Ampere Primus ಎಲೆಕ್ಟ್ರಿಕ್ ಸ್ಕೂಟರ್.! ₹12,000 ಕೊಟ್ಟು ಖರೀದಿಸಿ 3 ವರ್ಷ ಬ್ಯಾಟರಿ ವಾರಂಟಿ .! ಒಂದೇ ಬಾರಿ ಚಾರ್ಜ್ ಮಾಡಿದರೆ 107 km ಮೈಲೇಜ್.!!

 ನಮಸ್ಕಾರ ಸ್ನೇಹಿತರೆ, ಪ್ರಸ್ತುತ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಈಗ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಿರುವ ಮಾಹಿತಿ ಏನೆಂದರೆ  “Electric scooter” ಕುರಿತಾಗಿ ಮಾಹಿತಿಯನ್ನು ಇಂದಿನ ಒಂದು ಲೇಖನದಲ್ಲಿ ಒದಗಿಸಿದ್ದೇವೆ.

 ಹೌದು ಕೇವಲ ಒಂದೇ ಒಂದು ಸಿಂಗಲ್ ಚಾರ್ಜ್ ಮಾಡಿದರೆ 107 km ಮೈಲೇಜ್ ಕೊಡುತ್ತೆ, ಈ ಒಂದು ಹೊಸ  Ampere Primus ಎಲೆಕ್ಟ್ರಿಕ್ ಬನ್ನಿ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ, ಇಂದಿನ ಈ ಒಂದು ಲೇಖನದಲ್ಲಿ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಈ ಒಂದು ಲೇಖನವನ್ನ ಕೊನೆವರೆಗೂ ಓದಿ.

WhatsApp Group Join Now
Telegram Group Join Now
Instagram Group Join Now

 ನುಡಿ ಈ ಮಾಹಿತಿ ನಿಮಗೂ ಸಹ ತಿಳಿದಿರಬಹುದು ನಾವು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದಾಗ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮಗೆಲ್ಲಾ ತಿಳಿದೇ ಇರಬಹುದು ಆ ಯಾವ ಪ್ರಶ್ನೆಗಳೆಂದರೆ ಪ್ರಸ್ತುತ ಇಂದಿನ ಈ ವಿದ್ಯಮಾನದಲ್ಲಿ ನಾವು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದಾಗ  ಸುಮ್ಮನೆ ಹೋಗಿ ಖರೀದಿ ಮಾಡಲು ನಾವು ಹಲವಾರು ಬಾರಿ ಬೇರೆಬೇರನ ಕೇಳುತ್ತೇವೆ ಯಾವುದು ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಎಂದು ಅಷ್ಟೇ ಅಲ್ಲದೆ ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿ ಇದು ಕೊನೆಯ ಹಂತಕ್ಕೆ ಬರುತ್ತೇವೆ ನಾವು ಇದನ್ನೇ ಈ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬೇಕೆಂದು.

 ನೋಡಿ ನಾವೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದಾಗ ನಮಗೆ ಹಲವಾರು ಪ್ರಶ್ನೆಗಳು ಕಾಡುತ್ತೆ, ಇಷ್ಟೇ ಅಲ್ಲದೆ ಈ ಒಂದು ಹಲವಾರು ಪ್ರಶ್ನೆಗಳು ನಮ್ಮನ್ನ ಬಹಳ ಕಾಡುತ್ತಲೇ ಇರುತ್ತೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ.

 ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದರೆ ಈ ಕೆಳಗಡೆ ತಿಳಿಸಿರುವ ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತವೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.

 ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಏನು..? ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟಿರುತ್ತೆ..? ಒಂದು ಬಾರಿ ಚಾರ್ಜ್ ಮಾಡಿದರೆ ಎಷ್ಟು ಮೈಲೇಜ್ ಕೊಡುತ್ತೆ..?

 ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ಪ್ರಶ್ನೆಗಳು ನಾವು ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕರೆದು ಮಾಡಲು ಮುಂದಾದಾಗ ಈ ತರಹ ಪ್ರಶ್ನೆಗಳು ಕಾಡುತ್ತೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ನಾವು “Ampere Primus” ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.

ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ. 

Ampere Primus
Ampere Primus

ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ. 

ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ. 

  • ಸರ್ಕಾರಿ ಯೋಜನೆಗಳು 
  • ಸರ್ಕಾರಿ ಹುದ್ದೆಗಳು 
  • ಸರ್ಕಾರಿ ಆಡೇಟ್ಗಳು 
  • ಆಟೋಮೊಬೈಲ್ ಮತ್ತು ಟೆಕ್  
  • ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್) 
  • ಹಾಗೂ ಇನ್ನಿತರ ಮಾಹಿತಿ 

ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.

Ampere Primus ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟತೆಗಳು :

Ampere Primus
Ampere Primus

 ಈ ಒಂದು ಎಲೆಕ್ಟ್ರಿಕ್ರೂ ವೈಶಿಷ್ಟತೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕಂಟ್ರೋಲ್, ನ್ಯಾವಿಗೇಶನ್, ರೋಡ್ ಸೈಡ್ ಅಸಿಸ್ಟೆಂಟ್, USB ಚಾರ್ಜಿಂಗ್ ಪೋರ್ಟ್ ಸಿಗುತ್ತೆ.

 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದುಕೊಳ್ಳುವುದಾದರೆ  ಈ ಒಂದು ಸ್ಕೂಟರ್ ನಲ್ಲಿ ಡಿಜಿಟಲ್ ಸ್ಪೀಡೋಮೀಟರ್, ಮತ್ತು ಎಲ್‌ಸಿಡಿ ಡಿಸ್ಪ್ಲೇ, ಟರ್ನ್ ಸಿಗ್ನಲ್ ಲ್ಯಾಂಪ್, ಇಂಡಿಕೇಟರ್ ಇನ್ನು ಇತರೆ  ಹಲವಾರು ವೈಶಿಷ್ಟತೆಗಳು  ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿವೆ.

Ampere Primus  ಎಲೆಕ್ಟ್ರಿಕ್  ಸ್ಕೂಟರ್ ಬ್ಯಾಟರಿ & ಮೋಟಾರ್:

Ampere Primus ಎಲೆಕ್ಟ್ರಿಕ್ ಸ್ಕೂಟರ್ BLDC ಹಮ್ ಮೋಟಾರ್ ಹೊಂದಿದೆ ಇಷ್ಟೇ ಅಲ್ಲದೆ ಈ ಒಂದು ಸ್ಕೂಟರ್ 3 Kwh ಬ್ಯಾಟರಿ ಬ್ಯಾಕ್ ಹೊಂದಿದೆ.  ತಪ್ಪದೇ ಗಮನಿಸಿ ಈ ಒಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಿದ್ದೆ ಆದಲ್ಲಿ 3 ವರ್ಷ ಅಥವಾ 30,000 ಕಿಲೋಮೀಟರ್ ಆಗುವವರೆಗೂ ಬ್ಯಾಟರಿ ವಾರಂಟಿ ನೀಡುತ್ತೆ ಕಂಪನಿ.

 ಒಂದು ಎಲೆಕ್ಟ್ರಿಕ್ ಸ್ಕೂಟರ್ ನೀವು ಒಂದು ಬಾರಿ ಚಾರ್ಜ್ ಮಾಡಿದರೆ 107 km ವರೆಗೆ ಮೈಲೇಜ್ ಕೊಡುತ್ತೆ. ಇದು ಒಂದು ಗಂಟೆಗೆ ಗರಿಷ್ಠ 77 km ವೇಗದಲ್ಲಿ ಓಡುತ್ತೆ  ಇಷ್ಟ ಇಲ್ಲದೆ ಈ ಒಂದು Ampere Primus  ಎಲೆಕ್ಟ್ರಿಕ್ ಸ್ಕೂಟರ್  4. 2 ಸೆಕೆಂಡುಗಳಲ್ಲಿ 0 – 40 ಕಿಲೋಮೀಟರ್ ವೇಗವನ್ನ ಪಡೆದುಕೊಳ್ಳುತ್ತೆ.   

 ಇನ್ನು ನಾವು ಬ್ರೇಕಿಂಗ್ ಸಿಸ್ಟಮ್ ಬಗ್ಗೆ ತಿಳಿದುಕೊಳ್ಳುವುದಾದರೆ  ಒಂದು ಎಲೆಕ್ಟ್ರಿಕ್ ಸ್ಕೂಟರ್ ಒಂದು ಒಳ್ಳೆ  ಬ್ರೇಕಿಂಗ್ ಸಿಸ್ಟಮ್ ಹೊಂದಿದೆ.

Ampere Primus ಎಲೆಕ್ಟ್ರಿಕ್ ಸ್ಕೂಟರ್ ಬೆಲೆ :

Ampere Primus
Ampere Primus

 Ampere Primus ಎಲೆಕ್ಟ್ರಿಕ್ ಸ್ಕೂಟರ್ ಎಕ್ಸ್ ಶೋರೂಮ್ ಬೆಲೆ 1.20 ಲಕ್ಷ ರೂಪಾಯಿ. ಒಂದು ವೇಳೆ ನಿಮ್ಮ ಬಜೆಟ್  1.20 ಲಕ್ಷ ರೂಪಾಯಿ ಇರದೇ ಇದ್ದರೆ ಫೈನಾನ್ಸ್ ಪ್ಲಾನ್ ಗಳನ್ನು ತೆಗೆದುಕೊಂಡು  12,000 ಡೌನ್ ಪೇಮೆಂಟ್ ಮೂಲಕ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬಹುದು ಇನ್ನುಳಿದಿರುವಂತಹ  1,12,275 ಲಕ್ಷ ರೂಪಾಯಿ ಹಣವನ್ನ ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಬೇಕಾಗುತ್ತದೆ ಇಲ್ಲಿ ನಿಮಗೆ 9.7% ಬಡ್ಡಿದರ ಒದಗಿಸುತ್ತಾರೆ 3 ವರ್ಷಗಳವರೆಗೆ ನೀಡಲಾಗುತ್ತೆ ಈ ಒಂದು ಸಾಲವನ್ನು ನೀವು ಮರುಪಾವತಿಸಲು ಪ್ರತಿ ತಿಂಗಳು 3,607 ರೂಪಾಯಿಗಳನ್ನು ಮಾಸಿಕವಾಗಿ EMI ಮುಖಾಂತರ ಕಂತುಗಳ ಮೂಲಕ  ಹಣವನ್ನು ಠೇವಣಿ ಮಾಡಬೇಕಾಗುತ್ತದೆ.

ಇಂದಿನ ಈ ಒಂದು ಲೇಖನ ನಿನಗೆ ಸಹಾಯವಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು.

WhatsApp Group Join Now
Telegram Group Join Now
Instagram Group Join Now

Leave a Comment