ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವ ಮಾಹಿತಿ ಏನೆಂದರೆ Ather 450X ಎಲೆಕ್ಟ್ರಿಕ್ ಸ್ಕೂಟರ್ ಕೇವಲ 15 ಸಾವಿರ ಕೊಟ್ಟು ಮನೆಗೆ ತನ್ನಿ.
ಒಂದು ವೇಳೆ ನೀವು ಕೂಡ ಹೊಸ ಎಲೆಕ್ಟ್ರಿಕ್ಸ್ ಕೊಟ್ರು ಖರೀದಿ ಮಾಡಲು ಬಯಸುವಂತಿದ್ದರೆ Ather 450X ಒಂದು ಒಳ್ಳೆ ಎಲೆಕ್ಟ್ರಿಕ್ ಸ್ಕೂಟರ್ ಎನ್ನಬಹುದು ಬನ್ನಿ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ.
Ather 450X ಎಲೆಕ್ಟ್ರಿಕ್ ಸ್ಕೂಟರ್ ಮೋಟಾರ್ ರೇಂಜ್ ಮತ್ತು ಬ್ಯಾಟರಿ:
Ather 450X ಎಲೆಕ್ಟ್ರಿಕ್ ಸ್ಕೂಟರ್ 6.4KW IP66 PMSM ಮೋಟಾರ್ ಹೊಂದಿದೆ ಇದು 26Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಜೊತೆಗೆ 2.9kwh ಲಿಥಿಯಂ ಅಯಾನ್ ಬ್ಯಾಟರಿ ಹೊಂದಿದೆ IP67 ರೇಟ್ ನೊಂದಿಗೆ.
Ather 450X ಈ ಎಲೆಕ್ಟ್ರಿಕ್ ಸ್ಕೂಟರ್ ಗೆ ಕಂಪನಿಯು 3 ವರ್ಷಗಳ ಬ್ಯಾಟರಿ ವಾರಂಟಿಯನ್ನು ನೀಡಿದ್ದಾರೆ ಅಥವಾ ನೀವು 30,000km ಆಗುವವರೆಗೂ ವಾರೆಂಟಿ ಯನ್ನು ನೀಡಲಾಗಿದೆ.
Ather 450X ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದ್ದೆ ಆದಲ್ಲಿ 150km ವರೆಗೆ ಚಲಾಯಿಸಬಹುದು ಅಂದರೆ 150 ಕಿಲೋ ಮೀಟರ್ ಮೈಲೇಜ್ ಕೊಡುತ್ತೆ. Ather 450X ಪ್ರತಿ ಗಂಟೆಗೆ 90 ಕಿಲೋಮೀಟರ್ ಟಾಪ್ ಸ್ಪೀಡ್ ಕೊಡುತ್ತೆ.
Ather 450X ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್:
Ather 450X ಈ ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾದರೆ ನೋಡಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ವೈಫೈ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್, ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್,USB ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್ ಹಾಗೆ 22 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ, ಇಂಟರ್ನೆಟ್ ಕನೆಕ್ಟಿವಿಟಿ, ಆಂಡ್ರಾಯ್ಡ್ OS ಆಪರೇಟಿಂಗ್ ಸಿಸ್ಟಮ್, ಎಲ್ಇಡಿ ಟರ್ನ್ ಸಿಗ್ನಲ್ ಲ್ಯಾಂಪ್, ಎಲ್ಇಡಿ ಲೈಟ್, ಎಲ್ಇಡಿ ಹೆಡ್ ಲೈಟ್.
ಈ ಮೇಲ್ಗಡೆ ಕಳಿಸಿರುವ ಹಾಗೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಹೊಸ ಹೊಸ ಫೀಚರ್ಸ್ಗಳನ್ನ ಪಡೆದುಕೊಳ್ಳಬಹುದು ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದಾದರೆ ಈ ಫೀಚರ್ಸ್ ಬಗ್ಗೆ ನೀವು ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು.
Ather 450X ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕ್ ಸಿಸ್ಟಮ್:
Ather 450X ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಲಭ್ಯ ಇದೆ, ಹಿಂಭಾಗದಲ್ಲಿ ಒಂದು ವ್ಯವಸ್ಥಿತವಾಗಿ ಮೌಂಟೆಡ್ ಪ್ರೋಗ್ರೆಸ್ಸಿವ್ ಮೋನೋಶಾಕ್ ಸಸ್ಪೆನ್ಷನ್ ಸಿಸ್ಟ್ ಮ್ಯಾಟಿಕ್ ಮೌಂಟ್ ಮಾಡಲಾಗಿದೆ.
Ather 450X ಬ್ರೆಡ್ ಸಿಸ್ಟಮ್ ಬಗ್ಗೆ ತಿಳಿದುಕೊಳ್ಳುವುದಾದರೆ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳು ಇದೆ.
Ather 450X ಎಲೆಕ್ಟ್ರಿಕ್ ಸ್ಕೂಟರ್ ಬೆಲೆ:
Ather 450X ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.44 ಲಕ್ಷ ರೂಪಾಯಿ ದಿಂದ ಹಿಡಿದು 1.55 ಲಕ್ಷ ರೂಪಾಯಿಗಳ ಒಳಗಡೆ ಸಿಗುತ್ತೆ ನೋಡಿ ನಿಮಗೆ ಇಷ್ಟು ಹಣ ಪಾವತಿಸಲು ಆಗದೆ ಇದ್ದಲ್ಲಿ 15000 ಹಣವನ್ನು ನೀಡಿ ಡೌನ್ ಪೇಮೆಂಟ್ ಮೂಲಕ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬಹುದು.
ಇನ್ನುಳಿದಿರುವಂತಹ ಹಣವನ್ನು ನೀವು ಬ್ಯಾಂಕ್ನಿಂದ ಸಾಲ ಪಡೆದುಕೊಳ್ಳಬೇಕು 36 ತಿಂಗಳವರೆಗೆ ಉಳಿದಿರುವಂತ ಹಣ 1,36,975 ಲಕ್ಷ ರೂಪಾಯಿ ಹಣವನ್ನು ಪ್ರತಿ ತಿಂಗಳು EMI ಮೂಲಕ 4401 ರೂಪಾಯಿ ಕಟ್ಟಬೇಕು ಕಂತುಗಳ ಮೂಲಕ.
ಬ್ಯಾಂಕ್ ಮೂಲಕ ನೀವು ಇನ್ನುಳಿದಿರುವಂತಹ ಹಣವನ್ನ ಸಾಲ ಪಡೆದುಕೊಂಡರೆ ನಿಮಗೆ 9.7% ಬಡ್ಡಿ ಇರುತ್ತದೆ.