Jio Best Recharge Plan: ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ.! ಅತ್ಯಂತ ಕಡಿಮೆ ಬೆಲೆಯಲ್ಲಿ ಭರ್ಜರಿ ಪ್ಲಾನ್.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಲೇಖನದಲ್ಲಿ ನಾವು Jio Best Recharge Plan ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

ಒಂದು ವೇಳೆ ನೀವೇನಾದರೂ ಜಿಯೋ ಸಿಮ್ ಬಳಕೆದಾರರಾಗಿದ್ದರೆ ನೀವು ಸಿಂಪಲ್ ಆಗಿ ಮೈ ಜಿಯೋ ಆಪ್ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ರಿಚಾರ್ಜ್ ಪ್ಲಾನ್ ಬಗ್ಗೆ  ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now
Instagram Group Join Now

ಇಂದಿನ ಲೇಖನದಲ್ಲಿ ನಾವು ಜಿಯೋ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಒಂದು ವೇಳೆ ನೀವು ಈ ಮೊದಲ ಬಾರಿಗೆ ಈ ಲೇಖನವನ್ನ ಓದುವಂತಿದ್ದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ,telegram ಚಾನೆಲ್ ಜಾಯಿನ್ ಆಗಿ ನಾವಿಲ್ಲಿ ಇದೆ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ.

249 ರೂಪಾಯಿ ರಿಚಾರ್ಜ್ ಪ್ಲಾನ್:

ಇದು 4G ಬಳಕೆದಾರರಿಗೆ ನಿಮ್ಮ ಬಜೆಟ್ ಕಡಿಮೆ ಇದ್ದರೆ ಅಂದರೆ ಹಣ ಕಡಿಮೆ ಇದ್ದರೆ ಕೇವಲ ನೀವು 249 ರೂಪಾಯಿ ರಿಚಾರ್ಜ್ ಪ್ಲಾನ್ ಮಾಡಿಸಬಹುದು.

249 ರೂಪಾಯಿ ರಿಚಾರ್ಜ್ ಪ್ಲಾನಲ್ಲಿ ನಿಮಗೆ 28 ದಿನಗಳ ವ್ಯಾಲಿಡಿಟಿ ಸಿಗುತ್ತೆ ಜೊತೆಗೆ ಪ್ರತಿದಿನ 1GB ಡೇಟಾ 28 ದಿನಗಳವರೆಗೆ ಹಾಗೆ ಅನ್ ಲಿಮಿಟೆಡ್ ಕಾಲ್ ಮತ್ತು ದಿನಕ್ಕೆ ಒಂದು 100 ಎಸ್ಎಮ್ಎಸ್ 28 ದಿನಗಳವರೆಗೆ. 

ದಯವಿಟ್ಟು ಗಮನಿಸಿ ಇಲ್ಲಿ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ ಜಿಯೋ ಟಿವಿ ಜಿಯೋ ಸಿನಿಮಾ ಜಿಯೋ ಕ್ಲೌಡ್. 

 749 ರೂಪಾಯಿ ರಿಚಾರ್ಜ್ ಪ್ಲಾನ್: 

Jio Best Recharge Plan
Jio Best Recharge Plan

ಇದು 4g ಮತ್ತು 5g ಬಳಕೆದಾರರಿಗೆ.

749 ರೂಪಾಯಿಯಿಂದ ಪ್ರಾರಂಭವಾಗುವ ರಿಚಾರ್ಜ್ ಪ್ಲಾನ್ 72 ದಿನಗಳ ವ್ಯಾಲಿಡಿಟಿ ಹೊಂದಿರುತ್ತೆ ನಿಮಗೆ ಪ್ರತಿದಿನ 2GB ಡೇಟಾ 72 ದಿನಗಳವರೆಗೆ ಹಾಗೆ ಉಚಿತವಾಗಿ 20GB ಡೇಟಾ ಸಿಗುತ್ತೆ ಮತ್ತು ಅನ್ಲಿಮಿಟೆಡ್ ಕಾಲ್ ಮತ್ತು ಪ್ರತಿದಿನ ಒಂದು 100 ಎಸ್ಎಂಎಸ್ ಇದರ ಜೊತೆಗೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ ಜಿಯೋ ಸಿನಿಮಾ ಜಿಯೋ ಟಿವಿ ಜಿಯೋ ಕ್ಲೌಡ್. 

799 ರೂಪಾಯಿ ರಿಚಾರ್ಜ್ ಪ್ಲಾನ್:

ಇದು 4G ಬಳಕೆದಾರರಿಗೆ ನಿಮ್ಮ ಹತ್ತಿರ ಹಣ ಜಾಸ್ತಿ ಇದ್ದರೆ ನೀವು 799 ರಿಚಾರ್ಜ್ ಮಾಡಿಸಿ ಹಣ ಉಳಿಸಿಕೊಳ್ಳಬಹುದು. 

799 ರಿಚಾರ್ಜ್ ಪ್ಲಾನ್ 84 ದಿನಗಳ ವರೆಗೆ ವ್ಯಾಲಿಡಿಟಿ ಇರುತ್ತೆ ಪ್ರತಿದಿನ 1.5GB ಡೇಟಾ, ಅನ್ ಲಿಮಿಟೆಡ್ ಕಾಲ್ ಜೊತೆಗೆ ಪ್ರತಿದಿನ ಒಂದು 100 ಎಸ್ಎಂಎಸ್ 84 ದಿನಗಳವರೆಗೆ. 

ಇಲ್ಲಿ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ ಜಿಯೋ ಕ್ಲೌಡ್ ಜಿಯೋ ಟಿವಿ ಜಿಯೋ ಸಿನಿಮಾ. 

ಒಟ್ಟಾರೆಯಾಗಿ ನಿಮಗೆಲ್ಲ ತಿಳಿಸುವುದಾದರೆ ನೋಡಿ ನೀವು ಕೇವಲ 249 ರಿಚಾರ್ಜ್ ಮಾಡಿಸಿಕೊಂಡಿದ್ದರೆ ಪ್ರತಿ ತಿಂಗಳು ಬರುತ್ತೆ ಆದರೆ ನೀವು 799 ರಿಚಾರ್ಜ್ ಪ್ಲಾನ್ ಮಾಡಿಸಿದರೆ ಮೂರು ತಿಂಗಳಗಳವರೆಗೆ ರಿಚಾರ್ಜ್ ಬರುತ್ತೆ ಹಾಗೆ ಹಣ ಕೂಡ ಉಳಿಯುತ್ತೆ.

ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ.

WhatsApp Group Join Now
Telegram Group Join Now
Instagram Group Join Now

Leave a Comment