ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಿಮಗೆಲ್ಲಾ ತಿಳಿಸಲು ಹೊರಟಿರುವಂತಹ ಮಾಹಿತಿ ಬಂದು.
ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಂದರೆ ಕೆ ಎಸ್ ಆರ್ ಟಿ ಸಿ ಎಸ್ ಎಸ್ ಎಲ್ ಸಿ ಮತ್ತು ಐಟಿಐ ಪಾಸ್ ಆದವರಿಗೆ ಯಾವುದೇ ಪರೀಕ್ಷೆ ಇಲ್ಲದೆ ಅಪ್ರೆಂಟಿ ಶಿಪ್ ಮೂಲಕ ನಿಯಮಕಾತಿ ಮಾಡಿಕೊಳ್ಳುತ್ತಿದ್ದಾರೆ.
ನೀವೇನಾದ್ರೂ ಎಸ್‍ಎಸ್‍ಎಲ್‍ಸಿ ಅಥವಾ ಐ ಟಿ ಪಾಸ್ ಆದ್ರೆ ನಡೆಯುತ್ತೆ ಇಂದಿನ ಈ ಒಂದು ಲೇಖನದಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ ಅರ್ಥವಾಗದೆ ಇದ್ದಲ್ಲಿ ಅಥವಾ ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಯಾವುದೇ ತರಹದ ಪ್ರಶ್ನೆಗಳಿದ್ದರೆ ದಯವಿಟ್ಟು ಕಮೆಂಟ್ ಮಾಡಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಪ್ರತಿ ವರ್ಷ ಸಾವಿರಾರು ITI ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರ್ಣಗೊಳಿಸಿದ ನಂತರ ಉದ್ಯೋಗ ಹುಡುಕುತ್ತಾರೆ ಸಾಮಾನ್ಯವಾಗಿ ಕಂಪನಿಯಲ್ಲಿ ಸಿಗುತ್ತೆ ಆದರೆ ಇದೀಗ ಕೆ ಎಸ್ ಆರ್ ಟಿ ಸಿ ಯಲ್ಲಿ ಪರೀಕ್ಷೆ ಇಲ್ಲದೆ ಅದರಲ್ಲಿಯೂ ನೇರವಾಗಿ ಉದ್ಯೋಗ ದೊರೆಯುವುದು ಅಷ್ಟು ಸುಲಭವಲ್ಲ.
ಆದರೆ ಈಗ ಕೆಎಸ್ಆರ್ಟಿಸಿ ಐಟಿಐ ಪಾಸ್ ಆದವರಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ ಗಮನಿಸಿ ಈ ಸಂದರ್ಭದಲ್ಲಿ ಅಪ್ರೆಂಟೀಸ್ಶಿಪ್ (Apprenticeship) ಎಂಬುದು ಪ್ರಮುಖ ಪಾತ್ರವಹಿಸುತ್ತದೆ.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಹಾಗೂ ನಾರ್ತ್ ವೆಸ್ಟರ್ನ್ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಸಂಯುಕ್ತವಾಗಿ 2025ರಲ್ಲಿ ಹಾವೇರಿಯಲ್ಲಿ ITI ವಿದ್ಯಾರ್ಥಿಗಳಿಗಾಗಿ ಅಪರಂಟೀಸ್ಶಿಪ್ ಕಾರ್ಯಕ್ರಮವನ್ನು ಆರಂಭಿಸಿದೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು.
Apprenticeship ಎಂದರೇನು?
ಅಪ್ರೆಂಟೀಸ್ಶಿಪ್ ಎಂಬ ಹೆಸರಿನ ನೀವು ಬಹಳ ಬಾರಿ ಕೇಳಿರುತ್ತೀರಾ ಮೊದಲು ಇದರ ಅರ್ಥ ಏನೆಂಬುದನ್ನ ತಿಳಿಯಿರಿ ನೋಡಿ ಕಲಿತ ವಿದ್ಯೆಯನ್ನು ನೈಜ ಕೆಲಸದ ಜಗತ್ತಿನಲ್ಲಿ ಕೆಲಸ ಮಾಡುವ ಒಂದು ವ್ಯವಸ್ಥೆ ಆಗಿರುತ್ತೆ.
ನೀವು ಯಾವುದೇ ತರಗತಿಯಲ್ಲಿ ಓದಿ ನೀವು ಊರಿದ ಹಾಗೂ ಕಲಿತ ತಂತ್ರಜ್ಞಾನ, ಯಾಂತ್ರಿಕ ಹಾಗೂ ತಾಂತ್ರಿಕ ವಿಚಾರಗಳನ್ನು ನೇರವಾಗಿ ಅಪ್ರೆಂಟಿಸಿ ಮೂಲಕ ಆಯ್ಕೆಯಾಗುವ ಕಂಪನಿಗಳಲ್ಲಿ ಅಥವಾ ಕ್ಷೇತ್ರಗಳಲ್ಲಿ ನೇರವಾಗಿ ಅನ್ವಯಿಸಲು ಅವಕಾಶ ದೊರೆಯುತ್ತದೆ. ಇದರೊಂದಿಗೆ ಸಂಬಳವೂ ದೊರೆಯುತ್ತದೆ.
ಅಪ್ರೆಂಟೀಸ್ಶಿಪ್‌ನ ಪ್ರಮುಖ ಅಂಶಗಳು:
- ನೈಜ ಅಂದರೆ ನಿಜವಾದ ಜ್ಞಾನ ಮತ್ತು ಅನುಭವದ ಸಂಯೋಜನೆ ಆಗಿರುತ್ತೆ.
- ಅನುಭವಿಗಳ ಮಾರ್ಗದರ್ಶನ.
- ಭವಿಷ್ಯದ ಉದ್ಯೋಗಕ್ಕೆ ಬಲವಾದ ನೆಲೆ ಸಿಗುತ್ತೆ
ನೋಡಿ ನೀವು ಕೆಎಸ್ಆರ್ಟಿಸಿಯಲ್ಲಿ ಅಪ್ರೆಂಟಿ ಶಿಪ್ ಮೂಲಕ ಕೆಲಸ ಮಾಡಿದ್ದೀರಿ ಎಂದರೆ . ನಿಮಗೆ ಹೊರಗಡೆ ಕೆಲಸ ಸಿಗುವ ಸಂಭವ ಬಹಳ ಜಾಸ್ತಿ ಇರುತ್ತೆ.
ಪ್ರಸ್ತುತ ಈ ಒಂದು ಹುದ್ದೆಗಳು ಹಾವೇರಿಯಲ್ಲಿ ಕಾಲಿ ಇದೆ ಇದರ ಕುರಿತು ಮಾಹಿತಿ ಇದೆ ಗಮನಿಸಿ.
ಹಾವೇರಿ ಕೆಎಸ್ಆರ್ಟಿಸಿ ಅಪ್ರೆಂಟೀಸ್ಶಿಪ್ ಹುದ್ದೆಗಳ ನೇಮಕಾತಿ:
- ಸ್ಥಳ: ಹಾವೇರಿ ಹುದ್ದೆ ಸ್ಥಳ ಆಗಿರುತ್ತೆ.
- ಸಂಸ್ಥೆಗಳು: KSRTC ಮತ್ತು NWKRTC
- ಅರ್ಹತೆ:SSLC,ITI ಪಾಸ್ ಅಭ್ಯರ್ಥಿಗಳು
- ವಿಭಾಗಗಳು:
- ಎಲೆಕ್ಟ್ರಿಷಿಯನ್
- ಫಿಟ್ಟರ್
- ಡೀಸೆಲ್ ಮೆಕ್ಯಾನಿಕ್
- ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್
- ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್
- ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್ (COPA)
ಅಪ್ರೆಂಟೀಸ್ಶಿಪ್ ನಿಂದ ವಿದ್ಯಾರ್ಥಿಗಳಿಗೆ ಆಗುವ ಲಾಭಗಳೇನು..?

1. ನೈಜ ಜ್ಞಾನ ಸಿಗುತ್ತೆ
ವಿದ್ಯಾರ್ಥಿಗಳೇ ನೀವು ತರಗತಿಯಲ್ಲಿ ಕಲಿತ ವಿದ್ಯೆಯನ್ನು ನೇರವಾಗಿ ಬಸ್ ಡಿಪೋ, ವರ್ಕ್‌ಶಾಪ್ ಹಾಗೂ ಗ್ಯಾರೇಜ್‌ಗಳಲ್ಲಿ ಅನುಸರಿಸಲು ಅವಕಾಶ ಸಿಗುತ್ತದೆ. ಇದೊಂದು ಒಳ್ಳೆಯ ಹಾಗೂ ಸುವರ್ಣ ಅವಕಾಶ ಎನ್ನಬಹುದು.
2. ಅನುಭವಿಗಳ ಮಾರ್ಗದರ್ಶನ
ವರ್ಷಗಳ ಅನುಭವ ಹೊಂದಿರುವ ತಂತ್ರಜ್ಞರಿಂದ ಮಾರ್ಗದರ್ಶನ ಪಡೆಯಲು ಅವಕಾಶ ದೊರೆಯುವುದಂತಾಗುತ್ತದೆ. ಇದು ವಿದ್ಯಾರ್ಥಿಯ ಕೌಶಲ್ಯವನ್ನು ತೀವ್ರವಾಗಿ ಹೆಚ್ಚಿಸುತ್ತದೆ.
3. ಆರ್ಥಿಕ ಲಾಭ ದೊರೆಯುತ್ತೆ
ಅಪ್ರೆಂಟೀಸ್ಶಿಪ್ ಅವಧಿಯಲ್ಲಿ ಪ್ರತಿ ವಿದ್ಯಾರ್ಥಿಗೂ ಸರ್ಕಾರ ನಿಗದಿಪಡಿಸಿದ ಪ್ರಮಾಣದಲ್ಲಿ ಸ್ಟೈಪೆಂಡ್ (ಸಂಬಳ) ದೊರೆಯುತ್ತದೆ. ಅಂದರೆ ನಿಮಗೆ ನಿರುದಿಷ್ಟು ಇಂತಿಷ್ಟು ಹಣ ಸಂಬಳ ದೊರೆಯುತ್ತೆ, ಹೆಚ್ಚಿನ ಮಾಹಿತಿಗೆ ಕೆಳಗಡೆ ಮಾಹಿತಿ ಒದಗಿಸಲಾಗಿದೆ.
4. ಭವಿಷ್ಯದ ಉದ್ಯೋಗ
ಅಪ್ರೆಂಟೀಸ್ಶಿಪ್ ಯಶಸ್ವಿಯಾಗಿ ಪೂರ್ಣಗೊಳಿಸಿದವರು KSRTC, NWKRTC ಅಥವಾ ಇತರ ಸರ್ಕಾರಿ/ಖಾಸಗಿ ಕ್ಷೇತ್ರಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಿರುತ್ತೆ.
5. ವೈಯಕ್ತಿಕ ಬೆಳವಣಿಗೆ
ಶಿಸ್ತಿನಿಂದ ಕೆಲಸ ಮಾಡುವುದು, ಸಮಯ ನಿರ್ವಹಣೆ, ತಂಡದ ಜೊತೆ ಹೊಂದಾಣಿಕೆ ಇತ್ಯಾದಿ ಕೌಶಲ್ಯಗಳು ಅಭಿವೃದ್ಧಿಯಾಗುತ್ತವೆ.
Apprenticeship ಹೇಗೆ ಅರ್ಜಿ ಸಲ್ಲಿಸುವ ವಿಧಾನ:
ಈ ಕೆಳಗಡೆ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಹೇಗೆ ಅರ್ಜಿ ಬರ್ತಿ ಮಾಡಬೇಕು ಎಂದು ತಿಳಿಸಲಾಗಿದೆ ಗಮನಿಸಿ ಅಧಿಕೃತ ಮಾಹಿತಿಯಂತೆ ನಿಮಗೆಲ್ಲಾ ತಿಳಿಸಲಾಗಿದೆ.
- ಅರ್ಜಿಯನ್ನು ಭರ್ತಿ ಮಾಡುವ ವಿಧಾನ – ಹೆಸರು, ವಿಳಾಸ, ವಿದ್ಯಾರ್ಹತೆ, ITI ವಿಭಾಗ ಇತ್ಯಾದಿ ವಿವರಗಳನ್ನು ತಪ್ಪದೇ ನಮೂದಿಸಬೇಕು.
- ಅವಶ್ಯಕ ದಾಖಲೆಗಳು ಬೇಕಾಗುತ್ತೆ –
- ITI ಪಾಸ್ ಪ್ರಮಾಣ ಪತ್ರ
- SSLC/PUC ಮಾರ್ಕ್‌ಶೀಟ್
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
- ಅರ್ಜಿಯನ್ನು ಸಲ್ಲಿಕೆ ವಿಧಾನ – ನಿರ್ದಿಷ್ಟ ದಿನಾಂಕದೊಳಗೆ ಸಂಬಂಧಿಸಿದ ಡಿಪೋ ಅಥವಾ ಕಚೇರಿಗೆ ಅರ್ಜಿ ಸಲ್ಲಿಸಬೇಕು ಇಲ್ಲಿ ಗಮನವಿಟ್ಟು ಮಾಹಿತಿಯನ್ನು ಓದಿ ನೀವು ಏಕೆಂದರೆ ಅರ್ಜಿ ಸಲ್ಲಿಸುವ ಕೊನೆಯ ವಿಧಾನ ಆಗಿರುತ್ತೆ.
ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಣೆ ಹಾಗೂ ರಿಜಿಸ್ಟ್ರೇಷನ್:
ಮೊದಲು ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವಿದ್ಯಾರ್ಥಿಗಳಿಗೆ ಅಭ್ಯರ್ಥಿಗಳಿಗೆ ತಿಳಿಸುವುದು ಏನೆಂದರೆ ನೋಡಿ ನೀವು ಈ ಕೆಳಗಡೆ ನೀಡಿರುವ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಮೊದಲು ರಿಜಿಸ್ಟ್ರೇಷನ್ ಮಾಡಿಕೊಳ್ಳಿ ನಿಮ್ಮ ಅಕೌಂಟ್
https://www.apprenticeshipindia.gov.in
ಈ ಮೇಲ್ಗಡೆ ಒಲೆಗಿರಿಸುವ ಡೈರೆಕ್ಟ ಲಿಂಕ್ ಇದು ಅಪ್ರೆಂಟಿ ಶಿಫ್ಟ್ ಇಂಡಿಯಾ ಭಾರತ ಸರ್ಕಾರದ ಅಧಿಕೃತ ಪೋರ್ಟಲ್ ಆಗಿರುತ್ತೆ ಇಲ್ಲಿ ಹೋಗಿ ನೀವು ರಿಜಿಸ್ಟರ್ ಆಗಿ ಇದಾದ ನಂತರ ನೀವು ಕೆ ಎಸ್ ಆರ್ ಟಿ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಗಮನಿಸಿ ರಿಜಿಸ್ಟರ್ ಆದ ನಂತರ ಅಥವಾ ನೋಂದಣಿ ಆದ ನಂತರ ಅದೇ ವೆಬ್ ಸೈಟ್ನಲ್ಲಿ ನೀವು NWKSRTC ಅಂತ ಸರ್ಚ್ ಮಾಡಿದರೆ ಅಥವಾ ನೋಟಿಫಿಕೇಶನ್ ಇರುತ್ತೆ ಅಲ್ಲಿಯ ಹುಡುಕಿ ಅರ್ಜಿ ಸಲ್ಲಿಸಬೇಕಾಗುತ್ತದೆ ನಂತರ ನಾವು ನಿಮಗೆ ಡೈರೆಕ್ಟ್ ಇಂಟರ್ವ್ಯೂ ಇರುವ ಸ್ಥಳದ ಮಾಹಿತಿಯನ್ನು ನೀಡುತ್ತೇವೆ.
ಇಂಟರ್ವ್ಯೂ ಸ್ಥಳ ಅಥವಾ ಸಂದರ್ಶನದ ಸ್ಥಳ:
ಇದನ್ನು ಓದಿ:ಪ್ರಧಾನಮಂತ್ರಿ ಆವಾಸ್ ಯೋಜನೆ 2025.! ಸರ್ಕಾರದಿಂದ ಸಿಗಲಿದೆ ಉಚಿತ ಮನೆ ಭಾಗ್ಯ.!!
ವಾಯುವ ರಸ್ತೆ ಸಾರಿಗೆ ಸಂಸ್ಥೆ ಆರ್ ಟಿ ಓ ಕಚೇರಿಯ ಪಕ್ಕದಲ್ಲಿ ಇರುವ ಹಾವೇರಿ ವಿಭಾಗ. ದಿನಾಂಕ 12/9/2025 ಬೆಳಗ್ಗೆ 10 ಗಂಟೆ ಒಳಗಾಗಿ ಹಾಜರಿರಬೇಕು.
ನೋಡಿ ಬಹಳ ಜನಕ್ಕೆ ಮೊದಲು ತಿಳಿಸುವುದು ಏನೆಂದರೆ, ನೀವು ಡೈರೆಕ್ಟಾಗಿ ಸಂದರ್ಶನಕ್ಕೆ ಹೋಗಬೇಡಿ ಈ ಮೇಲ್ಗಡೆ ನಿಮಗೆ ಅಪ್ರೆಂಟಿ ಷಿಪ್ ಇಂಡಿಯಾ ಅಧಿಕೃತ ಪೋರ್ಟಲ್ ಲಿಂಕ್ ಒದಗಿಸಲಾಗಿದೆ ಅಲ್ಲಿ ಹೋಗಿ ಲಾಗಿನ್ ಆಗಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿ ಅಥವಾ ರಿಜಿಸ್ಟ್ರೇಷನ್ ಮಾಡಿ ನಿಮ್ಮ ಹೆಸರಿನಿಂದ ನಂತರ ಅಲ್ಲಿ NWKSRTC ಮಾಹಿತಿ ಇರುತ್ತೆ ಅಥವಾ ನೋಟಿಫಿಕೇಶನ್ ಇರುತ್ತೆ ಅಥವಾ ಪೋಸ್ಟ್ ಇರುತ್ತೆ ಮಾಹಿತಿ ಓದಿ ಅರ್ಜಿ ಸಲ್ಲಿಸಿ. ಇದಾದ ನಂತರ ಈ ಮೇಲ್ಗಡೆ ತಿಳಿಸಿರುವ ಹಾಗೆ ಇಂಟರ್ವ್ಯೂ ಅಥವಾ ಸಂದರ್ಶನಕ್ಕೆ ಹೋಗಬೇಕಾಗುತ್ತದೆ ಇಷ್ಟೆಲ್ಲ ಮಾಡಿದರೆ ಮಾತ್ರ ನೀವು ಸಂದರ್ಶನಕ್ಕೆ ಅರ್ಹರಾಗುತ್ತೀರಿ.
ಸಂಬಳ ಎಷ್ಟಿರುತ್ತದೆ.?
ಪ್ರತಿ ತಿಂಗಳು ರೂ.10,000 ದಿಂದ ಹಿಡಿದು ರೂ.30000 ವರೆಗೆ ಗಮನಿಸಿ ಇಲ್ಲಿ ತಿಳಿಸಿರುವ ಸಂಬಳದ ವಿವರಣೆ ಅಧಿಕೃತ ಆಗಿರುವುದಿಲ್ಲ ನಿಮಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಅಧಿಕೃತ ಆದಿ ಸೂಚನೆಯನ್ನು ನೋಡಿ. ಸಾಮಾನ್ಯವಾಗಿ ಅಪ್ರೆಂಟಿ ಷಿಪ್ ಹುದ್ದೆಗಳಿಗೆ ಇಷ್ಟೇ ಸಂಬಳ ಇರುತ್ತೆ ಅಥವಾ ಇದಕ್ಕಿಂತ ಜಾಸ್ತಿ ಇರಬಹುದು ಕಡಿಮೆ ಕೂಡ ಇರಬಹುದು.
ಸ್ನೇಹಿತರೆ ನಿಮಗೆ ಪ್ರತಿತಿಂಗಳು ನಿಮಗೆ ಎಷ್ಟು ಸಂಬಳ ಬಂದ್ರೆ ಎಷ್ಟು ಹಣ ಕಟ್ಟಬೇಕು ಎಂಬುವುದು ಗೊತ್ತಿಲ್ಲ ಹಾಗಾಗಿ ನಿಮಗೆ ನಿಮ್ಮ ಹಣಕಾಸು ವೆಚ್ಚಕ್ಕೆ ಸಹಾಯ ವಾಗಲೇಂದು Tool ಮಾಡಿದ್ದೇವೆ ನೀವಿಲ್ಲಿ ನಿಮ್ಮ ತಿಂಗಳ ಸಂಬಳ ನಮೂದಿಸಿದರೆ ಸಾಕು tax ಅಮೌಂಟ್ ಎಸ್ಟು ಅಂಥ ಗೊತ್ತಾಗುತ್ತೆ.
ಚೆಕ ಮಾಡಲು ಇದರ ಬಗ್ಗೆ ಕ್ಲಿಕ್ ಮಾಡಿ.
ನಿಮ್ಮ ವಯೋಮಿತಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಹುಟ್ಟಿದ ದಿನಾಂಕ ನಮೂದಿಸಿದರೆ ನಿಮಗೆ ಎಷ್ಟು ವಯಸ್ಸು ಗೊತ್ತಾಗುತ್ತೆ. ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
Apprenticeship ಮೂಲಕ ಸಿಗುವ ಅನುಭವದ ಪ್ರಾಮುಖ್ಯತೆ ವಿವರಣೆಗಳು:
- ಯಂತ್ರೋಪಕರಣಗಳ ನಿರ್ವಹಣೆ: ಬಸ್‌ಗಳ ಎಂಜಿನ್, ಬಾಡಿ, ವಿದ್ಯುತ್ ವ್ಯವಸ್ಥೆ, ಡೀಸೆಲ್ ಇಂಜಿನ್ ಇತ್ಯಾದಿಗಳನ್ನು ನೇರವಾಗಿ ಪರಿಚಯವಾಗುತ್ತದೆ ಹಾಗಲ್ಲದೆ ಟ್ರೇಲರ್ ಸಹ ಇರುತ್ತಾರೆ.
- ಸುರಕ್ಷತೆ ಮತ್ತು ನಿಯಮಗಳು: ಸಾರಿಗೆ ಇಲಾಖೆಯ ಸುರಕ್ಷತಾ ನಿಯಮಗಳನ್ನು ಪಾಲಿಸಲು ಕಲಿಯುತ್ತಾರೆ.
- ಆಧುನಿಕ ತಂತ್ರಜ್ಞಾನ: ಕಂಪ್ಯೂಟರ್ ಆಪರೇಟರ್ ವಿಭಾಗದವರು ಬಸ್ ಟಿಕೆಟ್ ವ್ಯವಸ್ಥೆ, ಸಾಫ್ಟ್‌ವೇರ್ ನಿರ್ವಹಣೆ ಮುಂತಾದ ನವೀಕೃತ ತಂತ್ರಜ್ಞಾನದಲ್ಲಿ ಅನುಭವ ಪಡೆಯಬಹುದು.
Apprenticeship ನಿಂದ ಭವಿಷ್ಯದ ಮಾರ್ಗ
ಅಪ್ರೆಂಟೀಸ್ಶಿಪ್ ಪೂರ್ಣಗೊಳಿಸಿದವರು ಹಲವು ಕಡೆ ಉದ್ಯೋಗಕ್ಕೆ ಅರ್ಹರಾಗುತ್ತಾರೆ ದಯವಿಟ್ಟು ಗಮನಿಸಿ ನೀವು ಕೆಎಸ್ಆರ್ಟಿಸಿಯಲ್ಲಿ ಅಪ್ರೆಂಟೀಸ್ಶಿಪ್ ಮುಗಿಸಿ ಬಂದಿದ್ದರೆ ನಿಮಗೆ ಆಪರ್ಚುನಿಟಿಗಳು ಬಹಳ ಸಿಗುತ್ತೆ.
- KSRTC ಮತ್ತು NWKRTC ನಿತ್ಯ ಉದ್ಯೋಗ
- ಖಾಸಗಿ ಬಸ್ ಕಂಪನಿಗಳು
- ವಾಹನ ತಯಾರಿಕಾ ಕಂಪನಿಗಳು
- ಮೆಕ್ಯಾನಿಕಲ್ ವರ್ಕ್‌ಶಾಪ್‌ಗಳು
- ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳು ಹಾಗೆ ಇನ್ನು ಮುಂತಾದವುಗಳು
ವಿಶೇಷ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ದಯವಿಟ್ಟು ಗಮನಿಸಿ ಮೊದಲು ನೀವು ಅಪ್ರೆಂಟಿ ಷಿಪ್ ಇಂಡಿಯಾ ಅಧಿಕೃತ ಪೋರ್ಟಲ್ ಗೆ ಹೋಗಿ ಲಾಗಿನ್ ಆಗಿ ಅಥವಾ ರಿಜಿಸ್ಟ್ರೇಷನ್ ಆಗಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ ನಂತರ ಅಲ್ಲಿ NWKSRTC ನೋಟಿಫಿಕೇಶನ್ ಇರುತ್ತೆ ಅಥವಾ ಪೋಸ್ಟ್ ಲಿಂಕ್ ಇರುತ್ತೆ ಅದನ್ನ ಓಪನ್ ಮಾಡಿ ಮಾಹಿತಿ ಓದಿ ಅಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಷ್ಟೆಲ್ಲ ಆದ ನಂತರ ಕೊನೆಯದಾಗಿ ನೀವು ಈ ಮೇಲ್ಗಡೆ ತಿಳಿಸಿರುವ ಅಂತ ದಿನಾಂಕಕ್ಕೆ ಹೋಗಿ ಡೈರೆಕ್ಟ್ ಇಂಟರ್ವ್ಯೂ ನೀಡಬೇಕಾಗುತ್ತದೆ ದಯವಿಟ್ಟು ಅಭ್ಯರ್ಥಿಗಳೇ ಗಮನಿಸಿ ಇದು ನಿಮ್ಮ ಭವಿಷ್ಯದ ಗುರಿಯಾಗಿರುತ್ತದೆ.
📌ಪ್ರಮುಖ ಲಿಂಕುಗಳು
🔗 Link Type | Link |
ಅಧಿಕೃತ ಅಧಿಸೂಚನೆ PDF Notification PDF | Click Here |
ಅಧಿಕೃತ ವೆಬ್ಸೈಟ್ ಅಪ್ರೆಂಟಿ ಶಿಪ್ ರಿಜಿಸ್ಟರ್ ಲಿಂಕ್ Official Website | Click Here |
ವಯಸ್ಸು ಲೆಕ್ಕ ಹಾಕುವ ಕ್ಯಾಲ್ಕುಲೇಟರ್Age Calculator | Click Here |
ಸಂಬಳದ ನಂತರದ ತೆರಿಗೆ ಕ್ಯಾಲ್ಕುಲೇಟರ್Salary Tax Calculator | Click Here |
ವಾಟ್ಸಾಪ್ ಚಾನೆಲ್ WhatsApp Channel | Click Here |
ಟೆಲಿಗ್ರಾಂ ಚಾನೆಲ್Telegram Channel | Click Here |
FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)
ಪ್ರ.1: ಅಪ್ರೆಂಟೀಸ್ಶಿಪ್ ಮಾಡಲು ಕನಿಷ್ಠ ಅರ್ಹತೆ ಏನು?
ಉ: ಅಭ್ಯರ್ಥಿಗಳು ITI ಪಾಸ್ ಆಗಿರಬೇಕು. ಸಂಬಂಧಿತ ವಿಭಾಗದಲ್ಲಿ ವಿದ್ಯಾರ್ಹತೆ ಅಗತ್ಯವಾಗಿರುತ್ತೆ.
ಪ್ರ.2: ಎಷ್ಟು ತಿಂಗಳ ತರಬೇತಿ ಸಿಗುತ್ತದೆ?
ಉ: ಸಾಮಾನ್ಯವಾಗಿ 1 ವರ್ಷದಿಂದ 2 ವರ್ಷಗಳವರೆಗೆ ತರಬೇತಿ ಅವಧಿ ಇರುತ್ತದೆ. ನಿಖರ ಅವಧಿ ಪ್ರಕಟಣೆಯಲ್ಲಿ ತಿಳಿಸಲಾಗುತ್ತದೆ.
ಪ್ರ.3: ತರಬೇತಿ ಅವಧಿಯಲ್ಲಿ ಸಂಬಳ ಸಿಗುತ್ತದೆಯೇ?
ಉ: ಹೌದು, ಸರ್ಕಾರದ ನಿಯಮಾನುಸಾರ ಸ್ಟೈಪೆಂಡ್ ನೀಡಲಾಗುತ್ತದೆ.
ಪ್ರ.4: ಅಪ್ರೆಂಟೀಸ್ಶಿಪ್ ನಂತರ ನೇರ ಉದ್ಯೋಗ ಸಿಗುತ್ತದೆಯೇ?
ಉ: ಖಾತರಿಯಿಲ್ಲ, ಆದರೆ ಉತ್ತಮ ಸಾಧನೆ ಮಾಡಿದವರಿಗೆ KSRTC ಅಥವಾ ಇತರ ಕ್ಷೇತ್ರಗಳಲ್ಲಿ ಪರಮ್ನೆಂಟ್ ಆಗುವ ಸುಲಭವಾಗುತ್ತದೆ.
ಪ್ರ.5: ಯಾವ ಯಾವ ದಾಖಲೆಗಳನ್ನು ತರಬೇಕಾಗುತ್ತದೆ?
ಉ: ITI ಪ್ರಮಾಣ ಪತ್ರ, ಗುರುತಿನ ಚೀಟಿ (ಆಧಾರ್), ವಿದ್ಯಾರ್ಹತಾ ಮಾರ್ಕ್‌ಶೀಟ್‌ಗಳು, ಫೋಟೋಗಳು ಮತ್ತು ಅಧಿಕೃತ ಅರ್ಜಿ ನಮೂನೆ.
ಕೊನೆಯ ಮಾತು
KSRTC–NWKRTC ITI Apprenticeship 2025, ಹಾವೇರಿ ಎಲ್ಲಿ ನೇಮಕಾತಿ ಮಾಡುತ್ತಿದ್ದಾರೆ ಇದೊಂದು ಕೇವಲ ತರಬೇತಿ ಯೋಜನೆಯಲ್ಲ; ಅದು ಯುವಕರ ಭವಿಷ್ಯದ ನಿರ್ಮಾಣಕ್ಕೆ ಬೆಸೆಯುವ ಹೆಜ್ಜೆ. ಉದ್ಯೋಗಕ್ಕಾಗಿ ಅಲೆಮಾರಿ ಬದಲು, ಸ್ಥಳೀಯವಾಗಿಯೇ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಇದು ಅತ್ಯುತ್ತಮ ಅವಕಾಶ ಎನ್ನಬಹುದು. ಹಾವೇರಿ ಜಿಲ್ಲೆಯ ITI ವಿದ್ಯಾರ್ಥಿಗಳು ಇದನ್ನು ಚಿನ್ನದ ಅವಕಾಶವಾಗಿ ಬಳಸಿಕೊಳ್ಳಬೇಕು.