Instant Money Loan App 2024: ಕೇವಲ 5 ನಿಮಿಷದಲ್ಲಿ ಸಿಗಲಿದೆ 5 ಲಕ್ಷಗಳ ವರೆಗೆ ಸಾಲ.! ಇಂದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.!!

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಇಲ್ಲಿವೆ ನೋಡಿ ಅತ್ಯಂತ ಬೆಸ್ಟ್ ಕ್ರೆಡಿಟ್ ಕಾರ್ಡ್ ಗಳು.!25 Best credit cards India.!!

ಸ್ನೇಹಿತರೆ ಇಂದಿನ ಈ ಒಂದು ಲೇಖನವನ್ನ ನೀವು ಕನ್ನಡದಲ್ಲಿ ಓದಲು ಮುಂದಾದರೆ ನಿಮಗಂತಲೇ ನಾವು ಈ ಕೆಳಗಡೆ ಇನ್ಸ್ಟಂಟ್ ಆಗಿ ಕೇವಲ ಐದು ನಿಮಿಷದಲ್ಲಿ ಹೇಗೆ ಲಕ್ಷಗಟ್ಟಲೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದ್ದೇವೆ ಇದನ್ನ ಓದಲು ಈ ಕೆಳಗಡೆ ಇಂಗ್ಲಿಷ್ ಆರ್ಟಿಕಲ್ ಇದೆ ಇದನ್ನ ಸ್ಕ್ರಾಲ್ ಮಾಡಿ ಕನ್ನಡದಲ್ಲಿ ಓದುವರಿಗೆ ಎಂಬ ಹೆಡ್ಡಿಂಗ್ ಇದೆ ಅದರಿಂದ ನೀವು ಕನ್ನಡದಲ್ಲಿ  ಅರಾಮವಾಗಿ ಓದಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು. 

WhatsApp Group Join Now
Telegram Group Join Now
Instagram Group Join Now

ನೋಡಿ ನನ್ನೆಲ್ಲ ಬಂದು ಬಾಂಧವರಿಗೆ ತಿಳಿಸುವುದು ಇಷ್ಟೇ ನಮಗೆ ಕೆಲವೊಂದಿಷ್ಟು ಸಂದರ್ಭಗಳು ಎಂತದು ಬರುತ್ತವೆ ಎಂದು ಹೇಳಲು ಬರುವುದಿಲ್ಲ ಹೀಗಾಗಿ ಇಂತಹ ಸಮಯಗಳಲ್ಲಿ ನಮಗೆ ಲೋನ್ ಬೇಕಾಗುತ್ತದೆ ನಿಮಗಂತಲೆ ನಾನು ಈ ಕೆಳಗಡೆ ನಮ್ಮ ಭಾರತ ಸರ್ಕಾರದಿಂದ ಮಾನ್ಯ ಪಡೆದಿರುವಂತಹ ಲೋನ್ ಆಪ್ ಗಳ ಕುರಿತು ಈ ಕೆಳಗಡೆ ನಿಮಗೊಂದು ನಾನು ಮಾಹಿತಿ ತಿಳಿಸಿದ್ದೇನೆ ನೀವು ಕೂಡ ಕನ್ನಡದಲ್ಲಿ ಈ ಲೇಖನವನ್ನು ಓದಿ ಸಂಪೂರ್ಣ ಮಾಹಿತಿ ತಿಳಿದುಕೊಂಡು ಲೋನ್ ಗೋಸ್ಕರ ಅರ್ಜಿ ಸಲ್ಲಿಸುತ್ತೇನೆ ಎಂದಾದರೆ ನಿಮಗಂತಲೇ ನಾವು ಈ ಕೆಳಗಡೆ ಕನ್ನಡದಲ್ಲಿ ಓದುವರಿಗೆ ಎಂಬ ಹೆಡ್ ಲೈನ್ ನೀಡಿದ್ದೇವೆ ಈ ಆರ್ಟಿಕಲ್ಸ್ ಸ್ಕ್ರಾಲ್ ಮಾಡಿ ಕೆಳಗಡೆ ಕನ್ನಡದಲ್ಲಿ ಆರ್ಟಿಕಲ್ ಇದೆ ಅದನ್ನ ಓದಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.

ಇದರ ಮೇಲೆ ಕ್ಲಿಕ್ ಮಾಡಿ ಓದಿ:  ಈ ಆಪ್ ನಲ್ಲಿ ಸಿಗುತ್ತೆ ಅತಿ ಬೇಗ ಸಾಲ ಸೌಲಭ್ಯ.! Instant approval loan apps 

Instant Money Loan App 2024: Get Up to ₹5 Lakhs in Just 5 Minutes! Apply Online Now

In today’s guide, we’ll discuss how you can secure instant loans of up to ₹5 lakhs using online loan apps in India. Whether you’re in urgent need of funds or looking for a seamless application process, this article will provide all the details you need to make an informed decision.

Why Instant Money Loans Are Necessary?

Life often presents unexpected challenges, such as medical emergencies or sudden financial requirements for family or personal needs. In such situations, relying on traditional bank loans can be cumbersome. Banks typically demand extensive documentation, conduct lengthy verification processes, and may take weeks to disburse funds.

Instant Money Loan Apps offer a quick and hassle-free solution. With minimal paperwork and fast approval times, they ensure you get the funds you need without unnecessary delays.

What Are Instant Money Loan Apps?

Instant Money Loan Apps are digital platforms offered by fintech companies that provide short-term personal loans. One such example is the service provided by LenDenClub, a leading fintech company in India. These apps are designed to offer quick disbursements with minimal formalities.

Loan Amounts Available Through Instant Loan Apps

These apps typically allow individuals to borrow amounts ranging from ₹5,000 to ₹5,00,000. The loan amount you qualify for depends on factors like your CIBIL score and income level. A higher CIBIL score increases your chances of securing larger loan amounts.

Interest Rates on Instant Loans

The interest rates for loans availed through these apps usually range from 24% to 48% annually.

Minimum Interest Rate: 24%

Maximum Interest Rate: 48%

Your applicable rate will depend on factors such as your income, CIBIL score, and repayment history. Always check and compare rates before applying to ensure affordability.

Loan Repayment Tenure

The repayment tenure for loans through these apps typically ranges from 3 to 5 months. Borrowers are expected to repay the amount within this time frame, as per the terms specified during loan disbursement.

Required Documents for Instant Loan Applications

To apply for an instant loan, you’ll need the following documents:

1. KYC Documents: PAN Card and Aadhaar Card.

2. Address Proof: A valid address document such as a utility bill or Aadhaar Card.

3. Bank Statements: Last 3 months’ bank statements.

4. NACH Authorization: Consent for auto-debit of loan repayments.

Eligibility Criteria for Instant Loans

To qualify for an instant loan, you must meet these basic requirements:

1. Be an Indian citizen.

2. Be between the ages of 21 and 45 years.

3. Have a minimum monthly income of ₹12,000 or above.

4. Maintain a CIBIL score of 600 or higher.

Benefits of Instant Loan Apps

1. Quick Application Process: The application process is entirely online, saving time and effort.

2. Fast Disbursement: Approved loans are credited to your bank account within minutes.

3. Customizable Loan Amount: Borrowers can choose the exact amount they need.

4. 24/7 Customer Support: Dedicated support teams are available to assist with any issues.

Top RBI-Registered Loan Apps

For security and reliability, always choose loan apps registered with the Reserve Bank of India (RBI). Below are some trusted options:

  • LoanTap
  • Fibe
  • Smart Coin Loan App
  • IBL Finance
  • Buddy Loan
  • FlexiSalary Instant Loan App
  • DigiMoney
  • PaySense
  • PhonePe
  • Tata Capital
  • Bajaj Finserv
  • MoneyView
  • KreditBee
  • Branch Loan App
  • Upwards

These platforms comply with RBI regulations, ensuring secure transactions and trustworthy practices.

How to Apply for a Loan via Instant Money Loan Apps

1. Download an RBI-Registered App: Open the Play Store and search for a reliable loan app, such as “instant money Loan App.”

2. Complete Registration: Enter your mobile number, email ID, and other required details.

3. Submit Necessary Documents: Upload scanned copies of your PAN Card, Aadhaar Card, and bank statements.

4. Set Loan Preferences: Choose the desired loan amount and repayment tenure.

5. Finalize KYC: Complete the KYC process by submitting the requested details.

6. Loan Disbursement: Once approved, the loan amount will be credited directly to your bank account.

If you face any challenges, search for tutorials on platforms like YouTube for guidance on using specific loan apps.

Important Disclaimer

This article is intended for informational purposes only. Before applying for any loan, ensure you understand the terms and conditions. The responsibility for loan repayments lies solely with the borrower. We do not endorse any specific app or service and encourage responsible borrowing.

By following this guide, you can make an informed decision and meet your financial needs effectively through trusted loan apps.

:ಕನ್ನಡದಲ್ಲಿ ಓದುವರಿಗೆ:

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಫೋನ್ ಪೇ ನೀಡಲಿದೆ 5 ಲಕ್ಷ ರೂಪಾಯಿ ಸಾಲ ಸೌಲಭ್ಯ.! ಇಲ್ಲಿದೆ ನೋಡಿ ಲೈವ್ ಪ್ರೂಫ್.! ಇಂದೆ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Instant Money Loan App 2024 ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

ನಿಮಗೆಲ್ಲ ತಿಳಿದಿರುವ ಹಾಗೆ ಒಬ್ಬ ವ್ಯಕ್ತಿಯ ಜೀವನ ಕೆಲವೊಂದು ಊಹಿಸಲು ಆಗುವುದಿಲ್ಲ ಕೆಲವೊಂದು ಸಂದರ್ಭಗಳಲ್ಲಿ ನಮಗೆ ಹಣದ ಅವಶ್ಯಕತೆ ಬಹಳ ಇರುತ್ತೆ ಸಾಮಾನ್ಯವಾಗಿ ನಾವು ದುಡಿಯುವಂತಹ ಆದಾಯದಿಂದ ಆಗಲಿ ಅದನ್ನು ಈಡೇರಿಸಲು ಕೆಲವೊಂದು ಕಾರಣಗಳಿಂದ ಆಗುವುದಿಲ್ಲ. 

ಉದಾಹರಣೆ ನಿಮಗೆ ತಿಳಿಸುವುದಾದರೆ ಆಸ್ಪತ್ರೆಯ ವೆಚ್ಚವನ್ನು ಬರೆಸುವುದಾಗಲಿ ಅಥವಾ ಕುಟುಂಬದ ಸದಸ್ಯರಿಗೆ ಇದ್ದಕ್ಕಿದ್ದಂತೆ ಯಾವುದೇ ಹಣದ ಅವಶ್ಯಕತೆ ಉಂಟಾಗಬಹುದು ಇಂತಹ ಸಂದರ್ಭಗಳಲ್ಲಿ ನಾವು ಬಹಳ ಬಾರಿ ಸಿಲ್ಕುತ್ತೇವೆ ನಾವು ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳ ಮುಂದಾದರೆ  ಅಲೆದು ಅಲೆದು ಸಾಕಾಗುತ್ತೆ ಒಂದಲ್ಲ ಎರಡು ಅಲ್ಲ ಹಲವಾರು ದಾಖಲೆಗಳನ್ನು ಕೇಳುತ್ತಾರೆ ಲೋನ್ ಸಿಗುವಷ್ಟರಲ್ಲಿ ತಿಂಗಳುಗಳೆ ಕಳೆದಿರುತ್ತೆ. 

 Instant Money Loan App 2024 ಆಪ್ ಮೂಲಕವೇ ನೀವು ಲೋನ್ ಗೋಸ್ಕರ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಹಾಗೆ ಇದಕ್ಕೆ ಎಷ್ಟು ಬಡ್ಡಿ ದರ ಇರುತ್ತೆ ಎಷ್ಟು ಸಾಲ ನೀಡುತ್ತಾರೆ ಎಂಬುದರ ಕುರಿತು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಗಮನಿಸಿ. 

Instant Money Loan App  ಎಂದರೇನು.?

ಇನ್ಸ್ಟೆಂಟ್ ಮನಿ ಲೋನ್ ಆಪ್ ಅಂದರೆ ಭಾರತೀಯ ಫಿನ್‌ಟೆಕ್ ಕಂಪನಿಯಾದ ಲೆನ್‌ಡೆನ್‌ಕ್ಲಬ್‌ನ ಸೇವೆ ಆಗಿರುತ್ತೆ. ಇಂತಹ ಕಂಪನಿಗಳು ವೈಯಕ್ತಿಕ ಸಾಲವನ್ನು ಒದಗಿಸುತ್ತವೆ ಇನ್ಸ್ಟಂಟ್ ಮನಿ ಲೋನ್ ಆಪ್ ಮೂಲಕ ನೀವು ಕಂಪನಿಯಿಂದ ಸಾಲ ಪಡೆದುಕೊಳ್ಳಬಹುದು. 

Instant Money Loan App  ಒಬ್ಬರು ಎಷ್ಟು ಲೋನ್ ಪಡೆದುಕೊಳ್ಳಬಹುದು.?

ಇನ್ಸ್ಟಂಟ್ ಮನಿ ಲೋನ್ ಆಪ್ ನಿಂದ ಒಬ್ಬರು 5000 ಇಂದ ಹಿಡಿದು 5 ಲಕ್ಷಗಳ ವರೆಗೆ ವೈಯಕ್ತಿಕ ಸಾಲ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. 

ಗಮನಿಸಿ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿದಷ್ಟು ಸಾಲದ ಮೊತ್ತ ಹೆಚ್ಚಿಗೆ ಸಿಗುತ್ತೆ. 

Instant money Loan App ಎಷ್ಟು ಬಡ್ಡಿದರ ಇರುತ್ತೆ:

ದಯವಿಟ್ಟು ಗಮನಿಸಿ ಈ ಕೆಳಗಡೆ ಆರ್‌ಬಿಐ ಇಂದ ರಿಜಿಸ್ಟರ್ ಆಗಿರುವಂತಹ ಲೋನ್ ಆಪ್ ಗಳ ಮಾಹಿತಿ ನೀಡಲಾಗಿದೆ ಇವು ಆರ್ಬಿಐನಿಂದ ರಿಜಿಸ್ಟರ್ ಆಗಿವೆ ಇಂತಹ ಆಪ್ ಗಳ ಮೂಲಕವೇ ನೀವು ಲೋನ್ ಪಡೆದುಕೊಳ್ಳಿ ಏಕೆಂದರೆ ಟ್ರಸ್ಟ್ ಇರುತ್ತೆ. 

  1. LoanTap
  2. Fibe
  3. Smart Coin Loan App
  4. IBL Finance
  5. Buddy Loan
  6. FlexiSalary Instant Loan App
  7. DigiMoney
  8. PaySense
  9. PhonePe 
  10. Tata Capital
  11. Bajaj Finserv
  12. MoneyView
  13. KreditBee
  14. Branch Loan App
  15. Upwards

ಇನ್ಸ್ಟಂಟ್ ಮನಿ ಲೋನ್ ಅಪ್ಲಿಕೇಶನ್ ಇಂದ ನೀವು ಯಾವುದೇ ತರಹದ ಸಾಲವನ್ನು ತೆಗೆದುಕೊಂಡರೆ 24% ನಿಂದ 48% ವರೆಗೆ ಬಡ್ಡಿದರ ಇರುತ್ತದೆ.

 ನಿಮಗೆ ಸಾಮಾನ್ಯವಾಗಿ ತಿಳಿಸುವುದಾದರೆ ಕನಿಷ್ಠ ಬಡ್ಡಿದರ 24% ಆಗಿರುತ್ತೆ ಹಾಗೂ ಗರಿಷ್ಠ 48 ಪರ್ಸೆಂಟ್ ಆಗಿರುತ್ತೆ. 

ನಿಮ್ಮ ಸಿಬಿಲ್ ಸ್ಕೋರ್ ಹಾಗೂ ಸಂಬಳ ಹಾಗೂ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ.

Instant Money Loan App  ಲೋನ್ ಮರುಪಾವತಿ ಅವಧಿ ಎಷ್ಟು.?

ಮೂರು ತಿಂಗಳಿನಿಂದ ಹಿಡಿದು 5 ತಿಂಗಳ ಸಮಯವನ್ನು ಪಡೆದುಕೊಳ್ಳಬಹುದು ಅಂದರೆ ನೀವು ಪಡೆದುಕೊಂಡಿರುವಂತಹ ಹಣವನ್ನು ಮೂರರಿಂದ ಐದು ತಿಂಗಳ ಒಳಗಾಗಿ ಮರುಪಾವತಿ ಮಾಡಿಸಬೇಕು. 

Instant Money Loan App  ಪಡೆದುಕೊಳ್ಳಲು ಅಗತ್ಯವಿರುವ ದಾಖಲೆಗಳು:

  • ಕೆವೈಸಿಗೋಸ್ಕರ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಾಗೂ ವಿಳಾಸದ ಪುರಾವೆ. 
  • ಕಳೆದ ಮೂರು ತಿಂಗಳಿನ ಬ್ಯಾಂಕ್ ಸ್ಟೇಟ್ಮೆಂಟ್. 
  • ಆನ್ಲೈನ್ ಮೂಲಕ ನೀವು ಲೋನ್ ಪಡೆದುಕೊಳ್ಳಲು ಮುಂದಾದಾಗ NACH ಅನುಮತಿ ನೀಡಬೇಕಾಗುತ್ತೆ. 

Instant Money Loan App ಪಡೆದುಕೊಳ್ಳಲು ಇರಬೇಕಾದ ಅರ್ಹತೆ: 

  • ಭಾರತೀಯ ನಾಗರಿಕರಾಗಿರಬೇಕು 
  • ಕನಿಷ್ಠ 21 ವರ್ಷದಿಂದ 45 ವರ್ಷಗಳ ನಡುವೆ ಇರಬೇಕು. 
  • ನಿಮ್ಮ ಪ್ರತಿ ತಿಂಗಳ ವೇತನ 12,000 ಕ್ಕಿಂತ ಜಾಸ್ತಿ ಇರಬೇಕು. 
  • ಸಿಬಿಲ್ ಸ್ಕೋರ್ 600 ಕಿಂತ ಹೆಚ್ಚಿರಬೇಕು. 

Instant Money Loan App ಪ್ರಯೋಜನಗಳು: 

  • ಸಾಲ ಪಡೆದುಕೊಳ್ಳಲು ಸುಲಭ ಪ್ರಕ್ರಿಯೆ ಆಗಿರುತ್ತೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಸಲ್ಲಿಸಬೇಕಾಗಿರುತ್ತೆ.
  • ಇಲ್ಲಿ ನಿಮಗೆ ಸಾಲ ಅತ್ಯಂತ ವೇಗವಾಗಿ ಸಿಗುತ್ತೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಸಾಲ ಬಂದು ಸೇರುತ್ತೆ. 
  • ನೀವು ಸಾಲಕ್ಕೋಸ್ಕರ ಅರ್ಜಿ ಸಲ್ಲಿಸಿದಾಗ ಎಷ್ಟು ಹಣ ಬೇಕು ಎಂಬುದನ್ನ ನಿಗದಿ ಮಾಡಬೇಕು. 
  • ಗ್ರಾಹಕರಿಗೆ 24/7 ಬೆಂಬಲವನ್ನು ನೀಡುತ್ತಾರೆ ಯಾವುದೇ ಸಮಸ್ಯೆ ಬಂದರೆ ಇಂತಹ ಸಂದರ್ಭಗಳಲ್ಲಿ ಗ್ರಾಹಕ ಸೇವಾ ಪ್ರತಿನಿಧಿಗಳು ನಿಮಗೆ ಸಹಾಯ ಮಾಡುತ್ತಾರೆ. 

Instant Money Loan App ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು..? 

ದಯವಿಟ್ಟು ಗಮನಿಸಿ ಆರ್‌ಬಿಐಯಿಂದ  ರಿಜಿಸ್ಟರ್ ಆಗಿರಬೇಕು ಅಂತಹ ಆಪ್ ಗಳ ಮೂಲಕವೇ ನೀವು ಗೋಸ್ಕರ ಅರ್ಜಿ ಸಲ್ಲಿಸಿ, ಈ ಕೆಳಗಡೆ ನಾನು ಇನ್ಸ್ಟಂಟ್ ಆಗಿ ಲೋನ್ ಸಿಗುವಂತಹ ಒಂದು ಲಿಸ್ಟ್ ನೀಡಿದ್ದೇನೆ ಇವು ಆರ್ ವಿ ಐ ಯಿಂದ ರಿಜಿಸ್ಟರ್ ಆಗಿದ್ದಾವೆ. 

  1. LoanTap
  2. Fibe
  3. Smart Coin Loan App
  4. IBL Finance
  5. Buddy Loan
  6. FlexiSalary Instant Loan App
  7. DigiMoney
  8. PaySense
  9. PhonePe 
  10. Tata Capital
  11. Bajaj Finserv
  12. MoneyView
  13. KreditBee
  14. Branch Loan App
  15. Upwards
  • ಮೊದಲಿಗೆ ಪ್ಲೇ ಸ್ಟೋರ್ ಆಪ್ ಓಪನ್ ಮಾಡಿ. 
  • ಅಲ್ಲಿ ಸರ್ಚ್ ಮಾಡಿ “Instamoney Loan App” 
  • ತರ ಇಲ್ಲಿ ನಿಮಗೆ ಹಲವಾರುಗಳು ಬರುತ್ತೆ ಯಾವುದಾದರೂ ಒಂದು ಆಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ. 
  • ಮೊದಲ ಬಾರಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಅರ್ಜಿಯನ್ನು ಪೂರ್ಣಗೊಳಿಸಿ ನಿಮ್ಮ ಮೊಬೈಲ್ ಸಂಖ್ಯೆ ಆಗಿರಬಹುದು ಇಮೇಲ್ ಐಡಿ ಪ್ರತಿಯೊಂದು ದಾಖಲೆಗಳನ್ನು ಕೇಳಲಾಗುತ್ತೆ ನೀವು ನೀಡಬೇಕು. 
  • ನಂತರ ಯಾವ ಆಪ್ ಮೂಲಕ ಅರ್ಜಿ ಸಲ್ಲಿಸಲು ಒಂದಾಗಿದ್ದೀರಾ ಆಪ್ ಮೂಲಕ ಲಾಗಿನ್ ಆಗಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು .  ಅರ್ಥ ಆಗದೆ ಇದ್ದಲ್ಲಿ ಯೂಟ್ಯೂಬ್ ನಲ್ಲಿ ಹೋಗಿ ನೀವು ಯಾವ ಆಪ್ ಡೌನ್ಲೋಡ್ ಮಾಡಿಕೊಂಡಿದ್ದೀರಿ  ಆಪ್ ಹೆಸರನ್ನ ನಮೂದಿಸಿ ಲೈವ್ ಲೋನ್ ಅಂತ ಸರ್ಚ್ ಮಾಡಿದರೆ ಹಲವಾರು ವಿಡಿಯೋಗಳನ್ನು ಬರುತ್ತೆ ಒಂದನ್ನು ನೋಡಿಕೊಂಡು ಸರಿಯಾಗಿ ಗಮನಿಸಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು. 
  • ದಯವಿಟ್ಟು ಗಮನಿಸಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಲೋನ್ ಪಡೆದುಕೊಳ್ಳುವ ಮುನ್ನ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಸ್ಟೇಟ್ಮೆಂಟ್ ಮುಂತಾದ ಮಾಹಿತಿಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು.
  • ಕೊನೆಯದಾಗಿ ನೀವು ಸಬ್ಮಿಟ್ ಮಾಡಿದಾಗ ಸ್ಟೇಟಸ್ ಚೆಕ್ ಮಾಡುತ್ತಾರೆ ಕಂಪನಿಯವರು ಚೆಕ್ ಮಾಡಿದಾಗ ಕೆಲವೇ ನಿಮಿಷಗಳ ನಂತರ ನೀವು ಆದರೆ ಲೋನ್ ಪಡೆದುಕೊಳ್ಳಲು ನೀವು ಅರ್ಹತೆಯನ್ನು ಹೊಂದಿದ್ದರೆ ಲೋನ್ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ.

ವಿಶೇಷ ಸೂಚನೆ: ದಯವಿಟ್ಟು ಗಮನಿಸಿ ಇಂದಿನ ಈ ಒಂದು ಲೇಖನ ಕೇವಲ ಲೋನ್ ಹೇಗೆ ಪಡೆದುಕೊಳ್ಳಬೇಕು ಎಂಬುದರ ಆಧಾರದ ಮೇಲೆ ಮಾಹಿತಿ ಆಗಿರುತ್ತೆ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನೀವೇ ಹೊಣೆಗಾರರಾಗಿರುತ್ತೀರಿ ನಮ್ಮ ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:-ಗೂಗಲ್ ಪೇ ನೀಡಲಿದೆ 5 ಲಕ್ಷ ಸಾಲ ಸೌಲಭ್ಯ.! ಇಲ್ಲಿದೆ ನೋಡಿ ಲೈವ್ ಪ್ರೂಫ್.! ಒಂದೇ ಕ್ಲಿಕಿನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ.!!

ವಿಶೇಷ ಸೂಚನೆ:- ಲೋನ್ ಪಡೆದುಕೊಳ್ಳುವ ಮುನ್ನ ದಯವಿಟ್ಟು ನೀವು ಶರತ್ತುಗಳನ್ನು ಓದಿ ಹಾಗೆ ಪ್ರತಿಯೊಂದು ದಾಖಲೆಗಳನ್ನು ಪಡೆದುಕೊಂಡ ನಂತರ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು ಅಂದರೆ ಸಾಲ ಪಡೆದುಕೊಳ್ಳಲು ಮುಂದಾದರೆ ಪ್ರತಿ ತಿಂಗಳಿಗೆ ಬಡ್ಡಿದರ ಎಷ್ಟು ಒಂದು ವರ್ಷಕ್ಕೆ ಎಷ್ಟಿದೆ ಬಡ್ಡಿದರ ಎಂಬುದನ್ನ ತಿಳಿದುಕೊಂಡ ನಂತರವೇ ನೀವು ಲೋನ್ ಪಡೆದುಕೊಳ್ಳಲು ಮುಂದಾಗಿ.

WhatsApp Group Join Now
Telegram Group Join Now
Instagram Group Join Now

Leave a Comment