ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ದಿನ ಈ ಒಂದು ಲೇಖನದಲ್ಲಿ ತಿಳಿಸುವ ಮಾಹಿತಿ ಏನೆಂದರೆ Honda Activa ಎಲೆಕ್ಟ್ರಿಕ್ ಸ್ಕೂಟರ್ ಕುರಿತಾಗಿ.
ಹೌದು ಒಂದು ವೇಳೆ ನೀವು ಹೆಚ್ಚು ಮೈಲೇಜ್ ನೀಡುವಂತ ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವಂತ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿದ್ದರೆ Honda Activa ಎಲೆಕ್ಟ್ರಿಕ್ ಸ್ಕೂಟರ್ ಒಂದು ಒಳ್ಳೆಯ ಆಯ್ಕೆ ಎನ್ನಬಹುದು.
ಹೌದು ಏಕೆಂದರೆ ಒಂದು ಬಾರಿ ಇದನ್ನ ಪೂರ್ಣ ಪ್ರಮಾಣದಲ್ಲಿ ನೀವು ಚಾರ್ಜ್ ಮಾಡಿದೆ ಆದಲ್ಲಿ 200 ಕಿಲೋಮೀಟರ್ ಮೈಲೇಜ್ ಕೊಡುತ್ತೆ. ವಿಶಿಷ್ಟ ರೀತಿಯ ವೈಶಿಷ್ಟಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಬನ್ನಿ ಇದರ ಕುರಿತಾಗಿ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ.
Honda Activa ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸಗಳು:
Honda Activa ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾದರೆ ನೋಡಿ ಈ ಒಂದು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಎಲ್ಇಡಿ ಹೆಡ್ ಲೈಟ್, ಡಿಜಿಟಲ್ ಸ್ಪೀಡೋಮೀಟರ್, ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಟಚ್ ಸ್ಕ್ರೀನ್ ಡಿಸ್ಪ್ಲೇ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಮತ್ತು ಟ್ಯೂಬ್ಲೆಸ್ ಟೈಯರ್ ಅಳವಡಿಸಲಾಗಿದೆ.
Honda Activa ಎಲೆಕ್ಟ್ರಿಕ್ ಸ್ಕೂಟರ್ ಪರ್ಫಾರ್ಮೆನ್ಸ್:
Honda Activa ಎಲೆಕ್ಟ್ರಿಕ್ ಸ್ಕೂಲ್ ಪರ್ಫಾರ್ಮೆನ್ಸ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನೋಡಿ ಈ ಒಂದು ಸ್ಕೂಟರ್ ನಲ್ಲಿ ಕಂಪನಿಯು ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಶಕ್ತಿಯುತವಾದ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ ಇದರಿಂದಾಗಿ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 200 ಕಿಲೋಮೀಟರ್ ಮೈಲೇಜ್ ಕೊಡುತ್ತೆ.
ಇಷ್ಟೇ ಅಲ್ಲದೆ ಈ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡಲು ಫಾಸ್ಟ್ ಚಾರ್ಜರ್ ಸಪೋರ್ಟ್ ಕೂಡ ಲಭ್ಯ ಇರುತ್ತೆ.
Honda Activa ಎಲೆಕ್ಟ್ರಿಕ್ ಸ್ಕೂಟರ್ ಬೆಲೆ:
Honda Activa ಎಲೆಕ್ಟ್ರಿಕ್ಸ್ ಕೊಡ್ರಿ ಬೆಲೆ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಇದು ನಿಮ್ಮ ಬಜೆಟ್ ನಲ್ಲಿ ಒಂದು ಅತ್ಯುತ್ತಮ ಆಯ್ಕೆಯಾಗಿದೆ ಏಕೆಂದರೆ ಒಂದು ಬಾರಿ ನೀವು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 200 ಕಿಲೋಮೀಟರ್ ಮೈಲೇಜ್ ನೀಡುತ್ತೆ ಇದರ ಬೆಲೆ ತಿಳಿದುಕೊಳ್ಳುವುದಾದರೆ ಕೇವಲ ಭಾರತೀಯ ಮಾರುಕಟ್ಟೆಯಲ್ಲಿ ₹1,08,000 ಲಕ್ಷ ರೂಪಾಯಿಯಲ್ಲಿ ಬಿಡುಗಡೆಯಾಗುತ್ತೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಇನ್ನು ಬಿಡುಗಡೆಯಾಗಿಲ್ಲ 2025 ಜನವರಿ ಅಥವಾ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗುತ್ತೆ.
Honda Activa ಎಲೆಕ್ಟ್ರಿಕ್ ಸ್ಕೂಟರ್ EMI ಪ್ಲಾನ್:
Honda Activa ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯ ಬೆಲೆ ₹1,08,000 ಲಕ್ಷ ರೂಪಾಯಿ ಒಂದು ವೇಳೆ ನಿಮ್ಮ ಬಜೆಟ್ ಇರದೇ ಇದ್ದಲ್ಲಿ ನೀವು ಕೇವಲ ₹15,000 ರೂಪಾಯಿ ಡೌನ್ ಪೇಮೆಂಟ್ ಮಾಡುವುದರ ಮೂಲಕ ಮನೆಗೆ ತರಬಹುದು.
ಇನ್ನುಳಿದಿರುವಂತ ಹಣವನ್ನ EMI ಮೂಲಕ ಪ್ರತಿ ತಿಂಗಳು ಕಂತು ಕಂತುಗಳಂತೆ ಹಣ ಕಟ್ಟಬೇಕಾಗುತ್ತದೆ.
ತಪ್ಪದೆ ಗಮನಿಸಿ ಡೌನ್ ಪೇಮೆಂಟ್ ಮೂಲಕ ಖರೀದಿ ಮಾಡಲು ಬಯಸಿದ್ದೆ ಆದಲ್ಲಿ ಹಣ ಹೆಚ್ಚು ಕಡಿಮೆ ಯಾಗುತ್ತಲೇ ಇರುತ್ತೆ & EMI ಮೂಲಕ ಇನ್ನುಳಿದಿರುವ ಹಣವನ್ನು ಪ್ರತಿತಿಂಗಳು ಕಂತು ಕಂತುಗಳ ಮೂಲಕ ಹಣ ಪಾವತಿಸಬೇಕು.
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ