ಸ್ನೇಹಿತರೆ ಇಂದಿನ ಈ ಒಂದು ಲೇಖನದಲ್ಲಿ ಲೈವ್ ನಲ್ಲಿ ಹೇಗೆ ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಲೈವ್ ನಲ್ಲಿ ಈ ಕೆಳಗಡೆ ತಿಳಿಸಲಾಗಿದೆ ನೀವು ಕನ್ನಡದಲ್ಲಿ ಓದಬೇಕೆಂದರೆ ನಿಮಗಂತಲೆ ಈ ಕೆಳಗಡೆ ಕನ್ನಡ ಓದುಗರಿಗೆ ಎಂದು ನೀಡಲಾಗಿದೆ ಈ ಆರ್ಟಿಕಲನ ಸ್ಕ್ರಾಲ್ ಮಾಡಿ ಕೆಳಗಡೆ ಕನ್ನಡದಲ್ಲಿ ಆರಾಮವಾಗಿ ಓದಿ ಲೈವ್ ನಲ್ಲಿ ಅರ್ಜಿ ಸಲಿಸಬಹುದು.
PhonePe Offers Personal Loan of Up to ₹5 Lakhs! Here’s the Complete Process with Live Proof!
Welcome to today’s article. In this post, we will provide detailed information on how to apply for a personal loan through PhonePe. If you are visiting our website for the first time, we regularly publish articles like this to help our readers. To receive daily updates, you can join our WhatsApp group or Telegram channel.
Getting a personal loan from a bank can be a lengthy and cumbersome process. However, in today’s digital world, platforms like PhonePe allow you to avail loans of up to ₹5 lakhs with ease.
In this article, we will answer key questions such as:
What are the eligibility criteria for getting PhonePe loan?
What should your CIBIL score be?
What is the applicable interest rate?
How can you repay the loan?
Let’s dive into the details of applying for a loan through PhonePe
How to Get a Personal Loan Through PhonePe?
If you wish to apply for a loan through PhonePe, follow these steps:
1. Download the PhonePe App: If you don’t already have the PhonePe app, download it from the Play Store and create an account.
2. Open the App: Log in to the app and go to the Finance or Loans section.
3. Check Loan Offers: PhonePe will display the loan offers you are eligible for based on your profile.
4. Provide Required Details: Submit necessary documents, such as your PAN card, bank account details, and KYC information.
5. Select Loan Amount: Choose the desired loan amount and complete the application process.
6. Loan Disbursal: Once your application is approved, the loan amount will be credited directly to your bank account
Eligibility Criteria for PhonePe Loan
To qualify for a PhonePe personal loan, you must meet the following criteria or steps
1. KYC Compliance: Your PhonePe account must be KYC-verified.
2. Good CIBIL Score: A CIBIL score of 750 or above is recommended to increase your chances of loan approval.
3. Stable Income Source: You may be required to provide proof of a stable income.
Interest Rate and Repayment
1. Interest Rate: The interest rate on PhonePe loans typically ranges between 13% and 20% per annum, depending on your profile and loan amount.
2. Repayment Process: Loan repayment can be made through EMIs. Ensure you pay your EMIs on time to maintain a good credit score and avoid penalties.
How to Apply for a PhonePe Loan Live?
For a step-by-step live demonstration on how to apply for a loan through PhonePe, check out the video linked below. Watch the video carefully to understand the process, and only then proceed to apply for the loan.
PhonePe’s personal loan feature is an excellent option for addressing urgent financial needs. However, ensure you carefully review the interest rates, terms, and repayment conditions before availing a loan. Always borrow responsibly and repay on time to avoid financial stress.
ಕನ್ನಡದಲ್ಲಿ ಓದುಗರಿಗೆ
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಫೋನ್ ಪೇ ಮೂಲಕ ಪರ್ಸನಲ್ ಲೋನ್ ಹೇಗೆ ಪಡೆದುಕೊಳ್ಳಬೇಕು ಎಂಬುದ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ.
ನೀವು ಮೊದಲ ಬಾರಿಗೆ ಇಂದಿನ ಈ ಒಂದು ಲೇಖನವನ್ನು ಓದುವಂತಿದ್ದರೆ ನಾವು ನಮ್ಮ ಈ ಜಾಲತಾಣದಲ್ಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗೂ ಪ್ರತಿದಿನ ಇದೇ ತರನಾಗಿ ಮಾಹಿತಿ ಕೊಡಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೂ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು.
ನಮಗೆ ಹಣದ ಕೊರತೆ ಬಂದಾಗ ಬ್ಯಾಂಕ್ ನಲ್ಲಿ ನಾವು ಸಾಲ ಪಡೆದುಕೊಳ್ಳಲು ಮುಂದಾದರೆ ಬಹಳ ಕಷ್ಟಕರವಾಗುತ್ತೆ ಆದರೆ ಇಂದಿನ ಜಗತ್ತಿನಲ್ಲಿ ಫೋನ್ ಪೇ ಮೂಲಕವೇ ಲಕ್ಷಗಟ್ಟಲೆ ಲೋನ್ ಪಡೆದುಕೊಳ್ಳಬಹುದು.
ಹೌದು ಇಂದಿನ ಈ ಒಂದು ಲೇಖನದಲ್ಲಿ ನಾವು ಈ ಕೆಳಗಡೆ ಕೊಂಪೆ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಇರಬೇಕಾದ ಅರ್ಹತೆಗಳೇನು..? ನಮ್ಮ ಸಿಬಿಲ್ ಸ್ಕೋರ್ ಎಷ್ಟಿರಬೇಕು..? ಬಡ್ಡಿದರ ಎಷ್ಟಿರುತ್ತೆ..? ಹಣ ಹೇಗೆ ಮರುಪಾವತಿ ಮಾಡಬೇಕು..?
ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಫೋನ್ ಪೇ ಲೋನ್ ಕುರಿತು ತಿಳಿಸಲಾಗಿದೆ ಒಂದು ವೇಳೆ ನೀವು ಲೈಫ್ ನಲ್ಲಿಯೇ ಹೇಗೆ ಮೂಲಕ ಸಾಲ ಪಡೆದುಕೊಳ್ಳಬೇಕು ಎಂದಾದರೆ ಇಂದಿನ ಈ ಒಂದು ಲೇಖನ ನಿಮಗಂತಲೆ ಇದೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಗಮನಿಸಿ ಹಾಗೆ ಲೈವ್ ನಲ್ಲಿ ತಿಳಿಸಲಾಗಿದೆ ಹೇಗೆ ಪಡೆದುಕೊಳ್ಳಬೇಕೆಂದು.
ಫೋನ್ ಪೇ ಮೂಲಕ ಲೋನ್ ಪಡೆಯುವ ವಿಧಾನ:
ನೋಡಿ ನೀವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ನೀವು ಮೊದಲು ಫೋನ್ ಪೇ ಆಪ್ ಕಳಿಸುತ್ತಿರಬೇಕು ಒಂದು ವೇಳೆ ಫೋನ್ ಆಪ್ ಬಳಸದಿದ್ದರೆ ಪ್ಲೇ ಸ್ಟೋರ್ ಗೆ ಹೋಗಿ ಫೋನ್ ಮಾಡಿಕೊಂಡು ಅಕೌಂಟ್ ಸೆಟ್ ಆಫ್ ಮಾಡಿಕೊಳ್ಳಿ.
- ಮೊದಲನೇದಾಗಿ ಫೋನ್ ಪೇ ಅಪ್ ತೆರೆಯಿರಿ.
- ನಂತರ ಇಲ್ಲಿ ಫೈನಾನ್ಸ್ ವಿಭಾಗಕ್ಕೆ ಹೋಗಿ ಅಥವಾ ಲೋನ್ಸ್ ಎಂಬ ಒಂದು ಇವಾಗ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನಿಮಗೆ ಲೋನ್ ಆಫರ್ ಪರಿಶೀಲನೆ ಮಾಡುತ್ತಾರೆ.
- ವಿವರಗಳನ್ನು ಕೋರಿಕೆ ಮಾಡಬೇಕು ನಿಮ್ಮ ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಮತ್ತು ಕೆ ವೈಸಿಗೆ ಸಂಬಂಧಿತ ಮಾಹಿತಿಗಳು.
- ನಿಮಗೆ ಎಷ್ಟು ಲೋನ್ ಬೇಕು ಎಂಬುದನ್ನ ಆಯ್ಕೆ ಮಾಡಿಕೊಳ್ಳಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
- ಲೋನ್ ಸಿಗುತ್ತೆ ಎಂದು ಅಪ್ರೂವ್ ಆದ ನಂತರವೇ ನಿಮಗೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತೆ.
ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಯ ನಿಯಮಗಳು:
- ಕಂಪ್ಲೀಟ್ ಆಗಿ ಕೆವೈಸಿ ಮಾಡಿಸಬೇಕು ನಿಮ್ಮ ಫೋನ್ ಪೇ ಅಕೌಂಟ್ ಗೆ KYC ಮಾಡಿಸಿರಬೇಕು.
- ಸಿಬಿಲ್ ಸ್ಕೋರ್ 750ಕ್ಕಿಂತ ಜಾಸ್ತಿ ಇದ್ದರೆ ಲೋನ್ ಪಡೆದುಕೊಳ್ಳುವ ಅವಕಾಶ ಹೆಚ್ಚಿರುತ್ತೆ.
- ಇಲ್ಲಿ ನಿಮಗೆ ಆದಾಯದ ಮೂಲ ಕೇಳುತ್ತಾರೆ.
ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಎಷ್ಟು ಬಡ್ಡಿದರ ಇರುತ್ತೆ ಹಾಗೆ ಹಣ ಹೇಗೆ ಮರುಪಾವತಿಸಬೇಕು:
- ಬಡ್ಡಿ ದರದ ವಿಚಾರ ಕುರಿತು ತಿಳಿಸುವುದಾದರೆ ಇಲ್ಲಿ ಬಡ್ಡಿ ದರ ಪ್ರತಿ ವರ್ಷಕ್ಕೆ 13 % ನಿಂದ 20% ಇರುತ್ತೆ.
- ನೀವು ಪಡೆದುಕೊಂಡಿರುವಂತಹ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತೆ, ಸಮಯಕ್ಕೆ ಸರಿಯಾಗಿ ಹಣ ಮರುಪಾವತಿಸಬೇಕು.
ಫೋನ್ ಪೇ ಮೂಲಕ ಹೇಗೆ ಲೈವ್ ನಲ್ಲಿ ಸಾಲ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು:
ಇದರ ಮೇಲೆ ಕ್ಲಿಕ್ ಮಾಡಿ ಓದಿ: ಈ ಆಪ್ ನಲ್ಲಿ ಸಿಗುತ್ತೆ ಅತಿ ಬೇಗ ಸಾಲ ಸೌಲಭ್ಯ.! Instant approval loan apps
ಈ ಕೆಳಗಡೆ ನಿಮಗಂತಲೇ ನಾವು ಫೋನ್ ಪೇ ಮೂಲಕ ಹೇಗೆ ಲೈವ್ ನಲ್ಲಿ ಸಾಲ ಪಡೆದುಕೊಳ್ಳಬೇಕು ಎಂಬುದರ ಕುರಿತು ಸಂಪೂರ್ಣ ವಿವರವಾಗಿ ಒಂದು ವಿಡಿಯೋ ಈ ಕೆಳಗಡೆ ಒದಗಿಸಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ವಿಡಿಯೋವನ್ನು ನೋಡಿ ಒಂದರಿಂದ ಎರಡು ಸಲ ವಿಡಿಯೋವನ್ನು ಮತ್ತೆ ನೋಡಿ ನಂತರವೇ ಕೊನೆಯದಾಗಿ ಫೋನ್ ಪೇ ಮೂಲಕ ಲೈವ್ ನಲ್ಲಿ ಸಾಲ ಪಡೆದುಕೊಳ್ಳಲು ನೀವು ಅರ್ಜಿ ಸಲ್ಲಿಸಬಹುದು.
ವಿಶೇಷ ಸೂಚನೆ: ಇಂದಿನ ಈ ಒಂದು ಲೇಖನದಲ್ಲಿ ಒದಗಿಸಿರುವ ಮಾಹಿತಿ ಫೋನ್ ಪೇ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ತಿಳಿಸಲಾಗಿದೆ ನೋಡಿ ನಾವು ಒತ್ತಾಯಪೂರ್ಣವಾಗಿ ಲೋನ್ ತೆಗೆದುಕೊಳ್ಳಿ ಎಂದು ಹೇಳುವುದಿಲ್ಲ ಇಂದಿನ ಈ ಒಂದು ಲೇಖನ ಕೇವಲ ನಾವು ಫೋನ್ ಪೇ ಮೂಲಕ ಹೇಗೆ ದೋನ್ ಪಡೆದುಕೊಳ್ಳಬೇಕು ಎಂಬುದರ ಆಧಾರದ ಮೇಲೆ ಮಾಹಿತಿಯನ್ನು ಒದಗಿಸಲಾಗಿದೆ.
ಒಂದು ವೇಳೆ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ ನಮ್ಮ ಜಾಲತಾಣದ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.