ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಇಂದಿನ ಈ ಒಂದು ಲೇಖನದಲ್ಲಿ ನಾವು ನೋಟು ಮುದ್ರಣ ಇಲಾಖೆ ನೇಮಕಾತಿ 2025 ಇದರ ಕುರಿತು ತಿಳಿದುಕೊಂಡು ಬರೋಣ ಬನ್ನಿ.
ನಿಮಗೆಲ್ಲ ತಿಳಿದೇ ಇರಬಹುದು ನೋಟು ಮುದ್ರಣ ಇಲಾಖೆ ಎಂಬಂತೆ ತಲೆಯಲ್ಲಿ ಹೊಳೆಯುವ ಸಂಗತಿ ಮೈಸೂರು, ಮೈಸೂರಿನಲ್ಲಿ ನೋಟುಗಳು ಮುದ್ರಣ ವಾಗುತ್ತೆ ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತೆ ನೋಟು ಮುದ್ರಣ ಇಲಾಖೆ ಇಂದಿನ ಈ ಒಂದು ಲೇಖನದಲ್ಲಿ ಈ ಒಂದು ನೋಟು ಮುದ್ರ ಇಲಾಖೆಯ ಕುರಿತು ಹಾಗೆ ಯಾವ್ಯಾವ ಹುದ್ದೆಗಳು ಖಾಲಿ ಇದೆ ಎಂಬುದನ್ನು ಕುರಿತು ತಿಳಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೋಟ ಮುದ್ರಣ ಪ್ರೈವೇಟ್ ಲಿಮಿಟೆಡ್ (BRBNMPL) 2025 ರ ನೇಮಕಾತಿ ಪ್ರಕಟಣೆ ಹೊರಡಿಸಿದೆ.
ನಮ್ಮ ದೇಶದ ಪ್ರಮುಖ ಕರೆನ್ಸಿ ಮುದ್ರಣ ಸಂಸ್ಥೆ, BRBNMPL, ಎಲ್ಲಾ ರೀತಿಯ ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶವನ್ನು ಒದಗಿಸುತ್ತದೆ.
ಈ ಲೇಖನದಲ್ಲಿ, ನಾವು ಸಂಪೂರ್ಣ ವಿವರಗಳೊಂದಿಗೆ, ಸರಳ ಭಾಷೆಯಲ್ಲಿ, ಮಾಹಿತಿಯನ್ನು ಒದಗಿಸಿದ್ದೇವೆ ಅಂದರೆ ನೀವು ಈ ಒಂದು ಲೇಖನವನ್ನು ಓದಿದರೆ ಸಾಕು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೆ ಸಂಪೂರ್ಣ ಮಾಹಿತಿ ಸಹ ನಿಮಗೆ ದೊರಕುತ್ತೆ ಒಂದು ವೇಳೆ ನಿಮಗೆ ಯಾವುದೇ ತರಹದ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ.
ನೇಮಕಾತಿ ಸಂಪೂರ್ಣ ವಿವರಗಳು:

BRBNMPL ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲು ಮುಂದಾಗಿದೆ ಅದರಲ್ಲಿ ಮುಖ್ಯವಾಗಿ ಈ ವರ್ಷ Deputy Manager ಮತ್ತು Process Assistant ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
- Deputy Manager:
Deputy Manager ಹುದ್ದೆಯು ನೇರವಾಗಿ ತಂಡ ನಿರ್ವಹಣೆ, ಕಾರ್ಯ ನಿರ್ವಹಣೆ ಮತ್ತು ಸಂಸ್ಥೆಯ ನಿಯಮಾವಳಿಯನ್ನು ಪಾಲಿಸುವ ಕಾರ್ಯಗಳಿಗೆ ಸಂಬಂಧಿಸಿದೆ. ಈ ಹುದ್ದೆಗೆ ನಾಯಕತ್ವ, ತಾಂತ್ರಿಕ ಜ್ಞಾನ ಮತ್ತು ಒತ್ತಡದ ಪರಿಸ್ಥಿತಿಗಳಲ್ಲೂ ಸಮರ್ಥತೆ ಅಗತ್ಯ. ಉದಾಹರಣೆಗೆ, ನಿಮ್ಮ ತಂಡವು ನೋಟ ಮುದ್ರಣ ಕಾರ್ಯದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಹಿಡಿದರೆ, ನಿಮ್ಮ ತ್ವರಿತ ನಿರ್ಧಾರಗಳು ಮತ್ತು ಮಾರ್ಗದರ್ಶನವು ಕೆಲಸವನ್ನು ಸುರಕ್ಷಿತವಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಡೆಬ್ಯುಟಿ ಮ್ಯಾನೇಜರ್ ಎಂದರೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಪ್ರತಿಯೊಂದನ್ನು ನೀವು ಮಾಡಲೇಬೇಕು. - Process Assistant:
Process Assistant ಹುದ್ದೆ ಪ್ರಾಥಮಿಕ ಹಂತದಲ್ಲಿ ಬರುತ್ತೆ, ಆದರೆ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ, ನೋಟ ಮುದ್ರಣ ಪ್ರಕ್ರಿಯೆಯಲ್ಲಿ ಬಳಸುವ ಯಂತ್ರಗಳ ನಿರ್ವಹಣೆ ನೋಡಿಕೊಳ್ಳುವುದು ಅಂದರೆ ಸರಿಯಾಗಿ ವರ್ಕ್ ಆಗುತ್ತಿದೆಯಾ ಅಥವಾ ಇಲ್ಲವೇ, ದಾಖಲೆಗಳ ನಿರ್ವಹಣೆ ಮತ್ತು ಗುಣಮಟ್ಟ ಪರೀಕ್ಷೆಗಳಲ್ಲಿ ಸಹಾಯ ಮಾಡುವುದು ಇದರ ಭಾಗ. ಹೊಸ ಪದವೀಧರರಿಗೆ ಅಥವಾ ತಾಂತ್ರಿಕ ತರಬೇತಿ ಪಡೆದವರಿಗೆ ಇದು ಉತ್ತಮ ಅವಕಾಶ ಎನ್ನಬಹುದು.
ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರಣೆ:
ಈ ವರ್ಷ BRBNMPL ಒಟ್ಟು 88 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಹಾಗೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿ ಈಗ ನಿಮಗೆ ತಿಳಿದಿದೆ ಯಾವ ಯಾವ ಹುದ್ದೆಗಳಿಗೆ ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿ ತಿಳಿದುಕೊಳ್ಳಿ ಈ ಕೆಳಗಡೆ ನೀಡಲಾಗಿದೆ.
- Deputy Manager: 20 ಹುದ್ದೆಗಳು ಇದರ ಕುರಿತು ಹೆಚ್ಚಿನ ಮಾಹಿತಿ ಬೇಕೆಂದರೆ ನೋಡಬೇಕು ನೋಟಿಫಿಕೇಶನ್ ಚೆಕ್ ಮಾಡಬಹುದು ನಿಮಗಂತೂ ಈ ಕೆಳಗಡೆ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನೋಟಿಫಿಕೇಶನ್ ಚೆಕ್ ಮಾಡಬಹುದು
- Process Assistant: 68 ಹುದ್ದೆಗಳು ನಿಮಗೆಲ್ಲಾ ಸಹಜವಾಗಿ ತಿಳಿಸುವುದಾದರೆ Deputy Manager ಹುದ್ದೆಗೆ ಸ್ಪರ್ಧೆ ಹೆಚ್ಚು, ಏಕೆಂದರೆ ಅನುಭವ ಮತ್ತು ಶೈಕ್ಷಣಿಕ ಅರ್ಹತೆಗಳು ಹೆಚ್ಚಾಗಿವೆ. Process Assistant ಹುದ್ದೆಗೆ ಸ್ಪರ್ಧೆ ಕಡಿಮೆ, ಆದರೆ ಹೆಚ್ಚು ಅಭ್ಯರ್ಥಿಗಳು ಅರ್ಜಿ ಹಾಕುವ ಕಾರಣ ಸ್ಪರ್ಧಾತ್ಮಕ ಸ್ಥಿತಿ ಸಹ ಇರುವದು.
ಅರ್ಜಿ ಸಲ್ಲಿಸುವ ವಿಧಾನ ಹೇಗೆ.?
BRBNMPL ಅರ್ಜಿ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ ಮೂಲಕ ನಡೆಯುತ್ತೆ ಹೇಗೆಲ್ಲ ಅರ್ಜಿ ಸಲ್ಲಿಸುವ ವಿಧಾನ ನಡೆಯುತ್ತೆ ಎಂಬ ಮಾಹಿತಿಯನ್ನು ಈ ಕೆಳಗಡೆ ಒದಗಿಸಿದ್ದೇವೆ ಗಮನಿಸಿ.
- ನೋಂದಣಿ: ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಖಾತೆ ರಚಿಸಿ.
- ವೈಯಕ್ತಿಕ ವಿವರಗಳು: ಹೆಸರು, ವಯಸ್ಸು, ಸಂಪರ್ಕ ಮಾಹಿತಿ, ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆ ದಾಖಲಿಸಿ.
- ದಾಖಲೆ ಅಪ್‌ಲೋಡ್: ಫೋಟೋ, ಸಹಿ, ಶೈಕ್ಷಣಿಕ ಪ್ರಮಾಣಪತ್ರಗಳು, ಗುರುತಿನ ದಾಖಲೆ (ಐಡಿ).
- ಅರ್ಜಿ ಶುಲ್ಕ ಪಾವತಿ: ಬ್ಯಾಂಕ್ ಕಾರ್ಡ್, ನೇರ ಬ್ಯಾಂಕ್ ಟ್ರಾನ್ಸ್ಫರ್ ಅಥವಾ UPI ಮೂಲಕ.
- ಅರ್ಜಿ ಸಲ್ಲಿಕೆ: ಕಾಪಿಯನ್ನು ಡೌನ್‌ಲೋಡ್ ಮಾಡಿ ಭವಿಷ್ಯಕ್ಕಾಗಿ ಉಳಿಸಿ.
ಉಪಾಯ: ಮೊಬೈಲ್‌ನಲ್ಲಿ ಅರ್ಜಿ ತುಂಬುವುದು ಕೆಲವೊಮ್ಮೆ ದೋಷಕ್ಕೆ ಕಾರಣವಾಗಬಹುದು ಏಕೆಂದರೆ ನೀವು ಮೊದಲ ಬಾರಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಬಹಳ ಕಷ್ಟಕರ ಸಂಗತಿಯಾಗಿರುತ್ತೆ ಇಂತಹ ಸಂದರ್ಭಗಳಲ್ಲಿ ನಿಮ್ದು ಯಾವುದೇ ಒಂದು ತಪ್ಪಾಗಿ ಸಬ್ಮಿಟ್ ಆದರೆ ಮತ್ತೆ ನೀವು ಅರ್ಜಿ ಸಲ್ಲಿಸಲ ಅವಕಾಶ ಸಿಗುತ್ತೆ ಅಥವಾ ಇಲ್ಲವೇ ಅದು ಕೂಡ ಗೊತ್ತಿರುವುದಿಲ್ಲ ಸುಲಭವಾಗಿ ಸಂಪೂರ್ಣ ಅಳವಡಿಕೆಗೆ ಕಂಪ್ಯೂಟರ್ ಬಳಸುವುದು ಉತ್ತಮ.
ಟಿಪ್: ಅರ್ಜಿ ಸಲ್ಲಿಸುವಾಗ, ಎಲ್ಲ ವಿವರಗಳು ನಿಖರವಾಗಿರಬೇಕು. ದಿನಾಂಕಗಳನ್ನು ಮಿಸ್ ಮಾಡಬೇಡಿ. ಯಾವುದೇ ತಪ್ಪು ಇದ್ದರೆ ನಿಮ್ಮ ಅರ್ಜಿ ತಳ್ಳಲ್ಪಡಬಹುದು.
ಕೆಲಸದ ಸ್ಥಳ ಎಲ್ಲಿ.?
BRBNMPL ನಲ್ಲಿ ಕೆಲಸ ಮಾಡುವ ಸ್ಥಳವು ಉದ್ಯೋಗಿಗಳ ದಿನನಿತ್ಯದ ಅನುಭವಕ್ಕೆ ಬಹುಮಟ್ಟಿಗೆ ಪ್ರಭಾವ ಬೀರುತ್ತದೆ. BRBNMPL ಯೂನಿಟ್‌ಗಳು ಮೈಸೂರು ಮತ್ತು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಇದಾವೆ ಇದರ ಕುರಿತು ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ಮೈಸೂರು ಯೂನಿಟ್:
- ಬೆಂಗಳೂರು ಯೂನಿಟ್:
ಬೆಂಗಳೂರಿನಲ್ಲಿ ಕಿರಿಯ ಮತ್ತು ಹಿರಿಯ ಹುದ್ದೆಗಳಿಗೆ ಕೆಲಸ ಮಾಡುವ ಅವಕಾಶಗಳಿವೆ.
ಸಂಬಳ ಮತ್ತು ವೇತನ

BRBNMPL ಹುದ್ದೆಗಳ ಸಂಬಳ ಮತ್ತು ವೇತನದ ಉದ್ಯೋಗಿಗಳಿಗೆ ಆಕರ್ಷಕವಾಗಿವೆ. ವೇತನವು ಹುದ್ದೆಯ ಪದ್ದತಿ ಮತ್ತು ಜವಾಬ್ದಾರಿಗಳ ಮೇಲೆ ಅವಲಂಬಿತವಾಗಿದೆ.
- Deputy Manager: ಪ್ರಾಥಮಿಕ ವೇತನ ಸುಮಾರು ₹88,638/ಪ್ರತಿ ತಿಂಗಳಿಗೆ. ಇದರ ಜೊತೆಗೆ ವಿವಿಧ ಭತ್ಯೆಗಳು, ಹೋಲ್ಡಿಂಗ್ ಮತ್ತು ನಿವೃತ್ತಿ ಯೋಜನೆಗಳು ಲಭ್ಯ. ಉದಾಹರಣೆಗೆ, PF (ಪ್ರಾವಿಡಂಟ್ ಫಂಡ್), ಗ್ರ್ಯಾಚ್ಯುಟಿ, ಹೋಸ್ಪಿಟಲ್ ಲಾಭಗಳು, ಮತ್ತು ವಾರ್ಷಿಕ ಬೋನಸ್.
- Process Assistant: ಪ್ರಾಥಮಿಕ ವೇತನ ಸುಮಾರು ₹24,000/ಪ್ರತಿ ತಿಂಗಳಿಗೆ. ವೇತನ ಸ್ಥಿರವಾಗಿದ್ದು, ಜೀವನೋಪಾಯ ವೆಚ್ಚವನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯ.
ವಯೋಮಿತಿ ಎಷ್ಟಿರಬೇಕು..?
- ಸಾಮಾನ್ಯ ಅಭ್ಯರ್ಥಿಗಳು: 18–35 ವರ್ಷ
- SC/ST: 5 ವರ್ಷ ರಿಯಾಯಿತಿ
- OBC: 3 ವರ್ಷ ರಿಯಾಯಿತಿ
- PwBD: ಹೆಚ್ಚುವರಿ ರಿಯಾಯಿತಿ
ದಯವಿಟ್ಟು ಗಮನಿಸಿ 18ರಿಂದ 35 ವರ್ಷ ಎಸ್ಸಿ ಎಸ್ಟಿ ಒಬಿಸಿ ಪ್ರತಿಯೊಬ್ಬರನ್ನ ಸೇರಿಸಿ ಕೊಡಲಾಗಿದೆ ನಿಮಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ನೋಟಿಫಿಕೇಶನ್ ಮಾಡಬಹುದು ನಿಮಗೆ ಈ ಕೆಳಗಡೆ ನೋಡಬೇಕು ಒದಗಿಸಿದ್ದೇವೆ.
ಪ್ರಮುಖ ದಿನಾಂಕಗಳು:
BRBNMPL ನೇಮಕಾತಿಗೆ ಸಂಬಂಧಿಸಿದ ದಿನಾಂಕಗಳು ಪ್ರತಿಯೊಬ್ಬ ಅಭ್ಯರ್ಥಿಗೂ ಬಹುಮುಖ್ಯ. ಅಂದರೆ ಅರ್ಥ ಮಾಡಿಕೊಳ್ಳಿ ಅರ್ಜಿ ಪ್ರಾರಂಭ ದಿನಾಂಕ ಹಾಗೂ ಅರ್ಜಿ ಕೊನೆಯ ದಿನಾಂಕ ಇದರ ಕುರಿತು ಮಾಹಿತಿ ನೀವು ತಿಳಿದುಕೊಳ್ಳಲೇ ಬೇಕು.
- ಅರ್ಜಿಯ ಆರಂಭ: 13 ಸೆಪ್ಟೆಂಬರ್ 2025
- ಅರ್ಜಿಯ ಕೊನೆಯ ದಿನ: 29 ಸೆಪ್ಟೆಂಬರ್ 2025
- ಲೇಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ: ಅಕ್ಟೋಬರ್ 2025
- ಸಂದರ್ಶನ (Deputy Manager): ನವೆಂಬರ್ 2025
- ಫಲಿತಾಂಶ ಪ್ರಕಟಣೆ: ಡಿಸೆಂಬರ್ 2025
ದಯವಿಟ್ಟು ಗಮನಿಸಿ ಈ ಮೇಲ್ಗಡೆ ತಿಳಿಸಿರುವ ಅರ್ಜಿ ಪ್ರಾರಂಭ ಹಾಗೂ ಅರ್ಜಿ ಕೊನೆಯ ದಿನಾಂಕ ಅಧಿಕೃತವಾಗಿ ತಿಳಿಸಲಾಗಿದೆ ಹಾಗೆ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಫಲಿತಾಂಶ ಪ್ರಕಟಣೆ ಇದು ನೀವು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ನೋಟಿಫಿಕೇಶನ್ ಚೆಕ್ ಮಾಡಿ.
ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಏನೇನಿರಬೇಕು..?
Deputy Manager
- ಅಗತ್ಯ ಪದವಿ: BE/B.Tech ಅಥವಾ ಸಮಾನ ಪದವಿ
- ಪೋಸ್ಟ್ ಗ್ರಾಜುಯೇಟ್ (MBA/PG Diploma) ಇದ್ದರೆ ಲಾಭ
- ಅನುಭವ: 2–5 ವರ್ಷ ಸಂಬಂಧಿತ ಕ್ಷೇತ್ರದಲ್ಲಿ ಇದ್ದರೆ ಪ್ರತಿ
- ಕೌಶಲ್ಯಗಳು: ನಾಯಕತ್ವ, ತಾಂತ್ರಿಕ ಜ್ಞಾನ, ಯೋಜನೆ ನಿರ್ವಹಣೆ
ಉದಾಹರಣೆ: Suppose ಅಂದ್ಕೊಳ್ಳಿ ನೀವು Mechanical Engineering ಪದವಿ ಪಡೆದಿದ್ದೀರಿ ಮತ್ತು 3 ವರ್ಷ ತಾಂತ್ರಿಕ ನಿರ್ವಹಣೆ ಅನುಭವ ಹೊಂದಿದ್ದೀರಾ. ಈ ಹಿನ್ನೆಲೆ Deputy Manager ಹುದ್ದೆಗೆ ಬಹುಮಟ್ಟಿಗೆ ಅನುಕೂಲಕರ ಆಗಿರುತ್ತೆ.
Process Assistant ಹುದ್ದೆಗೆ:
- ಅಗತ್ಯ ಪದವಿ: ಯಾವುದೇ ಪದವಿ/ಡಿಪ್ಲೊಮಾ
- ಅನುಭವ: ಅಗತ್ಯವಿಲ್ಲ, ಪ್ರಾಥಮಿಕ ತರಬೇತಿ ಲಭ್ಯ
- ಕೌಶಲ್ಯಗಳು: ಸಮಯ ನಿರ್ವಹಣೆ, ಕಂಪ್ಯೂಟರ್ ಕೌಶಲ್ಯ, ಗುಣಮಟ್ಟ ಪರೀಕ್ಷೆ
ಅರ್ಜಿ ಶುಲ್ಕ ಎಷ್ಟಿರುತ್ತೆ..?

- Deputy Manager (General/OBC/EWS): ₹600
- Process Assistant (General/OBC/EWS): ₹400
- SC/ST/PwBD/ ಸೈನಿಕರಿಗೆ: ಶುಲ್ಕವಿಲ್ಲ
ಪಾವತಿ ವಿಧಾನಗಳು:
- ಆನ್‌ಲೈನ್ ಬ್ಯಾಂಕ್ ಪಾವತಿ
- ಕ್ರೆಡಿಟ್/ಡೆಬಿಟ್ ಕಾರ್ಡ್
- UPI ಪಾವತಿ
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?
BRBNMPL ಆಯ್ಕೆ ಪ್ರಕ್ರಿಯೆ ಹುದ್ದೆ ಪ್ರಕಾರ ಈ ಕೆಳಗಡೆ ಮಾಹಿತಿ ಇದೆ ಗಮನಿಸಿ:
Deputy Manager
- ಲಿಖಿತ ಪರೀಕ್ಷೆ (Aptitude, General Knowledge, Technical Knowledge)
- ಸಂದರ್ಶನ
- ದಾಖಲೆ ಪರಿಶೀಲನೆ
Process Assistant ಹುದ್ದೆಗೆ:
- ಲಿಖಿತ ಪರೀಕ್ಷೆ (General Knowledge + Aptitude)
- ಕೌಶಲ್ಯ ಪರೀಕ್ಷೆ (Technical/Practical)
- ದಾಖಲೆ ಪರಿಶೀಲನೆ
ನಮ್ಮ ಕೊನೆಯ ಮಾತು:
ಈಗಾಗಲೇ ಈ ಮೇಲ್ಗಡೆ ನಿಮಗಂತೂ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಮಾತ್ರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೆ ಈ ಒಂದು ಉದ್ಯೋಗ ಮಾಹಿತಿ ನಿಮಗೆ ಸಹಾಯಕರ ಎನಿಸಿದರೆ ದಯವಿಟ್ಟು ಇಂದಿನ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಏಕೆಂದರೆ ನಿಮ್ಮ ಒಂದು ಶೇರ್ ನಿಂದ ಅವರ ಭವಿಷ್ಯ ಕೂಡ ಬದಲಾಗಬಹುದು.
ಹಾಗೆ ಅರ್ಜಿ ಸಲ್ಲಿಸುವ ಪ್ರಮುಖ ಲೇಖಕರ ಕುರಿತು ನಿಮಗೆ ಈ ಮೇಲ್ಗಡೆ ಮೊದಲೇ ತಿಳಿಸಲಾಗಿದೆ ನಿಮಗೆ ಅಂತರೆ ನಾವು ಈ ಕೆಳಗಡೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಪ್ರಮುಖ ಲೆಂಕುಗಳನ್ನು ಈ ಕೆಳಗಡೆ ಒದಗಿಸಿದ್ದೇವೆ, ಉದಾಹರಣೆಗೆ ತಿಳಿಸುವುದಾದರೆ ಅಧಿಕೃತ ಅಧಿಸೂಚನೆ ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಹಾಗೆ ವೆಬ್ಸೈಟ್ ಲಿಂಕ್ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಅರ್ಜಿ ಸಲ್ಲಿಸಬಹುದು ಹಾಗೆ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳ ಬಹುದು.
ಪ್ರಮುಖ ಲಿಂಕುಗಳು
🔗 Link Type | Link |
ಅಧಿಕೃತ ಅಧಿಸೂಚನೆ PDF Notification PDF Date extended pdf | Click Here Click here |
Apply Link | Click Here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
ವಾಟ್ಸಾಪ್ ಚಾನೆಲ್ WhatsApp Channel | Click Here |
ಟೆಲಿಗ್ರಾಂ ಚಾನೆಲ್Telegram Channel | Click Here |
ಸಾಮಾನ್ಯ ಪ್ರಶ್ನೆಗಳು (FAQs)
- BRBNMPL ಯಾವುದು?
ಭಾರತೀಯ ನೋಟ ಮುದ್ರಣ ಸಂಸ್ಥೆ, ದೇಶದ ಕರೆನ್ಸಿ ನೋಟ್‌ಗಳನ್ನು ಸುರಕ್ಷಿತವಾಗಿ ಮುದ್ರಿಸುತ್ತದೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತೆ. - ಈ ವರ್ಷದ ಖಾಲಿ ಹುದ್ದೆಗಳು ಎಷ್ಟು?
ಒಟ್ಟು 88 ಹುದ್ದೆಗಳು: Deputy Manager 20, Process Assistant 68. - ಹೇಗೆ ಅರ್ಜಿ ಸಲ್ಲಿಸಬೇಕು?
ಅರ್ಜಿಯ ಪ್ರಕ್ರಿಯೆ ಆನ್‌ಲೈನ್ ಮೂಲಕ ಮಾತ್ರ. - ಅನುಭವ ಕಡ್ಡಾಯವೇ?
Process Assistant ಗೆ ಇಲ್ಲ; Deputy Manager ಗೆ 2–5 ವರ್ಷ ಸಂಬಂಧಿತ ಅನುಭವ ಲಾಭ. - ಅರ್ಜಿ ಶುಲ್ಕ ಎಷ್ಟು?
Deputy Manager ₹600, Process Assistant ₹400; SC/ST/PwBD/ಮಾಜಿ ಸೈನಿಕರಿಗೆ ಅರ್ಜಿ ಶುಲ್ಕ ಇರುವುದಿಲ್ಲ. - ಸಂಬಳ ವ್ಯಾಪ್ತಿ ಎಷ್ಟು?
Deputy Manager ₹88,638/ಪ್ರತಿ ತಿಂಗಳಿಗೆ, Process Assistant ₹24,000/ಪ್ರತಿ ತಿಂಗಳಿಗೆ. - ವಯಸ್ಸಿನ ಮಿತಿ ಎಷ್ಟು?
ಸಾಮಾನ್ಯ: 18–35 ವರ್ಷ; SC/ST 5 ವರ್ಷ ರಿಯಾಯಿತಿ, OBC 3 ವರ್ಷ, PwBD ಹೆಚ್ಚುವರಿ. - ಪರೀಕ್ಷೆ ಹೇಗಿರುತ್ತದೆ?
Deputy Manager: ಲಿಖಿತ + ಸಂದರ್ಶನ; Process Assistant: ಲಿಖಿತ + ಕೌಶಲ್ಯ ಪರೀಕ್ಷೆ. - ಅರ್ಜಿ ಕೊನೆಯ ದಿನ ಯಾವುದು?
29 ಸೆಪ್ಟೆಂಬರ್ 2025. - ಅರ್ಜಿ ಸಲ್ಲಿಸಲು ಟಿಪ್ ಏನು?
ಎಲ್ಲಾ ದಾಖಲೆ ಸಿದ್ಧಪಡಿಸಿ, ಮೊಬೈಲ್‌ಗಿಂತ ಕಂಪ್ಯೂಟರ್‌ನಲ್ಲಿ ಅರ್ಜಿ ತುಂಬಿ, ಸಮಯಕ್ಕೆ ಸಲ್ಲಿಸಿ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಮುಂದಾದರೆ ದಯವಿಟ್ಟು ನಿಮ್ಮ ರಿಸ್ಕ್ ಮೇಲೆ ತುಂಬಿ ಏಕೆಂದರೆ ಬಹಳಷ್ಟು ಪ್ರಾಬ್ಲಮ್ ಗಳು ಆಗುತ್ತೆ.