ಐಟಿಐ ಲಿಮಿಟೆಡ್ ನೇಮಕಾತಿ 2025.! ಡಿಗ್ರಿ ಜಸ್ಟ್ ಪಾಸ್ ಆದವರಿಗೆ ಬೆಂಗಳೂರಿನಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಐಟಿಐ ಲಿಮಿಟೆಡ್ ಬೆಂಗಳೂರುನಲ್ಲಿ ಯಾವುದೇ ತರಹದ ಪರೀಕ್ಷೆ ಇಲ್ಲದೆ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.

ನಿಮಗೆ ಇದರ ಬಗ್ಗೆ ತಿಳಿದಿರಬಹುದು ಅಥವಾ ತಿಳಿಯದೆ ಇರಬಹುದು ಅದೇನೆಂದರೆ ಭಾರತದ ಅತಿ ಹಳೆಯ ಹಾಗೂ ಹೆಸರಾಂತ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲೊಂದಾದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ (ITI Limited) 2025 ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ.

WhatsApp Group Join Now
Telegram Group Join Now

 ಉನ್ನತ ಹುದ್ದೆಗಳಿಗಾಗಿ ನಿರೀಕ್ಷಿಸುತ್ತಿದ್ದ ವೃತ್ತಿಪರರಿಗೆ ಇದು ಸುವರ್ಣಾವಕಾಶ. ಈ ನೇಮಕಾತಿ ಮೂಲಕ ವಿವಿಧ ಜನರಲ್ ಮ್ಯಾನೇಜರ್, ಚೀಫ್ ಮ್ಯಾನೇಜರ್, ಕಂಪನಿ ಸೆಕ್ರೆಟರಿ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ನೇಮಕಾತಿ ಕುರಿತಾಗಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಅಂದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿ ಎಷ್ಟಿರಬೇಕು ಮತ್ತು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು ಮತ್ತು ಪ್ರತಿ ತಿಂಗಳ ವೇತನ ಎಷ್ಟಿರುತ್ತೆ? ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಾರಾ ಹೇಗೆ? ಹಾಗೆ ನೋಟಿಫಿಕೇಶನ್ ಲಿಂಕ್ ಎಲ್ಲಿ ಸಿಗುತ್ತೆ ಅರ್ಜಿ ಸಲ್ಲಿಸುವ ವೆಬ್ಸೈಟ್ ಇಂಕ್ ಏನು ನಿಮ್ಮೆಲ್ಲ ಇಂತಹ ಪ್ರಶ್ನೆಗಳಿಗೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ನೀವು ಕೇವಲ ಈ ಲೇಖನವನ್ನ ಕೊನೆಯವರೆಗೂ ಓದಿ ಅರ್ಥ ಮಾಡಿಕೊಳ್ಳಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಇದು ಸಂಪೂರ್ಣ ಉಚಿತ ಆಗಿರುತ್ತೆ ನಿಮಗಾಗಿಯೇ ಇದೆ. 

ಐಟಿಐ ಲಿಮಿಟೆಡ್ ಬಗ್ಗೆ ಮಾಹಿತಿ:

Table of Contents

ಐಟಿಐ ಲಿಮಿಟೆಡ್ 1948ರಲ್ಲಿ ಸ್ಥಾಪನೆಯಾಯಿತು ಇದು ನಮ್ಮ ಭಾರತದ ದೂರ ಸಂಪರ್ಕ ವಲಯದ ಮೊಟ್ಟ ಮೊದಲ ಸರಕಾರಿ ಸಂಸ್ಥೆಯಾಗಿ ಹೆಸರು ಮಾಡಿದೆ ಎಂದು ಹೇಳಬಹುದು ಹಾಗೆ ಕಳೆದ ಏಳು ದೇಶಗಳು ಅಂದರೆ 70 ವರ್ಷಗಳಿಂದ ಇದು ದೂರ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ನಿರ್ಮಾಣದ ಅಡಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. 

ಐಟಿಐ ಕಂಪನಿಯ ಪ್ರಮುಖ  ಘಟಕಗಳು ಬೆಂಗಳೂರಿನಲ್ಲಿ, ನೈನಿ, ರಾಯಬರೇಲಿ, ಪಾಲಕ್ಕಾಡ್, ಮಂಕಾಪುರ ಮತ್ತು ಶ್ರೀನಗರದಲ್ಲಿ ಸ್ಥಾಪಿತವಾಗಿವೆ. ದೂರವಾಣಿ ಸಾಧನಗಳು, ಸ್ಮಾರ್ಟ್ ಎನರ್ಜಿ ಪರಿಹಾರಗಳು, ರಕ್ಷಣಾ ಸಂಪರ್ಕ ವ್ಯವಸ್ಥೆಗಳು, ಹಾಗೂ ಐಸಿಟಿ ಉತ್ಪನ್ನಗಳ ತಯಾರಿಕೆಯಲ್ಲಿ ಐಟಿಐ ಮುಂಚೂಣಿಯಲ್ಲಿದೆ.

ಇಲ್ಲಿ ಕೆಲಸ ಮಾಡುವುದು ಕೇವಲ ಉದ್ಯೋಗ ಭದ್ರತೆಯ ವಿಷಯವಲ್ಲ ಇದೊಂದು ನಮ್ಮ ರಾಷ್ಟ್ರದ ತಂತ್ರಜ್ಞಾನಾಭಿವೃದ್ಧಿಗೆ ಕೊಡುಗೆ ನೀಡುವ ಅವಕಾಶವೂ ಆಗಿದೆ.

ನೇಮಕಾತಿ 2025ರ ಸಂಪೂರ್ಣ ಅವಲೋಕನ:

ದಯವಿಟ್ಟು ಗಮನಿಸಿ ಅಭ್ಯರ್ಥಿಗಳೇ ಈ ಒಂದು ನೇಮಕಾತಿಯಡಿ ಒಟ್ಟು 07 ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ಹೊರಬಿದ್ದಿದೆ. ಹುದ್ದೆಗಳ ಪಟ್ಟಿ ಈ ಕೆಳಗಿನಂತಿದೆ.

  • ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್, HR, ಫೈನಾನ್ಸ್ ಮತ್ತು ಇತರೆ ವಿಭಾಗಗಳು)
  • ಚೀಫ್ ಮ್ಯಾನೇಜರ್
  • ಕಂಪನಿ ಸೆಕ್ರೆಟರಿ
  • ಎಕ್ಸಿಕ್ಯೂಟಿವ್ (ಸೀಕ್ರೆಟೀರಿಯಲ್)

ಸ್ಥಳ: ಎಲ್ಲಾ ಹುದ್ದೆಗಳು ಬೆಂಗಳೂರು ಘಟಕದಲ್ಲಿ ಆಧಾರಿತವಾಗಿರುತ್ತವೆ. ಗಮನಿಸಿ ಪ್ರತಿಯೊಂದು ಹುದ್ದೆಗಳು ಬೆಂಗಳೂರಿನಲ್ಲಿದೆ ನೀವು ಎಲ್ಲಿ ಹೋಗುವ ಅವಶ್ಯಕತೆ ಇಲ್ಲ ಅಂದರೆ ಬೇರೆ ಹೋಗುವ ಅವಶ್ಯಕತೆ ಇಲ್ಲ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಪ್ರಕಟಣೆ ಬಿಡುಗಡೆ: 30 ಆಗಸ್ಟ್ 2025
  • ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆ ದಿನಾಂಕ: 18 ಸೆಪ್ಟೆಂಬರ್ 2025

ಈ ಮೇಲ್ಗಡೆ ತಿಳಿಸಿರುವ ಹಾಗೆ ಅರ್ಜಿ ಪ್ರಕಟಣೆಯಾಗಿದ್ದು 30 ಆಗಸ್ಟ್ ಹಾಗೂ ಅರ್ಜಿ ಕೋಣೆ 18 ಸೆಪ್ಟೆಂಬರ್ 2025 ನೋಡಿ 18 ಸೆಪ್ಟೆಂಬರ್ 2025 ಈ ದಿನಾಂಕದ ಒಳಗಾಗಿ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಒಂದು ವೇಳೆ ಒಂದು ದಿನ ಹೆಚ್ಚಾಗಿ ಅರ್ಜಿ ಸಲ್ಲಿಸಲು ಮುಂದಾದರೆ ಅರ್ಜಿ ಸಲ್ಲಿಸಲು ಅರ್ಹತೆ ನೀವು ಹೊಂದಿರುವುದಿಲ್ಲ ದಯವಿಟ್ಟು ಗಮನಿಸಿ. 

ಹುದ್ದೆಗಳ ಸಂಪೂರ್ಣ ವಿವರಣೆ:

  • ಜನರಲ್ ಮ್ಯಾನೇಜರ್ (ಗ್ರೇಡ್ IX) – HR, ಫೈನಾನ್ಸ್, ಮಾರ್ಕೆಟಿಂಗ್ ವಿಭಾಗಗಳಲ್ಲಿ.
  • ಚೀಫ್ ಮ್ಯಾನೇಜರ್ (ಗ್ರೇಡ್ VI) – ಹಿರಿಯ ನಿರ್ವಹಣಾ ಹುದ್ದೆ.
  • ಎಕ್ಸಿಕ್ಯೂಟಿವ್ (ಸೀಕ್ರೆಟೀರಿಯಲ್ – ಗ್ರೇಡ್ II) – ಪ್ರಾರಂಭಿಕ ಮಟ್ಟದ ಕಾರ್ಯನಿರ್ವಹಣಾ ಹುದ್ದೆ.
  • ಕಂಪನಿ ಸೆಕ್ರೆಟರಿ – ಕಂಪನಿಯ ಕಾನೂನು, ಅನುಸರಣಾ ಕಾರ್ಯಗಳ ಜವಾಬ್ದಾರಿ.

ಒಟ್ಟು ಹುದ್ದೆಗಳು: 07

ಅರ್ಹತಾ ಮಾನದಂಡಗಳು ಏನೇನಿರಬೇಕು..?

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಗಳಲ್ಲಿ ಒಂದನ್ನು ಹೊಂದಿರಬೇಕಾಗುತ್ತದೆ:

  • ಚಾರ್ಟರ್ಡ್ ಅಕೌಂಟೆಂಟ್ (CA)
  • ICWA (ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್)
  • MBA (ಹ್ಯೂಮನ ರಿಸೋರ್ಸ್, ಫೈನಾನ್ಸ್ ಅಥವಾ ಮಾರ್ಕೆಟಿಂಗ್)
  • ಸಂಬಂಧಿತ ವಿಷಯದಲ್ಲಿ ಪದವಿ
  • ICSI ಅರ್ಹತೆ (ಕಂಪನಿ ಸೆಕ್ರೆಟರಿ ಹುದ್ದೆಗೆ ಕಡ್ಡಾಯ)

ವಯೋಮಿತಿ ಎಷ್ಟಿರಬೇಕು ಗಮನಿಸಿ:

  • ಎಕ್ಸಿಕ್ಯೂಟಿವ್ (ಗ್ರೇಡ್ II): ಗರಿಷ್ಠ 30 ವರ್ಷ
  • ಚೀಫ್ ಮ್ಯಾನೇಜರ್ (ಗ್ರೇಡ್ VI): ಗರಿಷ್ಠ 46 ವರ್ಷ
  • ಜನರಲ್ ಮ್ಯಾನೇಜರ್ (ಗ್ರೇಡ್ IX): ಗರಿಷ್ಠ 56 ವರ್ಷ

(ಸರಕಾರದ ನಿಯಮಾವಳಿ ಪ್ರಕಾರ ಮೀಸಲಾತಿ ಹಾಗೂ ವಯೋಸಡಿಲಿಕೆ ಲಭ್ಯವಿರುತ್ತೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಅಧಿಕೃತ ಅಧಿಸೂಚನೆ ಚೆಕ್ ಮಾಡಿಕೊಳ್ಳಿ ಕೆಳಗಡೆ ನೀಡಲಾಗಿದೆ.)

ವೇತನದ ಸಂಪೂರ್ಣ ವಿವರಣೆಗಳು:

ಐಟಿಐ ಲಿಮಿಟೆಡ್ ಈ ಹುದ್ದೆಗಳಿಗೆ ಆಕರ್ಷಕ ವೇತನ ಪ್ಯಾಕೇಜ್ ಒದಗಿಸುತ್ತದೆ ಮಾಹಿತಿ ಈ ಕೆಳಗಿನಂತಿದೆ:

  • ಜನರಲ್ ಮ್ಯಾನೇಜರ್ (ಗ್ರೇಡ್ IX): ₹20,500 – ₹26,500
  • ಚೀಫ್ ಮ್ಯಾನೇಜರ್ (ಗ್ರೇಡ್ VI): ₹16,000 – ₹20,800
  • ಎಕ್ಸಿಕ್ಯೂಟಿವ್ (ಗ್ರೇಡ್ II): ₹8,600 – ₹14,600

ವೇತನದ ಜೊತೆಗೆ ಭತ್ಯೆಗಳು, ಸೌಲಭ್ಯಗಳು ಹಾಗೂ ಇತರೆ ಪ್ರಯೋಜನಗಳು ಕಂಪನಿಯ ನಿಯಮಾವಳಿಯಂತೆ ದೊರೆಯುತ್ತವೆ.

ಆಯ್ಕೆ ವಿಧಾನ ಹೇಗೆ..?

ದಯವಿಟ್ಟು ಗಮನಿಸಿ ಇಲ್ಲಿ ನೀವು ಬರೆಯುವ ಅವಶ್ಯಕತೆ ಇರುವುದಿಲ್ಲ ಎಕ್ಸಾಮ್ ಡೈರೆಕ್ಟ್ ಇಂಟರ್ವ್ಯೂ ಇರುತ್ತೆ ಇದರ ಮೇಲೆ ನೀವು ಆಯ್ಕೆಯಾಗುತ್ತೀರಿ. ಹಾಗೆ ಇದರ ಕುರಿತು ನಿಮಗೇನಾದರೂ ಡೌಟ್ ಹುಟ್ಟಿದರೆ ಅಧಿಕೃತ ಆದಿ ಸೂಚನೆ ಅಂದರೆ ನೋಟಿಫಿಕೇಶನ್ ಒದಗಿಸಲಾಗಿದೆ ಚೆಕ್ ಮಾಡಬಹುದು.

ಅಭ್ಯರ್ಥಿಗಳ ಆಯ್ಕೆ ಈ ಹಂತಗಳಲ್ಲಿ ನಡೆಯುತ್ತದೆ:

  1. ಅರ್ಜಿಗಳ ಶಾರ್ಟ್‌ಲಿಸ್ಟ್: ವಿದ್ಯಾರ್ಹತೆ, ಅನುಭವ, ಹಾಗೂ ಅರ್ಹತೆ ಆಧರಿಸಿ.
  2. ಇಂಟರ್ವ್ಯೂ: ಶಾರ್ಟ್‌ಲಿಸ್ಟ್ ಆದವರಿಗೆ ಸಂದರ್ಶನ.
  3. ಅಂತಿಮ ಆಯ್ಕೆ: ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಹುದ್ದೆ ನೀಡಲಾಗುತ್ತದೆ.

ಈ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಇರುವುದಿಲ್ಲ; ಸಂದರ್ಶನ ಹಾಗೂ ವೃತ್ತಿ ಹಿನ್ನೆಲೆಯಲ್ಲಿ ಆಧಾರಿತವಾಗಿರುತ್ತೆ.

ಅರ್ಜಿ ಸಲ್ಲಿಸುವ ವಿಧಾನ  ಹಂತ ಹಂತವಾಗಿ 2025

  1. ಐಟಿಐ ಲಿಮಿಟೆಡ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. Careers ವಿಭಾಗವನ್ನು ತೆರೆಯಿರಿ.
  3. 2025 ನೇಮಕಾತಿ ಪ್ರಕಟಣೆಯನ್ನು ಹುಡುಕಿ.
  4. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  5. Apply Online ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
  6. ಶೈಕ್ಷಣಿಕ ದಾಖಲೆಗಳು, ವಯೋಪ್ರಮಾಣಪತ್ರ, ವೃತ್ತಿಪರ ಅರ್ಹತೆಗಳ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
  7. ಕೊನೆಯ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಿ.
  8. ಭವಿಷ್ಯದ ಅಗತ್ಯಕ್ಕಾಗಿ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಏಕೆ ಐಟಿಐ ಲಿಮಿಟೆಡ್ ಆಯ್ಕೆ ಮಾಡಬೇಕು?

  • ಮೊದಲನೇದಾಗಿ ತಿಳಿಸುವುದಾದರೆ ಇಂತಹ ಗೋಲ್ಡನ್ ಆಪರ್ಚುನಿಟಿಗಳು ಬಹಳ ಕಡಿಮೆ ಸಿಗುವುದು ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಇದೊಂದು ಅನ್ನಬಹುದು ಹೌದಲ್ಲವೇ…?
  • ಪ್ರತಿಷ್ಠೆ: ಭಾರತದ ಮೊದಲ ಪಿಎಸ್‌ಯು ದೂರಸಂಪರ್ಕ ಸಂಸ್ಥೆ ಎಂಬ ಹೆಗ್ಗಳಿಕೆ.
  • ವೃತ್ತಿ ಬೆಳವಣಿಗೆ: ಉನ್ನತ ಹುದ್ದೆಗಳಲ್ಲಿ ನಾಯಕತ್ವದ ಅವಕಾಶ.
  • ಉದ್ಯೋಗ ಭದ್ರತೆ: ಸರ್ಕಾರಿ ಸಂಸ್ಥೆಗಳಲ್ಲಿ ದೊರೆಯುವ ಸ್ಥಿರತೆ.
  • ರಾಷ್ಟ್ರ ಸೇವೆ: ಭಾರತದ ದೂರಸಂಪರ್ಕ ಮತ್ತು ತಂತ್ರಜ್ಞಾನಾಭಿವೃದ್ಧಿಗೆ ನೇರ ಕೊಡುಗೆ ನೀಡುವ ಅವಕಾಶ.

ಅಭ್ಯರ್ಥಿಗಳಿಗೆ ವಿಶೇಷ ಸಲಹೆಗಳು:

  • ಅರ್ಹತೆಯನ್ನು ಪರಿಶೀಲಿಸಿ: ನಿಮ್ಮ ವಿದ್ಯಾರ್ಹತೆ ಹಾಗೂ ಅನುಭವಕ್ಕೆ ಹೊಂದುವ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಿ ಅಧಿಕೃತ ಮಾಹಿತಿ ಒದಗಿಸಲಾಗಿದೆ ಚೆಕ್ ಮಾಡಬಹುದು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು.
  • ಸಂದರ್ಶನಕ್ಕೆ ಸಿದ್ಧತೆ: ದೂರಸಂಪರ್ಕ ಕ್ಷೇತ್ರದ ಪ್ರಸ್ತುತ ಪ್ರವೃತ್ತಿಗಳು, ಐಟಿಐ ಇತಿಹಾಸ ಹಾಗೂ ನಿಮ್ಮ ವಿಷಯ ಜ್ಞಾನವನ್ನು ಪರಿಶೀಲಿಸಿ.
  • ಡಾಕ್ಯುಮೆಂಟ್ ಸಿದ್ಧಪಡಿಸಿ: ಅಗತ್ಯ ಪ್ರಮಾಣಪತ್ರಗಳು, ವೃತ್ತಿಪರ ದಾಖಲೆಗಳು ಮತ್ತು ಐಡಿ ಪ್ರೂಫ್‌ಗಳ ಸ್ಕ್ಯಾನ್ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
  • ಶೀಘ್ರದಲ್ಲಿ ಅರ್ಜಿ ಸಲ್ಲಿಸಿ: ಕೊನೆಯ ದಿನದವರೆಗೂ ಕಾಯದೆ ಅರ್ಜಿ ಸಲ್ಲಿಸುವುದು ಉತ್ತಮ.

ನಮ್ಮ ಕೊನೆಯ ಮಾತು:

ನೋಡಿ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸುವುದು ಏನೆಂದರೆ ನೀವೇನಾದರೂ ಕೇವಲ ಪದವಿ ಮುಗಿಸಿದ್ದೀರಾ ಹಾಗಿದ್ರೆ ನಿಮಗೊಂದು ಇಲ್ಲಿದೆ ಅವಕಾಶ ನೋಡಿ ಬಹಳ ಅಭ್ಯರ್ಥಿಗಳು ಇಂತಹ ದಿನಮಾನಗಳಲ್ಲಿ ಇಂದಿನ ಡಿಜಿಟಲ್ ಯುಗದಲ್ಲಿ ಡಿಗ್ರಿ ಮುಗಿಸಿ ಕೆಲಸ ಕೆಲಸ ಅಂತ ಅಲೆಯುತ್ತಿದ್ದಾರೆ ಇಂಥ ಸಂದರ್ಭಗಳಲ್ಲಿ ಐಟಿಐ ಲಿಮಿಟೆಡ್ ನೇಮಕಾತಿ ಮಾಡ್ತಿದೆ ಅದು ಯಾವುದೇ ಪರೀಕ್ಷೆ ಇಲ್ಲದೆ ಡೈರೆಕ್ಟ್ ಇಂಟರ್ವ್ಯೂ ಮೂಲಕ ಇದನ್ನ ನೀವು ಗೋಲ್ಡನ್ ಅಪಾರ್ಟ್ಸಿನಿಟಿ ಎನ್ನದೆ ಏನನ್ನಬಹುದು ಹೇಳಿ ಹೌದಲ್ಲವೇ ಅದರಲ್ಲಿಯೂ ಈ ಒಂದು ಹುದ್ದೆಗಳು ಖಾಲಿ ಇರುವುದು ನಮ್ಮ ಬೆಂಗಳೂರಿನಲ್ಲಿ ನೀವು ಅರ್ಜಿ ಸಲ್ಲಿಸಿ ಆಯ್ಕೆಯಾದರೆ ನಿಮ್ಮ ಲೈಫ್ ಸೆಟಲ್ ಅಂತ ಹೇಳಬಹುದು. 

ನಿಮಗೇನಾದ್ರೂ ಇಷ್ಟೆಲ್ಲಾ ಮಾಹಿತಿ ಕೂಡ ನೀಡಿದರು ಇದೊಂದು ಸುಳ್ಳು ಸುದ್ದಿ ಅಥವಾ ಸುಳ್ಳು ಮಾಹಿತಿ ಎನಿಸಿದರೆ ನಮ್ಮಣ್ಣ ನಮ್ಮ ಬೇಡಿ. ನಾವು ನಿಮಗಂತಲೇ ಅಧಿಕೃತ ಆಧಿ ಸೂಚನೆ ಅಂದರೆ ನೋಟಿಫಿಕೇಶನ್ ಒದಗಿಸಿದ್ದೇವೆ. ಅದನ್ನಾದರೂ ಓದಿ ನಿಮಗೆ ಸರಿ ಅನಿಸುತ್ತೆ ಯಾವುದು ಸರಿ ಯಾವುದು ತಪ್ಪು, ನಾವು ಹೇಳಿರುವ ಮಾಹಿತಿ ಸರಿ ಅನ್ಸುತ್ತೆ ನಂತರ ಹೀಗಾಗಿ ನಿಮಗೆ ಯಾವುದೇ ತರಹದ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ.

ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಯಾವ ವಿದ್ಯಾರ್ಹತೆಗೆ ಯಾವ ಯಾವ ಹುದ್ದೆಗಳು ಸರಿಯಾಗಿ ಲಭಿಸುತ್ತದೆ ಎಂಬುದನ್ನು ತೆರೆಯಲಿ ಅರ್ಥಮಾಡಿಕೊಂಡು ಅರ್ಜಿ ಸಲ್ಲಿಸಿ. ಏಕೆಂದರೆ ಅರ್ಜಿ ಸಲ್ಲಿಸಲು ಬರುವುದಿಲ್ಲ ಆ ಸಮಯ ಕೂಡ ಹಾಳಾಗುತ್ತೆ ಇದನ್ನ ಗಮನದಲ್ಲಿ ಇಟ್ಟುಕೊಳ್ಳಿ. 

ಹಾಗೆ ಮತ್ತೊಮ್ಮೆ ಬಾರೆ ಮಗದೊಮ್ಮೆ ಬಾರಿ ನೆನಪಿರಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 18 ಸೆಪ್ಟೆಂಬರ್ 2025 ಇದರ ಮೊದಲು ನೀವೆಲ್ಲರೂ ಅರ್ಜಿ ಸಲ್ಲಿಸಬೇಕು ಸಂದರ್ಶನಕ್ಕೆ ಉತ್ತಮವಾಗಿ ಸಿದ್ದರಾಗಿರಿ ಹಾಗೂ ನಿಮ್ಮ ವೃತ್ತಿ ಜೀವನದಲ್ಲಿ ಹೊಸ ಹಾದಿ ಹಿಡಿದುಕೊಳ್ಳಿ.

ಪ್ರಮುಖ ಲಿಂಕುಗಳು

🔗 Link TypeLink
ಅಧಿಕೃತ ಅಧಿಸೂಚನೆ PDF Notification PDFClick Here
ಅಧಿಕೃತ ವೆಬ್ಸೈಟ್ Official WebsiteClick Here


ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator



Click Here

ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator


Click Here
ವಾಟ್ಸಾಪ್ ಚಾನೆಲ್ WhatsApp Channel
Click Here
ಟೆಲಿಗ್ರಾಂ ಚಾನೆಲ್Telegram Channel
Click Here

ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು (FAQ)

1. ಐಟಿಐ ಲಿಮಿಟೆಡ್ ನೇಮಕಾತಿ 2025ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?

👉 18 ಸೆಪ್ಟೆಂಬರ್ 2025 ಅರ್ಜಿ ಸಲ್ಲಿಸುವ ಕೊನೆಯ ದಿನ.

2. ಯಾವ ಹುದ್ದೆಗಳು ಈ ನೇಮಕಾತಿಯಡಿ ಲಭ್ಯವಿವೆ?

👉 ಜನರಲ್ ಮ್ಯಾನೇಜರ್, ಚೀಫ್ ಮ್ಯಾನೇಜರ್, ಕಂಪನಿ ಸೆಕ್ರೆಟರಿ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳು.

3. ಈ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಇದೆಯೇ?

👉 ಇಲ್ಲ. ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಸಂದರ್ಶನದ ಮೇಲೆ ಆಧಾರಿತವಾಗಿದೆ.

4. ಹುದ್ದೆಗಳ ಕಾರ್ಯಸ್ಥಳ ಎಲ್ಲಿದೆ?

👉 ಎಲ್ಲಾ ಹುದ್ದೆಗಳು ಬೆಂಗಳೂರಿನ ಘಟಕದಲ್ಲಿ ಆಧಾರಿತವಾಗಿವೆ.

5. ವಯೋಮಿತಿಯಲ್ಲಿ ಸಡಿಲಿಕೆ ದೊರೆಯುತ್ತದೆಯೇ?

👉 ಹೌದು, ಸರ್ಕಾರದ ನಿಯಮಾವಳಿ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಲಭ್ಯ.

WhatsApp Group Join Now
Telegram Group Join Now

Leave a Comment