moneyview app loan 2024 | ಮನಿವೀವ್  ಆಪ್ ಮೂಲಕ ಸಿಗಲಿದೆ 10 ಲಕ್ಷ ರೂಪಾಯಿ ಸಾಲ ಸೌಲಭ್ಯ.! ಇಲ್ಲಿದೆ ನೋಡಿ ಲೈಪ್ ಪ್ರೂಫ್ ಈ ರೀತಿ ಅರ್ಜಿ ಸಲ್ಲಿಸಿ.!!

ನೀವು ಕೂಡ ಮನಿವೀವ್ ಆಪ್ ಮೂಲಕ ಲೈವ್ ನಲ್ಲಿ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂದು ಕನ್ನಡದಲ್ಲಿ ಸಹಾಯವಾಗಲೆಂದು ಈ ಕೆಳಗಡೆ ನೀವು ಇಂಗ್ಲಿಷ್ ಆರ್ಟಿಕಲ್ಸ್ ಸ್ಕ್ರಾಲ್ ಮಾಡಿ ಕನ್ನಡದಲ್ಲಿ ಆರ್ಟಿಕಲ್ ಓದಬಹುದು ಸಂಪೂರ್ಣ ವಿವರವಾಗಿ ಲೈವ್ ನಲ್ಲಿ ತಿಳಿಸಲಾಗಿದೆ ಹೇಗೆ ಅರ್ಜಿ ಸಲ್ಲಿಸಬೇಕೆಂದು.

MoneyView App Loan 2024: Get Up to ₹10 Lakhs Instantly – Here’s How to Apply!

WhatsApp Group Join Now
Telegram Group Join Now
Instagram Group Join Now

Hello readers, welcome to today’s article! In this post, we’ll guide you on how to apply for a personal loan of up to ₹10 lakhs using the MoneyView App in 2024. Whether you need funds for personal expenses or emergencies, this app offers a seamless way to get financial assistance. Read this article step-by-step to understand the complete loan process.

MoneyView App Loan 2024 Overview

Documents Required for MoneyView App Loan 2024

To apply for a loan using the MoneyView App, you will need the following documents:

1. Aadhaar Card

2. PAN Card

3. Bank Statement

4. Salary Slip

5. Mobile Number and Email ID

Steps to Apply for MoneyView App Loan 2024

moneyview app loan 2024
moneyview app loan 2024

Follow these simple steps to apply for a loan using the MoneyView App:

1. Download the App:

Go to the Google Play Store and download the MoneyView Loan App.

2. Create an Account:

Open the app and register using your mobile number. Verify the number using the OTP sent to your phone.

3. Provide Personal Details:

Enter your PAN card and Aadhaar card details as required.

4. Choose Loan Amount:

Based on your eligibility, select a loan amount ranging from ₹5,000 to ₹10 lakhs.

5. Submit Bank Details:

Enter your bank account details where the loan amount will be credited.

6. Set Up EMI Plan:

Choose an EMI option that suits your repayment capacity.

7. Review and Submit:

Double-check all the details and submit your loan application.

8. Loan Approval:

After verification, your loan will be approved, and the amount will be credited to your bank account.

Interest Rate and Loan Tenure

Interest Rate: Ranges from 10% to 39%.

Repayment Tenure: Minimum of 3 months to a maximum of 5 years.

How to Apply Live?

For a step-by-step live demonstration, check out MoneyView’s official YouTube channel or Telegram group. These platforms provide video tutorials on how to apply for a loan using the app.

Important Note

This article is purely for informational purposes. If you decide to take a loan, it is at your own risk. Please remember to:

Check all terms and conditions.

Understand the interest rates and repayment tenure carefully.

Take a loan only if you can repay it without financial stress.

Conclusion

In this article, we explained how to apply for a personal loan of up to ₹10 lakhs using the MoneyView App in 2024. Follow the steps carefully, provide the necessary documents, and select an EMI plan that works for you.

We hope this guide was helpful! If you have any questions or feedback, feel free to share in the comments. Always think carefully before taking a loan and ensure you have a proper repayment plan in place.

                     ಕನ್ನಡ ಓದುಗರಿಗೆ  

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು moneyview app loan 2024 ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ತಿಳಿಸಿದ್ದೇವೆ.

ಇಂದಿನ ಈ ಒಂದು ಲೇಖನದಲ್ಲಿ ಮನಿವೀವ್ ಆಪ್ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದನ್ನು ಹಂತ ಹಂತವಾಗಿ ತಿಳಿಸಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ಓದುಗರು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

moneyview app loan 2024 (ಮನಿವೀವ್ ಅಪ್  ಲೋನ್ ವಿವರಗಳು)

  • ಲೇಖನದ ಹೆಸರು: moneyview app loan 2024 
  • ಆಪ್ ಹೆಸರು: moneyview loan app 
  • ಅರ್ಜಿ ಪ್ರಕ್ರಿಯೆ: ಆನ್ಲೈನ್ ಮೂಲಕ 
  • ಲೋನ್ ವಿಭಾಗ: ಪರ್ಸನಲ್ ಲೋನ್ 
  • ಯಾರು ಅರ್ಜಿ ಸಲ್ಲಿಸಬಹುದು: ಅವಶ್ಯಕತೆ ಇದ್ದವರು ಅರ್ಜಿ ಸಲ್ಲಿಸಬಹುದು. 
  • ಎಷ್ಟು ಸಾಲ ಸೌಲಭ್ಯ ಸಿಗುತ್ತೆ: 10 ಲಕ್ಷ ರುಪಾಯಿಗಳವರೆಗೆ. 

moneyview app loan 2024 ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು: 

ಮನಿವೀವ್ ಆಪ್ ಮೂಲಕ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ. 

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಸ್ಟೇಟ್ಮೆಂಟ್ 
  • ಸ್ಯಾಲರಿ ಸ್ಲಿಪ್ 
  • ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ 

moneyview app loan 2024 ಎಷ್ಟು ಬಡ್ಡಿದರ ಇರುತ್ತೆ ಮತ್ತು ಅವಧಿ ಎಷ್ಟು:

ಮನಿವೀವ್ ಆಪ್ ಮೂಲಕ ನೀವು ಸಾಲ ಪಡೆದುಕೊಂಡರೆ ಇಲ್ಲಿ ಬಡ್ಡಿದರ 10% ನಿಂದ ಹಿಡಿದು 39% ವರೆಗೆ ಇರುತ್ತೆ ಹಾಗೆ ತೆಗೆದುಕೊಂಡಿರುವಂತಹ ಸಾಲವನ್ನು ಹಿಂತಿರುಗಿಸಲು 3 ತಿಂಗಳಿನಿಂದ ಹಿಡಿದು 5 ವರ್ಷಗಳ ವರೆಗೆ ಅವಧಿ ನೀಡಲಾಗುತ್ತದೆ. 

moneyview app loan 2024 ಅರ್ಜಿ ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು:

  • ಮೊದಲನೇದಾಗಿ ಪ್ಲೇ ಸ್ಟೋರ್ ಗೆ ಹೋಗಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಎರಡನೇದಾಗಿ ಅಕೌಂಟ್ ಕ್ರಿಯೆಟ್ ಮಾಡಿಕೊಳ್ಳಿ.
  • ವೈಯಕ್ತಿಕ ಮಾಹಿತಿಯನ್ನು ನಮೂದಿಸಬೇಕು ಉದಾಹರಣೆಗೆ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಡಿಟೇಲ್ಸ್. 
  • ಲೋನ್ ಆಯ್ಕೆ ಮಾಡಿಕೊಳ್ಳಬೇಕು ನಿಮ್ಮ ಅಗತ್ಯಕ್ಕೆ ತಕ್ಕಂತೆ 5,000 ಇಂದ ಹಿಡಿದು 10 ಲಕ್ಷಗಳವರೆಗೆ ಇರುತ್ತೆ. 
  • ಲೋನ್ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲು ನಿಮ್ಮ ಬ್ಯಾಂಕ್ ವಿವರಗಳನ್ನು ನಮೂದಿಸಬೇಕು. 
  • ಹಾಗೆ ಪಡೆದುಕೊಂಡಿರುವಂತಹ ಲೋನ್ ಹಿಂತಿರುಗಿಸಲು ಇಎಂಐ ಆಯ್ಕೆ ಮಾಡಿಕೊಳ್ಳಬೇಕು. 
  • ಅರ್ಜಿ ಸಲ್ಲಿಸುವ ಮುನ್ನ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. 

ಮನಿವೀವ್ ಆಪ್ ನವರು ನಿಮ್ಮ ಅರ್ಜಿಯನ್ನು ಗಮನಿಸಿ ನಿಮ್ಮ ಅರ್ಜಿ ಹಾಕಿರುವ ಸ್ಟೇಟಸ್ ಅಪ್ರೂವ್ ಮಾಡುತ್ತಾರೆ. ನಂತರವೇ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ. 

moneyview app loan 2024 ಲೈವ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು..?

ನೋಡಿ ನಿಮಗಾಗಿಯೇ ನಾವು ಈ ಕೆಳಗಡೆ ನಮ್ಮ ಟೆಲಿಗ್ರಾಂ ಚಾನೆಲ್ ಲಿಂಕ್ ನೀಡಿದ್ದೇವೆ ಜಾಯಿನ್ ಆಗಿದ ನಂತರ ಟೆಲಿಗ್ರಾಂ ಚಾನೆಲ್ ನಲ್ಲಿ ಮನಿ ವಿವ್ ಲೋನ್ ಆಪ್ ಎಂಬ ಒಂದು ಯೂಟ್ಯೂಬ್ ವಿಡಿಯೋ ಇರುತ್ತೆ ಅದನ್ನ ನೋಡಬಹುದು ಅದರ ಮೂಲಕವೇ ಅರ್ಜಿ ಸಲ್ಲಿಸಬಹುದು ಅಷ್ಟೇ ಅಲ್ಲದೆ ಲೈವ್ ನಲ್ಲಿ ತಿಳಿಸಿರುತ್ತಾರೆ ಹೇಗೆ ಅರ್ಜಿ ಸಲ್ಲಿಸಬೇಕೆಂದು. 

Teligram Channel

ವಿಶೇಷ ಸೂಚನೆ:

ನೋಡಿ ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನಮ್ಮೆಲ್ಲ ಓದುಗರಿಗೆ ಸಹಾಯವಾಗಲೆಂದು ತಿಳಿಸುತ್ತೇವೆ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ ನೋಡಿ ಮನಿವೀವ್ ಆಪ್ ನಿಮಗೆ play store ನಲ್ಲಿ ಲಭ್ಯ ಇರುತ್ತೆ ಇದು ಯಾವುದೇ ತರಹದ ಕಂಪನಿ ಆಗಿರುವುದಿಲ್ಲ ಬೇಕಾದರೆ ನೀವು ಯೌಟ್ಯೂಬ್ ನಲ್ಲಿ ವಿಡಿಯೋ ನೋಡಬಹುದು. 

ಒಟ್ಟಾರೆಯಾಗಿ ತಿಳಿಸಬೇಕೆಂದರೆ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ ಹಾಗೆ ಪಡೆದುಕೊಂಡಿರುವಂತಹ ಲೋನ್ ಹಿಂದಿರುಗಿಸಬೇಕಾಗುತ್ತದೆ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಒಂದರಿಂದ ನೂರು ಬಾರಿ ಯೋಚನೆ ಮಾಡಿ ಲೋನ್ ತೆಗೆದುಕೊಳ್ಳುವ ಮುನ್ನ ನಂತರವೇ ಲೋನ್ ಪಡೆದುಕೊಳ್ಳಬೇಕು ಹಾಗೆ ಬಡ್ಡಿದರ ಎಷ್ಟಿರುತ್ತೆ ಎಂದು ಪ್ರತಿಯೊಂದು ಗಮನಿಸಿದ ನಂತರವೇ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now
Instagram Group Join Now

Leave a Comment