ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ಪೊಲೀಸ್ ಇಲಾಖೆ ಒಟ್ಟು 4656 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ನಿಮಗೆಲ್ಲ ತಿಳಿದೇ ಇರಬಹುದು ಭಾರತೀಯ ಪ್ರಜಾ ಸೇವೆಯಲ್ಲೊಂದು ಅತ್ಯಂತ ಗೌರವಯುತ ಮತ್ತು ಪ್ರಾಮುಖ್ಯತೆಯಿರುವ ಇಲಾಖೆ ಎಂದರೆ ಅದು ನಮ್ಮ ಕರ್ನಾಟಕ ಪೊಲೀಸ್ ಇಲಾಖೆ ತನ್ನ ವಿಶಾಲ ಸೇವಾ ಶ್ರೇಣಿಯಿಂದ ಜನರ ರಕ್ಷಣೆ, ಕಾನೂನು ಪಾಲನೆ ಮತ್ತು ಶಾಂತಿ ಸ್ಥಾಪನೆಗೆ ನಿರಂತರವಾಗಿ ಕೆಲಸ ಮಾಡುತ್ತಿದೆ.
ನಮ್ಮ ರಾಜ್ಯದ ಜನಸಾಮಾನ್ಯರ ಭದ್ರತೆ ಮತ್ತು ನ್ಯಾಯದ ಪ್ರಥಮ ರೇಖೆಯಾಗಿ ಕಾರ್ಯನಿರ್ವಹಿಸುವ ಈ ಇಲಾಖೆಯಲ್ಲಿ ಸೇರ್ಪಡೆಗಾಗಿ ಪ್ರತಿವರ್ಷ ಜಾಗೃತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್ ಬಿಡಲಾಗುತ್ತೆ.
2025ರ ನೇಮಕಾತಿ ಪ್ರಕ್ರಿಯೆಯಾಗಿ ಕರ್ನಾಟಕದಲ್ಲಿ ಒಟ್ಟು 4656 ಹುದ್ದೆಗಳ ಭರ್ತಿಗೆ ಅಧಿಕೃತ ಘೋಷಣೆ ಹೊರಡಿಸಲಾಗಿದೆ.
ಹೀಗಾಗಿ ಇಂದಿನ ಈ ಒಂದು ಲೇಖನದಲ್ಲಿ ನಾವು ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ 2025 ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಹಾಗೆ ನೀವು ಅರ್ಜಿ ಸಲ್ಲಿಸಲು ಮುಂದಾದರೆ ಹಲವಾರು ರೀತಿಯ ಪ್ರಶ್ನೆಗಳು ಕಾಡುತ್ತೆ ಉದಾಹರಣೆಗೆ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಪ್ರತಿ ತಿಂಗಳ ವೇತನ ಎಷ್ಟು ಇರುತ್ತೆ. ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು? ಅರ್ಜಿ ಶುಲ್ಕ ಎಷ್ಟಿರುತ್ತೆ..? ನೇಮಕಾತಿ ಪ್ರಕ್ರಿಯೆ ಹೇಗಿರುತ್ತೆ..? ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು..?
ಹೀಗೆ ಈ ಮೇಲ್ಗಡೆ ಒಂದಲ್ಲ ಎರಡು ಹತ್ತು ಹಲವಾರು ರೀತಿಯ ಪ್ರಶ್ನೆಗಳು ಕಾಡುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ, ಇಂದಿನ ಈ ಒಂದು ಲೇಖನ ನೀವು ಕೊನೆವರೆಗೂ ಓದಿ ನಂತರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ನೇಮಕಾತಿಯ ಹಿನ್ನೆಲೆ ಮತ್ತು ಸಂಪೂರ್ಣ ಮಾಹಿತಿ:
Table of Contents
ಕರ್ನಾಟಕ ಪೊಲೀಸ್ ಇಲಾಖೆಯು ರಾಜ್ಯದ ಸಮಗ್ರ ಶಾಂತಿ ಮತ್ತು ಭದ್ರತೆಗೆ ಕಾಪಾಡುತ್ತದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಶ್ರೇಷ್ಠತೆ ತೋರಿಸುವ ಕರ್ನಾಟಕ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿಯನ್ನು ಶಕ್ತಿ ಶ್ರೇಣಿಯಲ್ಲಿ ವಿಸ್ತರಿಸಲು ಹಾಗೂ ನವೀಕರಿಸಲು ನಿಯಮಿತವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ನೇಮಕಾತಿ ಮೂಲಕ ನಡೆಸುತ್ತಿದೆ.
2025ರಲ್ಲಿ ಹೊರಡಿಸಿರುವ ಈ ನೇಮಕಾತಿಯ ಮೂಲಕ ಒಟ್ಟು 4656 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ಪೈಕಿ ಮುಖ್ಯವಾಗಿ ಪೋಲಿಸ್ ಕಾನ್ಸ್‌ಟೇಬಲ್ ಮತ್ತು ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿವೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು.
ಹುದ್ದೆಗಳ ವಿವರಣೆ:

ಈ ಕೆಳಗಡೆ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆಯನ್ನು ಒದಗಿಸಲಾಗಿದೆ.
1. ಪೊಲೀಸ್ ಕಾನ್ಸ್‌ಟೇಬಲ್ (Police Constable)
- ಕರ್ತವ್ಯಗಳು: ಸಾರ್ವಜನಿಕರ ಸುರಕ್ಷತೆ ಕಾಯುವುದು, ಅಪರಾಧ ನಿವಾರಣೆ, ಪತ್ತೆ ಹಚ್ಚುವುದು, ನಿಯಮಿತ ತಪಾಸಣೆಗಳು ಮತ್ತು ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವುದು, ಹಾಗೆ ಇನ್ನು ಮುಂತಾದವುಗಳು.
- ಅಗತ್ಯ ಶ್ರೇಣಿ: 10+2 (SSLC / PUC) ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಒಂದು ನೇಮಕಾತಿ ಕುರಿತು ನಿಮಗೆ ಶೈಕ್ಷಣಿಕ ಅರ್ಹತೆಯ ಕುರಿತು ಯಾವುದೇ ಪ್ರಶ್ನೆಗಳು ಬಂದಿದ್ದಲ್ಲಿ ಕೆಳಗಡೆ ಅಧಿಕೃತ ಅಧಿಸೂಚನೆ ನೋಟಿಫಿಕೇಶನ್ ಒದಗಿಸಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
2. ಸಬ್ ಇನ್ಸ್‌ಪೆಕ್ಟರ್ (Sub-Inspector)
- ಕರ್ತವ್ಯಗಳು: ಪೊಲೀಸರು ನಡೆಸುವ ಕಾರ್ಯಗಳಲ್ಲಿ ನಿರ್ವಹಣೆ ಒದಗಿಸುವುದು, ತನಿಖೆ ಪ್ರಕ್ರಿಯೆ, ಪ್ರಕರಣ ದಾಖಲಿಸುವುದು ಮತ್ತು ತಂಡದ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವುದು, ಹಾಗೆ ಇನ್ನು ಹತ್ತು ಹಲವಾರು.
- ಅಗತ್ಯ ಶ್ರೇಣಿ: ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ನಿಖರ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ.
ಒಟ್ಟು ಹುದ್ದೆಗಳ ವಿವರ ಈ ಕೆಳಗಿನಂತಿದೆ ಗಮನಿಸಿ:
ಹುದ್ದೆ | ಸಂಖ್ಯೆ |
ಪೊಲೀಸ್ ಕಾನ್ಸ್‌ಟೇಬಲ್ | 4000+ |
ಸಬ್ ಇನ್ಸ್‌ಪೆಕ್ಟರ್ | 600+ |
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ತಿಳಿದುಕೊಳ್ಳಿ:
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ. ಅಭ್ಯರ್ಥಿಗಳು ಸರ್ಕಾರದ ಅಧಿಕೃತ ನೇಮಕಾತಿ ಪೋರ್ಟ್‌ಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಮುಖ್ಯ ಹಂತಗಳು ಹೀಗಿವೆ:
- ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿ ನೋಂದಾಯಿಸಿ.
- ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ (ಒಂದು ನಿಗದಿತ ಪ್ರಮಾಣ).
- ಅರ್ಜಿ ಸಲ್ಲಿಸುವುದರ ನಂತರ ಪ್ರಿಂಟ್‌ಅೌಟ್ ತೆಗೆದುಕೊಳ್ಳಿ.
ಅರ್ಜಿಯನ್ನು ಸಲ್ಲಿಸುವ ಮುನ್ನ ಅರ್ಜಿ ಸಲಿ ಸೋಮುನ್ನ ತಬ್ಬಿಟ್ ಆಡುವ ಮುನ್ನ ಸರಿಯಾಗಿ ಮಾಹಿತಿಗಳನ್ನು ಅಪ್ಲೋಡ್ ಮಾಡಿದ್ದೇವೆ ಅಥವಾ ಇಲ್ಲವೇ ಎಂದು ಗಮನಿಸಿ ನಂತರವೇ ಸಬ್ಮಿಟ್ ಮಾಡಬಹುದು.
ಕರ್ನಾಟಕ ಪೊಲೀಸ್ ಇಲಾಖೆಯ ನೇಮಕಾತಿ 2025 ಹುದ್ದೆಗಳ ಸಂಪೂರ್ಣ ವಿವರಣೆ:

KSP ಹುದ್ದೆಗಳ ಒಟ್ಟು ವಿವರಗಳು
ಹುದ್ದೆಯ ಹೆಸರು | KK ಹುದ್ದೆಗಳ ಸಂಖ್ಯೆ | NKK ಹುದ್ದೆಗಳ ಸಂಖ್ಯೆ | ಒಟ್ಟು ಹುದ್ದೆಗಳ ಸಂಖ್ಯೆ |
ಡಿಡಕ್ಟಿವ್ ಸಬ್ ಇನ್ಸ್‌ಪೆಕ್ಟರ್ (DSI) | 5 | 15 | 20 |
ಆರ್ಮ್ಡ್ ಪೋಲಿಸ್ ಕಾನ್ಸ್‌ಟೇಬಲ್ (APC) | 275 | 1375 | 1650 |
ಸಿವಿಲ್ ಪೋಲಿಸ್ ಕಾನ್ಸ್‌ಟೇಬಲ್ (Civil) | 614 | – | 614 |
ಸ್ಪೆಷಲ್ ರಿಸರ್ವ್ ಪೋಲಿಸ್ ಕಾನ್ಸ್‌ಟೇಬಲ್ (KSRP) | 532 | 1500 | 2032 |
ಪೋಲಿಸ್ ಕಾನ್ಸ್‌ಟೇಬಲ್ (KSISF) | 340 | – | 340 |
ಆರ್ಮಡ್ ಪೋಲಿಸ್ ಕಾನ್ಸ್‌ಟೇಬಲ್ (APC) ಹುದ್ದೆಗಳ ವಿವರಣೆ:
ಯೂನಿಟ್ ಹೆಸರು | KK ಹುದ್ದೆಗಳ ಸಂಖ್ಯೆ | NKK ಹುದ್ದೆಗಳ ಸಂಖ್ಯೆ | ಒಟ್ಟು ಹುದ್ದೆಗಳ ಸಂಖ್ಯೆ |
ಬೆಂಗಳೂರು ನಗರ | 60 | 700 | 760 |
ಮೈಸೂರು ನಗರ | 0 | 62 | 62 |
ಹುಬ್ಬಳಿ-ಧಾರವಾಡ ನಗರ | 0 | 35 | 35 |
ಮಂಗಳೂರು ನಗರ | 0 | 0 | 0 |
ಬೆಳಗಾವಿ ನಗರ | 0 | 29 | 29 |
ಕಲಬುರ್ಗಿ ನಗರ | 52 | 5 | 57 |
ಬೆಂಗಳೂರು ಜಿಲ್ಲೆ | 0 | 0 | 0 |
ತುಮಕೂರು | 0 | 0 | 0 |
ಕೊಲಾರ | 0 | 3 | 3 |
ಕೆಜಿಎಫ್ | 0 | 21 | 21 |
ರಾಮನಗರ | 0 | 2 | 2 |
ಚಿಕ್ಕಬಳ್ಳಾಪುರ | 0 | 36 | 36 |
ಮೈಸೂರು | 0 | 29 | 29 |
ಚಾಮರಾಜನಗರ | 0 | 17 | 17 |
ಹಾಸನ | 0 | 8 | 8 |
ಕೊಡಗು | 0 | 31 | 31 |
ಮಂಡ್ಯ | 0 | 30 | 30 |
ದಾವಣಗೆರೆ | 0 | 9 | 9 |
ಶಿವಮೊಗ್ಗ | 0 | 54 | 54 |
ಚಿತ್ರದುರ್ಗ | 0 | 41 | 41 |
ಹಾವೇರಿ | 0 | 11 | 11 |
ದಕ್ಷಿಣ ಕನ್ನಡ ಮಂಗಳೂರು (D.K Mangalore) | 0 | 0 | 0 |
ಉಡುಪಿ | 0 | 36 | 36 |
ಉತ್ತರ ಕನ್ನಡ ಕಾರವಾರ (U.K Karwar) | 0 | 20 | 20 |
ಚಿಕ್ಕಮಗಳೂರು | 0 | 17 | 17 |
ಬೆಳಗಾವು | 0 | 25 | 25 |
ಗದಗ | 0 | 20 | 20 |
ಧಾರವಾಡ | 0 | 18 | 18 |
ಬೀಜಾಪುರ | 0 | 7 | 7 |
ಬಾಗಲಕೋಟೆ | 0 | 18 | 18 |
ಕಲಬುರ್ಗಿ | 14 | 7 | 21 |
ರಾಯಚೂರು | 9 | 2 | 11 |
ಬೀದರ | 7 | 2 | 9 |
ಕೋಪ್ಪಳ | 7 | 0 | 7 |
ಯಾದಗಿರಿ | 9 | 15 | 24 |
ಬೆಳ್ಳಾರಿ | 21 | 8 | 29 |
ವಿಜಯನಗರ | 96 | 25 | 121 |
ಕಾರ್ಪ್ ಮೌಂಟೆಡ್ ಕಂಪನಿ (KARP Mounted Company) | 0 | 32 | 32 |
ಒಟ್ಟು | 275 | 1375 | 1650 |
ಸಿವಿಲ್ ಪೋಲಿಸ್ ಕಾನ್ಸ್‌ಟೇಬಲ್ (CPC) ಹುದ್ದೆಗಳ ವಿವರಣೆ
ಯೂನಿಟ್ ಹೆಸರು | ಹುದ್ದೆಗಳ ಸಂಖ್ಯೆ |
ಬೆಂಗಳೂರು ನಗರ | 130 |
ಕಲಬುರ್ಗಿ ನಗರ | 49 |
ಕಲಬುರ್ಗಿ | 114 |
ರಾಯಚೂರು | 64 |
ಬೀದರ | 85 |
ಕೋಪ್ಪಳ | 35 |
ಯಾದಗಿರಿ | 27 |
ಬೆಳ್ಳಾರಿ | 40 |
ವಿಜಯನಗರ | 66 |
ರೈಲ್ವೆ | 4 |
ಒಟ್ಟು | 614 |
ಅರ್ಹತಾ ಮಾನದಂಡಗಳು ಏನೇನಿರಬೇಕು..?
ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತಾ ಮಾನದಂಡಗಳು ಈ ಕೆಳಗಿನಂತಿದೆ ಗಮನಿಸಬಹುದು
ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ:
- ಶೈಕ್ಷಣಿಕ ಅರ್ಹತೆ: ಕನಿಷ್ಠ 10+2 ಪಾಸಾಗಿರಬೇಕು.
- ವಯಸ್ಸು: ಸಾಮಾನ್ಯವಾಗಿ 18 ವರ್ಷದಿಂದ 25-35 ವರ್ಷಗಳ ನಡುವೆ ಇರಬೇಕು. ವಯಸ್ಸು ಮಿತಿಯಲ್ಲಿ ಶ್ರೇಣೀಕರಣ ಅನ್ವಯ ಪ್ರಾತಿನಿಧಿಕ ಅನುಮತಿ ಲಭ್ಯವಿರುತ್ತದೆ.
- ಭಾರತೀಯ ನಾಗರಿಕತ್ವ: ಭಾರತೀಯ ಪ್ರಜೆ ಅಥವಾ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು.
ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ:

- ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಕಾಲೇಜಿನಿಂದ ಪದವಿ ಪಡೆದಿರಬೇಕು .
- ವಯಸ್ಸು: 18 ರಿಂದ 35 ವರ್ಷಗಳೊಳಗೆ ಇರಬೇಕು. ಮೀಸಲಾತಿ ವರ್ಗಗಳಿಗೆ ಅನುಗುಣವಾಗಿ ವಯಸ್ಸು ಮಿತಿಯನ್ನು ವಿಸ್ತರಿಸಲಾಗುತ್ತದೆ.
- ಶಾರೀರಿಕ ಸಾಮರ್ಥ್ಯ: ಶಾರೀರಿಕ ತಪಾಸಣೆಗಳನ್ನು ಪೂರೈಸಬೇಕು.
ಶಾರೀರಿಕ ತಪಾಸನೆಯ ವಿವರಣೆ:
ಶಾರೀರಿಕ ಪರೀಕ್ಷೆಯು ಉತ್ತಮ ಆರೋಗ್ಯ ಮತ್ತು ಶಕ್ತಿಯನ್ನು ಪರಿಶೀಲಿಸುವ ಮುಖ್ಯ ಹಂತವಾಗಿರುತ್ತೆ . ಸಾಮಾನ್ಯವಾಗಿ ಈ ಕೆಳಗಿನ ಹಂತಗಳ ಮೂಲಕ ಪರೀಕ್ಷೆ ನಡೆಯುತ್ತದೆ:
ಪರೀಕ್ಷೆಯ ಹೆಸರು | ಮಿಂಟುಗಳು/ಅಂತರಗಳು |
ಓಟದ ಪರೀಕ್ಷೆ | 1600 ಮೀಟರ್ ಓಟ (ಪುರುಷರು – 6 ನಿಮಿಷಗಳಲ್ಲಿ, ಮಹಿಳೆಯರು – 8 ನಿಮಿಷಗಳಲ್ಲಿ) |
ಉಲ್ಲಂಬನೆ | ನಿರ್ದಿಷ್ಟ ಸಂಖ್ಯೆಯ ಪುಷ್-ಅಪ್ / ಸಿಟ್-ಅಪ್ |
ಎಲೆವೆಷನ್ ಟೆಸ್ಟ್ | ಸ್ಪಷ್ಟ ಮಾನದಂಡಗಳ ಪ್ರಕಾರ ನಡೆಯುತ್ತದೆ |
ಇವು ಎಲ್ಲಾ ಅಭ್ಯರ್ಥಿಗಳಿಗೆ ಅನಿವಾರ್ಯ.
ಪರೀಕ್ಷಾ ವಿಧಾನಗಳು ಹೇಗಿರುತ್ತೆ..?
ಪರೀಕ್ಷಾ ವಿಧಾನದ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಬಹುದು.
- ಲಿಖಿತ ಪರೀಕ್ಷೆ: ಸಾಮಾನ್ಯ ಜ್ಞಾನ, ಲಾಜಿಕಲ್ ರೀಸನಿಂಗ್, ಗಣಿತ, ಭಾಷಾ ಪಾರ್ಶ್ವ ಮತ್ತು ಅತೀಪ್ರಮುಖ ಘಟನೆಗಳ ಕುರಿತು ಪರೀಕ್ಷೆ ಹಾಗೆ ಇನ್ನು ಹೆಚ್ಚಿನ ರೀತಿಯಲ್ಲಿ.
- ಫಿಟ್ನೆಸ್ ಟೆಸ್ಟ್: ಶಾರೀರಿಕ ಸಾಮರ್ಥ್ಯವನ್ನು ತಪಾಸಣೆ ಮಾಡುವ ಹಂತ.
- ವೈಯಕ್ತಿಕ ಸಂದರ್ಶನ (Interview): ಅಭ್ಯರ್ಥಿಯ ವ್ಯಕ್ತಿತ್ವ, ಜ್ಞಾನ, ಸಮಾಜ ಸೇವೆ ಬಗ್ಗೆ ನಿರ್ಣಾಯಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
- ಡಾಕ್ಟರ್ ತಪಾಸಣೆ: ಆರೋಗ್ಯ ಪರಿಶೀಲನೆ.
ಈ ಎಲ್ಲಾ ಹಂತಗಳಲ್ಲಿ ಪಾಸ್ ಆದವರು ಮಾತ್ರ ಅಂತಿಮ ಹುದ್ದೆಗೆ ಆಯ್ಕೆ ಆಗಬಲ್ಲರು..
ಆಯ್ಕೆಯ ಪ್ರಕ್ರಿಯೆ ಹೇಗೆ..?
ಪ್ರತಿ ಹಂತದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಅಂತಿಮ ಆಯ್ಕೆ ಲೆಕ್ಕಾಚಾರದ ಮೂಲದ ಆಯ್ಕೆ ಮಾಡಿಕೊಳ್ಳಲಾಗುತ್ತೆ.
- ಲಿಖಿತ ಪರೀಕ್ಷೆ: 50% ಮೌಲ್ಯ
- ಫಿಟ್ನೆಸ್ ಟೆಸ್ಟ್: ಪಾಸ್/ಫೇಲ್ ಆಧಾರಿತ
- ಸಂದರ್ಶನ: 30% ಮೌಲ್ಯ
- ವೈದ್ಯಕೀಯ ತಪಾಸಣೆ: ಪಾಸ್/ಫೇಲ್ ಆಧಾರಿತ
ಅಂತಿಮವಾಗಿ, ಒಟ್ಟು ಅಂಕಗಳ ಆಧಾರದ ಮೇಲೆ ಶ್ರೇಣೀ ಪಟ್ಟಿ ತಯಾರಿಸಲಾಗುತ್ತದೆ. ಮೀಸಲಾತಿ ವರ್ಗಗಳ ಪ್ರಕಾರ ಮತ್ತು ಅರ್ಜಿ ಸಲ್ಲಿಸಿದ ಹುದ್ದೆಗಳ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ನಿಧನ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ.
ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು:
- ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ದಾಖಲೆಗಳು, ಪಾಸ್ಪೋರ್ಟ್ ಸೈಜ್ ಫೋಟೋ, ಪ್ರಾಮಾಣಿಕ ಪ್ರತಿಗಳು ಸಿದ್ಧವಾಗಿರಲಿ.
- ಅರ್ಜಿ ಶುಲ್ಕ ಪಾವತಿ ಗಮನದಿಂದ ಮಾಡಿ ಮತ್ತು ರಶೀದಿ ಭದ್ರವಾಗಿಟ್ಟುಕೊಳ್ಳಿ.
- ನೇಮಕಾತಿಯ ಗೈಡ್ ಅನ್ನು ಪೂರ್ತಿಯಾಗಿ ಓದಿ ಯಾವುದೇ ಗೊಂದಲ ಇರುವುದಿಲ್ಲದಂತೆ ಮಾಡಿಕೊಳ್ಳಿ ಹಾಗೆ ಇದರ ಕುರಿತು ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ
- ಪ್ರತಿ ಹಂತಕ್ಕೂ ಸರಿಯಾದ ಸಮಯಕ್ಕೆ ತಯಾರಾಗಿರಿ.
- ಫಿಟ್ನೆಸ್ ಟೆಸ್ಟ್‌ಗಾಗಿ ನಿಯಮಿತ ವ್ಯಾಯಾಮ ಮಾಡಿ.
ಅರ್ಜಿ ಮುಖ್ಯ ದಿನಾಂಕಗಳು (ಕಳೆದ ವರ್ಷ ಆಧಾರಿತ ಉದಾಹರಣೆ)
ಘಟನೆ | ದಿನಾಂಕ |
ಅರ್ಜಿ ಪ್ರಾರಂಭ ದಿನಾಂಕ | ಶೀಘ್ರ ತಿಳಿಸಲಾಗುವುದು |
ಅರ್ಜಿ ಕೊನೆಯ ದಿನಾಂಕ | ಶೀಘ್ರ ತಿಳಿಸಲಾಗುವುದು |
ಲಿಖಿತ ಪರೀಕ್ಷೆಯ ದಿನಾಂಕ | ಶೀಘ್ರ ತಿಳಿಸಲಾಗುವುದು |
ಶಾರೀರಿಕ ಪರೀಕ್ಷೆ | ಶೀಘ್ರ ತಿಳಿಸಲಾಗುವುದು |
ಸಂದರ್ಶನ ದಿನಾಂಕ | ಶೀಘ್ರ ತಿಳಿಸಲಾಗುವುದು |
ಫಲಿತಾಂಶ ಘೋಷಣೆ | ಶೀಘ್ರ ತಿಳಿಸಲಾಗುವುದು |
ದಯವಿಟ್ಟು ಗಮನಿಸಿರುವ ಪ್ರಾರಂಭ ದಿನಾಂಕ ಹಾಗೂ ಅರ್ಜಿ ಕೊನೆ ದಿನಾಂಕ ಬೇಕಾಗಿದ್ದರೆ ಹೆಚ್ಚಿನ ಮಾಹಿತಿಗೆ ನೀವು ನೋಟಿಫಿಕೇಶನ್ ಚೆಕ್ ಮಾಡಿ ನಾವು ನಿಮಗಂತಲೇ ನೋಟಿಫಿಕೇಶನ್ ಲಿಂಕ್ ಕೆಳಗಡೆ ಒದಗಿಸುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ ಮಾಹಿತಿಯನ್ನು ಓದಬಹುದು.
ಪ್ರಮುಖ ಲಿಂಕ್ ಗಳು:
ಪ್ರಮುಖ ಲಿಂಕುಗಳು
🔗 Link Type | Link |
ಅಧಿಕೃತ ಅಧಿಸೂಚನೆ PDF Notification PDF | Click Here |
ಅಪ್ಲೈ ಲಿಂಕ್ Apply link | Click Here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
ವಾಟ್ಸಾಪ್ ಚಾನೆಲ್ WhatsApp Channel | Click Here |
ಟೆಲಿಗ್ರಾಂ ಚಾನೆಲ್Telegram Channel | Click Here |
FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)
1. ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು?
ಉತ್ತರ: ಸಾಮಾನ್ಯವಾಗಿ 18 ರಿಂದ 35 ವರ್ಷಗಳು. ಮೀಸಲಾತಿ ವರ್ಗಗಳಿಗೆ ವಯಸ್ಸು ಮಿತಿಯಲ್ಲಿ ರಿಯಾಯಿತಿ ಲಭ್ಯ ಇರುತ್ತೆ.
2. ಅರ್ಜಿ ಸಲ್ಲಿಸಲು ಎಷ್ಟು ಶುಲ್ಕ ಕಡ್ಡಾಯ?
ಉತ್ತರ: ಸರ್ಕಾರದ ನಿಯಮಾನುಸಾರ ವರ್ಗ ಪ್ರಕಾರ ವಿಭಿನ್ನ ಶುಲ್ಕ ವಿಧಿಸಲಾಗುತ್ತದೆ. ಸಾಮಾನ್ಯ ವರ್ಗಕ್ಕೆ ₹500 ರಷ್ಟು ಶುಲ್ಕ.
3. ಶಾರೀರಿಕ ಪರೀಕ್ಷೆಯು ಎಷ್ಟು ಸಮಯದಲ್ಲಿ ಪೂರೈಸಬೇಕು?
ಉತ್ತರ: 1600 ಮೀಟರ್ ಓಟವನ್ನು ಪುರುಷರು 6 ನಿಮಿಷಗಳಲ್ಲಿ, ಮಹಿಳೆಯರು 8 ನಿಮಿಷಗಳಲ್ಲಿ ಪೂರೈಸಬೇಕು. ಈ ಮೇಲ್ಗಡೆ ಕೇವಲ ಉದಾಹರಣೆ ಮಾತ್ರಕ್ಕೆ ತಿಳಿಸಿದ್ದು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ .
4. ಲಿಖಿತ ಪರೀಕ್ಷೆಯ ವಿಷಯಗಳು ಯಾವುವು?
ಉತ್ತರ: ಸಾಮಾನ್ಯ ಜ್ಞಾನ, ಗಣಿತ, ಭಾಷಾ ಪಾರ್ಶ್ವ, ಲಾಜಿಕಲ್ ರೀಸನಿಂಗ್, ಮತ್ತು ಇತ್ತೀಚಿನ ಘಟನೆಗಳು. ನೋಡಿ ಕೇವಲ ಈ ವಿಷಯವನ್ನು ಆಧರಿಸಿ ಮಾತ್ರ ಇದನ್ನೇ ಓದಬೇಡಿ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.
5. ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಹಾಗೂ ಕೊನೆ ದಿನಾಂಕ ಯಾವುದು.?
ಉತ್ತರ: ನೋಡಿ ನೋಟಿಫಿಕೇಶನ್ ಚೆಕ್ ಮಾಡಿ ಅರ್ಜಿ ಪ್ರಾರಂಭ ಮತ್ತು ಕೊನೆ ದಿನಾಂಕದ ಬಗ್ಗೆ ತಿಳಿದುಕೊಳ್ಳಲು.