Motorola G04s ಸ್ಮಾರ್ಟ್ ಫೋನ್ 6GB Ram+128GB ಸ್ಟೋರೇಜ್.! ಕೇವಲ 7000ಕ್ಕೆ ಸಿಗಲಿದೆ.! ಇಂದೇ ಖರೀದಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಈಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Motorola G04s ಸ್ಮಾರ್ಟ್ ಫೋನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

ನೀವು ಅತ್ಯಂತ ಕಡಿಮೆ ಬಜೆಟ್ಗೆ ಒಂದು ಒಳ್ಳೆ ಬೆಸ್ಟ್ ಸ್ಮಾರ್ಟ್ ಫೋನ್ ಕರಗಿಸಲು ಮುಂದಾಗಿದ್ದರೆ Motorola G04s  ಒಂದು ಒಳ್ಳೆ ಬೆಸ್ಟ್ ಸ್ಮಾರ್ಟ್ ಫೋನ್ ಎನ್ನಬಹುದು ಹೌದು ಕೇವಲ ರೂ.7000 ಕ್ಕೆ ಸಿಗಲಿದೆ ಇಂದಿನ ಈ ಒಂದು ಲೇಖನದಲ್ಲಿ ನಾವು Motorola G04s ಸ್ಪೆಸಿಫಿಕೇಶನ್, ಕ್ಯಾಮೆರಾ, ಬೆಲೆ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

WhatsApp Group Join Now
Telegram Group Join Now
Instagram Group Join Now

Motorola G04s ಸ್ಮಾರ್ಟ್ ಫೋನ್ ಸ್ಪೆಸಿಫಿಕೇಶನ್:

 ಈ ಸ್ಮಾರ್ಟ್ ಫೋನ್ ನಲ್ಲಿ 6.6 ಇಂಚಿನ ಫುಲ್ ಎಚ್ ಡಿ ಡಿಸ್ಪ್ಲೇ ಪ್ಲಸ್  ಮಂತು  90Hz ರಿಫ್ರೇಶ್  ರೇಟ್ ನೊಂದಿಗೆ ಬರುತ್ತೆ ಈ ಸ್ಮಾರ್ಟ್ ಫೋನ್.

 ಈ ಸ್ಮಾರ್ಟ್ ಫೋನ್ ನಲ್ಲಿ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಇದೆ. ಪ್ರೊಸೆಸರ್  ಕುರಿತು ಮಾಹಿತಿ ತಿಳಿಯುವುದಾದರೆ ಈ ಸ್ಮಾರ್ಟ್ ಫೋನ್ ನಲ್ಲಿ Unisoc T606 ಪ್ರೊಸೆಸ್ ಅಳವಡಿಸಲಾಗಿದೆ ಬಜೆಟ್ ನಲ್ಲಿ ಬೆಸ್ಟ್ ಸ್ಮಾರ್ಟ್ ಫೋನ್ ಎನ್ನಬಹುದು.

Motorola G04s
Motorola G04s

 10 ಬ್ಯಾಟಿನ ಚಾರ್ಜರ್ ಸಿಗುತ್ತೆ 5000 mAh ಬ್ಯಾಟರಿ ಇದೆ ಈ ಒಂದು ಸ್ಮಾರ್ಟ್ ಫೋನಲ್ಲಿ ಒಂದು ದಿನವನ್ನು ಆರಾಮವಾಗಿ ಕಳೆಯಬಹುದು.

Motorola G04s ಸ್ಮಾರ್ಟ್ ಫೋನ್ ಕ್ಯಾಮೆರಾ :

Motorola G04s ಸ್ಮಾರ್ಟ್ ಫೋನ್ ಕ್ಯಾಮೆರಾ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 50MP ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ ಹಿಂಭಾಗದಲ್ಲಿ ಒಂದು ಬೆಸ್ಟ್ ಕ್ಯಾಮೆರಾ ಇರಬಹುದು ಬಜೆಟ್ ಫ್ರೆಂಡ್ಲಿ ಎನ್ನಬಹುದು.

ಬ್ಯಾಕ್ ಕ್ಯಾಮೆರಾ ವಿಶೇಷದ ಬಗ್ಗೆ ತಿಳಿಯುವುದಾದರೆ ಒಂದು ಒಳ್ಳೆ ಬೆಸ್ಟ್ ಫೋಟೋಗಳು ಕ್ಲಿಕ್ ಮಾಡಬಹುದು ನೀವು ಮುಂಭಾಗದ ಕ್ಯಾಮೆರಾ ಅಂದರೆ ಸೆಲ್ಫಿ ಕ್ಯಾಮೆರಾದ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 5MP ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

Motorola G04s ಸ್ಮಾರ್ಟ್ ಫೋನ್ ಬೆಲೆ: 

Motorola G04s
Motorola G04s

Motorola G04s ಸ್ಮಾರ್ಟ್ ಫೋನ್ ಬೆಲೆ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 4GB RAM,64GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಇದರ ಬೆಲೆ ರೂ.7000 ಜೊತೆಗೆ ಈ ಸ್ಮಾರ್ಟ್ ಫೋನಿಗೆ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಸಹ ಒದಗಿಸಲಾಗಿದೆ.

ಇದರ ಮತ್ತೊಂದು ವೆರಿಯಂಟ್ ಇದೆ 6GB RAM,128GB ಸ್ಟೋರೇಜ್ ಇದರ ಬೆಲೆ ಜಾಸ್ತಿ ಇದೆ ನಿಮ್ಮ ಬಜೆಟ್ ಕಡಿಮೆ ಇದ್ದರೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಕೇವಲ ರೂ.7000 ಕ್ಕೆ ಖರೀದಿ ಮಾಡಬಹುದು.

ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ.

WhatsApp Group Join Now
Telegram Group Join Now
Instagram Group Join Now

Leave a Comment