ಸಂಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Moto G85 5G ಸ್ಮಾರ್ಟ್ ಫೋನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ನೀವು ಕೂಡ ಕಡಿಮೆ ಬಜೆಟ್ ನಲ್ಲಿ ಒಂದು ಒಳ್ಳೆ ಬೆಸ್ಟ್ ಸ್ಮಾರ್ಟ್ ಫೋನ್ ಖರೀದಿ ಮಾಡಲು ಬಯಸಿದ್ದರೆ Moto G85 5G ಸ್ಮಾರ್ಟ್ ಫೋನ್ ನಿಮಗೆ ಬೆಸ್ಟ್ ಸ್ಮಾರ್ಟ್ ಫೋನ್ ಇರಬಹುದು ಹೌದು ನೀವು ಕೇವಲ ₹7,000 ರೂಪಾಯಿ ನೀಡಿ ಮನೆಗೆ ತರಬಹುದು.
ಇಂದಿನ ಒಂದು ಲೇಖನದಲ್ಲಿ ನಾವು Moto G85 5G ಸ್ಮಾರ್ಟ್ ಫೋನ್ Ram ಮತ್ತು ಸ್ಟೋರೇಜ್ , ಡಿಸ್ಪ್ಲೇ, ಸ್ಪೆಸಿಫಿಕೇಶನ್, ಕ್ಯಾಮೆರಾ ಕ್ವಾಲಿಟಿ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
Moto G85 5G ಸ್ಮಾರ್ಟ್ ಫೋನ್ ಡಿಸ್ಪ್ಲೇ:
Moto G85 5G ಸ್ಮಾರ್ಟ್ ಫೋನ್ ಡಿಸ್ಪ್ಲೇ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ಈ ಒಂದು ಸ್ಮಾರ್ಟ್ ಫೋನ್ನಲ್ಲಿ 6.67 ಇಂಚಿನ ಫುಲ್ ಎಚ್ ಡಿ ಪ್ಲಸ್ pOLED 3D curved ಡಿಸ್ಪ್ಲೇ ಹೊಂದಿದೆ ಹಾಗೆ ಈ ಒಂದು ಸ್ಮಾರ್ಟ್ ಫೋನ್ 120Hz ರಿಪ್ರೆಶ್ ರೇಟ್ ಹೊಂದಿದೆ ಇದರಿಂದ ನಿಮ್ಮ ಸ್ಮಾರ್ಟ್ ಫೋನ್ ಹ್ಯಾಂಗ್ ಆಗದೇ ಸ್ಮೂತ್ ಆಗಿ ವರ್ಕ್ ಆಗುತ್ತೆ.
Moto G85 5G ಸ್ಪೆಸಿಫಿಕೇಶನ್:
Moto G85 5G ಸ್ಮಾರ್ಟ್ ಫೋನ್ ವಿವರ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ನೋಡಿ ಈ ಒಂದು ಸ್ಮಾರ್ಟ್ ಫೋನ್ ನಲ್ಲಿ ಈ ಮೊದಲೇ ತಿಳಿಸಿರುವ ಹಾಗೆ pOLED display + ಒಂದು ಒಳ್ಳೆಯ ಉತ್ತಮ ಗೇಮಿಂಗ್ ಅನುಭವ ಕೊಡುತ್ತೆ.
ಇದರ ಮುಖ್ಯ ಸ್ಪೆಸಿಫಿಕೆಶನ್ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ ಈ ಸ್ಮಾರ್ಟ್ ಫೋನ್ ನಲ್ಲಿ Snapdragon 6s Gen 3 ಪ್ರೊಸೆಸರ್ ಅಳವಡಿಸಲಾಗಿದೆ ಒಂದು ಒಳ್ಳೆ ಬೆಸ್ಟ್ ಪ್ರೊಸೆಸರ್ ಎನ್ನಬಹುದು.
ಸ್ಟೋರೇಜ್ ಕುರಿತು ಮಾಹಿತಿ ಮತ್ತು RAM ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 12GB RAM ಮತ್ತು 128GB ಸ್ಟೋರೇಜ್ ಹೊಂದಿದೆ ಈ ಒಂದು ಸ್ಮಾರ್ಟ್ ಫೋನ್.
Moto G85 5G ಕ್ಯಾಮೆರಾ:
Moto G85 5G ಈ ಸ್ಮಾರ್ಟ್ ಫೋನ್ ಕ್ಯಾಮೆರಾ ವಿಶೇಷದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾದರೆ ಒಂದು ಒಳ್ಳೆ ಬೆಸ್ಟ್ ಸೆಲ್ಫಿ ಮತ್ತು ಫೋಟೋಗಳಿಗಾಗಿ ಬಜೆಟ್ ನಲ್ಲಿ ಒಂದು ಒಳ್ಳೆ ಬೆಸ್ಟ್ ಸ್ಮಾರ್ಟ್ ಫೋನ್ ಎನ್ನಬಹುದು.
ಈ ಸ್ಮಾರ್ಟ್ ಫೋನ್ ಹಿಂಬಾಗದಲ್ಲಿ ಅಂದರೆ ಬ್ಯಾಕ್ ಕ್ಯಾಮೆರಾ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ 50MP ಮೆಗಾ ಪಿಕ್ಸೆಲ್ ಕ್ಯಾಮರಾ ಅರಳಿಸಲಾಗಿದೆ ಇದರಿಂದ ನೀವು ಒಂದು ಒಳ್ಳೆ ಬೆಸ್ಟ್ ಎಚ್ ಡಿ ಕ್ವಾಲಿಟಿಯಲ್ಲಿ ಫೋಟೋ ತೆಗೆಯಬಹುದು.
ಮುಂಭಾಗದ ಕ್ಯಾಮೆರಾ ಅಂದರೆ ಸೆಲ್ಫಿ ಕ್ಯಾಮೆರಾದ ವಿಶೇಷತೆ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ 32MP ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ ಇದರಿಂದ ಒಂದು ಒಳ್ಳೆ ಬೆಸ್ಟ್ ಹೆಚ್ ಡಿ ಸೆಲ್ಫಿಗಳು ಬರುತ್ತೆ.
Moto G85 5G ಬ್ಯಾಟರಿ:
Moto G85 5G ಬ್ಯಾಟರಿ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ ಒಂದು ಸ್ಮಾರ್ಟ್ ಫೋನ್ ನಲ್ಲಿ 5500mAh ಬ್ಯಾಟರಿ ಅಳವಡಿಸಲಾಗಿದೆ ಜೊತೆಗೆ 33 ವ್ಯಾಟಿನ ಫಾಸ್ಟ್ ಚಾರ್ಜಿಂಗ್ ಒದಗಿಸಲಾಗಿದೆ ಇದರಿಂದ ಕೇವಲ ನೀವು ಒಂದು ಗಂಟೆ ಒಳಗಾಗಿ ಅಥವಾ ಒಂದುವರೆ ಗಂಟೆ ಒಳಗಾಗಿ ಫುಲ್ ಚಾರ್ಜ್ ಮಾಡಬಹುದು.
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ.