ಇಂದಿನ ಲೇಖನದಲ್ಲಿ ನಾವು ಆಪ್ ಗಳ ಮೂಲಕ ಹೇಗೆ ಅರ್ಜಿ ಸಲ್ಲಿಸಿ ಅತಿ ಬೇಗನೆ ಸಾಲ ಸೌಲಭ್ಯ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ತಿಳಿಸಲಾಗಿದೆ ನೀವು ಕನ್ನಡದಲ್ಲಿ ಈ ಲೇಖನ ಓದುವುದಾದರೆ ಕೆಳಗೆ ಸ್ಕ್ರೋಲ್ ಮಾಡಿ ಕನ್ನಡದಲ್ಲಿ ಆರ್ಟಿಕಲ್ ನ್ನ ಓದಬಹುದು ಹಾಗೆ ನೀವು ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.
Get Instant Loans Through Top Apps! Quick and Hassle-Free Options
Welcome to today’s article! If you are looking for instant loan options with minimal documentation, we’ve got you covered. In this post, we will explore some of the best apps that offer quick loan approvals without income proof requirements. These apps are designed to provide a seamless experience, making it easier for you to secure a loan for your urgent needs.
Why Choose Instant Loan Apps?
Unlike traditional loans, these apps offer several benefits, including:
Quick Approval for loan: Get your loan approved within minutes.
Minimal Documentation: No need to provide detailed income proof.
Online Process: Entire application process is conducted online.
No Guarantor Required: Loans are available without any guarantor or collateral.
Let’s dive into the top apps that provide instant loans without income proof.
—
Best Instant Loan Apps Without Income Proof
1. mPokket
Loan Amount: ₹500 to ₹20,000.
Interest Rate: 1% to 6% per month.
Approval Time: Within 10 minutes.
Eligibility: Best suited for students and salaried professionals.
2. KreditBee
Loan Amount: ₹1,000 to ₹2,00,000.
Approval Time: 15 to 20 minutes.
Requirements: Aadhaar Card and PAN Card for KYC.
Features: Instant money transfer with an easy application process.
3. Dhani App
Loan Amount: ₹1,000 to ₹5,00,000.
Documentation: No income proof required; only Aadhaar Card is needed.
Approval Time: Within a few minutes.
Highlights: Simple and fast process, even for large loan amounts.
4. CASHe
Loan Amount: ₹1,000 to ₹3,00,000.
Interest Rate: 2.25% per month.
Process: Complete the application online, get instant approval, and receive funds in your bank account.
—
How to Apply for Instant Loans Using These Apps
1. Download the App: Visit the Google Play Store or App Store and download your chosen app.
2. Register: Create an account using your mobile number or email ID.
3. Complete KYC: Upload your Aadhaar Card and PAN Card for KYC verification.
4. Choose Loan Amount: Select the desired loan amount and submit your application.
5. Get Approval: Once your application is approved, the loan amount will be transferred directly to your bank account.
—
Keep in Mind While Applying for Loans
1. Understand the Interest Rates: Check if the interest is calculated monthly, annually, or for specific durations like 15 days.
2. Compare Options: Look for apps with the lowest interest rates and best terms.
3. Read the Terms & Conditions: Always go through the loan agreement carefully to avoid hidden charges.
—
Disclaimer
This article is intended solely for informational purposes to guide you through the process of availing loans via instant loan apps. While the details provided are accurate, make sure to thoroughly evaluate the terms and conditions of each app before applying. Loans should be taken responsibly, and the decision to apply is entirely at your discretion.
For more updates on financial tips and resources, stay tuned to our website!
ಕನ್ನಡ ಓದುಗರಿಗೆ:
ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಅತಿ ಬೇಗನೆ ಆಪ್ ಗಳ ಮೂಲಕ ಹೇಗೆ ಸಾಲ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ತಿಳಿಸಲಾಗಿದೆ.
ನಿಮಗೆ ಅತಿ ಬೇಗನೆ ಸಾಲ ಸೌಲಭ್ಯ ಹಾಗೂ ಕಡಿಮೆ ಕಾಗದ ಪತ್ರದ ಮೂಲಕ ವೇಗವಾಗಿ ಲೋನ್ ಪಡೆದುಕೊಳ್ಳಲು ಮುಂದಾಗಿದ್ದರೆ ಈ ಕೆಳಗಡೆ ಸೂಚಿಸಿರುವಂತಹ ಆಪ್ ಗಳು ನಿಮಗೆ ಬೆಸ್ಟ್ ಆಪ್ಷನ್ ಎನ್ನಬಹುದು.
ಗಮನಿಸಿ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಆದಾಯದ ಮೂಲ ಏನು ಎಂದು ಇಲ್ಲಿ ಕೇಳುವುದಿಲ್ಲ ಇದೊಂದು ಪ್ಲಸ್ ಪಾಯಿಂಟ್ ಎನ್ನಬಹುದು ಏಕೆಂದರೆ ನಾವು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ಆದಾಯದ ಮೂಲವನ್ನು ಕೇಳುತ್ತಾರೆ ಆದರೆ ಈ ಆಪ್ ಗಳು ನಿಮಗೆ ಆದಾಯದ ಮೂಲವನ್ನು ಕೇಳುವುದಿಲ್ಲ.
Instant approval loan apps:
(ತಕ್ಷಣವೇ ಸಾಲ ಕೊಡುವಂತಹ ಆಪ್ ಗಳು )
- ಇಲ್ಲಿ ನಿಮಗೆ ಲೋನ್ ಕೆಲವೇ ನಿಮಿಷಗಳಲ್ಲಿ ದೊರೆಯುತ್ತೆ ಅಂದರೆ ಅಪ್ರೂವಲ್ ಸ್ಟೇಟಸ್ ಗೊತ್ತಾಗುತ್ತೆ.
- ಕಡಿಮೆ ಕಾಗದ ಪತ್ರ ಪ್ರಕ್ರಿಯೆ ಇರುತ್ತೆ ಇಲ್ಲಿ ನಿಮಗೆ ಆದಾಯದ ಪುರಾವೆ ನೀಡುವ ಅವಶ್ಯಕತೆ ಇರುವುದಿಲ್ಲ.
- ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ ಮೂಲಕ ಆಗಿರುತ್ತೆ.
- ಗ್ಯಾರೆಂಟಿ ಇಲ್ಲದೆ ಲೋನ್ ಸಿಗುವಂತ ಸೌಲಭ್ಯ ಇರುತ್ತೆ.
Best instant loan apps without income proof:
(ಇನ್ಕಮ್ ಪ್ರೊ ಇಲ್ಲದೇ ಲೋನ್ ಕೊಡು ಅಂತ ಆಪ್ ಗಳು)
1)mPoket
- ಲೋನ್ ಸಿಗುವ ಮೊತ್ತ ರೂಪಾಯಿ 500 ರಿಂದ 20,000 ವರೆಗೆ.
- ಬಡ್ಡಿದರ ವಿವರ ಇಲ್ಲಿ ಪ್ರತಿ ತಿಂಗಳು 1% ನಿಂದ 6% ಬಡ್ಡಿದರ ಇರುತ್ತೆ.
- ಲೋನ್ ಪ್ರಕ್ರಿಯೆ ಸಮಯ 10 ನಿಮಿಷಗಳು.
- ಈ ಆಪ್ ವಿದ್ಯಾರ್ಥಿಗಳಿಗೆ ಮತ್ತು ವೇತನ ಪಡೆಯುತ್ತಿರುವವರಿಗೆ ಸೂಕ್ತವಾಗಿದೆ.
2)kreditBee
- ಲೋನ್ ಮೊತ್ತ ನಿಮಗೆ ಇಲ್ಲಿ ಒಂದು ಸಾವಿರ ರೂಪಾಯಿ ಯಿಂದ 2 ಲಕ್ಷ ವರೆಗೆ ಸಿಗುತ್ತೆ.
- ಲೋನ್ ಪ್ರಕ್ರಿಯೆ 15ರಿಂದ 20 ನಿಮಿಷಗಳು.
- ಕೆವೈಸಿ ಅಗತ್ಯವಾಗಿರುತ್ತೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಬೇಕಾಗುತ್ತೆ.
- ಇಲ್ಲಿ ನಿಮಗೆ ತ್ವರಿತ ಹಣ ವರ್ಗಾವಣೆ ಮತ್ತು ಸುಲಭ ಪ್ರಕ್ರಿಯೆ ಆಗಿರುತ್ತೆ.
3) Dhani App
- ಲೋನ್ ಸಿಗುವ ಮತ 1 ಸಾವಿರ ರೂಪಾಯಿಯಿಂದ ಹಿಡಿದು 5 ಲಕ್ಷಗಳವರೆಗೆ.
- ಇಲ್ಲಿ ನಿಮಗೆ ಆದಾಯದ ಪುರಾವೆ ಇಲ್ಲದೆ ಆಧಾರ್ ಕಾರ್ಡ್ ಬಳಸಿ ಲೋನ್ ಪಡೆದುಕೊಳ್ಳುವ ಪ್ರಕ್ರಿಯೆ ಇರುತ್ತೆ.
- ಕೆಲವೇ ನಿಮಿಷಗಳಲ್ಲಿ ಲೋನ್ ಅನುಮೋದನೆ ಸಿಗುತ್ತೆ.
4) CASHe
- ಇಲ್ಲಿ ನಿಮಗೆ ರೂ.1000 ಇಂದ ಹಿಡಿದು 3 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಸಿಗುತ್ತೆ.
- ಬಡ್ಡಿದರ ತಿಳಿದುಕೊಳ್ಳುವುದಾದರೆ ಪ್ರತಿ ತಿಂಗಳಿಗೆ 2.25 %
- ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆನ್ಲೈನ್ ಮೂಲಕ ಆಗಿರುತ್ತೆ.
ಲೋನ್ ಪಡೆದುಕೊಳ್ಳುವ ಪ್ರಕ್ರಿಯೆ:
- ಮೊದಲನೆಯದಾಗಿ ತಿಳಿಸುವುದಾದರೆ ಪ್ಲೇ ಸ್ಟೋರ್ ಗೆ ಹೋಗಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ಪ್ರತಿಯೊಂದು ದಾಖಲೆಗಳನ್ನು ನೊಂದನೆ ಮಾಡಿ ಉದಾಹರಣೆಗೆ ನಿಮ್ಮ ಮೊಬೈಲ್ ಸಂಖ್ಯೆ ಆಗಿರಬಹುದು ಇ-ಮೇಲ್ ಐಡಿ.
- ನಂತರ ನೀವಿಲ್ಲಿ ಕೆವೈಸಿ ಪ್ರಕ್ರಿಯೆ ಮಾಡಬೇಕಾಗುತ್ತದೆ ಅಂದರೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಬಳಸಿಕೊಂಡು ಕೆವೈಸಿ ಪೂರ್ಣಗೊಳಿಸಬೇಕು.
- ನಿಮಗೆಷ್ಟು ಸಾಲ ಬೇಕು, ಅಷ್ಟು ಸಾಲವನ್ನು ಆಯ್ಕೆ ಮಾಡಿ ಆಪ್ ಮೂಲಕವೇ ಅರ್ಜಿ ಸಲ್ಲಿಸಬಹುದು.
- ನಿಮಗೆ ಲೋನ್ ಸಿಗುತ್ತೆ ಎಂದು ಅಪ್ರುವಲ್ ಸಿಕ್ಕ ನಂತರವೇ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತೆ.
ಲೋನ್ ಪಡೆದುಕೊಳ್ಳುವಾಗ ತಪ್ಪದೇ ಗಮನಿಸಬೇಕಾದ ಅಂಶಗಳು:
ಬಡ್ಡಿದರವನ್ನು ತಿಳಿದುಕೊಳ್ಳಿ ಪ್ರತಿ ತಿಂಗಳು ಬಡ್ಡಿದರ ಇರುತ್ತೆ ಅಥವಾ ವರ್ಷಕ್ಕೆ ಇರುತ್ತೆ ಅಥವಾ 15 ದಿನಕ್ಕೆ ಬಡ್ಡಿದರ ಇರುತ್ತೆ ಎಂಬುದನ್ನ.
ಇನ್ನೊಂದನ್ನ ಅರ್ಥ ಮಾಡಿಕೊಳ್ಳಿ ಎಷ್ಟು ಪರ್ಸೆಂಟ್ ಬಡ್ಡಿದರ ಇರುತ್ತೆ ನಂತರವೇ ನಿಮಗೆ ಲೋನ್ ಪಡೆದುಕೊಳ್ಳಬೇಕು ಅಥವಾ ಬೇಡ ಎಂಬುದ ಮಾಹಿತಿ ತಿಳಿಯುತ್ತೆ.
ದಯವಿಟ್ಟು ಗಮನಿಸಿ ನಾವು ಒದಗಿಸುವಂತಹ ಮಾಹಿತಿ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಆದರದ ಮೇಲೆ ಇರುತ್ತೆ ಅಥವಾ ಲೋನ್ ಪಡೆದುಕೊಳ್ಳಲು ಇರಬೇಕಾದ ಮಾರ್ಗದ ಕುರಿತು ಮಾಹಿತಿ ನಾವು ನಿಮಗೆ ಒದಗಿಸಿರುತ್ತೇವೆ.
ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ದಯವಿಟ್ಟು ಪ್ರತಿಯೊಂದು ಮಾಹಿತಿಗಳನ್ನು ಓದಿ ನಂತರವೇ ಲೋನ್ ಪಡೆದುಕೊಳ್ಳಬಹುದು ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ಲೋನ್ ಪಡೆದುಕೊಳ್ಳುವುದಾದರೆ ನೀವೇ ಜವಾಬ್ದಾರರಾಗಿರುತ್ತೀರಿ ನಮ್ಮ ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.