ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ KMF ಕರ್ನಾಟಕ ಮಿಲ್ಕ್ ಪ್ರೊಡಕ್ಷನ್ ತಲೆ ಹುದ್ದೆಗಳು ಖಾಲಿ ಇದೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಹೇಳುವುದು ಒಂದೇ ಮಾತು. ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ.
ನೋಡಿ ಅಭ್ಯರ್ಥಿಗಳಿಗೆ ಮೊದಲ ತಿಳಿಸುವುದೇನೆಂದರೆ ನೀವು 10ನೇ ತರಗತಿ ಪಿಯುಸಿ ಡಿಗ್ರಿ ಡಿಪ್ಲೋಮೋ ಆದರೆ ಸಾಕಾಗುತ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಆಯ್ಕೆಯಾದವರಿಗೆ 1,50,000 ಸಂಬಳ ಸಿಗುತ್ತೆ.
ಕರ್ನಾಟಕ ಮಿಲ್ಕ್ ಫೆಡರೇಶನ್ (KMF) ಎಂದರೆ ನಿಮಗೆ ಪರಿಚಯವಿಲ್ಲದಿರಲು ಸಾಧ್ಯವೇ ಇಲ್ಲ ಎನ್ನಬಹುದು ಏಕೆಂದರೆ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ “ನಂದಿನಿ” ಬ್ರಾಂಡ್ ಮೂಲಕ ಪ್ರತಿಯೊಂದು ಮನೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಲುಪಿಸುವ ಈ ಸಹಕಾರಿ ಸಂಸ್ಥೆಯಾಗಿದೆ, ಇಂದು ಕರ್ನಾಟಕದ ಕೃಷಿಕರು ಹಾಗೂ ಗ್ರಾಹಕರ ನಂಬಿಕೆಯ ಕೇಂದ್ರವಾಗಿದೆ ನಮ್ಮ ನಂದಿನಿ.
ನಂದಿನಿಯ ಪ್ರಗತಿ ಕೇವಲ ಹಾಲು ಮಾರಾಟದಲ್ಲಷ್ಟೇ ಅಲ್ಲ, ಗ್ರಾಮೀಣ ರೈತರ ಆರ್ಥಿಕ ಸ್ಥಿರತೆಗೂ ಮುಖ್ಯ ಕಾರಣವಾಗಿರುತ್ತೆ ಎಂದು ಹೇಳಬಹುದು. ಇಂತಹ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು ಹಲವಾರು ಉದ್ಯೋಗಾಕಾಂಕ್ಷಿಗಳಿಗೆ ಕನಸಾಗಿರುತ್ತೆ ಈಗ ಅವರ ಕನಸು ನನಸಾಗಿಸಲು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ಮಾಡಲಾಗಿದೆ.
2025ರಲ್ಲಿ KMF 487 ಹುದ್ದೆಗಳ ನೇಮಕಾತಿ ಪ್ರಕಟಿಸಿದ್ದು, ಇದು ತಾಂತ್ರಿಕ, ಪ್ರಯೋಗಾಲಯ, ನಿರ್ವಹಣಾ, ಆಡಳಿತಾತ್ಮಕ ಮತ್ತು ಉನ್ನತ ಹುದ್ದೆಗಳನ್ನು ಹಾಗೂ ಇನ್ನು ಮುಂತಾದ ಹುದ್ದೆಗಳನ್ನು ಒಳಗೊಂಡಿದೆ ಹುದ್ದೆಗಳ ಕುರಿತು ಅಧಿಕೃತ ಮಾಹಿತಿಯನ್ನು ತಿಳಿಯುವುದಾದರೆ ನಿಮಗಂತಲೇ ನಾವು ಈ ಕೆಳಗಡೆ ಅಧಿಕೃತ ಅಧಿಸೂಚನೆಯ ಪಿಡಿಎಫ್ ಲಿಂಕ್ಸ್ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಪಿಡಿಎಫ್ ಡೌನ್ಲೋಡ್ ಆಗುತ್ತೆ.
ನೋಡಿ ನಿಮಗೆಲ್ಲ ತಿಳಿದಿರಬಹುದು ಸಾಮಾನ್ಯವಾಗಿ ನಾವು ಯಾವುದೇ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಇಂತಹ ಪ್ರಶ್ನೆಗಳು ಸದಾ ಹುಟ್ಟಿಕೊಳ್ಳುತ್ತೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು ಕೊಡುತ್ತಾರೆ..? ಅರ್ಜಿ ಸಲ್ಲಿಸಲು ನಮ್ಮ ವಯಸ್ಸು ಎಷ್ಟಿರಬೇಕು..? ಅರ್ಜಿ ಶುಲ್ಕ ಎಷ್ಟಿರುತ್ತೆ..? ಇನ್ನು ಹತ್ತು ಹಲವಾರು ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸುತ್ತೇವೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಸಂಪೂರ್ಣ ವಿವರಣೆ:
Table of Contents
KMF ಒಂದು ಸಹಕಾರಿ ಸಂಸ್ಥೆಯಾಗಿದ್ದು ಕರ್ನಾಟಕ ಸರ್ಕಾರ ಇದನ್ನು ನಡೆಸಿಕೊಂಡು ಹೋಗುತ್ತೆ ನೇಮಕಾತಿ ಸಂಪೂರ್ಣ ವಿವರಣೆಯನ್ನು ಈ ಕೆಳಗಿನಂತೆ ಒದಗಿಸಲಾಗಿದೆ ಗಮನಿಸಿ.
ಪ್ರಸ್ತುತ ಕೆಎಮ್ಎಫ್ ಈ ಬಾರಿ ಹೊರಬಂದಿರುವ ನೇಮಕಾತಿಯಲ್ಲಿ ತಾಂತ್ರಿಕ ಸಿಬ್ಬಂದಿ (Technicians) ರಿಂದ ಹಿಡಿದು Assistant Manager, Technical Officer, Chemist ಹಾಗು ಉನ್ನತ ಹುದ್ದೆಗಳಾದ Director ಹಾಗೂ Deputy Director ಹುದ್ದೆಗಳಿಗೆ ಅವಕಾಶವಿರುತ್ತೆ ನೀವು ಯಾವ ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನೋಟಿಫಿಕೇಶನ್ ಚೆಕ್ ಮಾಡಿ ತಿಳಿಸಲಾಗಿದೆ.
KMF-ನಲ್ಲಿ ಕೆಲಸ ಮಾಡುವುದು ಕೇವಲ ಉದ್ಯೋಗ ಮಾತ್ರವಲ್ಲ ಏಕೆಂದರೆ ಇದು ಒಂದು ಸಾಮಾಜಿಕ ಸೇವೆಯೂ ಹೌದು. ಹಾಲು ರೈತರ ಸಹಕಾರವನ್ನು ಬಲಪಡಿಸುವಂತಹ ಸಂಸ್ಥೆಯ ಭಾಗವಾಗುವುದು ಬಹು ದೊಡ್ಡ ಅವಕಾಶ.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ..?

ಕೆಎಂಎಫ್ ನಲ್ಲಿ ಒಟ್ಟು 487 ಹುದ್ದೆಗಳು ಖಾಲಿ ಇವೆ ಈ ಹುದ್ದೆಗಳ ಸಂಪೂರ್ಣ ವಿವರಣೆ ಹಾಗೂ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
ಮುಖ್ಯ ಹುದ್ದೆಗಳ ವಿವರಣೆ:
- Technicians / Junior Technician – ಹಾಲು ಸಂಸ್ಕರಣಾ ಘಟಕಗಳಲ್ಲಿ ತಾಂತ್ರಿಕ ಕೆಲಸ.
- Lab Assistants – ಪ್ರಯೋಗಾಲಯದಲ್ಲಿ ಹಾಲಿನ ಗುಣಮಟ್ಟ ಪರಿಶೀಲನೆ.
- Assistants & Stenographers – ಕಚೇರಿ ಕೆಲಸ, ದಾಖಲೆ ನಿರ್ವಹಣೆ.
- Chemists – ಹಾಲಿನ ಮಾದರಿಗಳ ಪರೀಕ್ಷೆ, ಗುಣಮಟ್ಟ ನಿರ್ವಹಣೆ.
- Extension Officers – ಗ್ರಾಮೀಣ ಮಟ್ಟದಲ್ಲಿ ರೈತರೊಂದಿಗೆ ಸಂಪರ್ಕ ಕಾಯ್ದುಕೊಳ್ಳುವುದು.
- Assistant Managers & Technical Officers – ಘಟಕ ನಿರ್ವಹಣೆ, ಉತ್ಪಾದನಾ ಮೇಲ್ವಿಚಾರಣೆ.
- Director / Deputy Director – ನೀತಿ ರೂಪಣೆ, ನಿರ್ವಹಣಾ ನಿರ್ಧಾರಗಳು.
ಸ್ಪರ್ಧಾತ್ಮಕತೆ ಹುದ್ದೆಗಳಿಗೋಸ್ಕರ:
- Technicians ಹಾಗೂ Assistants ಹುದ್ದೆಗಳಿಗೆ ಹೆಚ್ಚು ಅರ್ಜಿ ಬರುತ್ತದೆ, ಏಕೆಂದರೆ ಅರ್ಹತೆ ಸರಳ.
- Director / Deputy Director ಹುದ್ದೆಗಳು ಅತ್ಯಂತ ಸ್ಪರ್ಧಾತ್ಮಕ; ಅನುಭವ ಮತ್ತು ಶೈಕ್ಷಣಿಕ ಅರ್ಹತೆ ಎರಡೂ ಅವಶ್ಯಕ.
- ನೋಡಿ ಮುಖ್ಯವಾಗಿ ತಿಳಿಸುವುದು ಏನೆಂದರೆ ನಿಮ್ಮ ಶೈಕ್ಷಣಿಕ ಅರ್ಹತೆ ಏನಾಗಿದೆ ಅದರ ಮೇಲೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಉತ್ತಮ ಎನ್ನುವುದು.
ಅರ್ಜಿ ಪ್ರಕ್ರಿಯೆ ಹೀಗಿರುತ್ತೆ
KMF ನೇಮಕಾತಿ ಅರ್ಜಿ ಪ್ರಕ್ರಿಯೆ ಆನ್‌ಲೈನ್ ಆಗಿದೆ ಪ್ರಕ್ರಿಯ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಹಂತ ಹಂತವಾಗಿ ಅರ್ಜಿ ಸಲ್ಲಿಸುವುದು
ಇದನ್ನು ಓದಿ:ಫೈರ್‌ಮನ್ ಮತ್ತು ಕುಕ್ ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!ಸಂಬಳ 63,200 ರೂ.!!
- ಅಧಿಕೃತ ವೆಬ್‌ಸೈಟ್‌ಗೆ ಹೋಗಿ Recruitment ವಿಭಾಗದಲ್ಲಿ ಅಧಿಸೂಚನೆ ಓದಿ.
- ನಿಮ್ಮ ಅರ್ಹತೆ, ವಯೋಮಿತಿ, ಅನುಭವಗಳನ್ನು ಪರಿಶೀಲಿಸಿ.
- ಆನ್‌ಲೈನ್ ಅರ್ಜಿ ಫಾರ್ಮ್ ತೆರೆಯಿರಿ.
- ವೈಯಕ್ತಿಕ ಮಾಹಿತಿ – ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಇಮೇಲ್ ಐಡಿ ನಮೂದಿಸಿ.
- ಶೈಕ್ಷಣಿಕ ವಿವರಗಳು – SSLC, PUC, Diploma, Degree, Post Graduation ಎಲ್ಲ ವಿವರಗಳು ಸರಿಯಾಗಿ ನಮೂದಿಸಿ.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ:
- ಫೋಟೋ (passport size)
- ಸಹಿ (signature)
- ಜನ್ಮ ದಿನಾಂಕ/ವಯೋ ಪ್ರಮಾಣ ಪತ್ರ
- ಶೈಕ್ಷಣಿಕ ಪ್ರಮಾಣಪತ್ರಗಳು
- ವರ್ಗ ಪ್ರಮಾಣಪತ್ರ (SC/ST/OBC) ಇದ್ದಲ್ಲಿ
- ಅನುಭವ ಪ್ರಮಾಣಪತ್ರ (ಅಗತ್ಯ ಹುದ್ದೆಗಳಿಗೆ)
- ಅರ್ಜಿ ಶುಲ್ಕ ಪಾವತಿಸಿ – Net Banking/UPI/Card ಮೂಲಕ.
- ಅರ್ಜಿ ಸಲ್ಲಿಸಿ ಮತ್ತು acknowledgment ಪ್ರತಿಯನ್ನು ಡೌನ್‌ಲೋಡ್ ಮಾಡಿ.
ದಯವಿಟ್ಟು ಈ ತಪ್ಪುಗಳನ್ನು ತಪ್ಪಿಸಲು ಸಲಹೆಗಳು ಈ ಕೆಳಗಿನಂತಿವೆ:

- ಒಂದೇ ಬಾರಿ ಸರಿಯಾದ ಮಾಹಿತಿಯನ್ನು ತುಂಬಿ; ತಿದ್ದುವ ಅವಕಾಶ ಇರುವುದಿಲ್ಲ ಅಂದರೆ ನೀವು ಬೇಗ ಬೇಗನೆ ಅಥವಾ ಪಂದ್ಯ ಬಾರಿಗೆ ಮಾಹಿತಿಯನ್ನು ಸರಿಯಾಗಿ ತುಂಬದೆ ತುಂಬಿದ್ದರೆ ಕೆಲವು ಇರುತ್ತೆ ನಿಮ್ಮಿಂದಾಗಬಹುದು ಅಥವಾ ಇಂಟರ್ನೆಟ್ ಪ್ರಾಬ್ಲಮ್ ನಿಂದಾಗಿರಬಹುದು ಇಂಥ ಸಂದರ್ಭಗಳಲ್ಲಿ ನೀವು ಸಬ್ಮಿಟ್ ಮಾಡಿದರೆ ಬಹಳ ತೊಂದರೆ ಆಗುತ್ತೆ.
- ಫೋಟೋ/ಸಹಿ ನಿರ್ದಿಷ್ಟ ಗಾತ್ರದಲ್ಲೇ ಇರಲಿ.
- ಅರ್ಜಿಯನ್ನು ಕೊನೆಯ ದಿನದವರೆಗೂ ಕಾಯದೆ ಬೇಗ ಸಲ್ಲಿಸಿ.
ಕೆಲಸದ ಸ್ಥಳ ಎಲ್ಲಿ:
KMF-ನ ಕೆಲಸದ ಸ್ಥಳಗಳು ಕರ್ನಾಟಕದ ವಿವಿಧ ಜಿಲ್ಲೆಗಳಿವೆ
- ಯಾವ ಯಾವ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇದೆ ಎಂಬ ಅಧಿಕೃತ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದಾದರೆ ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ ಕೆಳಗಡೆ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಆಗುತ್ತೆ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು ಹಾಗೆ ಹುದ್ದೆಗಳು ಎಲ್ಲಿ ಕಾಲಿ ಇದೆ ಎಂದು ತಿಳಿದುಕೊಳ್ಳಬಹುದು.
ವೇತನ ಮತ್ತು ಭತ್ಯೆಗಳ ವಿವರಣೆ:
KMF ತನ್ನ ಸಿಬ್ಬಂದಿಗಳಿಗೆ ಯಾವ್ಯಾವ ಹುದ್ದೆಗಳಿಗೆ ಎಷ್ಟು ವೇತನವನ್ನು ಒದಗಿಸುತ್ತೆ ಎಂಬ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- Junior Technician: ₹21,400 – ₹42,000
- Extension Officer: ₹33,450 – ₹62,600
- Technical Officer: ₹43,100 – ₹83,900
- Assistant Manager: ₹52,650 – ₹97,100
- Director / Deputy Director: ₹56,800 – ₹99,600+
ಭತ್ಯೆಗಳ ಮಾಹಿತಿ:
- ಮನೆ ಬಾಡಿಗೆ ಭತ್ಯೆ (HRA)
- ಪ್ರಯಾಣ ಭತ್ಯೆ (TA)
- ವೈದ್ಯಕೀಯ ಸೌಲಭ್ಯ
- ನಿವೃತ್ತಿ ಯೋಜನೆಗಳು
- ಕಾರ್ಯದಕ್ಷತೆ ಆಧಾರಿತ ಬೋನಸ್
- ಹಾಗೂ ಇನ್ನೂ ಹಲವಾರು
ಅರ್ಜಿ ಸಲ್ಲಿಸಲು ನಿಮ್ಮ ವಯೋಮಿತಿ ಎಷ್ಟಿರಬೇಕು:
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 35-40 ವರ್ಷ
ಮೀಸಲು ವರ್ಗಗಳಿಗೆ ವಯೋಮಿತಿ ಸಡಲಿಕೆ ಇರುತ್ತೆ:
- SC/ST – 5 ವರ್ಷಗಳ ಸಡಿಲಿಕೆ
- OBC – 3 ವರ್ಷಗಳ ಸಡಿಲಿಕೆ
- PWD – ಹೆಚ್ಚುವರಿ ಸಡಿಲಿಕೆ ಸಾಧ್ಯ
ಅರ್ಜಿ ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಕ್ರಿಯೆ ಆರಂಭ: 29 ಆಗಸ್ಟ್ 2025
- ಅರ್ಜಿ ಕೊನೆಯ ದಿನ: 29 ಸೆಪ್ಟೆಂಬರ್ 2025
- ಪರೀಕ್ಷೆ ದಿನಾಂಕ: ಅರ್ಜಿಯ ನಂತರ ಪ್ರಕಟಣೆ.
- ಸಂದರ್ಶನ ದಿನಾಂಕ: ಲಿಖಿತ ಪರೀಕ್ಷೆಯ ನಂತರ.
- ಫಲಿತಾಂಶ: ಮೆರಿಟ್ ಲಿಸ್ಟ್ ಮೂಲಕ ಪ್ರಕಟಣೆ.
ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಏನೇನಿರಬೇಕು..?
ಹುದ್ದೆಗಳ ಪ್ರಕಾರ ಅಗತ್ಯ ಅರ್ಹತೆಗಳ ಕುರಿತು ಈ ಕೆಳಗಿನಂತಿದೆ ನೋಡಿ ಮಾಹಿತಿ:
- Technicians: SSLC + ITI/Diploma
- Lab Assistants: Diploma/Science Qualification
- Stenographers/Assistants: 12ನೇ ಪಾಸು + Typing/Shorthand
- Chemists: B.Sc / M.Sc (Chemistry)
- Technical Officers: B.Tech / B.V.Sc / B.Sc (Dairy Science)
- Assistant Managers: Graduation/Post Graduation (Engineering/Management)
- Director / Deputy Director: Post Graduation + ಅನುಭವ ಹೊಂದಿರಬೇಕು
ಅರ್ಜಿ ಶುಲ್ಕ ಎಷ್ಟಿರುತ್ತೆ..?

- ಸಾಮಾನ್ಯ ವರ್ಗ: ₹1000 (ಸುಮಾರು)
- SC/ST/OBC/PWD: ಕಡಿಮೆ ಶುಲ್ಕ ಅಥವಾ ವಿನಾಯಿತಿ
- ಪಾವತಿ ವಿಧಾನ: Net Banking, Debit/Credit Card, UPI
ನಿಮಗೆ ಏನಾದರೂ ಅರ್ಜಿ ಶುಲ್ಕದ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಒದಗಿಸಿರುತ್ತೇವೆ ನಂತರ ಮಾಹಿತಿಯನ್ನು ಹೋಗಬಹುದು.
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಸಾಮಾನ್ಯ ಜ್ಞಾನ
- ಗಣಿತ / Reasoning
- ಭಾಷಾ ಜ್ಞಾನ (ಕನ್ನಡ, ಇಂಗ್ಲಿಷ್)
- ತಾಂತ್ರಿಕ ವಿಷಯಗಳು (ವಿಶೇಷ ಹುದ್ದೆಗಳಿಗೆ)
- ನೋಡಿ ಅಧಿಕೃತ ಮಾಹಿತಿಯನ್ನು ತಿಳಿದುಕೊಳ್ಳಿ ನಂತರ ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಬಹುದು ಹಾಗೆ ಪರೀಕ್ಷೆ ಪಡೆಯಲು ಮುಂದಾಗುವುದು ಬಹಳ ಉತ್ತಮ.
- ದಾಖಲೆ ಪರಿಶೀಲನೆ
- ಎಲ್ಲಾ ಮೂಲ ಪ್ರಮಾಣಪತ್ರಗಳು ಪರಿಶೀಲನೆ ಮಾಡಬೇಕಾಗುತ್ತೆ.
- ಸಂದರ್ಶನ
- ನಿರ್ವಹಣಾ ಹಾಗೂ ತಾಂತ್ರಿಕ ಹುದ್ದೆಗಳಿಗೆ ಸಂದರ್ಶನ ನಡೆಯುತ್ತೆ ಸರಿಯಾಗಿ ಸಂದರ್ಶನವನ್ನು ನೀಡಿ.
- ಮೆರಿಟ್ ಲಿಸ್ಟ್
- ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ.
ನಮ್ಮ ಕೊನೆಯ ಮಾತು:
Kmf ಕರ್ನಾಟಕ ಮೇಲ್ಕ್ ಪ್ರೊಡಕ್ಷನ್ ಅಂದರೆ ನಂದಿನಿಯಲ್ಲಿ ಹುದ್ದೆಗಳು ಖಾಲಿ ಇದೆ ಅದು ಸಹ ನಮ್ಮ ಕರ್ನಾಟಕದಲ್ಲಿ ಹುದ್ದೆಗಳು ಖಾಲಿ ಇದೆ ವಿವಿಧ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇರುತ್ತೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಉತ್ತಮ ಎನ್ನಬಹುದು.
ಪ್ರಮುಖ ಲಿಂಕುಗಳು
| 🔗 Link Type | Link |
| ಅಧಿಕೃತ ಅಧಿಸೂಚನೆ PDF Notification PDF | Click Here |
| ಅಪ್ಲೈ ಲಿಂಕ್ Apply Link | Click Here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
| ವಾಟ್ಸಾಪ್ ಚಾನೆಲ್ WhatsApp Channel | Click Here |
| ಟೆಲಿಗ್ರಾಂ ಚಾನೆಲ್Telegram Channel | Click Here |
ಸಾಮಾನ್ಯ ಪ್ರಶ್ನೆಗಳು (FAQs)
1. ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?
➡️ 29/9/2025
2. ITI ಇಲ್ಲದೆ Technicians ಹುದ್ದೆಗೆ ಅರ್ಜಿ ಹಾಕಬಹುದೇ?
➡️ ಇಲ್ಲ, ಕನಿಷ್ಠ ITI ಅಥವಾ Diploma ಅಗತ್ಯ.
3. ಮೀಸಲು ವರ್ಗಗಳಿಗೆ ವಯೋಮಿತಿ ಎಷ್ಟು?
➡️ ಸಾಮಾನ್ಯವಾಗಿ 3–5 ವರ್ಷಗಳ ಸಡಿಲಿಕೆ ಸಿಗುತ್ತದೆ.
4. ಅರ್ಜಿ ಶುಲ್ಕ ಎಷ್ಟು?
➡️ ಸಾಮಾನ್ಯ ವರ್ಗ ₹1000, ಮೀಸಲು ವರ್ಗಗಳಿಗೆ ಕಡಿಮೆ.
5. Document Verification ಹೇಗಿರುತ್ತದೆ?
➡️ ಮೂಲ ಪ್ರಮಾಣಪತ್ರಗಳನ್ನು ತೋರಿಸಬೇಕು. ತಪ್ಪಾದ ದಾಖಲೆ ಇದ್ದರೆ ಅರ್ಜಿ ರದ್ದಾಗಬಹುದು.
6. ಪರೀಕ್ಷೆಯ ವಿಷಯಗಳು ಯಾವುವು?
➡️ ಸಾಮಾನ್ಯ ಜ್ಞಾನ, Reasoning, ಗಣಿತ, ಭಾಷೆ ಮತ್ತು ತಾಂತ್ರಿಕ ವಿಷಯಗಳು.
7. ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ?
➡️ ಪರೀಕ್ಷೆ ಹಾಗೂ ಸಂದರ್ಶನದ ನಂತರ ಮೆರಿಟ್ ಲಿಸ್ಟ್ ರೂಪದಲ್ಲಿ.
8. ವೇತನದ ಜೊತೆಗೆ ಯಾವ ಸೌಲಭ್ಯ ಸಿಗುತ್ತದೆ?
➡️ HRA, TA, ವೈದ್ಯಕೀಯ ಸೌಲಭ್ಯ, ನಿವೃತ್ತಿ ಯೋಜನೆ.
9. ಕೆಲಸ ಯಾವೆಲ್ಲೆಡೆ ಸಿಗುತ್ತದೆ?
➡️ ಕರ್ನಾಟಕದ Milk Unions, Processing Units, Labs.
10. ತಯಾರಿ ಹೇಗೆ ಶುರುಮಾಡಬೇಕು?
➡️ ಹಿಂದಿನ ಪ್ರಶ್ನೆಪತ್ರಿಕೆ ಅಭ್ಯಾಸ ಮಾಡಿ, ಸಮಯ ನಿರ್ವಹಣೆ ಮಾಡಿ, ಕನ್ನಡದಲ್ಲಿ ದಿಟ್ಟ ಅಭ್ಯಾಸ ಮಾಡಿ.
