ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು (Bajaj Chetak Electric scooter) ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಕೇವಲ 30,000 ಸಾವಿರ ರೂಪಾಯಿಗೆ ಸಿಗಲಿದೆ.
ನೀವು ಕೂಡ ಕಡಿಮೆ ಮೇರೆಗೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಒಂದು ಒಳ್ಳೆ ಬೆಸ್ಟ್ ಮೈಲೇಜ್ ಕೊಡುವಂತ ಎಲೆಕ್ಟ್ರಿಕ್ ಸ್ಕೂಟರ್ ಒಂದು ಒಳ್ಳೆ ಫೀಚರ್ಸ್ ಇರುವಂತಹ ಎಲೆಕ್ಟ್ರಿಕ್ಸ್ ಖರೀದಿ ಮಾಡಲು ಮುಂದಾಗಿದ್ದಾರೆ
ಕಡಿಮೆ ಬೆಲೆಗೆ ಒಳ್ಳೆ ಒಳ್ಳೆ ಫೀಚರ್ಸ್ಗಳು, ಬೆಸ್ಟ್ ಮೈಲೇಜ್, ಸಿಗುವಂತ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಒಂದು ಒಳ್ಳೆ ಆಯ್ಕೆ ಎನ್ನಬಹುದು ಹೌದು ಏಕೆಂದರೆ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 130 ಕಿಲೋಮೀಟರ್ ಮೈಲೇಜ್ ಕೊಡುತ್ತೆ.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್, ಬೆಲೆ, ಮೈಲೇಜ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್ ಗಳು:
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್ ಅಂದರೆ ವೈಶಿಷ್ಟ್ಯಗಳ ಕುರಿತು ಮಾಹಿತಿ ತೆಗೆದುಕೊಂಡ ಬನ್ನಿ.
Bajaj Chetak ಎಲೆಕ್ಟ್ರಿಕ್ ಸ್ಕೋಟರ್ ನಲ್ಲಿ TFT ಡಿಸ್ಪ್ಲೇ, ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್, ಬ್ಲೂಟೂತ್ ಕನೆಕ್ಟಿವಿಟಿ, USB ಚಾರ್ಜಿಂಗ್ ಪೋರ್ಟ್, ಮ್ಯೂಸಿಕ್ ಕಂಟ್ರೋಲ್, ಡಿಜಿಟಲ್ ಟ್ರಿಪ್ ಮೀಟರ್, ಹೀಲ್ ಹೋಲ್ಡ್, ಮೊಬೈಲ್ ಆಪ್ ಮತ್ತು ಇಂಟರ್ನೆಟ್ ಕನೆಕ್ಟಿವಿಟಿ ,LED ಲೈಟಿಂಗ್.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಹಾಗೂ ಬ್ರೇಕಿಂಗ್ ಸಿಸ್ಟಮ್:
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕಿಂಗ್ ಸಿಸ್ಟಮ್ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದಲ್ಲಿ ಸೈಡೆಡ್ ಲೀಡಿಂಗ್ ಲಿಂಕ್ ಸಸ್ಪೆನ್ಷನ್ ಹಾಗೂ ಅಪ್ಸೆಟ್ ಮಾನೋಶಾಕ್ ಸಸ್ಪೆನ್ಷನ್ ಇದೆ.
ಬ್ರೇಕಿಂಗ್ ಸಿಸ್ಟಮ್ ಕುರಿತು ಮಾಹಿತಿ ನಿಮಗೆಲ್ಲ ತಿಳಿಸುವುದಾದರೆ ಮುಂಭಾಗ ಮತ್ತು ಹಿಂಭಾಗ ಎರಡು ಕಡೆಗಳಲ್ಲಿ ಡ್ರಮ್ ಬ್ರೇಕ್ ಸಿಸ್ಟಮ್ ಅಳವಡಿಸಲಾಗಿದೆ. ಜೊತೆಗೆ ಕಾಂಬಿ ಬ್ರೇಕ್ ಸಿಸ್ಟಮ್ ಕೂಡ ಇದೆ.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಹಾಗೂ ಮೈಲೇಜ್:
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಮತ್ತು ಮೈಲೇಜ್ ಕುರಿತು ಮಾಹಿತಿ ನಿಮಗೆಲ್ಲ ತಿಳಿಸುವುದಾದರೆ Bajaj Chetak 3201 ಈ ಒಂದು ಎಲೆಕ್ಟ್ರಿಕ್ ಬೈಕ್ ನಲ್ಲಿ 4.2kW ಸಾಮರ್ಥ್ಯ ಇರುವಂತ BLDC ಹಬ್ ಮೋಟಾರ್ ಅಳವಡಿಸಲಾಗಿದೆ ಹಾಗೆ 3.2kWh ಲಿತಿಯಂ ಅಯಾನ್ ಬ್ಯಾಟರಿ ಇದಕ್ಕೆ ಜೋಡಿಸಲಾಗಿರುತ್ತೆ.
ಈ ಒಂದು ಲಿತಿಯಂ ಅಯಾನ್ ಬ್ಯಾಟರಿಗೆ ಕಂಪನಿಯವರು IP 67 ವಾಟರ್ ಪ್ರೂಫ್ ರೇಟಿಂಗ್ ನೀಡಿದ್ದಾರೆ.
ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 130 ಕಿಲೋಮೀಟರ್ ಮೈಲೇಜ್ ಕೊಡುತ್ತೆ ಹಾಗೆ ಇದರ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 73km.
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹಾಗೂ ಫೈನಾನ್ಸ್ ಪ್ಲಾನ್ಸ್:
Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹಾಗೂ ಫೈನಾನ್ಸ್ ಪಾನ್ ಕುರಿತು ಮಾಹಿತಿ ತಿಳಿಸುವುದಾದರೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಪ್ರಾರಂಭದ ಎಕ್ಸ್ ಶೋರೂಮ್ ಬೆಲೆ 1.39 ಲಕ್ಷ ರೂಪಾಯಿ ನಿಮ್ಮ ಬಜೆಟ್ ಕಡಿಮೆ ಇದ್ದರೆ ಚಿಂತಿಸುವ ಅವಶ್ಯಕತೆ ಇಲ್ಲ ಕೇವಲ 30,000 ಡೌನ್ ಪೇಮೆಂಟ್ ಮಾಡುವುದರ ಮೂಲಕ ಮನೆಗೆ ತರಬಹುದು.
ಇನ್ನುಳಿದಿರುವಂತ ಹಣವನ್ನ ನೀವು ಬ್ಯಾಂಕ್ನಿಂದ ಸಾಲ ಪಡೆದುಕೊಂಡು ಪ್ರತಿ ತಿಂಗಳು ಈ EMI ಮೂಲಕ ಹಣ ಕಟ್ಟಬೇಕು.
ದಯವಿಟ್ಟು ಗಮನಿಸಿ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾದರೆ ಹತ್ತಿರ ಇರುವಂತ ಶೋರೂಮ್ ಗಳಿಗೆ ಭೇಟಿ ನೀಡಿ ಡೌನ್ ಪೇಮೆಂಟ್ ಬೆಲೆ ಬೇರೆ ಬೇರೆ ಆಗಿರುತ್ತೆ ಇದು ಡೀಲರ್ ಶಿಪ್ ಗಳ ಮೇಲೆ ಅವಲಂಬಿತವಾಗಿರುತ್ತದೆ ಹೀಗಾಗಿ ಹತ್ತಿರ ಇರುವ ಷೋರೂಮ್ ಗಳಿಗೆ ಭೇಟಿ ನೀಡಿ ಡೌನ್ ಪೇಮೆಂಟ್ ಮಾಡಿಕೊಂಡು ಖರೀದಿ ಮಾಡಬಹುದು ಸರಿಸುಮಾರು 10,000 ದಿಂದ ಹಿಡಿದು 30,000 ರೂಪಾಯಿ ಒಳಗಡೆ ನಿಮಗೆ ಸಿಗುತ್ತೆ.ಇನ್ನುಳಿದಿರುವ ಹಣವನ್ನು ತಿಳಿಸಿರುವ ಹಾಗೆ EMI ಮೂಲಕ ಪ್ರತಿ ತಿಂಗಳು ತುಂಬಬೇಕು.
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ.