ಕೇವಲ 10 ನಿಮಿಷದಲ್ಲಿ ಸಿಗುತ್ತೆ 5 ಲಕ್ಷ ರೂ ಲೋನ್.! ಇಂದೆ ಈ ಆಪ್ ಮೂಲಕ ಅರ್ಜಿ ಸಲ್ಲಿಸಿ.! ಇಲ್ಲಿದೆ ನೋಡಿ ಲೈವ್ ಪ್ರೂಫ್.!! 

 ನೀವು ಕೂಡ ಲೈವ್ ನಲ್ಲಿಯೇ 10 ನಿಮಿಷಗಳಲ್ಲಿ 5 ಲಕ್ಷಗಳ ವರೆಗೆ ಲೋನ್ ಪಡೆದುಕೊಳ್ಳಲು ಮುಂದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಕನ್ನಡದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಇಂಗ್ಲಿಷ್ ಆರ್ಟಿಕಲ್ ಸ್ಕ್ರಾಲ್  ಮಾಡಿ ಈ ಕೆಳಗಡೆ ಕನ್ನಡದಲ್ಲಿ ಓದುವವರಿಗೆ ಎಂಬ ಹೆಡ್ಡಿಂಗ್ ಇರುತ್ತೆ, ಇದರ ಮೂಲಕ ನೀವು ಕನ್ನಡದಲ್ಲಿ ಓದಿ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

ಇದರ ಮೇಲೆ ಕ್ಲಿಕ್ ಮಾಡಿ ಓದಿ:Bajaj Finserv Personal Loan 2024: ಬಜಾಜ್ ಕಂಪನಿ ಮೂಲಕ ಸಿಗಲಿದೆ 10 ಲಕ್ಷ ರೂ. ಸಾಲ ಸೌಲಭ್ಯ.! ಇಂದೆ ಅರ್ಜಿ ಸಲ್ಲಿಸಿ.!!

WhatsApp Group Join Now
Telegram Group Join Now
Instagram Group Join Now

English readers

Get Instant Loans up to ₹5 Lakhs in Just 10 Minutes! Apply Today Through These Apps – Live Proof Included

Hello, readers!

ಇದರ ಮೇಲೆ ಕ್ಲಿಕ್ ಮಾಡಿ ಓದಿ:moneyview app loan 2024 | ಮನಿವೀವ್  ಆಪ್ ಮೂಲಕ ಸಿಗಲಿದೆ 10 ಲಕ್ಷ ರೂಪಾಯಿ ಸಾಲ ಸೌಲಭ್ಯ.! ಇಲ್ಲಿದೆ ನೋಡಿ ಲೈಪ್ ಪ್ರೂಫ್ ಈ ರೀತಿ ಅರ್ಜಿ ಸಲ್ಲಿಸಿ.!!

Welcome to today’s article, where we’ll discuss apps that offer instant loans, helping you secure funds quickly during emergencies. We understand that traditional banking processes can be lengthy and inconvenient, especially when you need money urgently. These apps, however, provide a fast, hassle-free solution for accessing loans instantly.

List of Apps Providing Instant Loans:

1. Navi Loan App

Process: Requires only your Aadhaar and PAN card.

Loan Amount: ₹10,000 to ₹20 Lakhs.

Interest Rate: Starting at 9.9%.

Application Time: Submit your application online within 10 minutes.

2. KreditBee App

Loan Amount: ₹1,000 to ₹5 Lakhs.

Eligibility: Minimum monthly income of ₹10,000 (for salaried or business individuals).

Documents: Aadhaar, PAN card, and a selfie.

Interest Rate: Ranges from 0% to 29.95%.

3. Slice App

Credit Score: Not required.

Loan Amount: ₹2,000 to ₹5 Lakhs.

Interest Rate: Up to 30% annually.

4. MoneyView App

Loan Amount: ₹5,000 to ₹10 Lakhs.

Interest Rate: 1.16% to 3% per month.

Eligibility:

Minimum age: 18 years.

Minimum credit score: 600-650.

Monthly income: At least ₹15,000.

Process: Entirely paperless, requires Aadhaar and PAN card.

Apps Offering Instant Loans of Up to ₹1 Lakh:

1. Navi Loan App

2. Paytm Personal Loan

3. Google Pay Instant Loan

4. Slice App

5. MoneyTap Loan 2.0

How to Apply for Instant Loans (Live Proof):

For a step-by-step guide on applying for loans through these apps, search for the app names on YouTube. You’ll find detailed videos explaining how to fill out applications and secure loans successfully.

Important Notes:

This article is for informational purposes only.

Before applying, review the interest rates, whether they are calculated monthly or annually, and your ability to repay the loan.

You are solely responsible for the risks involved in borrowing money.

If you decide to apply for a loan, ensure you understand the terms thoroughly to avoid financial complications.

We hope this information helps you make informed decisions. For more useful content, stay tuned to our website!

ಕನ್ನಡದಲ್ಲಿ ಓದುಗರಿಗೆ:

Best 5 loan apps
Best 5 loan apps

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ತಕ್ಷಣ ಲೋನ್ ನೀಡುವಂತಹ ಆಪ್ ಗಳ ಬಗ್ಗೆ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ.

ನಿಮಗೆಲ್ಲಾ ತಿಳಿದೇ ಇರಬಹುದು ನಮಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಗತ್ಯವಿದ್ದಾಗ ಸಾಮಾನ್ಯವಾಗಿ ಬ್ಯಾಂಕುಗಳಿಗೆ ತಲೆದರೆ ಪ್ರಕ್ರಿಯೆ ಬಹಳ ದೊಡ್ಡದಾಗುತ್ತೆ ಅಷ್ಟೇ ಅಲ್ಲದೆ ಹಣ ಸಿಗುವ ಸೌಲಭ್ಯ ಕೂಡ ಇರುವುದಿಲ್ಲ ಕೆಲವೊಂದು ಕ್ಷಣಗಳಲ್ಲಿ ಆದರೆ ಈ ಆಪ್ ಮೂಲಕ ನೀವು ಇನ್ಸ್ಟಂಟ್ ಆಗಿ ಲೋನ್ ಪಡೆದುಕೊಳ್ಳಬಹುದು. 

ಇನ್ಸಂಟ್ ಆಗಿ ಲೋನ್ ನೀಡುವ ಆಪ್ ಗಳ ಪಟ್ಟಿ: 

1. Navi Loan App (ನವಿ ಲೋನ್ ಆ್ಯಪ್)

  • ಕೇವಲ ಆಧಾರ್ ಮತ್ತು ಪ್ಯಾನ್ ಕಾರ್ಡ್‌ನೊಂದಿಗೆ ಲೋನ್ ಪ್ರಕ್ರಿಯೆ.
  • ₹10,000-₹20 ಲಕ್ಷದ ವರೆಗೆ ಲೋನ್.
  • ಬಡ್ಡಿದರ: 9.9% ರಿಂದ ಪ್ರಾರಂಭ.
  • ಆನ್‌ಲೈನ್ ಪ್ರಕ್ರಿಯೆ ಮತ್ತು 10 ನಿಮಿಷಗಳಲ್ಲಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸುವುದು .

2. KreditBee App (ಕ್ರೆಡಿಟ್‌ಬಿ)

  • ₹1,000-₹5 ಲಕ್ಷದ ವರೆಗೆ ಲೋನ್.
  • ವೇತನ ಅಥವಾ ವ್ಯಾಪಾರ ಆದಾಯ ₹10,000 ಕಿಂತ ಹೆಚ್ಚು ಇರುವವರಿಗೆ ಲಭ್ಯ.
  • ಲೋನ್ ಪ್ರಕ್ರಿಯೆ: ಆಧಾರ್, ಪ್ಯಾನ್, ಸ್ವಯಂಚಿತ್ರ.
  • ಬಡ್ಡಿದರ: ಶೂನ್ಯದಿಂದ 29.95% ವರೆಗೆ.

4. MoneyView App (ಮನಿ ವ್ಯೂ)

₹5,000-₹10 ಲಕ್ಷದ ವರೆಗೆ ಲೋನ್.

ಬಡ್ಡಿದರ: ತಿಂಗಳಿಗೆ 13% ನಿಂದ 18%

ಪ್ರಕ್ರಿಯೆ: ಸಂಪೂರ್ಣ ಪೇಪರ್‌ಲೆಸ್.

EMI: 3-60 ತಿಂಗಳು.

ಇನ್ಸ್ಟೆಂಟ್ ಆಗಿ ಲೋನ್ ಸಿಗುವಂತಹ ಆಪ್ ಗಳು ಮತ್ತು ವಿವರಗಳು: 

1) Navi Loan App 

ಇಲ್ಲಿ ಕೇವಲ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನೊಂದಿಗೆ ಲೋನ್ ಪ್ರಕ್ರಿಯೆ ಪ್ರಾರಂಭಿಸಬಹುದು. 

ಇಲ್ಲಿ ನಿಮಗೆ 10,000 ದಿಂದ ಹಿಡಿದು 20 ಲಕ್ಷ ರೂಪಾಯಿಗಳ ವರೆಗೆ ಲೋನ್ ಸಿಗುತ್ತೆ. 

ಬಡ್ಡಿ ದರದ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 9.9% ಇಂದ ಪ್ರಾರಂಭವಾಗುತ್ತೆ. 

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೇವಲ 10 ನಿಮಿಷ ಒಳಗೊಂಡಿರುತ್ತೆ ನೀವು ಹೇಗೆ ಅರ್ಜಿ ಸಲ್ಲಿಸುತ್ತೀರೋ ಇದರ ಆದರದ ಮೇಲೆ. 

2)kreditBee App 

ಇಲ್ಲಿ ನಿಮಗೆ 1,000 ಇಂದ ಹಿಡಿದು 5 ಲಕ್ಷದವರೆಗೆ ಲೋನ್ ಸಿಗುತ್ತೆ.

ವೇತನ ಅಥವಾ ವ್ಯಾಪಾರ ದಲ್ಲಿ ನಿಮ್ಮ ಆದಾಯ 10,000 ಗಿಂತ ಹೆಚ್ಚುರಿ ಇದ್ದರೆ ಸೌಲಭ್ಯ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಆಧಾರ್ ಮತ್ತು ಪ್ಯಾನ್ ಕಾರ್ಡ್ ಬೇಕಾಗುತ್ತೆ. 

ಬಡ್ಡಿದರದ ವಿಚಾರವಾಗಿ ತಿಳಿದುಕೊಳ್ಳುವುದಾದರೆ 29.95%.

3)Slice App 

ಇಲ್ಲಿ ನಿಮಗೆ ಲೋನ್ ಪಡೆದುಕೊಳ್ಳಲು ಕ್ರೆಡಿಟ್ ಸ್ಕೋರ್ ಅಗತ್ಯ ಇರುವುದಿಲ್ಲ. 

2000 ಇಂದ ಹಿಡಿದು 5 ಲಕ್ಷಗಳವರೆಗೆ ಲೋನ್ ಸಿಗುತ್ತೆ. 

ಬಡ್ಡಿ ದರದ ವಿಚಾರವಾಗಿ ತಿಳಿದುಕೊಳ್ಳುವುದಾದರೆ 30% ಪ್ರತಿ ವರ್ಷಕ್ಕೆ. 

4)MoneyView App 

ಇಲ್ಲಿ ನೀವು 5 ಸಾವಿರದಿಂದ ಹಿಡಿದು 10 ರೂಪಾಯಿಗಳ ವರೆಗೆ ಲೋನ್ ಪಡೆದುಕೊಳ್ಳಬಹುದು.

ಇಲ್ಲಿ ನಿಮಗೆ ಪ್ರತಿ ತಿಂಗಳಿಗೆ 1.16% ತೋ 3% ಬಡ್ಡಿದರ ಇರುತ್ತೆ.

ಅರ್ಜಿ ಹಾಕಲು ಬೇಕಾಗಿರುವ ಅರ್ಹತೆಗಳು: 

18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು. 

ಮಿನಿಮಮ್ ಕ್ರೆಡಿಟ್ ಸ್ಕೋರ್ 600 ಅಥವಾ ಅದಕ್ಕಿಂತ ಜಾಸ್ತಿ 650

ತಿಂಗಳಿಗೆ ಕನಿಷ್ಠ ಆದಾಯ 15,000 ಇರಬೇಕು. 

ಆಧಾರ್ ಮತ್ತು ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿ ಅಗತ್ಯವಿರುತ್ತದೆ. 

ತಕ್ಷಣವಾಗಿ 1 ಲಕ್ಷ ರೂಪಾಯಿಗಳವರೆಗೆ ಲೋನ್ ನೀಡುವ ಆ್ಯಪ್ ಗಳು: 

1. Navi Loan App

2. Paytm Personal Loan

3. Google Pay Instant Loan

4. Slice App

5. MoneyTap Loan 2.0

ಲೈವ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು: 

 ನೋಡಿ ಲೈವ್ ನಲ್ಲಿ ನೀವು ಅರ್ಜಿ ಸಲ್ಲಿಸುವುದಾದರೆ ಯೂಟ್ಯೂಬ್ ಬೆಸ್ಟ್ ಆಪ್ಷನ್ ಯೂಟ್ಯೂಬ್ನಲ್ಲಿ ಸರ್ಚ್ ಮಾಡಿ ಈ ಮೇಲ್ಗಡೆ ತಿಳಿಸಿರುವಂತಹ ಯಾವುದೇ ಆಪ್ ಹೆಸರು ತೆಗೆದುಕೊಂಡು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ಲೈವ್ ನಲ್ಲಿ ಹೇಗೆ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು ಎಂದು ವಿಡಿಯೋ ಮಾಡಿರುತ್ತಾರೆ ಇದರ ಮೂಲಕ ನೀವು ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. 

ಸೂಚನೆ: ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿರುತ್ತೆ, ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ತೆಗೆದುಕೊಳ್ಳಿ ನಾವು ಒದಗಿಸುವ ಮಾಹಿತಿ ಕೇವಲ ಹೇಗೆ ಲೋನ್ ತೆಗೆದುಕೊಳ್ಳಬೇಕು ಎಂಬುದರ ಆಧಾರದ ಮೇಲೆ ಆಗಿರುತ್ತೆ ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ರಿಸ್ಕ್ ಮೇಲೆ ಲೋನ್ ತೆಗೆದುಕೊಳ್ಳಿ.

ಲೋನ್ ಪಡೆದುಕೊಳ್ಳಲು ನೀವು ನಿಜವಾಗಿಯೂ ಮುಂದಾಗಿದ್ದರೆ ಬಡ್ಡಿದರ ಎಷ್ಟಿರುತ್ತೆ ಪ್ರತಿ ತಿಂಗಳು ಬಡ್ಡಿ ಇರುತ್ತಾ ಅಥವಾ ವರ್ಷಕ್ಕೆ ಬಡ್ಡಿ ಇರುತ್ತಾ ಎಂಬುದನ್ನ ಗಮನಿಸಿಕೊಂಡು ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು ಇದನ್ನ ಗಮನದಲ್ಲಿಟ್ಟುಕೊಳ್ಳಿ. ನಮ್ಮ ವೆಬ್ಸೈಟ್ನ ಸದಸ್ಯರಿಗೆ ಸೇರಿರುವುದಿಲ್ಲ ನೀವು ಯಾವುದೇ ತೊಂದರೆಗೆ ಒಳಗಾದರೆ.

WhatsApp Group Join Now
Telegram Group Join Now
Instagram Group Join Now

Leave a Comment