ಸೆಂಟ್ರಲ್ ರೈಲ್ವೇ ಯಾವುದೇ 2685 ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2025.!SSLC,ITI ಪಾಸ್ ಆದ್ರೆ ಸಾಕು.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ವೇಸ್ಟ್ ಸೆಂಟ್ರಲ್ ರೈಲ್ವೆ ಯಾವುದೇ ಪರೀಕ್ಷೆ ಇಲ್ಲದೆ ಎಸ್ ಎಸ್ ಎಲ್ ಸಿ ಪಾಸ್ ಆದವರಿಗೆ ಡೈರೆಕ್ಟ್ ನೇಮಕಾತಿ ಮಾಡಿಕೊಳ್ಳುತ್ತಿದೆ.

ನೀವೇನಾದ್ರೂ ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಆಯ್ಕೆಯಾಗಬೇಕು ಹಾಗಿದ್ದರೆ ಇಲ್ಲಿದೆ ನಿಮಗೆ ಸುವರ್ಣ ಅವಕಾಶ ನೀವು ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಹಾಗೆ ಯಾವುದೇ ತರಹದ ಪ್ರಶ್ನೆಗಳು ನಿಮಗೆ ಬಂದಿದೆ ಆಗಲಿ ದಯವಿಟ್ಟು ಕಾಮೆಂಟ್ ಮಾಡಿ ನಾವಿದ್ದೇವೆ ನಿಮಗಂತಲೆ.

WhatsApp Group Join Now
Telegram Group Join Now

ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಭಾರತೀಯ ರೈಲ್ವೇಯಲ್ಲಿ ಸ್ಥಿರ ಹಾಗೂ ಗೌರವಾನ್ವಿತ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ.

 ವೆಸ್ಟ್ ಸೆಂಟ್ರಲ್ ರೈಲ್ವೇ (WCR) 2025–26 ನೇ ಸಾಲಿಗೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. 

ಒಟ್ಟಾರೆ 2,865 ಹುದ್ದೆಗಳು ವಿವಿಧ ವಿಭಾಗಗಳಲ್ಲಿ ಲಭ್ಯವಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ಬಂದಿರುವ ಅತಿ ದೊಡ್ಡ ನೇಮಕಾತಿ ಅಧಿಸೂಚನೆಗಳಲ್ಲಿ ಒಂದಾಗಿದೆ ಎನ್ನಬಹುದು.

ಇದನ್ನು ಓದಿ:ಕರ್ನಾಟಕ ಪೊಲೀಸ್ 15941 ಬೃಹತ್ ಹುದ್ದೆಗಳ ನೇಮಕಾತಿ 2025.!SSLC,PUC,DEGREE ಪಾಸ್ ಆದವರು ಇಂದೇ ಬೇಗ ಬೇಗ ಅರ್ಜಿ ಹಾಕಿ.!!

ನೋಡಿ ನಿಮಗೆಲ್ಲ ತಿಳಿದಿರುವ ಹಾಗೆ ಸಾಮಾನ್ಯವಾಗಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಇಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹೈ ಡಿಮ್ಯಾಂಡ್ ಆಗಿರುತ್ತೆ. ನಿಮಗೆಲ್ಲ ತಿಳಿದಿರುವ ಹಾಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಹಾಗೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು ಹೀಗೆ ಒಂದಲ್ಲ ಎರಡಲ್ಲ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಾವು ನಿಮಗೊಂದು ಲೇಖನದಲ್ಲಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ಎಂದು ಲೇಖನವನ್ನು ಓದಿದರೆ ಸಾಕು ನೀವು ಡೈರೆಕ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 

ಇಷ್ಟೇ ಅಲ್ಲದೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಹಾಗೂ ನೋಟಿಫಿಕೇಶನ್ ಲಿಂಕ್ ಅನ್ನು ಈ ಕೆಳಗಡೆ ನಾವು ನಿಮಗಾಗಿ ಒದಗಿಸಿದ್ದೇವೆ ಹಾಗಿದ್ದರೆ ದಡ ಇನ್ನು ಯಾಕೆ ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಮಾಹಿತಿ ಓದಿ ಅರ್ಜಿ ಸಲ್ಲಿಸಿ. 

ವೆಸ್ಟ್ ಸೆಂಟ್ರಲ್ ರೈಲ್ವೆ ನೇಮಕಾತಿಯ ಅವಲೋಕನೇ 2025:

ವೆಸ್ಟ್ ಸೆಂಟ್ರಲ್ ರೈಲ್ವೇ “ಆ್ಯಕ್ಟ್ ಅಪ್ರೆಂಟಿಸ್” ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಈ ತರಬೇತಿ ಹುದ್ದೆಗಳು ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಹಾಗೂ ಐಟಿಐ (ITI) ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಅಥವಾ ಇದರ ಕುರಿತು ನಿಮಗೆ ಯಾವುದೇ ತರಹದ ಪ್ರಶ್ನೆಗಳು ಉಂಟಾಗಿದ್ದಲ್ಲಿ ನಾವು ನಿಮಗಂತಲೆ ಕೆಳಗಡೆ ನೋಟಿಫಿಕೇಶನ್ ಅಂದರೆ ಪಿಡಿಎಫ್ ಲಿಂಕ್ ಒದಗಿಸಿದ್ದೇವೆ ಮಾಹಿತಿಯನ್ನು ಓದಿಕೊಳ್ಳಬಹುದು.

  • ಒಟ್ಟು ಹುದ್ದೆಗಳು – 2,865
  • ತರಬೇತಿ ವಿಧಾನ – Apprentices Act, 1961 ಅಡಿಯಲ್ಲಿ
  • ಉದ್ದೇಶ – ಅಭ್ಯರ್ಥಿಗಳಿಗೆ ರೈಲ್ವೇ ಕಾರ್ಯಾಗಾರಗಳು ಹಾಗೂ ವಿಭಾಗಗಳಲ್ಲಿ ತಾಂತ್ರಿಕ ತರಬೇತಿ ನೀಡುವುದು

ವಿಭಾಗವಾರು ಹುದ್ದೆಗಳ ಹಂಚಿಕೆ ವಿವರಣೆ:

ಅಭ್ಯರ್ಥಿಗಳಿಗೆ ತಮ್ಮ ಪ್ರದೇಶದ ಸಮೀಪದಲ್ಲಿಯೇ ಅವಕಾಶ ಸಿಗುವಂತೆ ಹುದ್ದೆಗಳು ವಿವಿಧ ವಿಭಾಗಗಳಲ್ಲಿ ಹಂಚಿಕೆ ಮಾಡಲಾಗಿದೆ ಇದರ ಕುರಿತು ಮಾಹಿತಿ ಈ ಕೆಳಗಿನಂತೆ ಗಮನಿಸಿ.

  • ಜಬಲ್ಪುರ ವಿಭಾಗ (JBP) – 1,136 ಹುದ್ದೆಗಳು
  • ಭೋಪಾಲ್ ವಿಭಾಗ (BPL) – 558 ಹುದ್ದೆಗಳು
  • ಕೋಟಾ ವಿಭಾಗ – 865 ಹುದ್ದೆಗಳು
  • ಕ್ಯಾರೇಜ್ ರಿಪೇರ್ ವರ್ಕ್‌ಶಾಪ್, ಭೋಪಾಲ್ (CRWS) – 136 ಹುದ್ದೆಗಳು
  • ವ್ಯಾಗನ್ ರಿಪೇರ್ ಶೆಡ್, ಕೋಟಾ (WRS) – 151 ಹುದ್ದೆಗಳು
  • ಮುಖ್ಯ ಕಚೇರಿ, ಜಬಲ್ಪುರ (HQ/JBP) – 19 ಹುದ್ದೆಗಳು

ಅರ್ಜಿ ಸಲ್ಲಿಸುವಂತಹ ಪ್ರಮುಖ ದಿನಾಂಕಗಳ: 

ಈ ಕೆಳಗಡೆ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಹಾಗೂ ಕೊನೆ ದಿನಾಂಕ ಒದಗಿಸಲಾಗಿದೆ ಗಮನಿಸಿ ಹಾಗೆ ಅರ್ಜಿ ಕೊನೇ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ದಯವಿಟ್ಟು ಹುದ್ದೆಗಳಿಗೆ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬೇಕು ಎಂದವರು ಅರ್ಜಿ ಸಲ್ಲಿಸಿ.

  • ಅಧಿಸೂಚನೆ ಬಿಡುಗಡೆ – 20 ಆಗಸ್ಟ್ 2025
  • ಅರ್ಜಿ ಪ್ರಾರಂಭ ದಿನಾಂಕ – 30 ಆಗಸ್ಟ್ 2025
  • ಕೊನೆಯ ದಿನಾಂಕ – 29 ಸೆಪ್ಟೆಂಬರ್ 2025 (ರಾತ್ರಿ 11:59 ಗಂಟೆವರೆಗೆ)

👉 ಕೊನೆಯ ಕ್ಷಣದವರೆಗೆ ಕಾಯದೆ, ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಬಹಳ ಉತ್ತಮಕರ ಸಂಗತಿ ಎಂದು ಹೇಳಬಹುದು.

ಅರ್ಹತಾ ಮಾನದಂಡಗಳು ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ:

ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ.?

  • ಕನಿಷ್ಠ 50% ಅಂಕಗಳೊಂದಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು.
  • NCVT/SCVT ಮಾನ್ಯತೆ ಪಡೆದ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು.

ವಯೋಮಿತಿ ಎಷ್ಟಿರಬೇಕು…?

ಇದನ್ನು ಓದಿ:KSRTC ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! SSLC,ITI ಪಾಸ್ ಆದವರು ಇಂದೇ ಅರ್ಜಿ ಸಲ್ಲಿಸಿ.!!

  • ಕನಿಷ್ಠ ವಯಸ್ಸು – 15 ವರ್ಷ
  • ಗರಿಷ್ಠ ವಯಸ್ಸು – 24 ವರ್ಷ (20 ಆಗಸ್ಟ್ 2025ರ ಪ್ರಕಾರ ) ಅಥವಾ 30 ವರ್ಷ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಅಧಿಕೃತ ಆದಿ ಸೂಚನೆ ಚೆಕ್ ಮಾಡಿ.

ವಯೋಮಿತಿಯಲ್ಲಿ ವಿನಾಯಿತಿ:

  • SC/ST – 5 ವರ್ಷ
  • OBC – 3 ವರ್ಷ
  • PwD – 10 ವರ್ಷ

ಅರ್ಜಿ ಶುಲ್ಕ ಎಷ್ಟಿರುತ್ತೆ

  • General/OBC/EWS – ₹141
  • SC/ST/ಮಹಿಳೆ/PwD – ₹41

ಆನ್‌ಲೈನ್ ಮೂಲಕ (UPI, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್) ಪಾವತಿ ಮಾಡಬಹುದಾಗಿದೆ.

ಸಂಬಳ 

ನೋಡಿ ಸಂಬಳದ ಮಾಹಿತಿಯನ್ನು ನಾವು ವೀರ ಮೂಲಗಳ ದಿಂದ ತಿಳಿಸಲಾಗಿದೆ ನೀವು ಹೆಚ್ಚಿನ ಮಾಹಿತಿಗೆ ಸಂಬಳದ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ನೋಟಿಫಿಕೇಶನ್ ಚೆಕ್ ಮಾಡಿ ಕೆಳಗಡೆ ಒದಗಿಸಲಾಗಿದೆ. 

  • 30,000-40,000

ಆಯ್ಕೆ ವಿಧಾನ ಹೀಗಾಗುತ್ತೆ:

ಈ ನೇಮಕಾತಿಯಲ್ಲಿ ಯಾವುದೇ ಬರವಣಿಗೆ ಪರೀಕ್ಷೆ ಅಥವಾ ಸಂದರ್ಶನ ಇಲ್ಲ. ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಮೆರಿಟ್ ಆಧಾರಿತವಾಗಿರುತ್ತದೆ. ಮತ್ತೊಮ್ಮೆ ತಿಳಿದುಕೊಳ್ಳಿ ನಿಮಗೆ ಇಲ್ಲಿ ಯಾವುದೇ ತರಹದ ಎಕ್ಷಮ ಇರುವುದಿಲ್ಲ ಡೈರೆಕ್ಟ್ ನೇಮಕಾತಿ ಮಾಡಿಕೊಳ್ಳುತ್ತಾರೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.

  1. 10ನೇ ತರಗತಿ ಹಾಗೂ ಐಟಿಐ ಅಂಕಗಳ ಆಧಾರದ ಮೇಲೆ ಸರಾಸರಿ ಅಂಕಗಳನ್ನು ಲೆಕ್ಕಹಾಕಲಾಗುತ್ತದೆ.
  2. ವಿಭಾಗವಾರು, ವ್ಯಾಪಾರವಾರು ಹಾಗೂ  ಮೆರಿಟ್ ಪಟ್ಟಿಗಳನ್ನು ಸಿದ್ಧಪಡಿಸಲಾಗುತ್ತದೆ.
  3. ಆಯ್ಕೆಯಾದ ಅಭ್ಯರ್ಥಿಗಳಿಗೆ ಡಾಕ್ಯುಮೆಂಟ್ ಪರಿಶೀಲನೆ ನಡೆಸಲಾಗುತ್ತದೆ.
  4. ಅಂತಿಮ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ಕೂಡ ಇರಬಹುದು ಇದರ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ನೋಟಿಫಿಕೇಶನ್ ಚೆಕ್ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ:

  1. ಅಧಿಕೃತ WCR ವೆಬ್‌ಸೈಟ್‌ಗೆ ತೆರಳಿ.
  2. ಅಧಿಸೂಚನೆ ಸಂಪೂರ್ಣವಾಗಿ ಓದಿ, ಸೂಚನೆಗಳನ್ನು ಅರ್ಥಮಾಡಿಕೊಳ್ಳಿ.
  3. ಹೊಸ ನೋಂದಣಿ ಮಾಡಿ – ಹೆಸರು, ಇಮೇಲ್, ಮೊಬೈಲ್ ಸಂಖ್ಯೆ ಮುಂತಾದ ವಿವರಗಳನ್ನು ನಮೂದಿಸಿ.
  4. ಆನ್‌ಲೈನ್ ಅರ್ಜಿ ಫಾರ್ಮ್‌ನಲ್ಲಿ ವೈಯಕ್ತಿಕ, ಶೈಕ್ಷಣಿಕ ಹಾಗೂ ವ್ಯಾಪಾರ ವಿವರಗಳನ್ನು ತುಂಬಿ.
  5. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ –
    • ಪಾಸ್‌ಪೋರ್ಟ್ ಗಾತ್ರದ ಫೋಟೋ
    • ಸಹಿ
    • 10ನೇ ತರಗತಿ ಮಾರ್ಕ್‌ಶೀಟ್
    • ಐಟಿಐ ಪ್ರಮಾಣ ಪತ್ರ
    • ವಯಸ್ಸಿನ ದೃಢೀಕರಣ (ಜನನ ಪ್ರಮಾಣ ಪತ್ರ/SSLC)
  6. ಅರ್ಜಿ ಶುಲ್ಕ ಪಾವತಿಸಿ.
  7. ವಿವರಗಳನ್ನು ಚೆಕ್ ಮಾಡಿ, ಫಾರ್ಮ್ ಸಲ್ಲಿಸಿ.
  8. ಭವಿಷ್ಯದ ಅವಶ್ಯಕತೆಗಾಗಿ ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ ನೋಡಿ ಈ ಪ್ರಿಂಟ್ ಔಟ್ ಬಹಳ ಪ್ರಮುಖ ಮುಖ್ಯವಾಗಿರುತ್ತೆ ನೀವು ಇದನ್ನ ಕಳೆಯದೆ ಭದ್ರವಾಗಿ ಇಟ್ಟುಕೊಳ್ಳಿ.

ತರಬೇತಿ ಮತ್ತು ವೇತನ (Stipend)

  • ಆಯ್ಕೆಯಾದ ಅಭ್ಯರ್ಥಿಗಳು Apprentices Act, 1961 ಅಡಿಯಲ್ಲಿ ತರಬೇತಿ ಪಡೆಯುತ್ತಾರೆ.
  • ತರಬೇತಿಯ ಅವಧಿಯಲ್ಲಿ ರೈಲ್ವೇ ವಿಭಾಗಗಳು ಮತ್ತು ವರ್ಕ್‌ಶಾಪ್‌ಗಳಲ್ಲಿ ಪ್ರಾಯೋಗಿಕ ಅನುಭವ ಲಭ್ಯವಾಗುತ್ತದೆ ಅಂದರೆ ನಿಮಗೆ ತರಬೇತಿ ಜೊತೆಗೆ ವೇತನ ಕೂಡ ಒದಗಿಸಲಾಗುತ್ತೆ.
  • ತರಬೇತಿ ಅವಧಿಯಲ್ಲಿ ರೈಲ್ವೇ ಬೋರ್ಡ್ ಮಾರ್ಗಸೂಚಿಯಂತೆ ಸ್ಟೈಪೆಂಡ್ ನೀಡಲಾಗುತ್ತದೆ.
  • ಇದು ಶಾಶ್ವತ ಉದ್ಯೋಗವಲ್ಲ, ಆದರೆ ಭವಿಷ್ಯದಲ್ಲಿ ರೈಲ್ವೇ ಅಥವಾ ಇತರ ತಾಂತ್ರಿಕ ಉದ್ಯೋಗಗಳಿಗಾಗಿ ಮಹತ್ವದ ಅನುಭವವಾಗಿ ಕಾರ್ಯನಿರ್ವಹಿಸುತ್ತದೆ.

ಅಭ್ಯರ್ಥಿಗಳು ಏಕೆ ಈ ಅವಕಾಶವನ್ನು ಪರಿಗಣಿಸಬೇಕು?

ಇದನ್ನು ಓದಿ:NHSRCL ನೇಮಕಾತಿ 2025: ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!!

  • ಸರ್ಕಾರಿ ತರಬೇತಿ – ಭಾರತೀಯ ರೈಲ್ವೇಯಿಂದ ದೊರಕುವ ಪ್ರಮಾಣ ಪತ್ರವು ಉದ್ಯೋಗದಲ್ಲಿ ಹೆಚ್ಚುವರಿ ಮೌಲ್ಯ ನೀಡುತ್ತದೆ ನಿಮಗೇನಾದರೂ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ ಪ್ರಮಾಣಪತ್ರ ದೊರೆತಿದ್ದರೆ ನಿಮಗೆ ಬೇರೆ ಕೆಲಸ ಸಿಗುವ ಸಾಧ್ಯತೆ ಬಹಳಷ್ಟು ಜಾಸ್ತಿ ಇರುತ್ತೆ.
  • ಸ್ಥಿರ ಭವಿಷ್ಯಕ್ಕೆ ದಾರಿ – ಶಾಶ್ವತ ಉದ್ಯೋಗದ ಖಾತರಿ ಇಲ್ಲದಿದ್ದರೂ, ಭವಿಷ್ಯದಲ್ಲಿ ರೈಲ್ವೇ ನೇಮಕಾತಿಯಲ್ಲಿ ಹೆಚ್ಚಿನ ಅವಕಾಶ.
  • ದೊಡ್ಡ ಪ್ರಮಾಣದ ಹುದ್ದೆಗಳು – ಸುಮಾರು 3,000 ಹುದ್ದೆಗಳು ಇರುವುದರಿಂದ ಆಯ್ಕೆಯ ಸಾಧ್ಯತೆ ಹೆಚ್ಚು.
  • ಸರಳ ಆಯ್ಕೆ ಪ್ರಕ್ರಿಯೆ – ಪರೀಕ್ಷೆ ಅಥವಾ ಸಂದರ್ಶನವಿಲ್ಲ.
  • ರಾಷ್ಟ್ರವ್ಯಾಪಿ ಗೌರವ – ರೈಲ್ವೇ ಅಪ್ರೆಂಟಿಸ್ ಪ್ರಮಾಣ ಪತ್ರವು ಇತರ ಉದ್ಯಮಗಳಲ್ಲಿ ಸಹ ಮಾನ್ಯ.

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಸಲಹೆಗಳು

  • ಸರಿ ದಾಖಲೆಗಳು – ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳಲ್ಲಿ ತಪ್ಪಿಲ್ಲದಂತೆ ಅಪ್ಲೋಡ್ ಮಾಡಿ.
  • ತಡಮಾಡಬೇಡಿ – ಕೊನೆಯ ದಿನಾಂಕಕ್ಕೆ ಕಾಯದೇ ಬೇಗನೆ ಅರ್ಜಿ ಸಲ್ಲಿಸಿ ಹಾಗೆ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.
  • ಮಾಹಿತಿಯನ್ನು ಮರುಪರಿಶೀಲಿಸಿ – ಹೆಸರು, ವರ್ಗ, ಅಂಕಗಳು ಮುಂತಾದವು ಸರಿಯಾಗಿ ತುಂಬಿದ್ದೀರಾ ಎಂದು ದೃಢಪಡಿಸಿ.
  • ಸ್ಕ್ಯಾನ್ ಮಾಡಿದ ದಾಖಲೆಗಳು ಸಿದ್ಧವಾಗಿರಲಿ – ನಿಗದಿತ ಗಾತ್ರ ಮತ್ತು ಫಾರ್ಮ್ಯಾಟ್‌ನಲ್ಲಿ ಫೋಟೋ ಹಾಗೂ ಸಹಿ ಇರಲಿ.

ಪ್ರಮುಖ ಅಂಶಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಬಂಧಪಟ್ಟಂತೆ

  • ಅರ್ಜಿ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು ಇದರ ಕುರಿತು ಸಂಪೂರ್ಣ ವಿವರಣೆಯನ್ನು ಈಗಾಗಲೇ ಒದಗಿಸಲಾಗಿದೆ ಹಾಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಮತ್ತು ನೋಟಿಫಿಕೇಶನ್ ಲಿಂಕ್ ಒದಗಿಸಲಾಗಿದೆ ಅಭ್ಯರ್ಥಿಗಳೇ ಚಿಂತೆ ಪಡಿಬೇಡಿ ಗಮನಿಸಿ ಮಾತ್ರ ಅರ್ಜಿ ಸಲ್ಲಿಸಿ.
  • ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಪೂರೈಸಿದವರೇ ಅರ್ಜಿ ಹಾಕಬಹುದು.
  • ಮೀಸಲಾತಿ ಸೌಲಭ್ಯ ಪಡೆಯಲು ಮಾನ್ಯ ಪ್ರಮಾಣ ಪತ್ರ ಅಗತ್ಯ.
  • ಕೊನೆಯ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಅಪ್ರೆಂಟಿಸ್ ತರಬೇತಿ ಶಾಶ್ವತ ಉದ್ಯೋಗವಲ್ಲ, ಆದರೆ ಭವಿಷ್ಯದ ಉದ್ಯೋಗಕ್ಕೆ ಹೆಜ್ಜೆಗಲ್ಲು.

ನಮ್ಮ ಕೊನೆಯ ಮಾತು:

ವೆಸ್ಟ್ ಸೆಂಟ್ರಲ್ ರೈಲ್ವೇ ಅಪ್ರೆಂಟಿಸ್ ನೇಮಕಾತಿ 2025  2,865 ಹುದ್ದೆಗಳೊಂದಿಗೆ, ತಾಂತ್ರಿಕ ಶಿಕ್ಷಣ ಪಡೆದ ಯುವಕರಿಗೆ ಅದ್ಭುತ ಹಾಗೂ ಸುವರ್ಣ ಅವಕಾಶ ಎನ್ನಬಹುದು ಏಕೆಂದರೆ 10ನೇ ತರಗತಿ + ಐಟಿಐ ಅರ್ಹತೆ ಹೊಂದಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಇದು ವೃತ್ತಿಜೀವನದ ಪ್ರಾರಂಭದ ಉತ್ತಮ ಅವಕಾಶ.

👉 ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿ, ಸಮಯಕ್ಕೆ ಅರ್ಜಿ ಸಲ್ಲಿಸಿ, ಹಾಗೂ 29 ಸೆಪ್ಟೆಂಬರ್ 2025ರೊಳಗೆ ಅರ್ಜಿ ಪೂರ್ಣಗೊಳಿಸಿ. ಇಷ್ಟೆಲ್ಲ ಹೇಳುತ್ತಾ ಇಂದಿನ ಈ ಒಂದು ಉದ್ಯೋಗ ಮಾಹಿತಿಗೆ ಪೂರ್ಣ ವಿರಾಮ ಇಡುತ್ತ ಪ್ರಶ್ನೆಗಳ ಮೂಡಿದ್ದಲ್ಲಿ ಈ ಕೆಳಗಿನ ಮಾಹಿತಿಯನ್ನು ಓದಿ ಹಾಗೆ ಈ ಮಾಹಿತಿ ಕೆಳಗಡೆ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ನೋಟಿಫಿಕೇಶನ್ ಲಿಂಕ್ ಒದಗಿಸಲಾಗಿದೆ.

ಇದನ್ನು ಓದಿ:ಕರ್ನಾಟಕ ಗ್ರಾಮೀಣ ಬ್ಯಾಂಕ್ 1,425 ಬೃಹತ್ ಹುದ್ದೆಗಳ ನೇಮಕಾತಿ 2025: ಜಸ್ಟ್ ಡಿಗ್ರಿ ಪಾಸ್ ಆದವರು ಇಂದೇ ಅರ್ಜಿ ಹಾಕಿ.!!

ಪ್ರಮುಖ ಲಿಂಕುಗಳು

🔗 Link TypeLink
ಅಧಿಕೃತ ಅಧಿಸೂಚನೆ PDF Notification PDFClick Here
ಅಧಿಕೃತ ವೆಬ್ಸೈಟ್ Official Website
ಅರ್ಜಿ ಲಿಂಕ್ Apply Link 
Click Here


Click here 


ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator



Click Here

ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator


Click Here
ವಾಟ್ಸಾಪ್ ಚಾನೆಲ್ WhatsApp Channel
Click Here
ಟೆಲಿಗ್ರಾಂ ಚಾನೆಲ್Telegram Channel
Click Here

ಹೆಚ್ಚು ಕೇಳಲಾಗುವ ಪ್ರಶ್ನೆಗಳು (FAQ)

1. WCR ಅಪ್ರೆಂಟಿಸ್ ನೇಮಕಾತಿಗೆ ಯಾವ ಅರ್ಹತೆ ಬೇಕು?
10ನೇ ತರಗತಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಮಾನ್ಯತೆ ಪಡೆದ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು.

2. ಆಯ್ಕೆ ಪ್ರಕ್ರಿಯೆಯಲ್ಲಿ ಪರೀಕ್ಷೆ ಇದೆಯೇ?
ಇಲ್ಲ. ಆಯ್ಕೆ ಸಂಪೂರ್ಣವಾಗಿ 10ನೇ ತರಗತಿ ಮತ್ತು ಐಟಿಐ ಅಂಕಗಳ ಸರಾಸರಿಯ ಆಧಾರದ ಮೇಲೆ ನಡೆಯುತ್ತದೆ ಯಾವುದೇ ಇಂಟರ್ವ್ಯೂ ಸಹ ಇರುವುದಿಲ್ಲ.

3. ವಯೋಮಿತಿಯಲ್ಲಿ ಎಷ್ಟು ವಿನಾಯಿತಿ ಸಿಗುತ್ತದೆ?
SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ, PwD ಅಭ್ಯರ್ಥಿಗಳಿಗೆ 10 ವರ್ಷದ ವಿನಾಯಿತಿ ಸಿಗುತ್ತದೆ.

4. ತರಬೇತಿ ಅವಧಿಯಲ್ಲಿ ವೇತನ ಸಿಗುತ್ತದೆಯೇ?
ಹೌದು. ರೈಲ್ವೇ ಬೋರ್ಡ್ ಮಾರ್ಗಸೂಚಿಯಂತೆ ಸ್ಟೈಪೆಂಡ್ ನೀಡಲಾಗುತ್ತದೆ ಸ್ಟೇ ಫಂಡ್ ಗೋಸ್ಕರ ಯಾವುದೇ ಪ್ರಶ್ನೆಗಳಿದ್ದಲ್ಲಿ ನೀವು ನೋಟಿಫಿಕೇಶನ್ ಚೆಕ್ ಮಾಡಬಹುದು.

5. ಅಪ್ರೆಂಟಿಸ್ ತರಬೇತಿಯ ನಂತರ ಶಾಶ್ವತ ಉದ್ಯೋಗ ಸಿಗುತ್ತದೆಯೇ?
ಅಪ್ರೆಂಟಿಸ್ ತರಬೇತಿ ಶಾಶ್ವತ ಉದ್ಯೋಗವಲ್ಲ. ಆದರೆ, ರೈಲ್ವೇ ಅಥವಾ ಇತರ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಇದು ಬಹಳ ಸಹಾಯಕ ಎನ್ನಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!