ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಜಿಯೋ 5G ಸಿಮ್ ಬಳಸುವವರಿಗೆ ದೀಪಾವಳಿ ಪ್ರಯುಕ್ತ ವಿಶೇಷ ಆಫರ್ ನೀಡಿದ್ದಾರೆ ಇದರ ಕುರಿತು ಇಂದಿನ ಈ ಒಂದು ಲೇಖನದಲ್ಲಿ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಒಂದು ವೇಳೆ ನೀವು ಜಿಯೋ 5G ಬಳಸುವಂತಿದ್ದರೆ ಈ ದೀಪಾವಳಿ ಪ್ರಯುಕ್ತರು ಮುಕೇಶ್ ಅಂಬಾನಿಯವರು jio 5G offer ಬಿಡುಗಡೆ ಮಾಡಿದ್ದಾರೆ ಒಂದು ವೇಳೆ ನೀವು ಕೂಡ 5g ಸಿಮ್ ಬಳಸುವಂತಿದ್ದರೆ ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಲೇಬೇಕು ಒಟ್ಟಾರೆಯಾಗಿ ನಿಮಗೆ 938 ರೂಪಾಯಿ ಉಳಿತಾಯವಾಗಲಿದೆ.
ಹೌದು ನೀವು ಕೂಡ 938 ಉಳಿತಾಯ ಮಾಡಿಕೊಳ್ಳುವುದಾದರೆ ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಏಕೆಂದರೆ ರಿಚಾರ್ಜ್ ಪಾನ್ ಕುರಿತು ಮಾಹಿತಿ ಒದಗಿಸಲಾಗಿದೆ ಹಾಗೆ ಹೇಗೆ ನಿಮಗೆ 938 ರೂಪಾಯಿ ಉಳಿಯುತ್ತೆ ಎಂಬ ಮಾಹಿತಿ ಒದಗಿಸಲಾಗಿದೆ ಗಮನಿಸಿ.
ಜಿಯೋ ₹349 ರಿಚಾರ್ಜ್ ಪ್ಲಾನ್ :
ಜಿಯೋ ₹349 ರಿಚಾರ್ಜ್ ಪ್ಲಾನ್ ಇದು 5g ಬಳಕೆದಾರರಿಗೆ ಇಲ್ಲಿ ನಿಮಗೆ 28 ದಿನಗಳವರೆಗೆ ವ್ಯಾಲಿಡಿಟಿ ಹಾಗೆ ಪ್ರತಿದಿನ 2GB ಡೇಟಾ ಮತ್ತು ಅನ್ ಲಿಮಿಟೆಡ್ ಕಾಲ ಇದರ ಜೊತೆಗೆ ಪ್ರತಿದಿನ ಒಂದು 100 ಎಸ್ ಎಂ ಎಸ್ 28 ದಿನಗಳವರೆಗೆ.
ಎಲ್ಲಿ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗಲಿದೆ ಜಿಯೋ ಟಿವಿ ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್.
ಜಿಯೋ ₹899 ರಿಚಾರ್ಜ್ ಪ್ಲಾನ್ :
ಜಿಯೋ ₹899 ರಿಚಾರ್ಜ್ ಪ್ಲಾನ್ ಇದು 5g ಬಳಕೆದಾರರಿಗೆ ಇಲ್ಲಿ ನಿಮಗೆ 90 ದಿನಗಳವರೆಗೆ ವ್ಯಾಲಿಡಿಟಿ.
ಇಲ್ಲಿ ಪ್ರತಿದಿನ 2 gb ಡೇಟಾ ಜೊತೆಗೆ 20GB ಸಂಪೂರ್ಣ ಉಚಿತವಾಗಿ ಡೇಟಾ ಸಿಗುತ್ತೆ ಅನ್ ಲಿಮಿಟೆಡ್ ಕಾಲ್ ಮತ್ತು ಪ್ರತಿದಿನ ಒಂದು 100 ಎಸ್ಎಂಎಸ್ 90 ದಿನಗಳವರೆಗೆ ಇದರ ಜೊತೆಗೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗಲಿದೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ .
ಜಿಯೋ ₹999 ರಿಚಾರ್ಜ್ ಪ್ಲಾನ್ :
ಜಿಯೋ ₹999 ರಿಚಾರ್ಜ್ ಪ್ಲಾನ್ ಇದು 5g ಬಳಕೆದಾರರಿಗೆ ಇಲ್ಲಿ ನಿಮಗೆ 98 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಜೊತೆಗೆ ಪ್ರತಿದಿನ 2GB ಡೇಟಾ ಮತ್ತು ಅನ್ಲಿಮಿಟೆಡ್ ಕಾಲ್ ಹಾಗೆ ಪ್ರತಿ ದಿನ 100 ಎಸ್ಎಂಎಸ್ 98 ದಿನಗಳವರೆಗೆ ಇಲ್ಲಿ ನಿಮಗೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ ಜಿಯೋ ಟಿವಿ ಮತ್ತು ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್.
ಜಿಯೋ ₹3599 ರಿಚಾರ್ಜ್ ಪ್ಲಾನ್ :
ಜಿಯೋ ₹3599 ರಿಚಾರ್ಜ್ ಪ್ಲಾನ್ ಇದು 5g ಬಳಕೆದಾರರಿಗೆ ಇಲ್ಲಿ ನಿಮಗೆ 365 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಜೊತೆಗೆ ಪ್ರತಿದಿನ 2.5GB ಡೇಟಾ ಮತ್ತು ಅನ್ ಲಿಮಿಟೆಡ್ ಕಾಲ ಮತ್ತು 100 ಎಸ್ ಎಮ್ ಎಸ್ ಪ್ರತಿದಿನ 365 ದಿನಗಳವರೆಗೆ.
ಇಲಿ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಈ ಆಫರ್ ದೀಪಾವಳಿಯ ವಿಶೇಷ ಆಫರ್ ಆಗಿದೆ ಇಲ್ಲಿ ನೀವು 1 ವರ್ಷದ ರಿಚಾರ್ಜ್ ಮಾಡಿಸಿ 938 ಉಳಿಸಿಕೊಳ್ಳಬಹುದು.
938 ರೂಪಾಯಿ ಹೇಗೆ ಉಳಿಯುತ್ತೆ..?
ನಿಮಗೆಲ್ಲ ತಿಳಿದಿರುವ ಹಾಗೆ ₹349 ರೂಪಾಯಿ ರಿಚಾರ್ಜ್ ಪ್ಲಾನ್ 28 ದಿನಗಳವರೆಗೆ ಬರುತ್ತೆ ಆದರೆ ನೀವು ಒಂದು ವರ್ಷದ ಪ್ಲಾನನ್ನು ಒಂದೇ ಬಾರಿ ₹3599 ನೀಡಿ ರಿಚಾರ್ಜ್ ಮಾಡಿಸಿದ್ದೆಯಾದಲ್ಲಿ ₹938 ರೂಪಾಯಿ ಉಳಿಯುತ್ತೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ.
₹349 ರಿಚಾರ್ಜ್ 28 ದಿನಗಳವರೆಗೆ ಇದನ್ನೇ ನೀವು 365 ದಿನಗಳವರೆಗೆ ರಿಚಾರ್ಜ್ ಮಾಡಿದ್ದೆ ಆದಲ್ಲಿ ಪ್ರತಿ ತಿಂಗಳು 349×13=4537
28×13= 364 ಇಲ್ಲಿ ಗಮನಿಸಿ ಕೇವಲ ಒಂದು ದಿನ ಮಾತ್ರ ಕಡಿಮೆ ಬರುತ್ತೆ.
4537-3599=938 ರೂಪಾಯಿ ಉಳಿಯುತ್ತೆ
ಇನ್ನು ಪ್ರತಿದಿನ ಎಷ್ಟು ಡೇಟಾ ಸಿಗುತ್ತೆ ಎಂದು ನಿಮಗೆಲ್ಲ ತಿಳಿಸುವುದಾದರೆ 3599 ರೂಪಾಯಿ ರಿಚಾರ್ಜ್ ಪ್ಲಾನಲ್ಲಿ ಪ್ರತಿದಿನ ನಿಮಗೆ 2.5GB ಡೇಟಾ ಸಿಗುತ್ತೆ ಆದರೆ ₹349 ರಿಚಾರ್ಜ್ ಪ್ಲಾನಲ್ಲಿ ನಿಮಗೆ ಪ್ರತಿದಿನ 2GB ಡೇಟಾ ಸಿಗುತ್ತೆ.
ನಿಮ್ಮ ಬಜೆಟ್ ಕಡಿಮೆ ಇದ್ದರೆ ನೀವು ಪ್ರತಿ ತಿಂಗಳು 349 ರೂಪಾಯಿ ರಿಚಾರ್ಜ್ ಪ್ಲಾಂಟ್ ಮಾಡಿಸಿಕೊಳ್ಳಬಹುದು ಅಥವಾ ನಿಮ್ಮ ಹತ್ತಿರ ಬಜೆಟ್ ಜಾಸ್ತಿ ಇದ್ದರೆ ದೀಪಾವಳಿ ವಿಶೇಷ ಆಫರ್ ನಲ್ಲಿ 3599 ರೂಪಾಯಿಯ ರಿಚಾರ್ಜ್ ಮಾಡಿಸಿಕೊಳ್ಳಬಹುದು.