ಕೇನರಾ ಬ್ಯಾಂಕ್ ಬೃಹತ್  ನೇಮಕಾತಿ 2025! ಯಾವುದೇ ಡಿಗ್ರಿ ಪಾಸ್ ಆದವರಿಗೆ ಪರೀಕ್ಷೆ ಇಲ್ಲದೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಈಗಲೇ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಕೆನರಾ ಬ್ಯಾಂಕ್ ಬೃಹತ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ ಜಸ್ಟ್ ಯಾವುದೇ ಡಿಗ್ರಿ ಪಾಸ್ ಆದವರೆಗೂ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. 

ಇದೊಂದು ಸುವರ್ಣ ಅವಕಾಶ ಎನ್ನಬಹುದು ಏಕೆಂದರೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಬಹಳ ಸಮಯದ ನಂತರವೇ ಬರುತ್ತೆ ಇಂತಹ ಬ್ಯಾಂಕಿಂಗ್ ಸೆಕ್ಟರ್ಗಳಲ್ಲಿ ಹೀಗಾಗಿ ಪ್ರಸ್ತುತ ಕೆನರಾ ಬ್ಯಾಂಕ್ ನಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ಡೈರೆಕ್ಟ್ ಇಂಟರ್ವ್ಯೂ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಕೆನರಾ ಬ್ಯಾಂಕ್ ಅಧಿಕೃತ ಆದಿಶೂಚನೆಯನ್ನು ಹೊರಡಿಸಿದೆ ಅಧಿಕೃತ ಅಧಿಸೂಚನೆಯಂತೆ ನಿಮ್ಮೆಲ್ಲರಿಗೂ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಈ ಕೆಳಗಡೆ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದದೆ ಕೊನೆವರೆಗೂ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಿ ನಂತರವೇ ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

 ಇವತ್ತಿನ ಈ ಒಂದು ಲೇಖನದಲ್ಲಿ ನಾವು ಕೇನರಾ ಬ್ಯಾಂಕ್ (Canara Bank) ಅವರ 2025 ರ Graduate Apprentice ನೇಮಕಾತಿ ಕುರಿತಾದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಬರೋಣ.

 ನೀವೇನಾದ್ರೂ ಈ ನೇಮಕಾತಿಯಲ್ಲಿ ಆಸಕ್ತಿ ಹೊಂದಿದ್ದರೆ, ಈ ಲೇಖನ ನಿಮಗಾಗಿಯೇ ಇದೆ ಹೀಗಾಗಿ ಈ ಲೇಖನವನ್ನು ಸಂಪೂರ್ಣ ಕೊನೆಯವರೆಗೂ ಓದಿ ವಿವರವಾಗಿ ತಿಳಿಸಲಾಗಿದೆ.

ನಿಮಗೆಲ್ಲ ತಿಳಿದಿರಬಹುದು ನಾವು ಸಾಮಾನ್ಯವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಅದು ಸರ್ಕಾರಿ ಹುದ್ದೆಯಾಗಿರಬಹುದು ಅಥವಾ ಪ್ರೈವೇಟ್ ಹುದ್ದೆ ಆಗಿರಬಹುದು. ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು ಕೊಡುತ್ತಾರೆ..? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು..? ವಯೋಮಿತಿ ಎಷ್ಟಿರಬೇಕು..? ಅರ್ಜಿ ಶುಲ್ಕ ಇರುತ್ತಾ ಅಥವಾ ಇಲ್ಲವಾ..? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ಇದೇ ತರ ಕಾಡುತ್ತೆ ನೋಡಿ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ, ಈ ಲೇಖನವನ್ನ ಕೊನೆಯವರೆಗೂ ಓದಿದರೆ ಸಾಕು ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 

ಇದನ್ನು ಓದಿ:KMF (ನಂದಿನಿ) ಭರ್ಜರಿ ನೇಮಕಾತಿ: ಆಯ್ಕೆಯಾದವರಿಗೆ 1,50,000 ರೂ. ಸಂಬಳ.!!SSLC,PUC,DEGREE ಆದವರು ಇಂದೆ ಅರ್ಜಿ ಸಲ್ಲಿಸಿ.!!

ನೇಮಕಾತಿಯ ಪ್ರಕ್ರಿಯೆಯ ವಿವರಗಳು: 

 (Recruitment Details)

ಕೇನರಾ ಬ್ಯಾಂಕ್ ಭಾರತದಲ್ಲಿ ಬಹುದೊಡ್ಡ ಹಾಗೂ ಪ್ರಸಿದ್ಧ, ಬ್ಯಾಂಕ್ಗಳಲ್ಲಿ ಒಂದಾಗಿದೆ ಇದರ  ಹೆಡ್‌ಕ್ವಾರ್ಟರ್ ಬೆಂಗಳೂರಿನಲ್ಲಿದೆ ಇಷ್ಟ ಅಲ್ಲದೆ 9,800 ಕ್ಕೂ ಹೆಚ್ಚು ಶಾಖೆಗಳ ಮೂಲಕ ಅದು ಜನರ ಸಾಲ, ಠೇವಣಿ ಹಾಗೂ ಹಣಕಾಸು ಕಾರ್ಯಗಳನ್ನು ನಡೆಸುತ್ತದೆ ಅಂದರೆ ಒಟ್ಟಾರೆಯಾಗಿ ಹೇಳಬೇಕೆಂದರೆ ಹಣಕಾಸಿನ ಮೂಲದ ಕಾರ್ಯಗಳನ್ನು ಮಾಡುತ್ತೆ ಈ ಕೆನರಾ ಬ್ಯಾಂಕ್.

ಈ ನೇಮಕಾತಿಯ ಉದ್ದೇಶ: ಬ್ಯಾಂಕ್‌ಗೆ ತರಬೇತಿ (Apprenticeship) ಪಡೆಯುವ ವಿದ್ಯಾರ್ಥಿಗಳನ್ನು ಕೆನರಾ ಬ್ಯಾಂಕಿಗೆ ಸೇರಿಸುವುದು. Graduate Apprentice ಸ್ಥಾನಗಳಾಗಿ ಆಯ್ಕೆಗೊಂಡವರು ಒಂದು ವರ್ಷ ಕಲಿಕೆ-ಅನುಭವದಲ್ಲಿ ಭಾಗಿಯಾಗುತ್ತಾರೆ ಇಂತಹ ಸಮಯದಲ್ಲಿ ಇವರಿಗೆ ಸ್ಟೇಫಂಡ್ ನೀಡಲಾಗುತ್ತೆ. 

ಆಯ್ಕೆಯಾದಂತವರು ಅಭ್ಯರ್ಥಿಗಳು ಬ್ಯಾಂಕ್‌ಗಳ ವಿವಿಧ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ — ಗ್ರಾಹಕ ಸೇವೆ, ಆಪರೇಷನ್, ಖಾತೆ ನಿರ್ವಹಣೆ, ಹಣಕಾಸು ವ್ಯವಹಾರಗಳು ಮತ್ತು ಇತರೆ ಬ್ಯಾಕ್ಅಫೀಸ್ ಕಾರ್ಯಗಳು ಇನ್ನು ಮುಂತಾದವು.

ಅಭ್ಯರ್ಥಿಗಳ ಆಕ್ಷೇಪಣೆಗಳು ಆಯ್ಕೆಯಾದ ನಂತರ:

  • ಶಾಖೆಯಲ್ಲಿ ಕಾರ್ಯನಿರ್ವಹಿಸಲು ಹೊಂದಿರಬೇಕಾಗುತ್ತದೆ ಏಕೆಂದರೆ ಉದ್ಯೋಗ ಸಿಕ್ಮೇಲೆ ಉದ್ಯೋಗ ಮಾಡಬೇಕಾಗುತ್ತೆ.
  • ತಂಡದಲ್ಲಿ ಸಮರ್ಪಕ ಕೆಲಸ ಮಾಡಬೇಕಾಗುತ್ತೆ.
  • ನಿಯಮ ಪಾಲನೆ, ಶಿಸ್ತಿನ ಮನೋಭಾವ, ಮತ್ತು ಜವಾಬ್ದಾರಿ ಸ್ವಭಾವ ಇನ್ನು ಮುಂತಾದವುಗಳು ಮುಖ್ಯವಾಗಿರುತ್ತೆ.
  • ಗ್ರಾಹಕರೊಂದಿಗೆ ಮಾತಾಡಿ, ಸಹಕರಿಸಿ ಸಮಸ್ಯೆಗಳನ್ನು ಪರಿಹರಿಸಬಲ್ಲುವಿಗೆ ಬೆಲೆ.

ನಿಮಗೆಲ್ಲಾ ಉದಾಹರಣೆಗೆ ತಿಳಿಸುವುದಾದರೆ: ನೀವು ಶಾಖೆಯಲ್ಲಿನ ಕ್ಯಾಶ್ ಕೌಂಟರ್ ಕೆಲಸ ಅಥವಾ ಖಾತೆ ತೆರೆಯುವ ಕಾರ್ಯ ಇಂತಹ ಕೆಲಸ ಆಗಿರಬಹುದು ಅಥವಾ ಜೊತೆಗೆ, ಹಣ ವರ್ಗಾವಣೆ, ದಾಖಲೆ ಸಂಗ್ರಹಣೆ, ಡಿಜಿಟಲ್ ಬ್ಯಾಂಕಿಂಗ್ ಪರಿಚಯಿಸುವ ಕಾರ್ಯಗಳು ಸಹ ಇರಬಹುದು.

ಖಾಲಿ ಹುದ್ದೆಗಳ ಸಂಪೂರ್ಣ ವಿವರಣೆ: 

 (Vacancy Details)

ಈ ಬಾರಿ ಕೇನರಾ ಬ್ಯಾಂಕ್ ಒಟ್ಟಾರೆ 3,500 Graduate Apprentice ಹುದ್ದೆಗಳ ನೇಮಕಾತಿ ಮಾಡ್ಕೊಳ್ತಿದೆ ಇದರ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿ ಸಿಗಲೆಂದು ಈ ಕೆಳಗಡೆ ವಿವರವಾಗಿ ತಿಳಿಸಲಾಗಿದೆ.

ಹುದ್ದೆಗಳ ಹಂಚಿಕೆ ರಾಜ್ಯ, ಜಿಲ್ಲಾ, ಶಾಖಾ ಅವಶ್ಯಕತೆಗಳ ಆಧಾರದಂತೆ ಭಿನ್ನವಾಗಲಿದೆ. ಹಾಗೆ ಹುದ್ದೆಗಳಿಗೆ ಸಂಬಂಧಪಟ್ಟಂತೆ ಯಾವ  ಯಾವ ಹುದ್ದೆಗಳು ಎಲ್ಲಿ ಕಾಲಿ ಇವೆ ಎಂಬುದನ್ನು ಈ ಕೆಳಗಡೆ ತಿಳಿಸಲಾಗಿದೆ ಕೇವಲ ಉದಾಹರಣೆಗೆ:

  • ಕರ್ನಾಟಕ: ~ 591 ಹುದ್ದೆಗಳು
  • ತಮಿಳುನಾಡು: ~ 394 ಹುದ್ದೆಗಳು

ಅರ್ಜಿ ಪ್ರಕ್ರಿಯೆ ಹೇಗೆ ನಡೆಯುತ್ತೆ..? (Application Process)

ಇದನ್ನು ಓದಿ:ಫೈರ್‌ಮನ್ ಮತ್ತು ಕುಕ್ ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!ಸಂಬಳ 63,200 ರೂ.!!

ಅರ್ಜಿ ಪ್ರಕ್ರಿಯೆ ಹಂತಗಳು ಈ ಕೆಳಗಿನಂತಿವೆ ಈ ಕೆಳಗಿನವುಗಳನ್ನು ನೀವು ಅನುಸರಿಸಬಹುದು.

  1. NATS ಪೋರ್ಟಲ್‌ನಲ್ಲಿ ನೋಂದಣಿ – ಪ್ರೊಫೈಲ್ ಸಂಪೂರ್ಣ ಮಾಡಬೇಕು.
  2. Enrollment ID ಪಡೆಯುವುದು – ಮುಂದೆ ಅರ್ಜಿಯಲ್ಲಿ ಬಳಸಲು.
  3. ಕೇನರಾ ಬ್ಯಾಂಕ್ Careers ವಿಭಾಗದಲ್ಲಿ ಅರ್ಜಿ ಸಲ್ಲಿಕೆ.
  4. ಮಾಹಿತಿ ಭರ್ತಿ: ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ, ವಿಳಾಸ, ಸಂಪರ್ಕ ವಿವರಗಳು.
  5. ಡಾಕ್ಯುಮೆಂಟ್ ಅಪ್‌ಲೋಡ್: ಫೋಟೋ, ಸಹಿ, ವಿದ್ಯಾರ್ಹತಾ ಪ್ರಮಾಣ ಪತ್ರ, ಗುರುತಿನ ಚೀಟಿ, ಘೋಷಣೆ.
  6. ಅರ್ಜಿಯನ್ನು ಪರಿಶೀಲಿಸಿ – ತಪ್ಪಿಲ್ಲದಂತೆ.
  7. Final Submit – ಸಲ್ಲಿಕೆ.
  8. ಅರ್ಜಿಶುಲ್ಕ ಪಾವತಿ:
    • General/OBC/EWS: ₹500
    • SC/ST/PwBD: ಶುಲ್ಕ ಮನ್ನಾ
  9. ಅರ್ಜಿಯ ಪ್ರತಿಯನ್ನು ಉಳಿಸಿಕೊಳ್ಳಿ.

ಅರ್ಜಿ ಸಲ್ಲಿಸುವ ಸಲಹೆಗಳು:

  • ಕೊನೆಯ ದಿನ ಕಾಯದೆ ಮೊದಲ ದಿನಗಳಲ್ಲಿ ಅರ್ಜಿ ಹಾಕಿ.
  • ಸಂಪರ್ಕ ವಿವರಗಳು ಸರಿಯಾಗಿರಲಿ.
  • ಡಾಕ್ಯುಮೆಂಟ್ ಸ್ಪಷ್ಟವಾಗಿರಲಿ.

ಕೆಲಸದ ಸ್ಥಳ ಎಲ್ಲಿ..?

(Job Location)

Graduate Apprentice ಗಳಿಗೆ ಹುದ್ದೆಗಳು ನಗರ, ಗ್ರಾಮೀಣ, ಪಟ್ಟಣ ಎಲ್ಲೆಡೆ ಹಂಚಿಕೆ ಆಗುತ್ತೆ ಆಯಾ ಸ್ಥಳದಲ್ಲಿ ಹುದ್ದೆಗಳು ಸಿಕ್ಕಿದ್ದಲ್ಲಿ ಹೋಗಿ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ.

  • ನಗರ ಶಾಖೆಗಳು: ಕೆಲಸ ಒತ್ತಡ ಹೆಚ್ಚಾಗಬಹುದು, ಆದರೆ ಸೌಲಭ್ಯಗಳು ಹೆಚ್ಚು.
  • ಗ್ರಾಮೀಣ ಶಾಖೆಗಳು: ಶಾಂತ ವಾತಾವರಣ, ಕಡಿಮೆ ಖರ್ಚು, ಆದರೆ ಮೂಲಸೌಕರ್ಯ ಕಡಿಮೆ.

ಅಪ್ರೆಂಟಿಸ್ ಅವಧಿಯಲ್ಲಿ ವರ್ಗಾವಣೆ ಕಡಿಮೆ ಇರುತ್ತೆ, ಇದರ ಕುರಿತು ನಿಮಗೇನಾದರೂ ಆ ಪ್ರಿಂಟೇಶನ್ ವರ್ಗಾವಣೆ ಮಾಡಿ ಬೇಕಾಗಿದ್ದಲ್ಲಿ ನೀವು ನೋಟಿಫಿಕೇಶನ್ ಚೆಕ್ ಮಾಡಬಹುದು ಅಥವಾ ಆನ್ಲೈನ್ ನಲ್ಲೆ ಇದರ ಕುರಿತು ಮಾಹಿತಿಯನ್ನು ಚೆಕ್ ಮಾಡಿದರೆ ಸಿಗುತ್ತೆ ಏಕೆಂದರೆ ಒಂದೇ ಲೇಖನದಲ್ಲಿ ಪ್ರತಿಯೊಂದು ಮಾಹಿತಿಯನ್ನು ತಿಳಿಸುವುದಾದರೆ ಬಹಳ ಕಷ್ಟಕರ ಸಂಗತಿ ಆಗುತ್ತೆ.

 ವೇತನದ ವಿವರಗಳು..!

  (Salary & Pay Scale)

Graduate Apprentice ಹುದ್ದೆಗೆ ತಿಂಗಳಿಗೆ ₹15,000 ಸ್ಟೇ ಫಂಡ್ ನೀಡಲಾಗುತ್ತೆ:

  • ಬ್ಯಾಂಕ್ ಪಾಲು: ₹10,500
  • ಸರ್ಕಾರ ಪಾಲು: ₹4,500

ಗಮನಿ ಈ ಮೇಲ್ಗಡೆ ನಿಮಗೆ ಉದಾಹರಣೆ ಮಾತ್ರ ತಿಳಿಸಲಾಗಿರುತ್ತೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೀವು ನೋಟಿಫಿಕೇಶನ್ ಚೆಕ್ ಮಾಡಬಹುದು ವೇತನದ ಸಂಬಂಧ ಪಟ್ಟಂತೆ ಏಕೆಂದರೆ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಹಾಗೆ ಹೆಲ್ಪ್ ಆಗಲೆಂದು ಮಾತ್ರನೇ ಈ ಮೇಲ್ಗಡೆ ತಿಳಿಸಿದ್ದು.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು: 

(Age Limit)

  • ಕನಿಷ್ಠ ವಯಸ್ಸು: 20 ವರ್ಷ
  • ಗರಿಷ್ಠ ವಯಸ್ಸು: 28 ವರ್ಷ (01 ಸೆಪ್ಟೆಂಬರ್ 2025ರ ವೇಳೆಗೆ)

ಈ ಮೇಲ್ಗಡೆ ನಿಮಗಂತಲೆ ಪ್ರಮುಖ ಅರ್ಜಿ ಸಲ್ಲಿಸುವ ವಯಸ್ಸಿನ ಬಗ್ಗೆ ಮಾಹಿತಿ ತಿಳಿಸಲಾಗಿದೆ ಕನಿಷ್ಠ ಎಷ್ಟು ವಯಸ್ಸಾಗಿರಬೇಕು ಹಾಗೂ ಗರಿಷ್ಠ ಎಷ್ಟು ವಯಸ್ಸಿನ ಒಳಗಡೆ ಇರಬೇಕು ಇಂಥವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಈ ಮಾಹಿತಿಯಂತೆ ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅಥವಾ ಒಂದು ವೇಳೆ ನೀವು 18 19 ವರ್ಷದವರಾಗಿದ್ದರೆ ಅಥವಾ 28 ರಿಂದ 30 ವರ್ಷ 29 ವರ್ಷ ಈ ರೀತಿ ಇದ್ದರೆ ನೀವು ಅನರ್ಹರು ಎಂದರ್ಥ ದಯವಿಟ್ಟು ಪ್ರಯತ್ನವನ್ನು ಮಾಡಬೇಡಿ ಅಥವಾ ಮಾಹಿತಿ ತಿಳಿದುಕೊಳ್ಳುವುದಾದರೆ ಅಧಿಕೃತವಾಗಿ ನೋಟಿಫಿಕೇಶನ್ ಚೆಕ್ ಮಾಡಬಹುದು.

ವಯೋಮಿತಿ ಸಡಿಲಿಕೆಗಳು:

  • SC/ST: 5 ವರ್ಷ
  • OBC: 3 ವರ್ಷ
  • PwBD: ಹೆಚ್ಚುವರಿ ಮನ್ನಣೆ ಒದಗಿಸಲಾಗುತ್ತೆ.

ಅರ್ಜಿ ಸಲ್ಲಿಸುವಂತ ಪ್ರಮುಖ ದಿನಾಂಕಗಳು:

 (Important Dates)

  • ಅಧಿಸೂಚನೆ ಬಿಡುಗಡೆ: 23 ಸೆಪ್ಟೆಂಬರ್ 2025
  • ಅರ್ಜಿ ಆರಂಭ: 23 ಸೆಪ್ಟೆಂಬರ್ 2025
  • ಅರ್ಜಿ ಕೊನೆ: 12 ಅಕ್ಟೋಬರ್ 2025
  • ಪ್ರಿಂಟ್ ಪಡೆಯಲು ಕೊನೆಯ ದಿನ: 27 ಅಕ್ಟೋಬರ್ 2025

ಈ ಮೇಲ್ಗಡೆ ನಿಮಗೆ ಅರ್ಜಿ ಸಲ್ಲಿಸುವ ಪ್ರಮುಖ ಜನಾಂಗದ ಕುರಿತು ತಿಳಿಸಲಾಗಿದೆ ಅಂದರೆ ಅಧಿಸೂಚನೆ ಬಿಡುಗಡೆ ದಿನಾಂಕ ಅರ್ಜಿ ಆರಂಭದ ದಿನಾಂಕ ಮತ್ತು ಅರ್ಜಿ ಕೊನೆಯ ದಿನಾಂಕ ಪ್ರತಿಯೊಂದು ತಿಳಿಸಲಾಗಿದೆ ಗಮನಿಸಬಹುದು.

ವಿದ್ಯಾರ್ಹತೆ ಮತ್ತು ಅನುಭವ ಏನೇನಿರಬೇಕು..?

(Educational Qualification & Experience)

  • ಯಾವುದೇ ವಿಭಾಗದಲ್ಲಿ Graduate Degree ಕಡ್ಡಾಯ ಆಗಿರುತ್ತೆ.
  • General/OBC/EWS: ಕನಿಷ್ಠ 60% ಅಂಕಗಳು.
  • SC/ST/PwBD: 55% ಅಂಕಗಳು.
  • 2022 ಜನವರಿ ನಂತರ ಪದವಿ ಪಡೆದವರೇ ಅರ್ಹರು.
  • ಅನುಭವ ಅಗತ್ಯವಿಲ್ಲ; ಫ್ರೆಶರ್‌ಗಳು ಅರ್ಜಿ ಹಾಕಬಹುದಾಗಿದೆ.

ಅರ್ಜಿ ಶುಲ್ಕ ಎಷ್ಟಿರುತ್ತೆ.? (Application Fee)

  • General/OBC/EWS: ₹500
  • SC/ST/PwBD: ಶುಲ್ಕ ಮನ್ನಾ

ನೀವು ಅರ್ಜಿ ಶುಲ್ಕವನ್ನು ಅಂದರೆ ಅಪ್ಲಿಕೇಶನ್ ಪಿ ಯನ್ನು ಆನ್ಲೈನ್ ಮೂಲಕ ತುಂಬಾ ಬೇಕು ಉದಾಹರಣೆಗೆ UPI.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?

(Selection Process)

  • ಶೈಕ್ಷಣಿಕ ಅಂಕಗಳ ಆಧಾರದ ಮೇಲೆ Merit List.
  • ದಾಖಲೆ ಪರಿಶೀಲನೆ.
  • ಕೆಲ ರಾಜ್ಯಗಳಲ್ಲಿ ಸ್ಥಳೀಯ ಭಾಷಾ ಪರೀಕ್ಷೆ.
  • ಲಿಖಿತ ಪರೀಕ್ಷೆ ಇಲ್ಲ.
  • ದಯವಿಟ್ಟು ಗಮನಿಸಿ ಒಂದು ವೇಳೆ ನಿಮಗೆ ಇಂಟರ್ವ್ಯೂ ತಗೊಂಡ್ರು ತಗೋಬಹುದು ಅಥವಾ ಇಲ್ಲ ಡೈರೆಕ್ಟ್ ಸೆಲೆಕ್ಷನ್ ಮಾಡಬಹುದು ಇತರ ಸಹ ಇರುತ್ತೆ ಹೆಚ್ಚಿನ ಮಾಹಿತಿಗೆ ನೀವು ನೋಟಿಫಿಕೇಶನ್ ಚೆಕ್ ಮಾಡಿ.

ಪ್ರಿಪರೇಶನ್ ಗೆ ಸಲಹೆಗಳು:

  • ದಾಖಲೆಗಳನ್ನು ಸರಿಯಾಗಿ ಲಿಸ್ಟ್ ಮಾಡಿ.
  • ಸ್ಥಳೀಯ ಭಾಷೆಯ ಅಭ್ಯಾಸ ಮಾಡಿ.
  • ಸಮಯಕ್ಕೆ ಅರ್ಜಿ ಸಲ್ಲಿಸಿ.

ಇದನ್ನು ಓದಿ:ಅಂಗನವಾಡಿ ಕಾರ್ಯಕರ್ತೆ ಮತ್ತು ಶಿಕ್ಷಕಿ ಹುದ್ದೆಗಳಿಗೆ ನೇಮಕಾತಿ.! ಡೈರೆಕ್ಟ್ ಇಂಟರ್ವ್ಯೂ ಮೂಲಕ ನೇಮಕಾತಿ.! ಮಹಿಳೆಯರಿಗೆ ಸುವರ್ಣ ಅವಕಾಶ.!!

ಪ್ರಮುಖ ಲಿಂಕುಗಳು

🔗 Link TypeLink
ಅಧಿಕೃತ ಅಧಿಸೂಚನೆ PDF Notification PDFClick Here
ಅಧಿಕೃತ ವೆಬ್ಸೈಟ್ Official Website
Apply Online 
Click Here
Click here 


ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator



Click Here

ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator


Click Here
ವಾಟ್ಸಾಪ್ ಚಾನೆಲ್ WhatsApp Channel
Click Here
ಟೆಲಿಗ್ರಾಂ ಚಾನೆಲ್Telegram Channel
Click Here

 (FAQs)

1. ಪರೀಕ್ಷೆ ಇದೆಯಾ?
ಇಲ್ಲ, ಆಯ್ಕೆ ಅಂಕಗಳ ಆಧಾರದ ಮೇಲೆ. ಅಥವಾ ನೀವು ಡಿಗ್ರಿಯಲ್ಲಿ ಪಡೆದುಕೊಂಡಿರುವ ಅಂಕಗಳ ಆದರದ ಮೇಲೆ ನಿಮಗೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತೆ ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಅಧಿಕೃತ ಅಧಿಸೂಚನೆಯ ನೋಟಿಫಿಕೇಶನ್ ಚೆಕ್ ಮಾಡಬಹುದು ನಾವು ನಿಮಗಂತಲೇ ಈ ಮೇಲ್ಗಡೆ ಒದಗಿಸಿದ್ದೇವೆ.

2. ಫ್ರೆಶರ್‌ಗಳು ಅರ್ಜಿ ಹಾಕಬಹುದಾ?
ಹೌದು. ಒಂದು ವೇಳೆ ನೀವೇನಾದರೂ ಫ್ರೆಶರ್‌ಗಳು ಆದರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಅವಕಾಶ ಕೂಡ ಇರುತ್ತೆ.

3. ವೇತನ ಎಷ್ಟು?
ತಿಂಗಳಿಗೆ ₹15,000 ಸ್ಟೈಪೆಂಡ್. ಗಮನವಿರಲಿ ಒಂದು ವರ್ಷಗಳವರೆಗೆ ನಿಮಗೆ 15,000 ಒದಗಿಸಲಾಗುತ್ತಿದೆ ಅಥವಾ ಅವಧಿ ಕೂಡ ಕಡಿಮೆ ಇರುತ್ತೆ ಒಂದು ವರ್ಷ ಅಥವಾ ಅದಕ್ಕಿಂತ ಜಾಸ್ತಿ ಇರಬಹುದು ಅಥವಾ ಕಡಿಮೆ ಸಹ ಇರಬಹುದು ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ನೋಟಿಫಿಕೇಶನ್ ಚೆಕ್ ಮಾಡಿ ಒದಗಿಸಲಾಗಿದೆ ಪ್ರಮುಖ ಲಿಂಕ್ ವಿಭಾಗದಲ್ಲಿ

4. ಶುಲ್ಕ ಎಲ್ಲರಿಗೂ ಅನ್ವಯವಾಗುತ್ತದಾ?
General/OBC/EWS: ₹500, ಇತರರಿಗೆ ಇರುವುದಿಲ್ಲ.

5. ಅರ್ಜಿ ಕೊನೆಯ ದಿನ ಯಾವುದು?
12 ಅಕ್ಟೋಬರ್ 2025.

6. ತರಬೇತಿ ಮುಗಿದ ನಂತರ ನೌಕರಿ ಸಿಗುತ್ತದಾ?
ಖಚಿತ ಗ್ಯಾರಂಟಿ ಇಲ್ಲ, ಆದರೆ ಅನುಭವದಿಂದ ಭವಿಷ್ಯದಲ್ಲಿ ಹೆಚ್ಚು ಅವಕಾಶ ದೊರೆಯುತ್ತದೆ ಎನ್ನಬಹುದು.

7. ಯಾವ ಪದವಿದಾರರು ಅರ್ಜಿ ಹಾಕಬಹುದು?
ಯಾವುದೇ ವಿಭಾಗದಲ್ಲಿ ಪದವಿ ಪಡೆದರೆ ಸಾಕು. ಗಮನವಿರಲಿ ಬ್ಯಾಂಕಿಂಗ್ ಕ್ಷೇತ್ರ ಅಂದರೆ ಕೇವಲ ಬಿಕಾಂ ಮಾಡಿದವರು ಮಾತ್ರ ಅರ್ಜಿ ಸಲ್ಲಿಸಬಹುದು ಹೀಗಿರುವುದಿಲ್ಲ ನೋಟಿಫಿಕೇಶನ್ ಅಲ್ಲಿ ತಿಳಿಸಲಾಗಿದೆ ಯಾವುದೇ ಡಿಗ್ರಿ ಪಾಸ್ ಆದವರು ಅಥವಾ ಪದವಿದರರು.

WhatsApp Group Join Now
Telegram Group Join Now

Leave a Comment