಲಾನ್: 

Lectrix EV SX25 ಎಲೆಕ್ಟ್ರಿಕ್ ಸ್ಕೂಟರ್ MI ಪ್ಲಾಂಟ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ನೋಡಿ ಇದೀಗ ನೀವು ನವರಾತ್ರಿ ಸಂದರ್ಭದಲ್ಲಿ ಬಜೆಟ್ ಕಡಿಮೆ ಇದ್ದರೆ ಅದರಲ್ಲಿಯೂ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾಗಿದ್ದರೆ ನೀವು EMI ಮೂಲಕ ಸುಲಭವಾಗಿ ಖರೀದಿಸಬಹುದು. 

6,000 ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ ಮನೆಗೆ ತರಬಹುದು ಇನ್ನುಳಿದಿರುವಂತಹ ಹಣವನ್ನು 3 ವರ್ಷಗಳ ಅವಧಿವರೆಗೆ 9.7% ಬಡ್ಡಿ ದರದಲ್ಲಿ ಸಾಲ ದೊರೆಯುತ್ತೆ ಬ್ಯಾಂಕ್ ಮೂಲಕ. 

Lectrix EV SX25
Lectrix EV SX25

ಪ್ರತಿ ತಿಂಗಳು 1682 ರೂಪಾಯಿ EMI ಮೂಲಕ ಪಾವತಿಸಬೇಕು 36 ತಿಂಗಳುಗಳವರೆಗೆ.

Lectrix EV SX25 ಎಲೆಕ್ಟ್ರಿಕ್ ಸ್ಕೂಟರ್ ಪರ್ಫಾರ್ಮೆನ್ಸ್: 

Lectrix EV SX25 ಎಲೆಕ್ಟ್ರಿಕ್ ಸ್ಕೂಟರ್ ಪರ್ಫಾರ್ಮೆನ್ಸ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಕಂಪನಿಯು ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಗೆ 1.4kWh ಸಾಮರ್ಥ್ಯ ಹೊಂದಿರುವಂತ ಬ್ಯಾಟರಿ ಅಳವಡಿಸಿದೆ, ಇದಕ್ಕಂತಲೆ 400W ಪಿಕ್ ಪವರ್ ಇರುವಂಥ ಶಕ್ತಿಯುತವಾದ ಮೋಟಾರ್ ಸಿಗುತ್ತೆ.

ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದಾಗ 60 KM ಮೈಲೇಜ್ ಕೊಡುತ್ತೆ ಹಾಗೂ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸಬಹುದು.

WhatsApp Group Join Now
Telegram Group Join Now
Instagram Group Join Now

Leave a Comment