ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಇಂದಿನ ಈ ಒಂದು ಲೇಖನದಲ್ಲಿ ನಾವು JHEV Delta R3 ಸೂಪರ್ ಎಲೆಕ್ಟ್ರಿಕ್ ಬೈಕ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ನಿಮಗೆಲ್ಲ ತಿಳಿದಿರುವ ಹಾಗೆ ಹಿಂದಿನ ದಿನಮಾನಗಳಲ್ಲಿ ಎಲೆಕ್ಟ್ರಿಕ್ ಬೈಕ್ ಹಾಗೆ ಎಲೆಕ್ಟ್ರಿಕ್ ಸ್ಕೂಟಿ ಎನ್ನುವುದು ಬಹಳ ಟ್ರೆಂಡ್ ಆಗಿವೆ JHEV Delta R3 ಈ ಎಲೆಕ್ಟ್ರಿಕ್ ಬೈಕ್ ಹುಡುಗರಿಗೆ ಒಂದು ಒಳ್ಳೆ ಬೆಸ್ಟ್ ಬೈಕ್ ಆಗಿದೆ ಎನ್ನಬಹುದು ಒಂದು ವೇಳೆ ನೀವು ಕೂಡ ಒಂದು ಬೆಸ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡುವಂತಿದ್ದರೆ ಈ ಎಲೆಕ್ಟ್ರಿಕ್ ಬೈಕ್ ನಮಗೆ ಬೆಸ್ಟ್ ಎನ್ನಬಹುದು.
ನವರಾತ್ರಿ ಪ್ರಯುಕ್ತ ಹೊಸ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಲು ನೀವು ಬಯಸಿದರೆ ಇತ್ತೀಚಿಗಷ್ಟೇ ಮಾರುಕಟ್ಟೆಯಲ್ಲಿ ಬಿಡುಗಡೆಯಾದ JHEV Delta R3 ಎಲೆಕ್ಟ್ರಿಕ್ ಬೈಕ್ ನಿಮಗೆ ಒಳ್ಳೆ ಉತ್ತಮ ಆಯ್ಕೆಯಾಗಿದೆ.
ಒಳ್ಳೆ ಬಜೆಟ್ ನಲ್ಲಿ ಸಿಗುವುದರಿಂದ ಯುವಕರಿಗೆ ಒಂದು ಒಳ್ಳೆಯ ಬೆಸ್ಟ್ ಎಲೆಕ್ಟ್ರಿಕ್ ಬೈಕ್ ಎನ್ನಬಹುದು ಹಾಗೂ ಉತ್ತಮ ಆಯ್ಕೆ ಕೂಡ ಆಗಿದೆ ಇದನ್ನ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 150km ಮೈಲೇಜ್ ಕೊಡುತ್ತೆ.
ಒಂದು ವೇಳೆ ನೀವು JHEV Delta R3 ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಲು ಮುಂದಾದರೆ ಕೇವಲ 19,000 ಡೌನ್ ಪೆಮೆಂಟ್ ಮಾಡುವುದರ ಮೂಲಕ ಮನೆಗೆ ತರಬಹುದು.
JHEV Delta R3 ಬೆಲೆ:
ಈ ಒಂದು ಶಕ್ತಿಶಾಲಿ ಎಲೆಕ್ಟ್ರಿಕ್ ಬೈಕ್ ನ ಬೆಲೆ ಕುರಿತು ಮಾತನಾಡುವುದಾದರೆ ಬಜೆಟ್ ಶ್ರೇಣಿಯಲ್ಲಿ ಒಂದು ಒಳ್ಳೆ ಎಲೆಕ್ಟ್ರಿಕ್ ಬೈಕ್ ಎನ್ನಬಹುದು ಒಂದು ವೇಳೆ ನೀವು JHEV Delta R3 ಎಲೆಕ್ಟ್ರಿಕ್ ಬೈಕ್ ತರಿಸಲು ಮುಂದಾದರೆ ಉತ್ತಮ ಆಯ್ಕೆಯಾಗಿದೆ ಎನ್ನಬಹುದು ಮಾರುಕಟ್ಟೆಯಲ್ಲಿ 1.70 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿದೆ.
JHEV Delta R3 EMI ಪ್ಲಾನ್:
JHEV Delta R3 ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಲು ನೀವು ಬಯಸಿದರೆ ಆದರೆ ನಿಮ್ಮ ಬಜೆಟ್ ಕಡಿಮೆ ಇದಿದ್ದರೆ ನೀವು ಚಿಂತಿಸಬೇಕಾಗಿಲ್ಲ EMI ಸೌಲಭ್ಯ ಪಡೆದುಕೊಳ್ಳಬಹುದು.
ಕೇವಲ 19000 ಮುಂಗಡ ಪಾವತಿಯನ್ನು ಮಾಡಿ ಅಂದರೆ ಡೌನ್ ಪೇಮೆಂಟ್ ಮೂಲಕ ಈ ಒಂದು ಎಲೆಕ್ಟ್ರಿಕ್ ಬೈಕ್ ಮನೆಗೆ ತೆಗೆದುಕೊಂಡು ಬರಬಹುದು.
ಇನ್ನುಳಿದಿರುವಂತ ಹಣವನ್ನ 9.7% ಬಡ್ಡಿ ದರದ ಮೂಲಕ 3 ವರ್ಷಗಳವರೆಗೆ EMI ಮೂಲಕ ಕಂತುಗಳ ಮೂಲಕ ಹಣ ಪಾವತಿ ಮಾಡಬೇಕಾಗುತ್ತೆ.
ಅಥವಾ ಈ ಒಂದು ಎಲೆಕ್ಟ್ರಿಕ್ ಬೈಕ್ ಎಂದು ಕರೆದಿ ಮಾಡಲು ಮುಂದಾದರೆ ಹತ್ತಿರ ಇರುವಂತಹ ಶೋರೂಮ್ ಭೇಟಿ ನೀಡಬಹುದು ಹಾಗೆ EMI ಪ್ಲಾನ್ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.
JHEV Delta R3 ಎಲೆಕ್ಟ್ರಿಕ್ ಬೈಕ್ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ:
JHEV Delta R3 ಎಲೆಕ್ಟ್ರಿಕ್ ಬೈಕ್ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮದ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಈ ಒಂದು ಎಲೆಕ್ಟ್ರಿಕ್ ಬೈಕ್ ನಲ್ಲಿ 3Kwh ಶಕ್ತಿಯುತವಾದ ಮೋಟಾರ ಹೊಂದಿರುತ್ತದೆ ಮತ್ತು 4.3Kwh ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುತ್ತೆ ಈ ಎಲೆಕ್ಟ್ರಿಕ್ ಬೈಕನ್ನ ನೀವು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದೆ ಆದಲ್ಲಿ 150 km ವರೆಗೆ ಮೈಲೇಜ್ ಕೊಡುತ್ತೆ ಮತ್ತು ಗಂಟೆಗೆ ಗರಿಷ್ಠ 90 ಕಿಲೋಮೀಟರ್ ಟಾಪ್ ಸ್ಪೀಡ್ ಸಿಗುತ್ತೆ.
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ