ಲೋನ್ ಪಡೆದುಕೊಳ್ಳಲು ಸುವರ್ಣ ಅವಕಾಶ.! ಯಾವುದೇ ದಾಖಲೆ ಬೇಡ ಮತ್ತು ಸಿಬಿಲ್ ಸ್ಕೋರ್ ಬೇಡ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನದಲ್ಲಿ ನಾವು ಯಾವುದೇ ದಾಖಲೆ ಇಲ್ಲದೆ ಹಾಗೂ ಸಿಬಿಲ್ ಸ್ಕೋರ್ ಇಲ್ಲದೆ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

ನಿಮಗೆಲ್ಲ ತಿಳಿದಿರಬಹುದು ನಾವು ಸಾಮಾನ್ಯವಾಗಿ ಲೋನ್ ಪಡೆದುಕೊಳ್ಳಲು ಮುಂದಾದರೆ ನಮ್ಮ ಸಿಬಿಲ್ ಸ್ಕೋರ್ ಉತ್ತಮ ಸ್ಥಿತಿಯಲ್ಲಿ ಇರಬೇಕು ಅಥವಾ ನಾವು ಆನ್ಲೈನ್ ಮೂಲಕ ಗೂಗಲ್ ಪೇ ಆಗಿರಬಹುದು ಅಥವಾ ಫೋನ್ ಪೇ ಆಗಿರಬಹುದು ಇದರ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ನಮಗೆ ಸಿಬಿಲ್ ಸ್ಕೋರ್ ಬಹಳ ಮುಖ್ಯವಾಗಿರುತ್ತೆ ಆದರೆ ನೀವಿಲ್ಲಿ ಸಿಬಿಲ್ ಸ್ಕೋರ್ ಮತ್ತು ಯಾವುದೇ ಡಾಕುಮೆಂಟ್ ಇಲ್ಲದೆ ಲೋನ್ ಪಡೆದುಕೊಳ್ಳಬಹುದು ಹಾಗಾದ್ರೆ ಅಷ್ಟಕ್ಕೂ ಯಾವುದು ಈ ಲೋನ್ ಪಡೆದುಕೊಳ್ಳುವ ಹೊಸ ಮಾರ್ಗ ಎಂಬ ಮಾಹಿತಿ ತಿಳಿದುಕೊಳ್ಳಬೇಕೆಂದರೆ ಇಂದಿನ ಈ ಒಂದು ಲೇಖನ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

WhatsApp Group Join Now
Telegram Group Join Now
Instagram Group Join Now

ನಿಮಗೆ ಸಾಮಾನ್ಯವಾಗಿ ಪ್ರಶ್ನೆ ಹುಟ್ಟಬಹುದು ಕಡಿಮೆ ಸಿಬಿಲ್ ಸ್ಕೋರ್ ನಲ್ಲಿವು ನಾವು ಲೋನ್ ಪಡೆದುಕೊಳ್ಳಬಹುದೇ..? ಪ್ರಸ್ತುತ ಇಂದಿನ ಈ ದಿನಮಾನಗಳಲ್ಲಿ ಅನೇಕ ಅಪ್ಲಿಕೇಶನ್ ಲೋನ್ ಗಳು ಸಿಗುವಂತೆ ಮಾಡುತ್ತಿವೆ ಒಂದು ವೇಳೆ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಸಿಬಿಲ್ ಸ್ಕೋರ್ 300 ರಿಂದ 900 ಮಧ್ಯದಲ್ಲಿ ಇರಬೇಕಾಗಿರುತ್ತದೆ.

ನೀವು ಉತ್ತಮ ರೀತಿಯ ಸಿಬಿಲ್ ಸ್ಕೋರ್ ಸರಿಯಾಗಿ ಇಲ್ಲದಿದ್ದರೆ ನಡೆಯುತ್ತೆ ನಿಮಗೆ ಆರಾಮವಾಗಿ ಸಾಲ ಸೌಲಭ್ಯ ಸಿಗುತ್ತೆ ಆದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಸಹ ಇಂತಹ ಅಪ್ಲಿಕೇಶನ್ ಗಳಲ್ಲಿ ಚಿಕ್ಕ ಮೊತ್ತ ಸಾಲ ಪಡೆದುಕೊಳ್ಳಬಹುದು ಆದರೆ ನಿಮಗೆ ಇಲ್ಲಿ ದೊಡ್ಡ ಮೊತ್ತದ ಲೋನ್ ಪಡೆದುಕೊಳ್ಳಲು ಅವಕಾಶ ಸಿಗುವುದಿಲ್ಲ.

ಹಾಗಾದರೆ ನೀವು ಕೂಡ ಈ ರೀತಿಯ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕೆ? ಬನ್ನಿ ಇಂದಿನ ಈ ಲೇಖನದಲ್ಲಿ ಈ ಕೆಳಗಡೆ ನಿಮಗೆ ಆಪ್ ಗಳ ಬಗ್ಗೆ ಮಾಹಿತಿ ನೀಡಲಾಗಿದೆ ಡೌನ್ಲೋಡ್ ಮಾಡಿಕೊಂಡು ನಂತರ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.

how to apply loan low cibil score
how to apply loan low cibil score

ಈ ಕೆಳಗಿನ ಆಪ್ ಗಳು ಗ್ರಾಹಕರಿಗೆ ಮನೆಯಲ್ಲಿ ಕೂತು ಸಾಲ ಸೌಲಭ್ಯ ನೀಡುತ್ತಿದೆ:

  • Hero FinCorp
  • KreditBee
  • CASHE
  • Money View
  • PaySense
  • ZypeFlexSalary Instant Loan App
  • MoneyTap – Credit Line & Loan
  • Home Credit
  • mPokket
  • EarlySalary

ಈ ಮೇಲ್ಗಡೆ ತಿಳಿಸಿರುವ ಡೌನ್ಲೋಡ್ ಮಾಡಿಕೊಂಡು ಗಮನಿಸಿ ನಿಮ್ಮ ಸಿಬಿಲ್ ಸ್ಕೋರ್ ಅತ್ಯಂತ ಕಡಿಮೆ ಇದ್ದರೂ ಸಹ ನಿಮಗೆ ಲೋನ್ ಸಿಗುತ್ತೆ ಬಹಳ ದೊಡ್ಡ ಮತದಲೆ ಲೋನ್ ಸಿಗುವುದಿಲ್ಲ ಕಡಿಮೆ ಮೊತ್ತದಲ್ಲಿ ಲೋನ್ ಸಿಗುತ್ತೆ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಕ್ರಿಯೇಟ್ ಮಾಡಿಕೊಂಡು ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು ಲೋನ್ ಸಿಗುತ್ತೆ.

WhatsApp Group Join Now
Telegram Group Join Now
Instagram Group Join Now

Leave a Comment