ಗೂಗಲ್ ಪೇ ನೀಡಲಿದೆ 5 ಲಕ್ಷ ಸಾಲ ಸೌಲಭ್ಯ.! ಇಲ್ಲಿದೆ ನೋಡಿ ಲೈವ್ ಪ್ರೂಫ್.! ಒಂದೇ ಕ್ಲಿಕಿನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಗೂಗಲ್ ಪೇ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂದು ಈ ಕೆಳಗಡೆ ಲೈವ್ ನಲ್ಲಿ ತಿಳಿಸಲಾಗಿದೆ ನೀವು ಕನ್ನಡದಲ್ಲಿಯೇ ಈ ಲೇಖನವನ್ನ ಓದಲು ಮುಂದಾದರೆ ಈ ಕೆಳಗೆ ಕನ್ನಡದಲ್ಲಿ ಕನ್ನಡದಲ್ಲಿ ಓದುವರಿಗೆ ಎಂಬ ಲೇಖನವನ್ನ ದೊರೆಯುತ್ತೆ ಇಂಗ್ಲಿಷ್ ಆರ್ಟಿಕಲ್ ಸ್ಕ್ರಾಲ್ ಮಾಡಿ ಕೆಳಗಡೆ ಕನ್ನಡದಲ್ಲಿ ಆರ್ಟಿಕಲ್ ಇರುತ್ತೆ ನೀವು ಓದಬಹುದು. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಫೋನ್ ಪೇ ನೀಡಲಿದೆ 5 ಲಕ್ಷ ರೂಪಾಯಿ ಸಾಲ ಸೌಲಭ್ಯ.! ಇಲ್ಲಿದೆ ನೋಡಿ ಲೈವ್ ಪ್ರೂಫ್.! ಇಂದೆ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ.!!

WhatsApp Group Join Now
Telegram Group Join Now
Instagram Group Join Now

ಇದರ ಮೇಲೆ ಕ್ಲಿಕ್ ಮಾಡಿ ಓದಿ:moneyview app loan 2024 | ಮನಿವೀವ್  ಆಪ್ ಮೂಲಕ ಸಿಗಲಿದೆ 10 ಲಕ್ಷ ರೂಪಾಯಿ ಸಾಲ ಸೌಲಭ್ಯ.! ಇಲ್ಲಿದೆ ನೋಡಿ ಲೈಪ್ ಪ್ರೂಫ್ ಈ ರೀತಿ ಅರ್ಜಿ ಸಲ್ಲಿಸಿ.!!

How to Avail a Loan of ₹5 Lakhs via Google Pay – Live Proof and Step-by-Step Guide

Hello friends, in today’s article, we will discuss how to apply for and secure a loan through Google Pay. If you’re curious about this process, read this article until the end for complete details.

Steps to Apply for a Loan via Google Pay

To access a loan through Google Pay, follow these steps:

1. Ensure You Have the Google Pay App Installed:

If you are not already using the Google Pay app, download it from the Play Store and set up your account.

2. Navigate to the Loan Section:

Open the Google Pay app.

Go to the Finance section.

Click on the Loans option.

3. Fill in the Required Details:

Provide all the requested information accurately.

Make sure you upload the necessary documents, such as your PAN card and Aadhaar card, linked to your bank account (KYC compliance is mandatory).

4. Select the Loan Amount:

Choose the amount you wish to borrow.

Double-check the details and click Submit.

5. Loan Approval and Disbursement:

If your loan application is approved, the amount will be credited directly to your bank account.

Eligibility Criteria for Google Pay Loan

To apply for a loan through Google Pay, ensure the following:

1. Bank Account Linked to Aadhaar and PAN:

Your bank account should be KYC-compliant, with both Aadhaar and PAN cards linked.

2. CIBIL Score:

A CIBIL score of 750 or higher is generally required for loan approval.

3. Source of Income:

You must have a stable source of income to qualify.

Interest Rate and Repayment Terms

Interest Rate: The annual interest rate for Google Pay loans is approximately 13.39%.

Repayment: Ensure timely repayment of the loan to avoid penalties or negative impacts on your credit score.

Live Demo for Loan Application

For a step-by-step video tutorial on how to apply for a loan via Google Pay, refer to the video linked below. Watch it carefully before proceeding with your application.

Important Note

This article is intended for informational purposes only. If you decide to apply for a loan through Google Pay, do so at your own discretion and risk. Ensure you thoroughly understand the terms and conditions, including interest rates and repayment schedules, before proceeding.

If you face any issues after availing the loan, we will not be held responsible, as this article only provides guidance on the process.

Make informed financial decisions and proceed responsibly!

ಕನ್ನಡದಲ್ಲಿ ಓದುವರಿಗೆ

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಇಲ್ಲಿವೆ ನೋಡಿ ಅತ್ಯಂತ ಬೆಸ್ಟ್ ಕ್ರೆಡಿಟ್ ಕಾರ್ಡ್ ಗಳು.!25 Best credit cards India.!!

ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ಗೂಗಲ್ ಪೇ ಮೂಲಕ ಲೈವ್ ನಲ್ಲಿ ಹೇಗೆ ಸಾಲ ಸೌಲಭ್ಯ ಪಡೆದುಕೊಳ್ಳಬೇಕು ಅಂದರೆ ಹೇಗೆ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ತಿಳಿಸಲಿದ್ದೇವೆ ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ. 

ಗೂಗಲ್ ಪೇ ಮೂಲಕ ಲೋನ್ ಪಡೆಯುವ ವಿಧಾನ: 

ನೋಡಿ ಸ್ನೇಹಿತರೆ ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ನೀವು ಮೊದಲು ಗೂಗಲ್ ಪೇ ಆಪ್ ಬಳಸುತ್ತಿರಬೇಕಾಗುತ್ತದೆ ಒಂದು ವೇಳೆ ಗೂಗಲ್ ಆಪ್ ಬಳಸದಿದ್ದರೆ ಪ್ಲೇ ಸ್ಟೋರ್ ಗೆ ಹೋಗಿ ಗೂಗಲ್ ಆಪ್ ಡೌನ್ಲೋಡ್ ಮಾಡಿಕೊಂಡು ಅಕೌಂಟ್ ಸೆಟ್ ಆಫ್ ಮಾಡಿಕೊಳ್ಳಿ. 

  • ಡೌನ್ಲೋಡ್ ಮಾಡಿಕೊಂಡ ನಂತರ ಮೊದಲನೆಯದಾಗಿ ಆಪ್ ಓಪನ್ ಮಾಡಿ. 
  • ನಂತರ ನೀವಿಲ್ಲಿ ಫೈನಾನ್ಸ್ ವಿಭಾಗಕ್ಕೆ ಹೋಗಿ ಲೋನ್ಸ್ ಎಂಬ ಒಂದು ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ. 
  • ಇಲ್ಲಿ ಪ್ರತಿಯೊಂದು ವಿವರಗಳನ್ನು ಭರ್ತಿ ಮಾಡಿ ಕೇಳುತ್ತೆ ಸರಿಯಾಗಿ ಇದೆ ಅಥವಾ ಇಲ್ಲವೇ ಇಂದು ಗಮನಿಸಿ ದಾಖಲೆಗಳನ್ನು ಸರಿಯಾಗಿ ನೀಡಬೇಕು ಇಲ್ಲಿ ಮುಖ್ಯವಾಗಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು ಅಂದರೆ ಕೆವೈಸಿ ಆಗಿರಬೇಕು. 
  • ನಂತರ ನಿಮಗೆ ಎಷ್ಟು ಲೋನ್ ಬೇಕು ಎಂಬುದನ್ನ ಆಯ್ಕೆ ಮಾಡಿಕೊಳ್ಳಿ ಕೊನೆಯದಾಗಿ ಸಬ್ಮಿಟ್ ಮಾಡುವ ಮುನ್ನ ನಾನು ಸರಿಯಾಗಿ ದಾಖಲೆಗಳನ್ನು ನೀಡಿದ್ದೇನೆ ಅಥವಾ ಇಲ್ಲವೇ ಎಂದು ಗಮನಿಸಬಹುದು.
  • ನಿಮಗೆ ಲೋನ್ ಅಪ್ರೂವ್ ಆದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಜಮಾ ಆಗುತ್ತದೆ. 

ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು: 

  • 20 ವರ್ಷ ಪೂರೈಸಿರಬೇಕು.
  • ಮೊದಲನೇದಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಆಗಿರಬೇಕು.
  • ದಯವಿಟ್ಟು ಗಮನಿಸಿ ನಿಮ್ಮ ಸಿಬಿಲ್ ಸ್ಕೋರ್ 750 ಕಿಂತ ಜಾಸ್ತಿ ಇದ್ದರೆ ನೀವು ಲೋನ್ ಪಡೆದುಕೊಳ್ಳಲು ಅರ್ಹರಿದ್ದೀರಿ ಎಂದರ್ಥ. 
  • ಡೋಂಟ್ ಪಡೆದುಕೊಳ್ಳಲು ಮುಂದಾದರೆ ನಿಮಗೆ ಆದಾಯದ ಮೂಲವನ್ನು ಕೇಳುತ್ತಾರೆ ಗಮನಿಸಿ. 

ದಯವಿಟ್ಟು ಗಮನಿಸಿ ನಾವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ಎಷ್ಟು ಬಡ್ಡಿದರ ಇರುತ್ತೆ ಮತ್ತು ಹೇಗೆ ಪಾವತಿಸಬೇಕು ಎಂಬುದನ್ನ ಅರ್ಥ ಮಾಡಿಕೊಳ್ಳಿ.

  • ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ವರ್ಷಕ್ಕೆ 13.39% ಬಡ್ಡಿದರ ಇರುತ್ತೆ. 
  • ಹಾಗೆನಿಗೂ ಪಡೆದುಕೊಂಡಿರುವಂತಹ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತೆ ಸಮಯಕ್ಕೆ ಸರಿಯಾಗಿ. 

ಗೂಗಲ್ ಪೇ ಮೂಲಕ ಲೈವ್ ನಲ್ಲಿ ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು: 

ಇದರ ಮೇಲೆ ಕ್ಲಿಕ್ ಮಾಡಿ ಓದಿ:  ಈ ಆಪ್ ನಲ್ಲಿ ಸಿಗುತ್ತೆ ಅತಿ ಬೇಗ ಸಾಲ ಸೌಲಭ್ಯ.! Instant approval loan apps 

ಈ ಕೆಳಗಡೆ ನಾನು ನಿಮಗಂತಲೆ ಗೂಗಲ್ ಪೇ ಮೂಲಕ ಲೈವ್ ನಲ್ಲಿ ಹೇಗೆ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಒಂದು ವಿಡಿಯೋ ಇದೆ ಈ ವಿಡಿಯೋವನ್ನು ನೋಡಿ ನಂತರವೇ ನಮಗೆ ಲೋನ್ ಪಡೆದುಕೊಳ್ಳಬಹುದು ಎಂದಾದರೆ ನೀವು ಅರ್ಜಿ ಸಲ್ಲಿಸಬಹುದು. 

ದಯವಿಟ್ಟು ಗಮನಿಸಿ: ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಒದಗಿಸಲಾಗಿದೆ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ ಇಂದಿನ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿರುತ್ತೆ. 

ಒಂದು ವೇಳೆ ನೀವು ಲೋನ್ ಪಡೆದುಕೊಂಡು ಯಾವುದೇ ಸಮಸ್ಯೆಗೆ ಸಿಲುಕಿದರೆ ನಾವು ಹೊಣೆಯಲ್ಲ ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ. 

WhatsApp Group Join Now
Telegram Group Join Now
Instagram Group Join Now

Leave a Comment