ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Honda Activa ev ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಉತ್ತಮವಾದ ಗುಣಮಟ್ಟ ವೈಶಿಷ್ಟಗಳನ್ನ ನೀವು ಕಾಣಬಹುದು ಒಂದು ಬಾರಿ ನೀವು ಚಾರ್ಜ್ ಮಾಡಿದರೆ 193 ಕಿಲೋಮೀಟರು ಮೈಲೇಜ್ ಕೊಡುತ್ತೆ. ಇಂದಿನ ಒಂದು ಲೇಖನದಲ್ಲಿ ನಾವು Honda Activa ev ವಿಶೇಷ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
Honda Activa ev ವೈಶಿಷ್ಟ್ಯಗಳು:
Honda Activa ev ವಶಿಷ್ಠಗಳ ಕುರಿತು ಮಾಹಿತಿ ನಿಮಗೆಲ್ಲ ತಿಳಿಸುವುದಾದರೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಪೀಡೋಮೀಟರ್ ಜೊತೆಗೆ ಓಡೋಮೀಟರ್, ಟ್ರಿಪ್ ಮೀಟರ್ ಇನ್ನು ಮುಂತಾದ ವೈಶಿಷ್ಟಗಳನ್ನ ಕಾಣಬಹುದು.
ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಗೆ ಟ್ಯೂಬ್ಲೆಸ್ ಟೈರ್ ಗಳ ಲಭ್ಯವಿದೆ ಜೊತೆಗೆ ಡಿಸ್ಕ್ ಬ್ರೇಕ್ 4.29 ಇಂಚಿನ ಎಲ್ಇಡಿ ಸ್ಕ್ರೀನ್ ಇದೆ.
Honda Activa ev ಮೈಲೇಜ್ ಮತ್ತು ಬ್ಯಾಟರಿ :
Honda Activa ev ಮೈಲೇಜ್ ಮತ್ತು ಬ್ಯಾಟರಿ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ಮೊದಲ ವೇರಿಯಂಟ್ 2.4 ಕಿಲೋಮೀಟರ್ ಬ್ಯಾಟರಿಯೊಂದಿಗೆ ಲಭ್ಯವಿದೆ 138km ಮೈಲೇಜ್ ಕೊಡುತ್ತೆ.
3.2 ಕಿ.ಮೀ ಬ್ಯಾಟರೊಂದಿಗೆ ಬರುವಂತಹ ಇನ್ನೊಂದು ವೇರಿಯಂಟ್ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ 195 km ಮೈಲೇಜ್ ಕೊಡುತ್ತೆ ಬರೋಬ್ಬರಿ.
Honda Activa ev ಸ್ಕೂಟರ್ ಬೆಲೆ:
Honda Activa ev ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕುರಿತು ಮಾಹಿತಿ ತಿಳಿಸುವುದಾದರೆ ನೋಡಿ ಪ್ರಾರಂಭಿಕ ಬೆಲೆ ₹1,12,840. ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನೀವು ಖರೀದಿ ಮಾಡಲು ಬಯಸಿದರೆ ಮಾರ್ಚ್ 2025ರ ವೇಳೆಗೆ ಕಾಯಬೇಕಾಗುತ್ತೆ.
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ.