ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವ ಮಾಹಿತಿ Google Pay Loan ಕುರಿತು.
ನೀವು ಕೂಡ ಗೂಗಲ್ ಪೇ ಮೂಲಕ 8 ಲಕ್ಷಗಳ ವರೆಗೆ ಲೋನ್ ಪಡೆದುಕೊಳ್ಳಬಹುದು ನೀವು ಕೂಡ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ಗೂಗಲ್ ಪೇ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು:
ನಿಮಗೆಲ್ಲ ತಿಳಿದೇ ಇರಬಹುದು ನಾವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಕೆಲವೊಂದಿಷ್ಟು ಅರ್ಹತೆಗಳು ಇರಬೇಕು ಅರ್ಹತೆಗಳು ಯಾವುದು ಎಂಬ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
- ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಬೇಕು ಅಥವಾ ಇದಕ್ಕಿಂತ ಹೆಚ್ಚಿನ ವಯಸ್ಸು ಇರಬೇಕು.
- ಭಾರತೀಯ ನಾಗರಿಕರು ಆಗಿರಬೇಕು.
- ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕು.
- ಬ್ಯಾಂಕ್ ಖಾತೆ ವಿವರಗಳು ಗೂಗಲ್ ಪೇ ಲಿಂಕ್ ಆಗಿರಬೇಕಾಗುತ್ತೆ.
- ದಯವಿಟ್ಟು ಗಮನಿಸಿ ನಿಮ್ಮ ಸಿಬಿಲ್ ಸ್ಕೋರ್ ಉತ್ತಮ ರೀತಿಯಲ್ಲಿ ಇರಬೇಕಾಗುತ್ತದೆ.
ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಬೇಕಾದ ದಾಖಲೆಗಳೇನು :
ನೀವು ಕೂಡ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಕೆಲವೊಂದಿಷ್ಟು ದಾಖಲೆಗಳು ಬೇಕಾಗುತ್ತೆ ದಾಖಲೆಗಳು ಯಾವುದು ಎಂಬ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಪಾಸ್ ಪೋರ್ಟ್ ಸೈಜ್ ನ ಫೋಟೋ
- ಸಂಬಳದ ಪತ್ರ ಕಳೆದ 3 ತಿಂಗಳ ಪೇ ಸ್ಲಿಪ್ ಕಡ್ಡಾಯವಾಗಿ ಬೇಕು.
ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು
ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲನೆಯದಾಗಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ.
- ನಂತರ ಎರಡನೇದಾಗಿ ಲೋನ್ ಎಂಬ ಆಯ್ಕೆ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮೆಲ್ಲ ಮಾಹಿತಿಯನ್ನು ತಪ್ಪದೇ ಭರ್ತಿ ಮಾಡಿ.
- ಎಷ್ಟು ಸಾಲ ಬೇಕು ಎಂಬುದನ್ನ ಸಾಲದ ಮೊತ್ತವನ್ನು ನಮೂದಿಸಿ.
- ಪ್ರಮುಖವಾಗಿ ಬೇಕಾಗಿರುವಂತ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಂತರ ಸರಿಯಾಗಿ ಪ್ರತಿಯೊಂದು ದಾಖಲೆಗಳನ್ನು ಅಪ್ಲೋಡ್ ಮಾಡಿದ್ದೇನೆ ಎಂದು ಪರಿಶೀಲಿಸಿ, ನಂತರವೇ ಅರ್ಜಿ ಸಲ್ಲಿಸಬಹುದು.
ಸಾಲದ ಮೊತ್ತ ಮತ್ತು ಬಡ್ಡಿ ದರದ ವಿವರ
ಗೂಗಲ್ ಪೇ ಮೂಲಕ ನೀವು 10,000 ಇಂದ ಹಿಡಿದು ಎಂಟು ಲಕ್ಷಗಳವರೆಗೆ ಸಾಲ ಪಡೆದುಕೊಳ್ಳಬಹುದು ಸಾಲದ ಬಡ್ಡಿ ದರದ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 10% ನಿಂದ ಹಿಡಿದು 36% ವರೆಗೆ ಇರುತ್ತೆ.
- 36 ತಿಂಗಳ ಅವಧಿಯವರೆಗೆ ಹಣವನ್ನ ಹಿಂದಿರುಗಿಸಬೇಕು .
- ದಯವಿಟ್ಟು ಕಾಳಜಿಯಿಂದ ಜವಾಬ್ದಾರಿತವಾಗಿ ಸಾಲ ತೆಗೆದುಕೊಳ್ಳಿ:
- ನಿಮಗೆ ಹಣದ ಅವಶ್ಯಕತೆ ಎಷ್ಟು ಇದೆಯೋ ಅಷ್ಟೇ ಮಾತ್ರ ಸಾಲ ಪಡೆದುಕೊಳ್ಳಿ.
- ದಯವಿಟ್ಟು ಎಲ್ಲಾ ನಿಯಮಗಳನ್ನು ಪೂರ್ತಿಯಾಗಿ ಓದಿ ಲೋನ್ ಪಡೆದುಕೊಳ್ಳುವ ಮುನ್ನ ಹಾಗೂ ಅರ್ಥ ಮಾಡಿಕೊಳ್ಳಿ.
- ಸಮಯಕ್ಕೆ ಸಾಲವನ್ನು ಮರುಪಾವತಿಸಿ.
ದಯವಿಟ್ಟು ಗಮನಿಸಿ ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ತಿಳಿಸಲಾಗಿದೆ ನೀವು ಲೋನ್ ಪಡೆದುಕೊಳ್ಳುವುದಾದರೆ ನೀವೇ ಜವಾಬ್ದಾರರು ನಮ್ಮ ವೆಬ್ಸಟ್ನ ಸದಸ್ಯರಿಗೆ ಸಂಬಂಧಪಟ್ಟಿರುವುದಿಲ್ಲ.
ಇಲ್ಲಿವರೆಗೆ ಈ ಒಂದು ಲೇಖನಸಂಬಂಧಪಟ್ಟ ಇರುವುದಿಲ್ಲ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ