ಕರ್ನಾಟಕ ಪೊಲೀಸ್ 15941 ಬೃಹತ್ ಹುದ್ದೆಗಳ ನೇಮಕಾತಿ 2025.!SSLC,PUC,DEGREE ಪಾಸ್ ಆದವರು ಇಂದೇ ಬೇಗ ಬೇಗ ಅರ್ಜಿ ಹಾಕಿ.!!

ಎಲ್ಲರಿಗೂ ನಮಸ್ಕಾರ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇತಿಹಾ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವ ಮಾಹಿತಿ ಕೆ ಎಸ್ ಪಿ ಕರ್ನಾಟಕ ಸ್ಟೇಟ್ ಪೊಲೀಸ್ ಒಂದಲ್ಲ ಎರಡಲ್ಲ ನೂರರ ಸಾವಿರಾ ಅಲ್ಲ ಬರೋಬ್ಬರಿ 15941 ಹುದ್ದೆಗಳ ನೇಮಕಾತಿ ಮಾಡುತ್ತಿದೆ. 

ನೀವು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ಸರಿಯಾದ ಲೇಖನವನ್ನು ಓದಲು ಬಂದಿದ್ದೀರಿ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ.

WhatsApp Group Join Now
Telegram Group Join Now

ಪ್ರಸ್ತುತ ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪ್ರತಿದಿನವೂ ಶ್ರಮಿಸುತ್ತಿರುವ ಒಂದು ಪ್ರಮುಖ ಪ್ರಸಿದ್ಧಿ ಇಲಾಖೆಯಾಗಿದೆ. 

ಈ ಇಲಾಖೆಯ ಸದಸ್ಯರಾಗುವುದು ಕೇವಲ ಉದ್ಯೋಗವಲ್ಲ, ಅದು ಸಮಾಜ ಸೇವೆ ಎನ್ನಬಹುದು ತಪ್ಪೇನು ಇಲ್ಲ , ದೇಶ ಸೇವೆಯ ಮಹತ್ವದ ಅವಕಾಶ. 2025ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆ 15,941 ಹುದ್ದೆಗಳ ನೇಮಕಾತಿ ಪ್ರಕಟಿಸಿರುವುದು ಸಾವಿರಾರು ಯುವಕರಿಗೆ ಹೊಸ ಭರವಸೆಯನ್ನು ನೀಡಿದೆ ಪೊಲೀಸ್ ಇಲಾಖೆ ಸೇರಬೇಕು ಎಂಬ ಕನಸು ಕಂಡಿರುವಂತಹ ಯುವಕರಿಗೆ ಒಂದು ಪ್ರಮುಖ ಅಸ್ತ್ರವಾಗಿದೆ ಏಕೆಂದರೆ ಸಾವಿರ ಅಲ್ಲ ಐದು ಸಾವಿರ ಅಲ್ಲ ಹತ್ತು ಸಾವಿರ ಅಲ್ಲ 15941 ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಹೀಗಾಗಿ ಇದನ್ನ ಹೀಗೆ ಅನ್ನಬಹುದು.

ಇದನ್ನು ಓದಿ:ಜಿಲ್ಲಾ ನ್ಯಾಯಾಲಯ ನೇಮಕಾತಿ 2025: ಯಾವುದೇ ಪರೀಕ್ಷೆ ಇಲ್ಲ ಡೈರೆಕ್ಟ್ ನೇಮಕಾತಿ.!

ಇಂದಿನ ಈ ಲೇಖನದಲ್ಲಿ ನಾವು ನೇಮಕಾತಿ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ  ಹುದ್ದೆಗಳಿಗೆ ಸಂಬಂಧಪಟ್ಟಂತೆ ನಿಮ್ಮಲ್ಲಿ ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಅದೇನೆಂದರೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ..? ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..? ಇಷ್ಟೆಲ್ಲ ಹುದ್ದೆಗಳಿಗೆ ಪರೀಕ್ಷೆ ಮೂಲಕ ಆಯ್ಕೆ ಮಾಡುತ್ತಾರೆ ಅಥವಾ ಡೈರೆಕ್ಟ್ ಇಂಟರ್ವ್ಯೂ ಮೂಲಕ ಆಯ್ಕೆ ಮಾಡುತ್ತಾರೆ ಹೇಗೆ..? ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು ಕೊನೆ ದಿನಾಂಕ ಯಾವುದು..? ಅಧಿಕೃತ ಆದಿ ಸೂಚನೆ ಅಂದರೆ ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಹಾಗೆ ಅಧಿಕೃತ ವೆಬ್ಸೈಟ್ ಲಿಂಕ್..?

  ಈ ಮೇಲ್ಗಡೆ ತಿಳಿಸಿರುವ ಹಾಗೆ ನಿಮಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಾವು ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿ ಲೇಖನದಲ್ಲಿ ನೀಡಿದ್ದೇವೆ. 

ಕರ್ನಾಟಕ ಪೊಲೀಸ್ ನೇಮಕಾತಿ ಪರಿಚಯ 2025:

Table of Contents

ನಿಮಗೆ ತಿಳಿದಿದ್ದರೆ ತಿಳಿದುಕೊಳ್ಳಿ ನೋಡಿ ನಮ್ಮ ಕರ್ನಾಟಕ ಪೊಲೀಸ್ ಇಲಾಖೆಯು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ. 

ಅದು ಕಾನ್ಸ್‌ಟೇಬಲ್ ಮಟ್ಟದಿಂದ ಹಿಡಿದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (DGP) ಮಟ್ಟದವರೆಗೂ ಹುದ್ದೆಗಳು  ಇದಾವೆ. ಪ್ರತೀ ವರ್ಷ ಹೊಸ ನೇಮಕಾತಿ ಮೂಲಕ ಯುವಕರಿಗೆ ಸೇವೆಯಲ್ಲಿ ಸೇರುವ ಅವಕಾಶ ನೀಡಲಾಗುತ್ತದೆ. ಈ ಪೊಲೀಸ್ ಇಲಾಖೆಯಲ್ಲಿ.

2025ರ ನೇಮಕಾತಿ ಅತ್ಯಂತ ದೊಡ್ಡ ಪ್ರಮಾಣದ ಹುದ್ದೆಗಳ ಅಧಿಸೂಚನೆಗಳಲ್ಲಿ ಒಂದಾಗಿದೆ. ಈ ಬಾರಿ ಪ್ರಕಟವಾಗಿರುವ 15,941 ಹುದ್ದೆಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಂಚಿಕೆಯಾಗಲಿವೆ.

ಹುದ್ದೆಯ ಸಂಪೂರ್ಣ ವಿವರಣೆ:

ಇದನ್ನು ಓದಿ:BEML 2025 ನೇಮಕಾತಿ: Security Guard ಹಾಗೂ Fire ಸರ್ವಿಸ್ ಮ್ಯಾನ್  ಹುದ್ದೆಗಳ ನೇಮಕಾತಿ.!SSLC ಪಾಸ್ ಆದ್ರೆ ಸಾಕು.!!

ಪ್ರಮುಖ ಹುದ್ದೆಗಳು

  • ಪೊಲೀಸ್ ಕಾನ್ಸ್‌ಟೇಬಲ್ (PC)
  • ಸ್ಪೆಷಲ್ ಅಸಿಸ್ಟೆಂಟ್ (SA)
  • ರಿಸರ್ವ್ ಸಬ್ ಇನ್ಸ್‌ಪೆಕ್ಟರ್ (RSI)

ಅಭ್ಯರ್ಥಿಗಳಿಗಾಗಿಯೇ ಹುದ್ದೆಯ ಸಂಪೂರ್ಣ ವಿವರಣೆ: 

ಇಲ್ಲಿ ನೀವು ನೀಡಿದ KSP ಅರ್ಹತಾ ವಿವರಗಳು ಕನ್ನಡದಲ್ಲಿ ಪಟ್ಟಿಯಾಗಿಸಲಾಗಿದೆ.

ಹುದ್ದೆಯ ಹೆಸರುಶೈಕ್ಷಣಿಕ ಅರ್ಹತೆ
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರುKSP ನಿಯಮಾನುಸಾರ
ಪೊಲೀಸ್ ಮಹಾನಿರೀಕ್ಷಕರುKSP ನಿಯಮಾನುಸಾರ
ಪೊಲೀಸ್ ಉಪ ಮಹಾನಿರೀಕ್ಷಕರುKSP ನಿಯಮಾನುಸಾರ
ಕಮಾಂಡಂಟ್KSP ನಿಯಮಾನುಸಾರ
ಉಪ ಕಮಾಂಡಂಟ್KSP ನಿಯಮಾನುಸಾರ
ಸಹಾಯಕ ಕಮಾಂಡಂಟ್KSP ನಿಯಮಾನುಸಾರ
ವಿಶೇಷ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್KSP ನಿಯಮಾನುಸಾರ
ವಿಶೇಷ ರಿಸರ್ವ್ ಉಪ ಇನ್ಸ್‌ಪೆಕ್ಟರ್KSP ನಿಯಮಾನುಸಾರ
ವಿಶೇಷ ಸಹಾಯಕ ರಿಸರ್ವ್ ಉಪ ಇನ್ಸ್‌ಪೆಕ್ಟರ್KSP ನಿಯಮಾನುಸಾರ
ವಿಶೇಷ ರಿಸರ್ವ್ ಹೆಡ್ ಕಾನ್ಸ್‌ಟೇಬಲ್KSP ನಿಯಮಾನುಸಾರ
ವಿಶೇಷ ರಿಸರ್ವ್ ಹೆಡ್ ಕಾನ್ಸ್‌ಟೇಬಲ್ (ಬ್ಯಾಂಡ್ಸ್‌ಮೆನ್)KSP ನಿಯಮಾನುಸಾರ
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್SSLC / 10ನೇ ತರಗತಿ
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಬ್ಯಾಂಡ್ಸ್‌ಮೆನ್)SSLC / 10ನೇ ತರಗತಿ
ಜಮೇದಾರ್ ಫಾಲೋವರ್KSP ನಿಯಮಾನುಸಾರ
ಫಾಲೋವರ್SSLC / 10ನೇ ತರಗತಿ
ವಿಶೇಷ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, KSRP (ಬ್ಯಾಂಡ್ ಮಾಸ್ಟರ್)KSP ನಿಯಮಾನುಸಾರ
ವಿಶೇಷ ರಿಸರ್ವ್ ಉಪ ಇನ್ಸ್‌ಪೆಕ್ಟರ್, KSRP (ಪುರುಷರು ಮತ್ತು ಮಹಿಳೆಯರು)KSP ನಿಯಮಾನುಸಾರ
ವಿಶೇಷ ರಿಸರ್ವ್ ಉಪ ಇನ್ಸ್‌ಪೆಕ್ಟರ್ (ಬ್ಯಾಂಡ್ ಮಾಸ್ಟರ್)KSP ನಿಯಮಾನುಸಾರ
ವಿಶೇಷ ಸಹಾಯಕ ರಿಸರ್ವ್ ಉಪ ಇನ್ಸ್‌ಪೆಕ್ಟರ್ (ಪುರುಷರು)KSP ನಿಯಮಾನುಸಾರ
ವಿಶೇಷ ಸಹಾಯಕ ರಿಸರ್ವ್ ಉಪ ಇನ್ಸ್‌ಪೆಕ್ಟರ್ (ಮಹಿಳೆಯರು)KSP ನಿಯಮಾನುಸಾರ
ವಿಶೇಷ ಸಹಾಯಕ ರಿಸರ್ವ್ ಉಪ ಇನ್ಸ್‌ಪೆಕ್ಟರ್ (ಬ್ಯಾಂಡ್ಸ್‌ಮೆನ್)KSP ನಿಯಮಾನುಸಾರ
ವಿಶೇಷ ರಿಸರ್ವ್ ಹೆಡ್ ಕಾನ್ಸ್‌ಟೇಬಲ್ (ಪುರುಷರು)KSP ನಿಯಮಾನುಸಾರ
ವಿಶೇಷ ರಿಸರ್ವ್ ಹೆಡ್ ಕಾನ್ಸ್‌ಟೇಬಲ್ (ಮಹಿಳೆಯರು)KSP ನಿಯಮಾನುಸಾರ
ವಿಶೇಷ ರಿಸರ್ವ್ ಹೆಡ್ ಕಾನ್ಸ್‌ಟೇಬಲ್ (ಬ್ಯಾಂಡ್ಸ್‌ಮೆನ್)KSP ನಿಯಮಾನುಸಾರ
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಪುರುಷರು)SSLC / 10ನೇ ತರಗತಿ
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಮಹಿಳೆಯರು)SSLC / 10ನೇ ತರಗತಿ
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಪುರುಷರು) (ಬ್ಯಾಂಡ್ಸ್‌ಮೆನ್)SSLC / 10ನೇ ತರಗತಿ
ಫಾಲೋವರ್ (ಮಹಿಳೆಯರು)SSLC / 10ನೇ ತರಗತಿ

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಹಾಗೂ ವೇತನ ವಿವರಗಳು

ಇದನ್ನು ಓದಿ:KSRTC ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! SSLC,ITI ಪಾಸ್ ಆದವರು ಇಂದೇ ಅರ್ಜಿ ಸಲ್ಲಿಸಿ.!!

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆಮಾಸಿಕ ವೇತನ (ರೂ)
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ2ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ಪೊಲೀಸ್ ಮಹಾನಿರ್ದೇಶಕ (IGP)2ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ಉಪ ಮಹಾನಿರ್ದೇಶಕ (DIG)2ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ಉಪ ಮಹಾನಿರ್ದೇಶಕ (DIG)2₹1,44,700 – ₹1,97,200
ಕಮಾಂಡಂಟ್18₹1,12,900 – ₹1,71,200
ಉಪ ಕಮಾಂಡಂಟ್24₹90,200 – ₹1,59,200
ಸಹಾಯಕ ಕಮಾಂಡಂಟ್65₹83,700 – ₹1,55,200
ವಿಶೇಷ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್143₹69,250 – ₹1,34,200
ವಿಶೇಷ ರಿಸರ್ವ್ ಉಪ-ಇನ್ಸ್‌ಪೆಕ್ಟರ್92₹61,300 – ₹1,12,900
ವಿಶೇಷ ರಿಸರ್ವ್ ಉಪ-ಇನ್ಸ್‌ಪೆಕ್ಟರ್2ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ವಿಶೇಷ ಸಹಾಯಕ ರಿಸರ್ವ್ ಉಪ ಇನ್ಸ್‌ಪೆಕ್ಟರ್204₹45,050 – ₹92,500
ವಿಶೇಷ ಸಹಾಯಕ ರಿಸರ್ವ್ ಉಪ ಇನ್ಸ್‌ಪೆಕ್ಟರ್8ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ವಿಶೇಷ ರಿಸರ್ವ್ ಹೆಡ್ ಕಾಂಸ್ಟೇಬಲ್822₹44,425 – ₹83,700
ವಿಶೇಷ ರಿಸರ್ವ್ ಹೆಡ್ ಕಾಂಸ್ಟೇಬಲ್ (ಬ್ಯಾಂಡ್ಸ್‌ಮೆನ್)24ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ವಿಶೇಷ ರಿಸರ್ವ್ ಪೊಲೀಸ್ ಕಾಂಸ್ಟೇಬಲ್2,370₹37,500 – ₹76,100
ವಿಶೇಷ ರಿಸರ್ವ್ ಪೊಲೀಸ್ ಕಾಂಸ್ಟೇಬಲ್ (ಬ್ಯಾಂಡ್ಸ್‌ಮೆನ್)36ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ಜಮೇದಾರ್ ಫಾಲೋವರ್26₹31,775 – ₹61,300
ಫಾಲೋವರ್393₹29,600 – ₹52,800
ವಿಶೇಷ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, ಕೆ.ಎಸ್.ಆರ್.ಪಿ (ಬ್ಯಾಂಡ್ ಮಾಸ್ಟರ್)1₹69,250 – ₹1,34,200
ವಿಶೇಷ ರಿಸರ್ವ್ ಉಪ-ಇನ್ಸ್‌ಪೆಕ್ಟರ್, ಕೆ.ಎಸ್.ಆರ್.ಪಿ (ಪುರುಷ/ಮಹಿಳೆ)283₹61,300 – ₹1,12,900
ವಿಶೇಷ ರಿಸರ್ವ್ ಉಪ-ಇನ್ಸ್‌ಪೆಕ್ಟರ್ (ಬ್ಯಾಂಡ್ ಮಾಸ್ಟರ್)12ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ವಿಶೇಷ ಸಹಾಯಕ ರಿಸರ್ವ್ ಉಪ ಇನ್ಸ್‌ಪೆಕ್ಟರ್ (ಪುರುಷ)1,006₹49,050 – ₹92,500
ವಿಶೇಷ ಸಹಾಯಕ ರಿಸರ್ವ್ ಉಪ ಇನ್ಸ್‌ಪೆಕ್ಟರ್ (ಮಹಿಳೆ)60ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ವಿಶೇಷ ಸಹಾಯಕ ರಿಸರ್ವ್ ಉಪ ಇನ್ಸ್‌ಪೆಕ್ಟರ್ (ಬ್ಯಾಂಡ್ಸ್‌ಮೆನ್)48ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ವಿಶೇಷ ರಿಸರ್ವ್ ಹೆಡ್ ಕಾಂಸ್ಟೇಬಲ್ (ಪುರುಷ)3,044₹44,425 – ₹83,700
ವಿಶೇಷ ರಿಸರ್ವ್ ಹೆಡ್ ಕಾಂಸ್ಟೇಬಲ್ (ಮಹಿಳೆ)180ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ವಿಶೇಷ ರಿಸರ್ವ್ ಹೆಡ್ ಕಾಂಸ್ಟೇಬಲ್ (ಬ್ಯಾಂಡ್ಸ್‌ಮೆನ್)144ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ವಿಶೇಷ ರಿಸರ್ವ್ ಪೊಲೀಸ್ ಕಾಂಸ್ಟೇಬಲ್ (ಪುರುಷ)6,274₹37,500 – ₹76,100
ವಿಶೇಷ ರಿಸರ್ವ್ ಪೊಲೀಸ್ ಕಾಂಸ್ಟೇಬಲ್ (ಮಹಿಳೆ)380ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ವಿಶೇಷ ರಿಸರ್ವ್ ಪೊಲೀಸ್ ಕಾಂಸ್ಟೇಬಲ್ (ಪುರುಷ) (ಬ್ಯಾಂಡ್ಸ್‌ಮೆನ್)216ಕೆ.ಎಸ್.ಪಿ ನಿಯಮಾವಳಿ ಪ್ರಕಾರ
ಫಾಲೋವರ್ (ಮಹಿಳೆ)58₹29,600 – ₹52,800

ಹುದ್ದೆಗಳ ಸ್ವರೂಪ ತಿಳಿದುಕೊಳ್ಳಿ:

  • ಪೊಲೀಸ್ ಕಾನ್ಸ್‌ಟೇಬಲ್: ರಸ್ತೆಗಳಲ್ಲಿ ಪೆಟ್ರೋಲ್, ಜನರ ಸುರಕ್ಷತೆ, ಕಾನೂನು ಪಾಲನೆ, ಅಪರಾಧ ತಡೆಗಟ್ಟುವ ಪ್ರಾಥಮಿಕ ಕರ್ತವ್ಯ, ಇನ್ನು ಮುಂತಾದವು.
  • ಸ್ಪೆಷಲ್ ಅಸಿಸ್ಟೆಂಟ್: ವಿಶೇಷ ವಿಭಾಗಗಳಲ್ಲಿ ಸಹಾಯಕ ಹುದ್ದೆ ಹಾಗೆ ಇನ್ನು ಇತರೆ
  • ರಿಸರ್ವ್ ಸಬ್ ಇನ್ಸ್‌ಪೆಕ್ಟರ್: ಸಣ್ಣ ಘಟಕಗಳ ನೇತೃತ್ವ ವಹಿಸುವ, ತನಿಖೆ, ನಿಯಂತ್ರಣ ಕಾರ್ಯಾಚರಣೆ ನಡೆಸುವ ಹುದ್ದೆ ಆಗಿರುತ್ತೆ.

ಇದನ್ನು ಓದಿ:ಕರ್ನಾಟಕ ರೈಲ್ವೆ ನೇಮಕಾತಿ 2025.!SSLC &ITI ಪಾಸ್ ಆದವರಿಗೆ ನೇಮಕಾತಿ.!!

ಶೈಕ್ಷಣಿಕ ಅರ್ಹತೆ ಏನಾಗಿರಬೇಕು

  • PC: ಇಲ್ಲಿ ದಯವಿಟ್ಟು ಗಮನಿಸಿ ಕನಿಷ್ಠ SSLC ಅಥವಾ PUC ಪಾಸ್ ಆಗಿರಬೇಕು ನೀವು ಜಸ್ಟ್ ಪಾಸ್ ಆದರೆ ನಡೆಯುತ್ತೆ ಗಮನಿಸಿ ಕಾಂಪಿಟೇಟಿವ್ ಎಕ್ಸಾಮ್ ಇರುತ್ತೆ ಇಷ್ಟೇ ಪರ್ಸಂಟೇಜ್ ಮಾಡಬೇಕು ಎಂಬುದು ಇರುವುದಿಲ್ಲ ಮೊದಲು ತಲೆಯಿಂದ ತೆಗೆದುಹಾಕಿ.
  • RSI: ಯಾವುದೇ  ಪದವಿ ಆಗಿರಬೇಕಾಗುತ್ತದೆ.
  • ಅರ್ಥವಾಗದಿದ್ದರೆ ಈ ಮೇಲ್ಗಡೆ ಟೇಬಲ್ ನಲ್ಲೆ ನೀಡಲಾಗಿದೆ ಅಂದರೆ ಪಟ್ಟಿಯಲ್ಲಿ ಒದಗಿಸಲಾಗಿದೆ ಗಮನಿಸಿ.

ವಯೋಮಿತಿ ಎಷ್ಟಿರಬೇಕು

  • ಸಾಮಾನ್ಯ ವರ್ಗ: 18–40 ವರ್ಷ.
  • ಮೀಸಲು ವರ್ಗ: ಸರ್ಕಾರದ ನಿಯಮಾನುಸಾರ ಸಡಿಲಿಕೆ ಆಗಿರುತ್ತೆ ಹೆಚ್ಚಿನ ಮಾಹಿತಿ ಗೋಸ್ಕರ ನೋಟಿಫಿಕೇಶನ್ ಚೆಕ್ ಮಾಡಿ.
  • ನೋಡಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದಿ ಸೂಚನೆ ಓದಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ ಕೆಳಗಡೆ ನೀಡಲಾಗಿದೆ ನಾವು ಅಂದಾಜಿನಲ್ಲಿ ನಿಮಗೆ ಒದಗಿಸಲಾಗಿದೆ.

ದೈಹಿಕ ಅರ್ಹತೆ ಹೇಗಿರಬೇಕಾಗುತ್ತದೆ..?

ಪುರುಷರಿಗೆ ಮಾತ್ರ

  • ಎತ್ತರ: ಕನಿಷ್ಠ 170 ಸೆಂ.ಮೀ.
  • ಎದೆ ಅಗಲ: 86 ಸೆಂ.ಮೀ. (5 ಸೆಂ.ಮೀ. ವಿಸ್ತರಣೆ ಅಗತ್ಯ).
  • ಹೆಚ್ಚಿನ ಮಾಹಿತಿಗೆ ನೀವು ಅಧಿಕೃತ ಆದಿ ಸೂಚನೆ ಅಥವಾ ನೋಟಿಫಿಕೇಶನ್ ಚೆಕ್ ಮಾಡಿ

ಮಹಿಳೆಯರಿಗೆ ಮಾತ್ರ

  • ಎತ್ತರ: ಕನಿಷ್ಠ 158 ಸೆಂ.ಮೀ.
  • ಹೆಚ್ಚಿನ ಮಾಹಿತಿಗೆ ನೀವು ಅಧಿಕೃತ ಆದಿ ಸೂಚನೆ ಅಥವಾ ನೋಟಿಫಿಕೇಶನ್ ಚೆಕ್ ಮಾಡಿ

ದೈಹಿಕ ದಕ್ಷತಾ ಪರೀಕ್ಷೆ (PET):

  • ಓಟ (1600 ಮೀ / 800 ಮೀ)
  • ಲಾಂಗ್ ಜಂಪ್
  • ಹೈ ಜಂಪ್
  • ಶಕ್ತಿ ಪರೀಕ್ಷೆಗಳು
  • ಹಾಗೆ ಇನ್ನು ಮುಂತಾದವು

ಆಯ್ಕೆ ಪ್ರಕ್ರಿಯೆ ಹೇಗೆ:

  1.  ಪರೀಕ್ಷೆ – ಸಾಮಾನ್ಯ ಜ್ಞಾನ, ಭಾಷಾ ಕೌಶಲ್ಯ, ಗಣಿತ ಮತ್ತು ತಾರ್ಕಿಕ ವಿಚಾರಶಕ್ತಿ ಹಾಗೆ ಇನ್ನು ಬೇರೆ ಬೇರೆ ಇರುತ್ತೆ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.
  2. ದೈಹಿಕ ಪರೀಕ್ಷೆ (PET/PST) – ಶಾರೀರಿಕ ಸಾಮರ್ಥ್ಯ ಪರೀಕ್ಷೆ.
  3. ದಾಖಲೆ ಪರಿಶೀಲನೆ – ವಿದ್ಯಾರ್ಹತೆ, ಮೀಸಲು ಪ್ರಮಾಣಪತ್ರ, ಗುರುತಿನ ಚೀಟಿ.
  4. ಮೆಡಿಕಲ್ ಪರೀಕ್ಷೆ – ಆರೋಗ್ಯ ಹಾಗೂ ದೃಷ್ಟಿ ಸಾಮರ್ಥ್ಯ ಪರೀಕ್ಷೆ.

ಪರೀಕ್ಷೆಯ ಮಾದರಿ

ಲೇಖಿತ ಪರೀಕ್ಷೆ ಸಾಮಾನ್ಯವಾಗಿ 100 ಅಂಕಗಳಿಗೆ ನಡೆಯುತ್ತದೆ. ನೋಡಿ ಅಧಿಕೃತ ಮಾಹಿತಿ ತಿಳಿದುಕೊಳ್ಳುವುದಾದರೆ ನಾವು ನಿಮಗಂತಲೇ ಕೆಳಗಡೆ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.

  • ಸಾಮಾನ್ಯ ಜ್ಞಾನ – 30 ಅಂಕ
  • ಕನ್ನಡ ಭಾಷೆ – 20 ಅಂಕ
  • ಇಂಗ್ಲಿಷ್ – 20 ಅಂಕ
  • ಗಣಿತ ಮತ್ತು ತಾರ್ಕಿಕ ಪರೀಕ್ಷೆ– 30 ಅಂಕ

 ಪಠ್ಯಕ್ರಮದ ಸಂಪೂರ್ಣ ವಿವರಣೆ:

ಸಾಮಾನ್ಯ ಜ್ಞಾನ ಬಗ್ಗೆ:

  • ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ
  • ಸ್ವಾತಂತ್ರ್ಯ ಹೋರಾಟ
  • ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯ
  • ಪ್ರಸ್ತುತ ಘಟನೆಗಳು
  • ವಿಜ್ಞಾನ ಮತ್ತು ತಂತ್ರಜ್ಞಾನ

ಕನ್ನಡ ಭಾಷೆ

  • ವ್ಯಾಕರಣ
  • ಅರ್ಥಗ್ರಹಣ
  • ಪ್ರಬಂಧ
  • ಸರಿಯಾದ ಪದಪ್ರಯೋಗ

ಇಂಗ್ಲಿಷ್

  • ವ್ಯಾಕರಣ
  • Vocabulary
  • Reading comprehension
  • Sentence correction

ಗಣಿತ

  • ಶೇಕಡಾವಾರು
  • ಸರಾಸರಿ
  • ಅನುಪಾತ
  • ಸಮಯ-ಕೆಲಸ
  • ಬಡ್ಡಿ ಲೆಕ್ಕ

ತಾರ್ಕಿಕ 

  • ಪಜಲ್
  • ಸರಣಿಗಳು
  • ಅನುಮಾನಾಧಾರಿತ ಪ್ರಶ್ನೆಗಳು

ಅರ್ಜಿ ಸಲ್ಲಿಸುವ ವಿಧಾನ

  • ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇಲ್ಲವಾದರೆ ನಾವಿದ್ದೇವೆ ನಿಮಗಂತಲೆ ಕೆಳಗಡೆ ಅರ್ಜಿ ಸಲ್ಲಿಸುವ ಡೈಲಾಗ್ ಲಿಂಕ್ ಹಾಗೂ ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಒದಗಿಸಿದ್ದೇವೆ.
  • ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ ನಮೂದಿಸಬೇಕು.
  • ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಬೇಕು.
  • ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಬೇಕು.
  • ಪ್ರಿಂಟ್‌ಔಟ್ ತೆಗೆದುಕೊಳ್ಳುವುದು ಅಗತ್ಯ.

ಅರ್ಜಿಯ ಶುಲ್ಕ ಎಷ್ಟಿರುತ್ತೆ:

  • ಸಾಮಾನ್ಯ ವರ್ಗ: ₹500 (ಅಂದಾಜು)
  • ಮೀಸಲು ವರ್ಗ: ₹250 (ಅಂದಾಜು)

ನೋಡಿ ಒಂದು ಅಂದಾಜಿನಲ್ಲಿ ನಿಮಗಾಗಿ ತಿಳಿಸಲಾಗಿದೆ ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ ಬಹಳ ವಿವರವಾಗಿ ಕೊಡಲಾಗಿದೆ.

ವೇತನ ಮತ್ತು ಸೌಲಭ್ಯದ ವಿವರ:

ಪೊಲೀಸ್ ಕಾನ್ಸ್‌ಟೇಬಲ್ 

  • ಪ್ರಾರಂಭಿಕ ವೇತನ: ₹21,400 – ₹42,000

ರಿಸರ್ವ್ ಸಬ್ ಇನ್ಸ್‌ಪೆಕ್ಟರ್

  • ಪ್ರಾರಂಭಿಕ ವೇತನ: ₹37,900 – ₹70,850

ಹೆಚ್ಚುವರಿ ಸೌಲಭ್ಯಗಳು

  • ವಸತಿ ಭತ್ಯೆ
  • ವೈದ್ಯಕೀಯ ವಿಮೆ
  • ಪಿಂಚಣಿ
  • ಸರ್ಕಾರಿ ರಜಾ ಹಾಗೂ ಸೌಲಭ್ಯಗಳು

ಹೆಚ್ಚಿನ ಮಾಹಿತಿ ಬೇಕೆಂದರೆ ಈ ಮೇಲೆ ಕಡೆ ನಿಮಗೆ ಪಟ್ಟಿಯಲ್ಲಿ ತಿಳಿಸಲಾಗಿದೆ ಅಂದರೆ ಟೇಬಲ್ ಫಾರ್ಮೆಟ್ ನಲ್ಲಿ ತಿಳಿಸಲಾಗಿದೆ ಗಮನಿಸಿ.

 ತಯಾರಿ ಸಲಹೆಗಳು

  • ದಿನನಿತ್ಯ ಕನಿಷ್ಠ 5–6 ಗಂಟೆಗಳ ಅಧ್ಯಯನ.
  • ಹಳೆಯ ಪ್ರಶ್ನೆಪತ್ರಿಕೆ ಅಭ್ಯಾಸ.
  • ಕನ್ನಡ ದಿನಪತ್ರಿಕೆ ಓದುವುದು.
  • ಶಾರೀರಿಕ ತರಬೇತಿಗೆ ಓಟ, ಪುಷ್‌ಅಪ್ಸ್, ವ್ಯಾಯಾಮ.
  • ಸಮಯ ನಿರ್ವಹಣೆ ಅಭ್ಯಾಸ.

 ಗ್ರಾಮೀಣ ಹಾಗೂ ನಗರ ಅಭ್ಯರ್ಥಿಗಳಿಗೆ ತಯಾರಿ ತಂತ್ರಗಳು ವಿಶೇಷವಾಗಿ ಅಭ್ಯರ್ಥಿಗಳಿಗೆ ಮಾತ್ರ:

  • ಗ್ರಾಮೀಣ ಅಭ್ಯರ್ಥಿಗಳು: ದೈಹಿಕ ಸಾಮರ್ಥ್ಯದಲ್ಲಿ ಹೆಚ್ಚು ಬಲ. ಪುಸ್ತಕಗಳ ಕೊರತೆಯಿಂದ ಆನ್‌ಲೈನ್ ವಿಡಿಯೋ ಉಪಯೋಗಿಸಬಹುದು.
  • ನಗರ ಅಭ್ಯರ್ಥಿಗಳು: ಅಧ್ಯಯನಕ್ಕೆ ಸೌಲಭ್ಯ ಹೆಚ್ಚು, ಆದರೆ ದೈಹಿಕ ಫಿಟ್ನೆಸ್‌ನಲ್ಲಿ ವಿಶೇಷ ಗಮನ ಅಗತ್ಯ.

 ಮೀಸಲಾತಿ ಹುದ್ದೆಗಳ ಹಂಚಿಕೆ

ಕರ್ನಾಟಕ ಸರ್ಕಾರದ ನಿಯಮಾನುಸಾರ ಹುದ್ದೆಗಳಲ್ಲಿ ಮೀಸಲಾತಿ ಅನ್ವಯವಾಗುತ್ತದೆ:

  • SC, ST, OBC, ಮಹಿಳೆಯರು,  ಸೇನಾನಿಗಳು, ಕ್ರೀಡಾಪಟುಗಳಿಗೆ ನಿರ್ದಿಷ್ಟ ಪ್ರಮಾಣ.

ಪೊಲೀಸ್ ಸೇವೆಯಲ್ಲಿನ ಭವಿಷ್ಯದ ಅವಕಾಶಗಳು

  • ಕಾನ್ಸ್‌ಟೇಬಲ್ → ಹೆಡ್ ಕಾನ್ಸ್‌ಟೇಬಲ್ → ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ → ಸಬ್ ಇನ್ಸ್‌ಪೆಕ್ಟರ್ → ಇನ್ಸ್‌ಪೆಕ್ಟರ್ → DSP → SP → DCP → IGP → DGP. ಇದು ಅಭ್ಯರ್ಥಿ ಗಳಿಗಾಗಿಯೇ ಒದಗಿಸಲಾಗಿದೆ ಗಮನಿಸಿ ನೀವು.
  • ದೀರ್ಘಕಾಲೀನ ಸೇವೆಯ ನಂತರ ನಿವೃತ್ತಿ ವೇತನ ಮತ್ತು ಸೌಲಭ್ಯಗಳು.

ಸಾಮಾನ್ಯ ತಪ್ಪುಗಳು ಮತ್ತು ತಪ್ಪಿಸಿಕೊಳ್ಳುವ ಸಲಹೆಗಳು

ಈ ಕೆಳಗಡೆ ಮಾಹಿತಿ ವಿಶೇಷವಾಗಿ ಅಭಿವೃದ್ಧಿಗಳಿಗೆ ಇದೆ ಇದನ್ನ ನೀವು ತಪ್ಪೇ ಮಾಡಬೇಡಿ ತಪ್ಪಾದರೆ ದಯವಿಟ್ಟು ಸಬ್ಮಿಟ್ ಮಾಡುವ ಮುನ್ನ ಕೊಡುವ ಮುನ್ನ ಗಮನಿಸಿ.

  • ಅರ್ಜಿಯಲ್ಲಿ ತಪ್ಪು ವಿವರ ನಮೂದಿಸುವುದು.
  • ದೈಹಿಕ ಪರೀಕ್ಷೆಗೆ ತಯಾರಿ ಮಾಡದೇ ಹೋಗುವುದು.
  • ಸಾಮಾನ್ಯ ಜ್ಞಾನವನ್ನು ನಿರ್ಲಕ್ಷಿಸುವುದು.
  • ಸಮಯ ನಿರ್ವಹಣೆ ಮಾಡದೇ ಓದುವ ಅಭ್ಯಾಸ.

 ಪರೀಕ್ಷೆಯ ದಿನ ಪಾಲಿಸಬೇಕಾದ ನಿಯಮಗಳು:

  • ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 30 ನಿಮಿಷ ಮುಂಚಿತವಾಗಿ ಹಾಜರಾಗಿ ದೊಡ್ಡ ದೊಡ್ಡ ಮೆಟ್ರೋ ಪ್ರದೇಶಗಳಲ್ಲಿ ಬಳಹ ಟ್ರಾಫಿಕ್ ಇರುತ್ತೆ ನಿಮಗಲ್ಲಿ ತಿಳಿದೇ ಇರಬಹುದು.
  • ಪ್ರವೇಶ ಪತ್ರ, ಗುರುತಿನ ಚೀಟಿ ಕಡ್ಡಾಯ.
  • ಎಲೆಕ್ಟ್ರಾನಿಕ್ ಸಾಧನಗಳನ್ನು ತರುವಂತಿಲ್ಲ.
  • ಶಿಸ್ತು ಕಾಪಾಡುವುದು ಮುಖ್ಯ.

 

FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)

1. ಕರ್ನಾಟಕ ಪೊಲೀಸ್ ನೇಮಕಾತಿ 2025ರಲ್ಲಿ ಎಷ್ಟು ಹುದ್ದೆಗಳಿವೆ?
ಒಟ್ಟು 15,941 ಹುದ್ದೆಗಳ ನೇಮಕಾತಿ ನಡೆಯುತ್ತೆ.

2. ಕಾನ್ಸ್‌ಟೇಬಲ್ ಹುದ್ದೆಗೆ ವಿದ್ಯಾರ್ಹತೆ ಏನು?
SSLC ಅಥವಾ PUC ಉತ್ತೀರ್ಣರಾಗಿರಬೇಕು.

3. ಮಹಿಳೆಯರೂ ಅರ್ಜಿ ಸಲ್ಲಿಸಬಹುದೇ?
ಹೌದು, ಮಹಿಳೆಯರಿಗೆ ಸಮಾನ ಅವಕಾಶವಿರುತ್ತೆ.

4. ಪರೀಕ್ಷೆಯ ಪಠ್ಯಕ್ರಮ ಯಾವುದು?
ಸಾಮಾನ್ಯ ಜ್ಞಾನ, ಕನ್ನಡ, ಇಂಗ್ಲಿಷ್, ಗಣಿತ ಮತ್ತು ತಾರ್ಕಿಕ ಪ್ರಶ್ನೆಗಳ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.

5. ದೈಹಿಕ ಪರೀಕ್ಷೆಯಲ್ಲಿ ಏನು ನಡೆಯುತ್ತದೆ?
ಓಟ, ಲಾಂಗ್ ಜಂಪ್, ಹೈ ಜಂಪ್ ಹಾಗೂ ಶಕ್ತಿಯ ಪರೀಕ್ಷೆ.

6. ಪ್ರಾರಂಭಿಕ ವೇತನ ಎಷ್ಟು ಸಿಗುತ್ತದೆ?
PC – ₹21,400 ರಿಂದ ₹42,000, RSI – ₹37,900 ರಿಂದ ₹70,850. 

7. ಮೀಸಲಾತಿ ಹೇಗೆ ಇರುತ್ತದೆ?
SC/ST/OBC, ಮಹಿಳೆಯರು, ಸೇನಾನಿಗಳು, ಕ್ರೀಡಾಪಟುಗಳಿಗೆ ಮೀಸಲಾತಿ ಇದೆ.

8. ಅರ್ಜಿ ಸಲ್ಲಿಸಲು ಹೇಗೆ?
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

9. ಅರ್ಜಿಯ ಶುಲ್ಕ ಎಷ್ಟು?
ಸಾಮಾನ್ಯ ವರ್ಗಕ್ಕೆ ₹500, ಮೀಸಲು ವರ್ಗಕ್ಕೆ ₹250.

10. ಪೊಲೀಸ್ ಸೇವೆಯಲ್ಲಿ ಭವಿಷ್ಯ ಹೇಗಿರುತ್ತದೆ?
ಉನ್ನತ ಹುದ್ದೆಗಳಿಗೆ ಬಡ್ತಿ, ನಿವೃತ್ತಿಯ ನಂತರ ಪಿಂಚಣಿ, ಗೌರವ ಹಾಗೂ ಭದ್ರತೆ ದೊರೆಯುತ್ತದೆ.

ಇದನ್ನು ಓದಿ:ಕರ್ನಾಟಕ ಗ್ರಾಮೀಣ ಬ್ಯಾಂಕ್ 1,425 ಬೃಹತ್ ಹುದ್ದೆಗಳ ನೇಮಕಾತಿ 2025: ಜಸ್ಟ್ ಡಿಗ್ರಿ ಪಾಸ್ ಆದವರು ಇಂದೇ ಅರ್ಜಿ ಹಾಕಿ.!!

ಪ್ರಮುಖ ಲಿಂಕುಗಳು

🔗 Link TypeLink
ಅಧಿಕೃತ ಅಧಿಸೂಚನೆ PDF 1Notification PDF
Notification PDF 2
Click Here
Click here 
ಅಧಿಕೃತ ವೆಬ್ಸೈಟ್ Official WebsiteClick Here


ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator



Click Here

ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator


Click Here
ವಾಟ್ಸಾಪ್ ಚಾನೆಲ್ WhatsApp Channel
Click Here
ಟೆಲಿಗ್ರಾಂ ಚಾನೆಲ್Telegram Channel
Click Here
WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!