ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಯಾರೆಲ್ಲ ಇನ್ನೂವರೆಗೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲವೋ ಇವರೆಲ್ಲರಿಗೂ ಸಿಹಿ ಸುದ್ದಿ ಎನ್ನಬಹುದು.
ಹಾಗಾದ್ರೆ ಅಷ್ಟಕ್ಕೂ ಈ ಸಿಹಿ ಸುದ್ದಿ ಏನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಹೀಗಾಗಿ ನಿಮಗಾಗಿ ಈ ಕೆಳಗಡೆ ನಾವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದವರಿಗೆ ಸಿಹಿ ಸುದ್ದಿ ಏನು ಎಂಬ ಮಾಹಿತಿನ ಒದಗಿಸಿದ್ದೇವೆ ಎಂದು ಲೇಖನವನ್ನು ನೀವೆಲ್ಲರೂ ಕೊನೆವರ್ಗು ಓದಬಹುದು ಅಷ್ಟೇ ಅಲ್ಲದೆ ಆ ಸಿಹಿ ಸುದ್ದಿ ಏನು ಎಂಬುದನ್ನು ತಿಳಿದುಕೊಳ್ಳಬಹುದು.
ನಿಮಗೆಲ್ಲ ತಿಳಿದಿರುವ ಹಾಗೆ ಈ ಮೊದಲು ಪ್ರತಿಯೊಬ್ಬರೂ ಎಚ್ಎಸ್ಆರ್ ಪೇನ್ ನಂಬರ್ ಪ್ಲೇಟ್ ಅಳಿಸಿಕೊಳ್ಳಬೇಕೆಂದು ಸರ್ಕಾರ ಅಧಿಕೃತವಾಗಿ ಘೋಷಣೆ ಕೂಡ ಮಾಡಿದ್ದರು ಅಷ್ಟೇ ಅಲ್ಲದೆ ಹಲವಾರು ಜನಗಳಿಗೆ ಇದೊಂದು ರೀತಿಯ ತಲೆ ನೋವಾಗಿತ್ತು ಪ್ರತಿಯೊಬ್ಬರು ಇತಿಹಾಸಿ ನಂಬರ್ ಪ್ಲೇಟ್ ಹಾಕಿಸಿ ಕೊಳ್ಳಬೇಕೆ..? ಎಂಬ ಹಲವಾರು ಪ್ರಶ್ನೆಗಳು ಕಾಡುತ್ತಿತ್ತು ನೋಡಿ ಒಂದು ವೇಳೆ ನೀವು 2019 ಏಪ್ರಿಲ್ 1 ಇದರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳನ್ನು ಖರೀದಿಸಿದ್ದೆಯಾದಲ್ಲಿ ಇಂಥವರಿಗೆಲ್ಲರಿಗೂ ಕಡ್ಡಾಯವಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕೆಂದು ಸಾರಿಗೆ ಇಲಾಖೆ ಅಧಿಕೃತವಾಗಿ ಸೂಚಿಸಿದ್ದಾರೆ.
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಕೊನೆ ದಿನಾಂಕ ಹಾಕಿ ಗಡುಗು ನೀಡುತ್ತಾ ಬಂದಿದ್ದಾರೆ ಅಂದರೆ ದಿನಾಂಕವನ್ನು ಮುಂದೆ ಹಾಕುತ್ತಾ ಬಂದಿದ್ದಾರೆ ಇಷ್ಟಾದರೂ ಇನ್ನೂವರೆಗೂ ಬಹಳ ಜನ ಎಚ್ಎಸ್ಆರ್ಪಿ ನಂಬರ್ ಪೆಟ್ ಅಳವಡಿಸಿಕೊಂಡಿಲ್ಲ ಇದೇ ತಿಂಗಳು ಸೆಪ್ಟೆಂಬರ್ 15 2024 ಎಚ್ಎಸ್ಆರ್ಪಿ ನಂಬರ್ ಅಳವಡಿಸಿಕೊಳ್ಳುವ ಕೊನೆಯ ದಿನಾಂಕ ಎಂದು ಅಧಿಕೃತವಾಗಿ ಘೋಷಣೆ ಕೂಡ ಮಾಡಿದ್ದರು. ಆದರೆ ಮತ್ತೆ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ ಇದರ ಕುರಿತಾಗಿ ಈ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರಸ್ತುತ “educationkannada.in” ಜಾಲತಾಣದಲ್ಲಿ ನಾವು ಪ್ರತಿ ದಿನ ನಿಮಗಾಗಿ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಸಹ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ಅಥವಾ ಟೆಲಿಗ್ರಾಂ ಚಾನಲ್ ಕೂಡ ಜಾಯಿನ್ ಆಗಬಹುದು ಏಕೆಂದರೆ ಎಲ್ಲರಿಗಿಂತ ಮುಂಚಿತವಾಗಿ ಒಂದೇ ಕ್ಲಿಕ್ ನಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸಂಪೂರ್ಣ ಉಚಿತ ಆಗಿರುತ್ತೆ.
ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ.
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಆಡೇಟ್ಗಳು
- ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್)
- ಹಾಗೂ ಇನ್ನಿತರ ಮಾಹಿತಿ
ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.
ಸೆಪ್ಟೆಂಬರ್ ಹದಿನಾರರಿಂದ ಪ್ರತಿಯೊಬ್ಬರಿಗೂ ಎಚ್ಎಸ್ಆರ್ ಪೇ ನಂಬರ್ ಪ್ಲೇಟ್ ಯಾರಿಲ್ಲ ಅಳವಡಿಸಿಕೊಂಡಿಲ್ಲ ಇವರೆಲ್ಲರಿಗೂ ದಂಡ ವಿಧಿಸುವ ಕಾರ್ಯ ಮುಂದಾಗುತ್ತಿತ್ತು ಕರ್ನಾಟಕ ಹೈಕೋರ್ಟ್ ಸಪ್ಟಂಬರ 18ರವರೆಗೆ ಮುಂದೂಡಿಕ ಮಾಡಲಾಗಿತ್ತು ಈಗ ಸೆಪ್ಟೆಂಬರ್ 18 ಮುಗಿದ ಕಾರಣ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನವೆಂಬರ್ 20 2024 ಇದೇ ಕೊನೆ ದಿನಾಂಕ ಎಂದು ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ.
HSRP ನಂಬರ್ ಪ್ಲೇಟ್ ಅಳವಡಿಸದಿದ್ದವರಿಗೆ ಸಿಹಿ ಸುದ್ದಿ:
ಹಾಗಾದ್ರೆ ಅಷ್ಟಕ್ಕೂ ಏನಿದು ಎಚ್ಎಸ್ಆರ್ಪಿ ನಂಬರ್ ಅಳವಡಿಸುತ್ತಿದ್ದವರಿಗೆ ಸಿಹಿ ಸುದ್ದಿ ಎಂಬ ಪ್ರಶ್ನೆ ನಿಮ್ಮಲ್ಲಿದೆ ನೋಡಿ ನಿಮಗೆಲ್ಲ ತಿಳಿಸುವುದಾದರೆ ಈ ಮೊದಲು ಕೆಲವೇ ದಿನಗಳ ಹಿಂದೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಕೊನೆಯ ದಿನಾಂಕ ಸೆಪ್ಟೆಂಬರ್ 15 2024 ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದರು.
ಇಷ್ಟೇ ಅಲ್ಲದೆ ಸೆಪ್ಟೆಂಬರ್ 16 ರಿಂದ ಪ್ರತಿಯೊಬ್ಬರಿಗೂ ದಂಡ ಕೂಡ ವಿಧಿಸಲಾಗುತ್ತದೆ ಯಾರಿಲ್ಲ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲೊ ಇವರೆಲ್ಲರಿಗೂ ಆದರೆ ಇನ್ನೂ ಬಹಳ ದಿನಗಳು ಎಚ್ಎಸ್ಆರ್ಪಿ ನಂಬರ್ ಪೆಟ್ ಅಳವಡಿಸಿಕೊಳ್ಳಬೇಕಾಗಿದೆ ಹೀಗಾಗಿ ಈ ಒಂದು ಕಾರಣದಿಂದ ಎಚ್ಎಸ್ಆರ್ಪಿ ನಂಬರ್ ಅಳವಡಿಸಿಕೊಳ್ಳುವ ಕೊನೆಯ ದಿನಾಂಕ ಸಪ್ಟಂಬರ್ 18 ಎಂದು ದಿನಾಂಕವನ್ನು ಮುಂದುಡಿದರು ಆದರೆ ಕರ್ನಾಟಕ ಹೈಕೋರ್ಟ್ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ ನವೆಂಬರ್ 20-2024 ಈ ದಿನಾಂಕದ ಕೊನೆಯ ದಿನಾಂಕ ಆಗಿರುತ್ತೆ ಎಚ್ಎಸ್ಆರ್ಪಿ ನಂಬರ್ ಪೆಟ್ ಅಳವಡಿಸಿಕೊಳ್ಳಲು ಎಂದು ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ ಇದೇ ಒಂದು ಸಿಹಿ ಸುದ್ದಿ ಎನ್ನಬಹುದು.
ಪ್ರತಿಯೊಬ್ಬರು HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕೆ..?
ನೋಡಿ ನಿಮಗೂ ಸಹ ಪ್ರತಿಯೊಬ್ಬರೂ ಕೂಡ ಈ ಒಂದು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕೆ ಎಂಬ ಪ್ರಶ್ನೆ ಮೂಡುತ್ತೆ ಹೀಗಾಗಿ ನಿಮಗಾಗಿ ಈ ಕೆಳಗಡೆ ನಾವು ಯಾರೆಲ್ಲ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ವಿವರವಾಗಿ ನೀಡಿದ್ದೇವೆ ಗಮನಿಸಬಹುದು.
ನೋಡಿ ತಪ್ಪದೆ ಗಮನಿಸಿ ಒಂದು ವೇಳೆ ನೀವು ನಿಮ್ಮ ವಾಹನವನ್ನು 2019 ಏಪ್ರಿಲ್ 1 ಇದರ ಮೊದಲು ನೊಂದಾಯಿಸಲ್ಪಟ್ಟು ಖರೀದಿ ಮಾಡಿದ್ದೆ ಆಗಲಿ ಇಂಥವರು ಕಡ್ಡಾಯವಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕೆಂದು ಸಾರಿಗೆ ಇಲಾಖೆ ತಿಳಿಸಿದೆ ಒಂದು ವೇಳೆ ನೀವು ಈಗಷ್ಟೇ ಹೊಸ ವಾಹನವನ್ನು ಖರೀದಿ ಮಾಡಿದ್ದೇವೆ ಎಂದಾದರೆ ಶೋರೂಮ್ ನಲ್ಲಿಯೇ ನಿಮಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿ ಕೊಡುತ್ತಾರೆ.
ಇಲ್ಲಿಯವರೆಗೆ ಎಷ್ಟು ವಾಹನಗಳು HSRP ರಿಜಿಸ್ಟರ್ ಆಗಿವೆ..?
ನೋಡಿ ನಮಗೆಲ್ಲ ತಿಳಿಸುವುದಾದರೆ ಇಲ್ಲಿಯವರೆಗೆ ಒಟ್ಟು ನಮ್ಮ ರಾಜ್ಯದಲ್ಲಿ ಎಷ್ಟು ವಾಹನಗಳು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ತಿಳಿಸುವುದಾದರೆ ನಿಮಗಾಗಿ ಈ ಕೆಳಗಡೆ ಪ್ರತಿಯೊಂದು ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.
ನಮ್ಮ ರಾಜ್ಯದಲ್ಲಿ ಒಟ್ಟು ಎರಡು ಕೋಟಿ ಗಳಿಗಿಂತ ಅಧಿಕ ವಾಹನಗಳಿವೆ. ಇದರಲ್ಲಿ ಇಲ್ಲಿಯವರೆಗೆ ಒಟ್ಟು 51 ಲಕ್ಷ ವಾಹನಗಳು ಮಾತ್ರ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳಿಸಿಕೊಂಡಿದ್ದಾರೆ ಅಂದರೆ ಎಚ್ಎಸ್ಆರ್ಪಿ ನಂದಣಿ ಮಾತ್ರ ಮಾಡಿದ್ದಾರೆ ಇನ್ನುಳಿದಿರುವಂತಹ 1.49 ಕೋಟಿ ವಾಹನಗಳು ಇಲ್ಲಿಯವರೆಗೆ ಎಚ್ಎಸ್ಆರ್ಪಿ ನಂಬರ್ ಬೇಡ್ ಅಳವಡಿಸಿಕೊಂಡಿಲ್ಲ ಹೀಗಾಗಿ ಇವರಿಗೆ ಸೆಪ್ಟೆಂಬರ್ 15 2024 ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಕೊನೆಯ ದಿನಾಂಕ. ಮತ್ತೆ ಸೆಪ್ಟೆಂಬರ್ 16 ರಿಂದ ಯಾರೆಲ್ಲಾ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ ಇವರಿಗೆ ಸ್ಪೆಷಲ್ ಆಗಿ 500 ರೂಪಾಯಿ ಇಂದ ಹಿಡಿದು 1,000 ರೂಪಾಯಿಗಳವರೆಗೆ ದಂಡ ಹಾಕಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿತ್ತು.
ಆದರೆ ಕೋಟಿಗಟ್ಟಲೆ ವಾಹನ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳು ಬಾಕಿ ಇರುವ ಕಾರಣದಿಂದ ಸೆಪ್ಟೆಂಬರ್ 18 ಎಂದು ಮುಂದೂಡಿದರು ಆದರೆ ಮತ್ತೆ ಅಧಿಕೃತವಾಗಿಯೇ ಕರ್ನಾಟಕ ಹೈಕೋರ್ಟ್ ಈ ಒಂದು ದಿನಾಂಕವನ್ನ ನವೆಂಬರ್ 20 2024 ವರೆಗೆ ದಿನಾಂಕವನ್ನು ಮುಂದೂಡಿದ್ದಾರೆ.
ಒಂದು ವೇಳೆ ನೀವು ಕೂಡ ಮುಂಬರುವಂತಹ ಎರಡು ತಿಂಗಳ ಒಳಗಾಗಿ ಎಚ್ಎಸ್ಆರ್ಪಿ ನಂಬರ್ ಪೆಟ್ ಅಳವಡಿಸಿಕೊಳ್ಳದೆ ಇದ್ದಲ್ಲಿ ನವೆಂಬರ್ 2024 ಇದರ ನಂತರ ಪ್ರತಿಯೊಬ್ಬರಿಗೂ 500 ರೂಪಾಯಿಯಿಂದ ಹಿಡಿದು 1,000 ವರೆಗೆ ದಂಡ ಬೀಳುವ ಕಾರ್ಯ ಪ್ರಾರಂಭವಾಗುತ್ತೆ.
HSRP ನಂಬರ್ ಪ್ಲೇಟ್ ಪಡೆಯುವ ವಿಧಾನ ಹೇಗೆ..?
ನಿಮಗಾಗಿ ಕೆಳಗಡೆ ಅಧಿಕೃತ ವೆಬ್ಸೈಟ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಬಹುದು.
- ಮೊದಲನೆಯದಾಗಿ ಈ ಮೇಲ್ಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಎರಡನೆಯದಾಗಿ siam.in ಪೋರ್ಟಲ್ ನಲ್ಲಿ ಲಾಗಿನ್ ಆಗಬೇಕು ಇಲ್ಲಿ ನೀವು BOOK HSRP ಎಂಬುವುದರ ಮೇಲೆ ಕ್ಲಿಕ್ ಮಾಡಿ.
- ನಂತರ ಇಲ್ಲಿ ನೀವು ನಿಮ್ಮ ವಾಹನ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿ.
- ನಿಮ್ಮ ಹತ್ತಿರ ಇರುವಂತಹ ಡೀಲರ್ ಶೋರೂಮ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತೆ.
- HSRP ನಂಬರ್ ಪ್ಲೇಟ್ ಹಣ ಪಾವತಿ ಮಾಡಬೇಕು.
- ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತೆ ಅದನ್ನು ನಮೂದಿಸಿ.
- ನಿಮಗೆ ಅನುಕೂಲವಾದ ಒಂದು ದಿನಾಂಕವನ್ನು ತುಂಬಿಸಬೇಕು ಅಂದರೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳಿಸಿಕೊಳ್ಳುವ ದಿನಾಂಕವನ್ನ ಆಯ್ಕೆ ಮಾಡಿಕೊಳ್ಳಬೇಕು.
ಮೇಲ್ಗಡೆ ತಿಳಿಸಿರುವ ಹಾಗೆ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮೊಬೈಲ್ ಮೂಲಕವೇ HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಬಹುದು. ನನಗೆ ಇಷ್ಟೆಲ್ಲ ಬೇಡಪ್ಪ ಎಂದಾದರೆ ಹತ್ತಿರ ಇರುವಂತಹ ಆನ್ಲೈನ್ ಸೆಂಟರಿಗೆ ಭೇಟಿ ನೀಡಬಹುದು.