ಬೆಸ್ಟ್ ಮೈಲೇಜ್ ಕಿಂಗ್ ಎಲೆಕ್ಟ್ರಿಕ್ ಬೈಕ್.! ಕೇವಲ 25,000 ರೂ.ಮನೆಗೆ ತನ್ನಿ.! ಸಿಂಗಲ್ ಚಾರ್ಜ್ ಗೆ 248km ಮೈಲೇಜ್ ಕೊಡುತ್ತೆ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Ola Roadster ಹೊಸ ಎಲೆಕ್ಟ್ರಿಕ್ ಬೈಕ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

ಮೈಲೇಜ್ ಕಿಂಗ್ ಎಂದು ಕೂಡ ಕರೆಯಬಹುದು ಒಂದು ಬಾರಿ ನೀವು ಚಾರ್ಜ್ ಮಾಡಿದರೆ 248km ಮೈಲೇಜ್ ಕೊಡುತ್ತೆ. ನೀವು ಕೇವಲ 25,000 ರೂಪಾಯಿ ಮನೆಗೆ ತರಬಹುದು. 

WhatsApp Group Join Now
Telegram Group Join Now
Instagram Group Join Now

ಇಂದಿನ ಈ ಒಂದು ಲೇಖಕದಲ್ಲಿ ನಾವು Ola Roadster ಎಲೆಕ್ಟ್ರಿಕ್ ಬೈಕ್ ಫೀಚರ್ಸ್, ಎಲೆಕ್ಟ್ರಿಕ್ ಬೈಕ್ ಬೆಲೆ, EMI ಪ್ಲಾನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

Ola Roadster ಎಲೆಕ್ಟ್ರಿಕ್ ಬೈಕ್ ಬೆಲೆ:

Ola Roadster ಎಲೆಕ್ಟ್ರಿಕ್ ಬೈಕ್ ಬೆಲೆ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಬಜೆಟ್ ನಲ್ಲಿ ಒಂದು ಒಳ್ಳೆ ಬೆಸ್ಟ್ ಎಲೆಕ್ಟ್ರಿಕ್ ಬೈಕ್ ಎನ್ನಬಹುದು ಮತ್ತು ಆಕರ್ಷಿಕ ಲುಕ್ ಪವರ್ಫುಲ್ ಪರ್ಫಾರ್ಮೆನ್ಸ್ ಹೊಂದಿದೆ ಈ ಎಲೆಕ್ಟ್ರಿಕ್ ಬೈಕ್ ಕರದಿಸಲು ನೀವು ಬಯಸಿದ್ದೆಯಾದಲ್ಲಿ ಇದರ ಬೆಲೆ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 1.05 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತೆ.

Ola Roadster electric bike
Ola Roadster electric bike

Ola Roadster ಎಲೆಕ್ಟ್ರಿಕ್ ಬೈಕ್ EMI ಪ್ಲಾನ್:

Ola Roadster ಎಲೆಕ್ಟ್ರಿಕ್ ಬೈಕ್ EMI ಪ್ಲಾನ್ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ನೀವು ಕೇವಲ 11,000 ಇಂದ ಹಿಡಿದು 25,000 ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಖರೀದಿ ಮಾಡಬಹುದು. 

ಇನ್ನುಳಿದಿರುವಂತಹ ಹಣವನ್ನು ನೀವು ಬ್ಯಾಂಕ್ ಮೂಲಕ ಸಾಲ ಪಡೆದುಕೊಂಡು 9.7% ಬಡ್ಡಿ ಇದಕ್ಕೆ ಇರುತ್ತೆ 3 ವರ್ಷಗಳ ಕಾಲ ಅಂದರೆ 36 ತಿಂಗಳವರೆಗೆ ಪ್ರತಿ ತಿಂಗಳು ₹3,280 ರೂಪಾಯಿ ಪ್ರತಿ ತಿಂಗಳು EMI ಮೂಲಕ ಪಾವತಿಸಬೇಕು. 

ದಯವಿಟ್ಟು ಗಮನಿಸಿ ಡೌನ್ ಪೇಮೆಂಟ್ ಬೆಲೆ ಮತ್ತು EMI ಪ್ಲಾನ್ ಕುರಿತು ಮಾಹಿತಿ ನಿಮಗೆಲ್ಲ ತಿಳಿಸುವುದಾದರೆ ಡೀಲರ್ಶಿಪ್ ಗಳ ಮೇಲೆ ಅವಲಂಬಿತವಾಗಿರುತ್ತೆ ನಿಜವಾಗಿಯೂ ಈ ಒಂದು ಎಲೆಕ್ಟ್ರಿಕ್ ಬೈಕ್ ಕರಗಿಸಲು ಮುಂದಾದರೆ ದಯವಿಟ್ಟು ಹತ್ತಿರ ಇರುವಂತ ಓಲಾ ಶೋರೂಮ್ ಗೆ ಭೇಟಿ ನೀಡಿ. 

Ola Roadster ಎಲೆಕ್ಟ್ರಿಕ್ ಬೈಕ್ ಪರ್ಫಾರ್ಮೆನ್ಸ್:

Ola Roadster electric bike
Ola Roadster electric bike

Ola Roadster ಎಲೆಕ್ಟ್ರಿಕ್ ಬೈಕ್ ಪರ್ಫಾರ್ಮೆನ್ಸ್ ಅಂದರೆ ಕಾರ್ಯಕ್ಷಮತೆ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಈ ಎಲೆಕ್ಟ್ರಿಕ್ ಬೈಕ್ ನಲ್ಲಿ 13KW ಶಕ್ತಿ ಹೊಂದಿರುವಂತ ಪವರ್ ಫುಲ್ ಮೋಟಾರ್ ಒದಗಿಸಲಾಗಿದೆ ಇದರ ಜೊತೆಗೆ 6kWh ಸಾಮರ್ಥ್ಯ ಹೊಂದಿರುವಂತಹ ಬ್ಯಾಟರಿ ಪ್ಯಾಕ್ ಇದರಲ್ಲಿ ಇರುತ್ತೆ. 

  • ಒಂದು ಬಾರಿ ನೀವು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 248km ಮೈಲೇಜ್ ಕೊಡುತ್ತೆ ಪ್ರತಿ ಗಂಟೆಗೆ ಟಾಪ್ ಸ್ಪೀಡ್ 126km.

ಈ ಒಂದು ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಲು ನೀವು ಮುಂದಾದರೆ ದಯವಿಟ್ಟು ಒಂದರಿಂದ ಮೂರು ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ನೋಡಿ ಹಾಗೆ ಟೆಸ್ಟಿಂಗ್ ಅಂತ ನಿಮಗೆ ರೈಡ್ ಮಾಡಲು ಬೈಕ್ ಕೊಡುತ್ತಾರೆ ನೀವು ಚಲಾಯಿಸಿ ನೋಡಬಹುದು ನಂತರವೇ ಈ ಒಂದು ಬೈಕ್ ಖರೀದಿ ಮಾಡಬಹುದು.

ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.inವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ.

WhatsApp Group Join Now
Telegram Group Join Now
Instagram Group Join Now

Leave a Comment