ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಎಂದಿನ ಈ ಒಂದು ಲೇಖನದಲ್ಲಿ ತಿಳಿಸುವ ಮಾಹಿತಿ ಏನೆಂದರೆ “Hero Electric Optima CX 5.0” ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತು.
ನೀವು ಕೂಡ ಒಂದು ಒಳ್ಳೆ ಕಡಿಮೆ ಬಜೆಟ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವಂತಿದ್ದರೆ Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ಒಂದು ಉತ್ತಮ ಆಯ್ಕೆ ಎನ್ನುವುದು ಒಂದು ಸಾರಿ ಚಾರ್ಜ್ ಮಾಡಿದರೆ 135 km ಮೈಲೇಜ್ ಕೊಡುತ್ತೆ ಹಾಗೆ ಈ ಒಂದು ಎಲೆಕ್ಟ್ರಿಕ್ಸ್ ಕೊಡ್ರನ್ನ ನೀವು ಕೇವಲ 9,000 ರೂಪಾಯಿಗೆ ಡೌನ್ ಪೇಮೆಂಟ್ ಮೂಲಕ ಕರೆದಿ ಮಾಡಬಹುದಾಗಿದೆ.
ನಿಮಗೆ ತಿಳಿದಿರುವ ಹಾಗೆ ಪ್ರೊ ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಹಳ ಜನ ಇಷ್ಟಪಡುತ್ತಾರೆ ಇದೀಗ ಇವರಿಗಂತಲೇ ಹೀರೋ ಕಂಪನಿ Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ ಬನ್ನಿ ಈ ಒಂದು ಸ್ಕೂಟರ್ ಬಶೆಟ್ಟಿಗಳನ್ನು ತಿಳಿದುಕೊಂಡ ಬರೋಣ.
Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ, ಮೋಟಾರ್ ಮತ್ತು ರೇಂಜ್:
Hero Electric Optima CX 5.0 ಒಂದು ಎಲೆಕ್ಟ್ರಿಕ್ಸ್ ಸ್ಕೂಟರ್ ಬ್ಯಾಟರಿ ಮೋಟಾರ್ ಮತ್ತು ಶ್ರೇಣಿ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.
ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು 1.2kW BLDC ಹಬ್ ಮೋಟಾರ್ ಹೊಂದಿದೆ ಜೊತೆಗೆ ಈ ಮೋಟಾರ್ ನೊಂದಿಗೆ 3Kwh ಬ್ಯಾಟರಿ ಒದಗಿಸಲಾಗಿದೆ ಇಷ್ಟ ಇಲ್ಲದೆ ಈ ಒಂದು ಬ್ಯಾಟರಿ ಗೆ ನಾಲ್ಕು ವರ್ಷಗಳ ವಾರಂಟಿ ಸಹ ನೀಡಲಾಗಿದೆ ಕಂಪನಿ.
ಒಂದು ವೇಳೆ ನೀವು ಈ ಹೀರೋ ಕಂಪನಿಯ ಎಲೆಕ್ಟ್ರಿಕ್ಸ್ ಸ್ಕೂಟರ್ನ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದ್ದೆ ಆದಲ್ಲಿ 135 km ಮೈಲೇಜ್ ಕೊಡುತ್ತೆ ಹಾಗೆ ಪ್ರತಿ ಗಂಟೆಗೆ ಇದರ ವೇಗ 55 km.
Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟಗಳು:
Hero Electric Optima CX 5.0 ವೈಶಿಷ್ಟತೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಒಂದು ಎಲೆಕ್ಟ್ರಿಕ್ಸ್ ಸ್ಕೂಟರ್ ನಲ್ಲಿ ಹೀರೋ ಕಂಪನಿಯವರು ಡಿಜಿಟಲ್ ಇನ್ಸ್ಟ್ರುಮೆಂಟ್, usb ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಓಡೋ ಮೀಟರ್, ಡಿಜಿಟಲ್ ಸ್ಪೀಡೋಮೀಟರ್, ಎಲ್ಇಡಿ ಹೆಡ್ ಲೈಟ್ ಮತ್ತು ಎಲ್ಇಡಿ ಟರ್ನ್ ಸಿಗ್ನಲ್ ಲ್ಯಾಂಪ್ ಇನ್ನೂ ವಿವಿಧ ರೀತಿಯ ವೈಶಿಷ್ಟಗಳನ್ನು ಕಾಣಬಹುದು.
ಒಂದು ವೇಳೆ ಇನ್ನು ಹೆಚ್ಚಿನ ರೀತಿಯಲ್ಲಿ ಈ ಒಂದು ಎಲೆಕ್ಟ್ರಿಕ್ಸ್ ಕೋಟನ್ನು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳುವುದಾದರೆ ತಪ್ಪದೇ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.
Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕ್ ಸಿಸ್ಟಮ್:
Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಮತ್ತು ಬ್ರೇಕ್ ಸಿಸ್ಟಮ್ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಒದಗಿಸಲಾಗಿದೆ ಜೊತೆಗೆ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ತಿಳಿದುಕೊಳ್ಳುವುದಾದರೆ ಮುಂಭಾಗ ಮತ್ತು ಹಿಂಭಾಗದಲ್ಲಿ ಟ್ರಂಪ್ ಬ್ರೇಕ್ ಬೆಂಬಲ ಪಡೆಯಬಹುದು.
Hero Electric Optima CX 5.0 ಎಲೆಕ್ಟ್ರಿಕ್ ಸ್ಕೂಟರ್ ಹೇಗೆ ಖರೀದಿ ಮಾಡಬೇಕು:
Hero Electric Optima CX 5.0 ಎಕ್ಸ್ ಶೋರೂಂ ಬೆಲೆಯು ₹83,300 ರೂಪಾಯಿಯಿಂದ ಪ್ರಾರಂಭವಾಗಿ ಇದರ ಟಾಪ್ ವೇರಿಯಂಟ್ ಬೆಲೆ 1.04 ಲಕ್ಷ ರೂಪಾಯಿ ಇರುತ್ತೆ.
ಒಂದು ಎಲೆಕ್ಟ್ರಿಕ್ ಸ್ಕೂಟರ್ ₹9000 ಡೌನ್ ಪೇಮೆಂಟ್ ಮೂಲಕ ಖರೀದಿ ಮಾಡಬಹುದು. ಹಾಗೆ ಇನ್ನುಳಿದಿರುವಂತಹ 97,487 ರೂಪಾಯಿ ಹಣವನ್ನು ನೀವು ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಬೇಕು ಇಲ್ಲಿ ನಿಮಗೆ ಬ್ಯಾಂಕ್ ನವರು 9.7% ಬಡ್ಡಿಯನ್ನು ಹಾಕುತ್ತಾರೆ 36 ತಿಂಗಳವರೆಗೆ .
ಪ್ರತಿ ತಿಂಗಳು ₹3132 ರೂಪಾಯಿಗಳನ್ನು EMI ಕಂತಿನ ಹಾಗೆ ಪ್ರತಿ ತಿಂಗಳು ಹಣ ತುಂಬಬೇಕು.