BPL ರೇಷನ್ ಕಾರ್ಡ್ ಹೊಂದಿದವರಿಗೆ ಸಿಗಲಿದೆ ಅಕ್ಕಿ ಜೊತೆ 9 ವಸ್ತುಗಳು ಸಂಪೂರ್ಣ ಉಚಿತ..! ಬೆಳ್ಳಂಬೆಳಿಗ್ಗೆ ಸಿಹಿ ಸುದ್ದಿ ನೀಡಿದ ಸರ್ಕಾರ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ ಎನ್ನುವುದು ಹೌದು, BPL ರೇಷನ್ ಕಾರ್ಡ್ ಹೊಂದಿದವರಿಗೆ ಅಕ್ಕಿ ಜೊತೆ 9 ವಸ್ತುಗಳು ಸಂಪೂರ್ಣ ಉಚಿತವಾಗಿ ಸಿಗಲಿದೆ. 

ಒಂದು ವೇಳೆ ನೀವು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದರೆ ನೀವು ಒಂದು ಲೇಖನವನ್ನ ಕೊನೆವರೆಗೂ ಒದಲೇಬೇಕು ಏಕೆಂದರೆ ಬಿಪಿನ್ ರೇಷನ್ ಕಾರ್ಡ್ ಹೊಂದಿದವರಿಗೆ ಅಕ್ಕಿ ಜೊತೆ 9 ವಸ್ತುಗಳು ಉಚಿತವಾಗಿ ಸಿಗಲಿದೆ.

WhatsApp Group Join Now
Telegram Group Join Now
Instagram Group Join Now

ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಯಾವೆಲ್ಲ ವಸ್ತುಗಳು ಉಚಿತವಾಗಿ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಹಾಗೆ ಇಂದಿನ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ನೀವು ಒಂದು ಬಾಂಧವರಿಗೆ ತಪ್ಪದೆ ಶೇರ್ ಮಾಡಿ.

ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನೋಡಿ ಪ್ರಸ್ತುತ ಈ ನಮ್ಮ “educationkannada.in” ಜಾಲತಾಣದಲ್ಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದಲ್ಲಿ ನೀವು ಈ ಕೊಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಅದು ಕೂಡ ಒಂದೇ ಕ್ಲಿಕ್ಕಿನಲ್ಲಿ ಅಥವಾ ಪ್ರತಿದಿನ ನಮ್ಮ “educationkannada.in” ಜಾಲತಾಣ ಭೇಟಿ ನೀಡಬಹುದು.

BPL ration Card new scheme
BPL ration Card new scheme

ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ. 

  • ಸರ್ಕಾರಿ ಯೋಜನೆಗಳು 
  • ಸರ್ಕಾರಿ ಹುದ್ದೆಗಳು 
  • ಸರ್ಕಾರಿ ಆಡೇಟ್ಗಳು 
  • ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್) 
  • ಹಾಗೂ ಇನ್ನಿತರ ಮಾಹಿತಿ 

ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.

BPL ರೇಷನ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ 9 ವಸ್ತುಗಳು ಸಿಗುತ್ತೆ:

ಹೌದು ಯಾರೆಲ್ಲಾ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದೀರೋ ಇವರೆಲ್ಲ ಕೇಂದ್ರ ಸರ್ಕಾರ ಉಚಿತವಾಗಿ ಅಕ್ಕಿ ಜೊತೆ 9 ವಸ್ತುಗಳು ನೀಡಲು ಮುಂದಾಗಿದೆ ಹಾಗಾದರೆ ಯಾವೆಲ್ಲ ಉಚಿತವಾಗಿ 9 ವಸ್ತುಗಳು ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲೇ ಬೇಕು ಹಾಗಿದ್ದರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಯಾವೆಲ್ಲ 9 ವಸ್ತುಗಳು ಉಚಿತವಾಗಿ ಸಿಗುತ್ತೆ ಎಂಬ ಮಾಹಿತಿಯನ್ನು ಸಂಪೂರ್ಣ ವಿವರವಾಗಿ ಒದಗಿಸಲಾಗಿದೆ. 

BPL ration Card new scheme
BPL ration Card new scheme

ಈ ಕೆಳಗಡೆ ತಿಳಿಸಿರುವ ಹಾಗೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಅಥವಾ ಅಂತ್ಯೋದಯ ರೇಶನ್  ಕಾರ್ಡ್ ಹೊಂದಿದವರಿಗೆ ಈ ಕೆಳಗಿನ 9 ವಸ್ತುಗಳು ಅಕ್ಕಿ ಜೊತೆ ಸಂಪೂರ್ಣ ಉಚಿತವಾಗಿ ಸಿಗುತ್ತೆ ತಪ್ಪದೇ ಗಮನಿಸಿ ಈ ಕೆಳಗಿನಂತಿದೆ ನೋಡಿ 9 ವಸ್ತುಗಳ ಮಾಹಿತಿ.

  1. ಗೋಧಿ 
  2. ಸಕ್ಕರೆ 
  3. ಜೋಳ 
  4. ಬೆಳೆಕಾಳು 
  5. ಉಪ್ಪು 
  6. ಸಾಸಿವೆ 
  7. ಅಡುಗೆ ಎಣ್ಣೆ 
  8. ಸೋಯಾಬಿನ್ 
  9. ಹಿಟ್ಟು ಮತ್ತು ಮಸಾಲೆ ಪದಾರ್ಥಗಳು 

ಈ ಮೇಲ್ಗಡೆ ತಿಳಿಸಿರುವ ಹಾಗೆ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಅಕ್ಕಿ ಜೊತೆ 9  ವಸ್ತುಗಳು ಸಂಪೂರ್ಣ ಉಚಿತವಾಗಿ ಸಿಗುತ್ತೆ ಅದರಲ್ಲಿಯೂ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಕರ್ನಾಟಕ ಸರ್ಕಾರ ಅಲ್ಲ ಈ ಒಂದು ಯೋಜನೆ ಜಾರಿಗೆ ತಂದಿದ್ದು ಕೇಂದ್ರ ಸರ್ಕಾರ ನರೇಂದ್ರ ಮೋದಿಜಿ ಅವರು. 

ಸದ್ಯ ಯಾವ ಯಾವ ವಸ್ತುಗಳು ಸಂಪೂರ್ಣ ಉಚಿತವಾಗಿ ಸಿಗುತ್ತೆ..?

ಈ ಮೇಲ್ಗಡೆ ನಾವು ಯಾವೆಲ್ಲ ವಸ್ತುಗಳು ಉಚಿತವಾಗಿ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಅಷ್ಟೇ ಅಲ್ಲದೆ ಸಂಪೂರ್ಣ ವಿವರವಾಗಿ ಕೂಡ 9 ವಸ್ತುಗಳ ಪಟ್ಟಿ ಸಹ ನಿಮಗೆ ಒದಗಿಸಲಾಗಿದೆ ನೀವು ತಿಳಿದುಕೊಂಡಿದ್ದೀರಿ. ಈಗ ನಮಗೆ ಸದ್ಯ 9 ವಸ್ತುಗಳಲ್ಲಿ ಯಾವ ವಸ್ತುಗಳು ನನಗೆ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಲ್ಲವೇ ಹಾಗಿದ್ದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಈ ಕೆಳಗಡೆ ಸದ್ಯ ಯಾವೆಲ್ಲ ವಸ್ತುಗಳು ಅಕ್ಕಿ ಜೊತೆ ಸಂಪೂರ್ಣ ವಿವರವಾಗಿ ಸಿಗುತ್ತೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ. 

 ಪ್ರಚಿತ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬಗಳಿಗೆ ಕೇಂದ್ರ ಸರ್ಕಾರ 9 ವಸ್ತುಗಳನ್ನು ನೀಡುತ್ತದೆ ಇಷ್ಟೇ ಅಲ್ಲದೆ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದವರಿಗೂ ಸಹ ಈ ಒಂದು 9 ವಸ್ತುಗಳು ಸಂಪೂರ್ಣ ಉಚಿತವಾಗಿ ಸಿಗುತ್ತದೆ.

ಹೌದು ಬಂದು ಬಾಂದವರೆ ಈಗಾಗಲೇ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದವರಿಗೆ 9 ವಸ್ತುಗಳು ಸಂಪೂರ್ಣ ಉಚಿತವಾಗಿ ಎಂದು ತಿಳಿಸಿದ್ದಾರೆ.

ಈಗ ಪ್ರಸ್ತುತ ಈ ಎಲ್ಲಾ ಒಂಬತ್ತು ವಸ್ತುಗಳಲ್ಲಿ ಮೊದಲನೇದಾಗಿ ಅಕ್ಕಿ ಮೊದಲೇ ಸಿಗುತ್ತದೆ ಇದು ಸಂಪೂರ್ಣ ವಹಿತ ಇದರ ಜೊತೆಗೆ ಈ ಒಂಬತ್ತು ವಸ್ತುಗಳಲ್ಲಿ ಸದ್ಯ ಉಚ್ಛವಾಗಿ ಸಿಗುವಂತ ವಸ್ತು ಜೋಳ ಮಾತ್ರ ಆಗಿರುತ್ತೆ ಮುಂಬರುವ ದಿನಮಾನಗಳಲ್ಲಿ ಇನ್ನುಳಿದಿರುವಂತಹ ಎಂಟು ವಸ್ತುಗಳನ್ನು ಕೇಂದ್ರ ಸರ್ಕಾರ ನೀಡಲು ಮುಂದಾಗುತ್ತೆ. 

ಈ ಮೇಲ್ಗಡೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಹಾಗೂ ಅಂತ್ಯದ ರೇಷನ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರ ಒಟ್ಟು ಒಂಬತ್ತು ವಸ್ತುಗಳನ್ನು ಸಂಪೂರ್ಣ ಉಚಿತವಾಗಿ ನೀಡಲು ಮುಂದಾಗಿದೆ.

ಒಂದು ವೇಳೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಆಗಲಿ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಆಗಲಿ ಅಥವಾ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇರದಿದ್ದರೆ ಹೊಸ ರೇಷನ್ ಕಾರ್ಡ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನಿಮಗಾಗಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ ಗಮನಿಸಿ. 

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು: 

BPL ration Card new scheme
BPL ration Card new scheme

ಈ ಮೇಲ್ಗಡೆ ನಾವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದವರಿಗೆ ಯಾವೆಲ್ಲ 9 ವಸ್ತುಗಳು ಉಚಿತವಾಗಿ ಸಿಗುತ್ತೆ ಅಷ್ಟೇ ಅಲ್ಲದೆ ಸದ್ಯ ಈ 9 ವಸ್ತುಗಳಲ್ಲಿ ಯಾವ ವಸ್ತು ಉಚಿತವಾಗಿ ಸಿಗುತ್ತೆ ಎಂಬ ಮಾಹಿತಿಯನ್ನು ಕೂಡ ತಿಳಿದುಕೊಂಡಿದ್ದೇವೆ ಈಗ ನಾವು ಹೊಸ ರೇಷನ್ ಕಾರ್ಡಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

ಅಧಿಕೃತ ಹರಿಸೂಚನೆಯಂತೆ ನಿಮಗೆಲ್ಲ ತಿಳಿಸುವುದಾದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸಿದ್ದೆಯಾದಲ್ಲಿ ಸೆಪ್ಟಂಬರ್ 10ನೆ ತಾರೀಖಿನ ನಂತರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗುತ್ತೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿದ್ದಾರೆ ನೀವು ಕೂಡ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಾದರೆ ಹತ್ತಿರ ಇರುವಂತಹ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಉದಾಹರಣೆಗೆ ತಿಳಿಸುವುದಾದರೆ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್  ಎಲ್ಲ ಸೇವಾ ಕೇಂದ್ರಗಳಿಗೆ ಹೋಗಿ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಕಾರ್ಯ ಯಾವಾಗ ಪ್ರಾರಂಭವಾಗುತ್ತದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬೇಕು. 

ನೋಡಿ ತಪ್ಪದೆ ಗಮನಿಸಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಾದರೆ ಒಂದು ತಿಂಗಳಿನಲ್ಲಿ ಕೇವಲ ಎರಡು ದಿನ ಅಥವಾ ಮೂರು ದಿನ ಅಥವಾ ನಾಲ್ಕು ಗಂಟೆಗಳ ಕಾಲ ಅಥವಾ 24 ಗಂಟೆಗಳ ಕಾಲ ಸಮಯ ಅವಕಾಶ ನೀಡುತ್ತಾರೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮಾತ್ರ ನೀವು ತಪ್ಪದೆ ಈ ಮಾಹಿತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಈ ಮೇಲ್ಗಡೆ ತಿಳಿಸಿರುವ ಹಾಗೆ ಸೇವಾ ಕೇಂದ್ರಗಳಿಗೆ ಹೋಗಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಕಾರ್ಯ ಯಾವಾಗಿಂದ ಪ್ರಾರಂಭವಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡ ನಂತರವೇ ಅವರು ನಿರ್ದಿಷ್ಟವಾಗಿ ಇಂತಹ ದಿನಕ್ಕೆ ಬನ್ನಿ ಎಂಬ ಒಂದು ದಿನಾಂಕವನ್ನು ನೀಡುತ್ತಾರೆ ಆ ದಿನಾಂಕಕ್ಕೆ ನೀವು ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. 

ಒಂದು ವೇಳೆ ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಈ ನಮ್ಮ “educationkannada.in” ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿ ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು. 

FAQ

9 ವಸ್ತುಗಳು.

ಕೇಂದ್ರ ಸರ್ಕಾರ.

WhatsApp Group Join Now
Telegram Group Join Now
Instagram Group Join Now

Leave a Comment