ಎಲ್ಲರಿಗೂ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ನಮಸ್ಕಾರ ಸ್ನೇಹಿತರೇ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಇದೀಗ ಅಂಗನವಾಡಿ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ ಮಹಿಳೆಯರಿಗಿಂತಲೇ ನೇರ ನೇಮಕಾತಿ ನಡೆಯುತ್ತಿದೆ.
ಹಾಗಿದ್ದರೆ ನೀವು ಕೂಡ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದಕ್ಕೆ ಅರ್ಜಿ ಸಲ್ಲಿಸುವುದಾದರೆ ಇಂದಿನ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು ಏಕೆಂದರೆ ಅಂಗನವಾಡಿ ಪರೀಕ್ಷೆ ಇಲ್ಲದೆ ನೇಮಕಾತಿ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ಒದಗಿಸಲಾಗಿದೆ.
ಹಾಗೆ ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಮತ್ತು ಎಲ್ಲಾ ಓದಿಗಳಿಗೂ ತಿಳಿಸುವುದು ಏನೆಂದರೆ ನೀವು ಕೂಡ ಈ ಒಂದು ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವುದಾದರೆ ನೀವು ಇಂದಿನ ಈ ಒಂದು ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಲೇಬೇಕು ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಅಂಗನವಾಡಿ ಇಲಾಖೆಯ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಕುರಿತಾಗಿ ಸಂಪೂರ್ಣ ಆಳ ಅಗಲವಾಗಿ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ.
ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನದಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿರುವಂತಹ ಅಂಗನವಾಡಿ ಇಲಾಖೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..? ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದರೆ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮಗೆ ತಿಳಿಸುವುದಾದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ..? ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ..?
ಈ ಮೇಲ್ಗಡೆ ಕಳಿಸಿರುವ ಹಾಗೆ ಇನ್ನು ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತೆ ಹೀಗಾಗಿ ನಿಮ್ಮೆಲ್ಲ ಇಂತಹ ಪ್ರಶ್ನೆಗಳಿಗೆ ನಿಮಗಾಗಿಯೇ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿನ ಒದಗಿಸಿದ್ದೇವೆ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ನೀವು ಕೂಡ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು ಅಷ್ಟೇ ಅಲ್ಲದೆ ಸರಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು.
ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗಿನ್ನು ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ ನೋಡಿ “educationkannada.in” ಜಾಲತಾಣದಲ್ಲಿ ನಾವು ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿಗಳನ್ನ ನೀಡುತ್ತಲೇ ಇರುತ್ತೇವೆ ನಿಮಗೂ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು. ಅಥವಾ ಪ್ರತಿದಿನ ನಮ್ಮ ಜಾಲತಾಣಕ್ಕೆ ಭೇಟಿ ನೀಡಬಹುದು ನೀವಿಲ್ಲಿ ಇದೆ ತರನಾಗಿ ಮಾಹಿತಿಗಳು ಪಡೆದುಕೊಳ್ಳಬಹುದು.
ಪ್ರಸ್ತುತ ಈ ನಮ್ಮ ಜಾಲತಾಣದಲ್ಲಿ ನಾವು ಎಲ್ಲಾ ಓದುವರಿಗೂ ಸಹಾಯವಾಗಲೆಂದು ಪ್ರತಿ ದಿನ ಈ ಕೆಳಗಿನ ಮಾಹಿತಿಗಳನ್ನ ಒದಗಿಸುತ್ತೇವೆ.
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಆಡೇಟ್ಗಳು
- ರೈತರಿಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳು (ಅಗ್ರಿಕಲ್ಚರ್)
- ಹಾಗೂ ಇನ್ನಿತರ ಮಾಹಿತಿ
ಈ ಮೇಲ್ಗಡೆ ತಿಳಿಸಿರುವ ಹಾಗೆ ಮಾಹಿತಿಗಳನ್ನ ನೀವು ನಮ್ಮ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ನಿಮಗೂ ಇದೆ ತರನಾಗಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು ಹಾಗೆ ಟೆಲಿಗ್ರಾಂ ಚಾನೆಲ್ ಕೂಡ ಜಾಯಿನ್ ಆಗಬಹುದು.
ಅಂಗನವಾಡಿ ಇಲಾಖೆ ನೇಮಕಾತಿ 2024:
Table of Contents
ಪ್ರಸ್ತುತ ಅಂಗನವಾಡಿ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ನೀಡಲಾಗಿದೆ ಗಮನಿಸಿ ಒಟ್ಟಾರಿಯಾಗಿ 1,476 ಹುದ್ದೆಗಳು ಖಾಲಿ ಇದೆ, ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು ಈ ಒಂದು ಲೇಖನವನ್ನು ಕೊನೆವರೆಗೂ ಓದಬಹುದು.
ನೇಮಕಾತಿ ಇಲಾಖೆ ಹೆಸರು:

ಅಂಗನವಾಡಿ ಇಲಾಖೆ ನೇಮಕಾತಿ 2024 ನಿಮಗೆಲ್ಲ ಅಧಿಕೃತ ಅಧಿಸೂಚನೆಯಂತೆ ತಿಳಿಸುವುದಾದರೆ ನೋಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಇಲಾಖೆ ನೇಮಕಾತಿ ಮಾಡಿಕೊಳ್ಳುತ್ತಿದೆ.
ಒಟ್ಟು ಎಷ್ಟು ಹುದ್ದೆಗಳಿವೆ:
ಅಧಿಕೃತ ಅಧಿಸೂಚನೆಯಂತೆ ಅಂಗನವಾಡಿ ಇಲಾಖೆಯ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಇದರ ಕುರಿತಾಗಿ ತಿಳಿಸುವುದಾದರೆ ನಮ್ಮ ರಾಜ್ಯದಲ್ಲಿ ಒಟ್ಟು 1476 ಹುದ್ದೆಗಳು ಖಾಲಿ ಇದೆ.
1476 ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ನೀವು ಕೂಡ ಅರ್ಜಿ ಸಲ್ಲಿಸಬಹುದು.
ಈಗ ಇಲ್ಲಿಯವರೆಗೆ ನಾವು ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ. ಈಗ ನಾವು ಯಾವ್ಯಾವ ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಯಾವ ಯಾವ ಹುದ್ದೆಗಳು ಖಾಲಿ ಇದೆ:
ನಿಮಗೂ ಸಹ ಯಾವ ಯಾವ ಹುದ್ದೆಗಳು ಖಾಲಿ ಇದೆ ಎಂಬ ಪ್ರಶ್ನೆ ಮೂಡುತ್ತದೆ ನೋಡಿ ನಿಮಗಾಗಿಯೇ ಅಧಿಕೃತ ಅಧಿಸೂಚನೆಯಂತೆ ಯಾವ ಯಾವ ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
- ಅಂಗನವಾಡಿ ಕಾರ್ಯಕರ್ತೆ
- ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದೆ.
ಈ ಮೇಲ್ಗಡೆ ತಿಳಿಸಿರುವ ಅಂತಹ ಮಾಹಿತಿಯು ಅಧಿಕೃತವಾಗಿರುತ್ತದೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಇಲ್ಲಿವರೆಗೆ ನಾವು ಯಾವ ಯಾವ ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಈ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು:
ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳಿಗೆ ಅಧಿಕೃತ ಆದಿ ಸೂಚನೆಯಿಂದ ತಿಳಿಸುವುದಾದರೆ ನೋಡಿ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈಗ ನಾವು ಇವೊಂದು ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಈಗ ನಾವು ಮುಂದಿನ ಹಂತಕ್ಕೆ ಹೋಗೋಣ ಉದ್ಯೋಗ ಸ್ಥಳ ಎಲ್ಲಿ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ ಹೌದಲ್ಲವೇ ಹೀಗಾಗಿ ಈ ಕೆಳಗಡೆ ಉದ್ಯೋಗದ ಸ್ಥಳ ಕುರಿತಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಉದ್ಯೋಗ ಸ್ಥಳ ಎಲ್ಲಿ:
ಉದ್ಯೋಗಸ್ಥಳ ಎಲ್ಲಿ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಅಧಿಕೃತ ಅಧಿಸೂಚನೆಯಂತೆ ನಿಮಗೆಲ್ಲ ತಿಳಿಸುವುದಾದರೆ ನೋಡಿ ನಮ್ಮ ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳು ಖಾಲಿ ಇದೆ, ಒಟ್ಟಾರೆಯಾಗಿ 14,76 ಹುದ್ದೆಗಳು ಖಾಲಿ ಇದೆ ಇಲ್ಲಿ ಒಟ್ಟು ಜಿಲ್ಲಾ ವಾರು ವಿಭಾಗವಾಗಿ ವಿವರಿಸಲಾಗಿದೆ ಗಮನಿಸಬಹುದು.
ಅಂಗನವಾಡಿ ಹುದ್ದೆಗಳು ಯಾವ ಯಾವ ಜಿಲ್ಲೆಯಲ್ಲಿ ಕಾಲಿ ಇದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ರಾಯಚೂರು
- ದಕ್ಷಿಣ ಕನ್ನಡ
- ರಾಮನಗರ
- ಮಂಡ್ಯ
- ಉಡುಪಿ
ಈ ಮೇಲ್ಗಡೆ ತಿಳಿಸಿರುವ ಜಿಲ್ಲೆಗಳಲ್ಲಿ ಒಟ್ಟಾರೆಯಾಗಿ 1,476 ಹುದ್ದೆಗಳು ಖಾಲಿ ಇದೆ.
ಜಿಲ್ಲಾವಾರು ಹುದ್ದೆಗಳ ವಿಂಗಡನೆ:

ಈ ಕೆಳಗಡೆ ನೀವು ಜಿಲ್ಲಾವಾರು ಹುದ್ದೆಗಳ ವಿಂಗಡಣೆಯ ಮಾಹಿತಿಯನ್ನು ತಿಳಿದು ಕೊಳ್ಳಬಹುದು ಒಂದು ಜಿಲ್ಲೆಯಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿಯನ್ನು ನೀವಿಲ್ಲಿ ಪಡೆದುಕೊಳ್ಳಬಹುದು.
- ಮಂಡ್ಯ ಜಿಲ್ಲೆಯಲ್ಲಿ 341 ಹುದ್ದೆ
- ರಾಯಚೂರ 391 ಹುದ್ದೆ
- ದಕ್ಷಿಣ ಕನ್ನಡ 335
- ಉಡುಪಿ 193
- ರಾಮನಗರ 216
ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು:
ಈ ಮೇಲ್ಗಡೆ ನಾವು ಜಿಲ್ಲಾವಾರು ಹುದ್ದೆಗಳ ವಿವರಣೆ ತಿಳಿದುಕೊಂಡಿದ್ದೇವೆ ಈಗ ನಾವು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ನೋಡಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ನಿರ್ದಿಷ್ಟ ಮಾಹಿತಿಯನ್ನು ಈ ಕೆಳಗಡೆ ನೀವಿಲ್ಲಿ ಪಡೆದುಕೊಳ್ಳಬಹುದು.
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ಪಿಯುಸಿ ಪಾಸ್ ಆಗಿರಬೇಕು ಮತ್ತು SSLC ನಲ್ಲಿ ಕನ್ನಡ ಭಾಷೆಯನ್ನ ಪ್ರಥಮ ಇಲ್ಲವೇ ನೀವು ದ್ವಿತೀಯ ಭಾಷೆಯನ್ನಾಗಿ ಕಡ್ಡಾಯವಾಗಿ ಓದಿರಬೇಕು.
- ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ SSLC or ತತ್ಸಮಾನ ತರಗತಿಯಲ್ಲಿ ಪಾಸ್ ಆಗಿರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ವಯೋಮಿತಿ:
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು ಎಂಬ ಪ್ರಶ್ನೆ ಹುಟ್ಟುತ್ತೆ ಈ ಕೆಳಗಡೆದೆ ನೋಡಿ ಮಾಹಿತಿ.
- ಕನಿಷ್ಠ 18 ವರ್ಷ ಹಾಗೆ ಗರಿಷ್ಠ 35 ವರ್ಷದ ಒಳಗಡೆ ಇರಬೇಕಾಗುತ್ತದೆ.
ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ:
- ನೋಡಿ ನೀವು ಒಂದು ವೇಳೆ ಈ ಮೊದಲೇ ಅಂಗನವಾಡಿ ಇಲಾಖೆಯಲ್ಲಿ ಕೆಲಸ ಮಾಡುವಂತಿದ್ದರೆ ಮೂರು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ ಸದರಿ ಸಹಾಯಕ್ಕೆಯನ್ನೇ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗೆ ನಿಮ್ಮ ವಯಸ್ಸು 45 ವರ್ಷದ ಒಳಗಡೆ ಇರಬೇಕಾಗುತ್ತೆ ಮತ್ತೆ ನಿಮ್ಮ ಮನೆ ಅಂಗನವಾಡಿ ಕೇಂದ್ರದಿಂದ 3 km ವ್ಯಾಪ್ತಿ ಒಳಗಡೆ ಇರಬೇಕು.
- ಇನ್ನು ನಿಮಗೆ ಎರಡನೆಯದಾಗಿ ತಿಳಿಸುವುದಾದರೆ ನೀವು ಶೈಕ್ಷಣಿಕ ವರ್ಷದಲ್ಲಿ ಪಡೆದುಕೊಂಡಿರುವಂತಹ ಅಂಕಗಳ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತೆ.
ಎಷ್ಟು ವೇತನ ನೀಡುತ್ತಾರೆ..?
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ರೂ.10,000
- ಅಂಗನವಾಡಿ ಸಹಾಯಕಿ ಹುದ್ದೆಗೆ ರೂ. 5,000
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
- ಮಂಡ್ಯ ಜಿಲ್ಲೆ 20 ಸೆಪ್ಟೆಂಬರ್
- ರಾಯಚೂರು, ದಕ್ಷಿಣ ಕನ್ನಡ, ರಾಮನಗರ 29 ಸೆಪ್ಟೆಂಬರ್
- ಉಡುಪಿ 30 ಸೆಪ್ಟೆಂಬರ್
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ಮಂಡ್ಯ ಜಿಲ್ಲೆ ಅಂಗನವಾಡಿ ಹುದ್ದೆ ಅಧಿಕೃತ ಅಧಿಸೂಚನೆ ಲಿಂಕ್
ದಕ್ಷಿಣ ಕನ್ನಡ ಜಿಲ್ಲೆ ಅಂಗನವಾಡಿ ಹುದ್ದೆ ಅಧಿಕೃತ ಅಧಿಸೂಚನೆ ಲಿಂಕ್
ರಾಮನಗರ ಜಿಲ್ಲೆ ಅಂಗನವಾಡಿ ಹುದ್ದೆ ಅಧಿಕೃತ ಅಧಿಸೂಚನೆ ಲಿಂಕ್
ರಾಯಚೂರು ಜಿಲ್ಲೆ ಅಂಗನವಾಡಿ ಹುದ್ದೆ ಅಧಿಕೃತ ಅಧಿಸೂಚನೆ ಲಿಂಕ್
ಉಡುಪಿ ಜಿಲ್ಲೆ ಅಂಗನವಾಡಿ ಹುದ್ದೆ ಅಧಿಕೃತ ಅಧಿಸೂಚನೆ ಲಿಂಕ್
ಅಧಿಕೃತ ವೆಬ್ಸೈಟ್ ಅಥವಾ ಅರ್ಜಿ ಡೈರೆಕ್ಟ್ ಲಿಂಕ್
ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗಿನ್ನು ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ ನೋಡಿ “educationkannada.in” ಜಾಲತಾಣದಲ್ಲಿ ನಾವು ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿಗಳನ್ನ ನೀಡುತ್ತಲೇ ಇರುತ್ತೇವೆ ನಿಮಗೂ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು. ಅಥವಾ ಪ್ರತಿದಿನ ನಮ್ಮ ಜಾಲತಾಣಕ್ಕೆ ಭೇಟಿ ನೀಡಬಹುದು ನೀವಿಲ್ಲಿ ಇದೆ ತರನಾಗಿ ಮಾಹಿತಿಗಳು ಪಡೆದುಕೊಳ್ಳಬಹುದು.