ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯ ಏನೆಂದರೆ Motorola Edge 50 Pro ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿನ ತಿಳಿಸಲಾಗಿದೆ ಲೇಖನವನ್ನು ಕೊನೆವರೆಗೂ ಓದಿ.
Motorola Edge 50 Pro ಈ ಸ್ಮಾರ್ಟ್ ಫೋನ್ ನಲ್ಲಿ ನೀವು 16GB Ram ಮತ್ತು 256GB ಇಂಟರ್ನಲ್ ಸ್ಟೋರೇಜ್ ಸಿಗುತ್ತೆ ಹಾಗೆ ಈ ಸ್ಮಾರ್ಟ್ ಫೋನ್ ಕುರಿತು ಇನ್ನೂ ಹಲವಾರು ಫೀಚರ್ಸ್ ಗಳ ಮಾಹಿತಿ ಈ ಕೆಳಗಡೆ ಒದಗಿಸಲಾಗಿದೆ ಲೇಖನವನ್ನ ಕೊನೆಯವರೆಗೂ ಓದಿ.
Motorola Edge 50 Pro 5G ವಿಶೇಷತೆ:
Motorola Edge 50 Pro 5G ವಿಶೇಷತೆ ಕುರಿತು ತಿಳಿಸುವುದಾದರೆ ಒಂದು ಒಳ್ಳೆ ಶಕ್ತಿಶಾಲಿ ಮತ್ತು ಅದ್ಭುತವಾದ ಸ್ಮಾರ್ಟ್ ಫೋನ್ ಎಂದು ಹೇಳಬಹುದು ಒಂದು ವೇಳೆ ನೀವು ಈ ಒಂದು ಸ್ಮಾರ್ಟ್ ಫೋನ್ ಖರೀದಿಸುವಂತಿದ್ದರೆ ತಪ್ಪದೇ ಇಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿದ ನಂತರವೇ ಈಸ್ ಮಾಡ್ಕೊಂಡು ಖರೀದಿಸಿ ಏಕೆಂದರೆ ಈ ಸ್ಮಾರ್ಟ್ ಫೋನ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ನೀವು ಪ್ರತಿಯೊಂದು ಫೀಚರ್ಸ್ ಗಳ ಮಾಹಿತಿ ತಿಳಿದುಕೊಂಡ ನಂತರವೇ ಈ ಒಂದು ಹೊಸ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದು.
Smartphone Name | Motorola Edge 50 Pro 5G |
Display | OLED |
Processor | Snapdragon 7 gen 3 |
Camera | Back 50MP + 2MP ( 16MP Frent Camera ) |
Battery | 4500 |
RAM | 8GB , 12GB |
ROM (Storage) | 128GB , 256GB |
Charger Watt | 40 watt |
Network Connectivity | 4G , 5G |
Motorola Edge 50 Pro 5G ಬ್ಯಾಟರಿ:
Motorola Edge 50 Pro 5G ಬ್ಯಾಟರಿ ಸಾಮರ್ಥ್ಯ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಸ್ಮಾರ್ಟ್ ಫೋನ್ ನಲ್ಲಿ 4500mAh ಬ್ಯಾಟರಿಸಲಾಗಿದೆ ಒಂದು ಒಳ್ಳೆ ಬ್ಯಾಟರಿ ಎನ್ನಬಹುದು ಹಾಗೆ ಈ ಒಂದು ಬ್ಯಾಟರಿಗೆ ಚಾರ್ಜ್ ಮಾಡಲು 45w ಫಾಸ್ಟ್ ಚಾರ್ಜರ್ ಒದಗಿಸಲಾಗಿದೆ.
45W ಫಾಸ್ಟ್ ಚಾರ್ಜರ್ ನೀಡಿರುತ್ತಾರೆ ಇದರಿಂದ ನೀವು ನಿಮ್ಮ ಫೋನನ್ನು ಕೇವಲ 35 ರಿಂದ 40 ನಿಮಿಷಗಳಲ್ಲಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿಕೊಳ್ಳಬಹುದು.
Motorola Edge 50 Pro 5G ಕ್ಯಾಮೆರಾ:
Motorola Edge 50 Pro 5G ಕ್ಯಾಮೆರಾ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಸ್ಮಾರ್ಟ್ ಫೋನ್ ನಲ್ಲಿ ಬ್ಯಾಕ್ ಕ್ಯಾಮೆರಾದ ಬಗ್ಗೆ ತಿಳಿದುಕೊಳ್ಳುವುದಾದರೆ 50MP ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ ಇದರಿಂದ ನೀವೆಲ್ಲರೂ ಒಂದು ಒಳ್ಳೆಯ ಫೋಟೋ ತೆಗೆದುಕೊಳ್ಳಬಹುದು.
ಈಗ ಸೆಲ್ಫಿ ಕ್ಯಾಮೆರಾದ ಬಗ್ಗೆ ತಿಳಿದುಕೊಳ್ಳುವುದಾದರೆ 16MP ಸೆಲ್ಫಿ ಕ್ಯಾಮೆರಾ ಅಯೋಡ್ಸಲಾಗಿದೆ ಇದರಿಂದ ಸೆಲ್ಫಿ ಒಂದು ಒಳ್ಳೆ ರೀತಿಯಲ್ಲಿ ಬರುತ್ತೆ ಇಷ್ಟೇ ಅಲ್ಲದೆ ಒಂದು ಒಳ್ಳೆ ಒಳ್ಳೆ ಫೋಟೋಗಳನ್ನು ನೀವು ಸೆಲ್ಫಿ ತೆಗೆದುಕೊಳ್ಳಬಹುದು.
Motorola Edge 50 Pro 5G ಪ್ರೊಸೆಸರ್:
Motorola Edge 50 Pro 5G ಪ್ರೊಸೆಸರ್ ಕುರಿತು ತಿಳಿದುಕೊಳ್ಳುವುದಾದರೆ ಈ ಸ್ಮಾರ್ಟ್ ಫೋನಿನಲ್ಲಿ ನೀವು snapdragon 7 gen 3 ಪ್ರೊಸೆಸರ್ ಪಡೆದುಕೊಳ್ಳಬಹುದು ಒಂದು ಒಳ್ಳೆಯ ಶಕ್ತಿಯುತವಾದ ಪ್ರೊಫೆಸರ್ ಎನ್ನಬಹುದು.
ಈ ಒಂದು ಪ್ರೊಸೆಸರ್ನಿಂದ ನಿಮ್ಮ ಮೊಬೈಲ್ ಯಾವುದೇ ರೀತಿ ಹ್ಯಾಂಗ್ ಆಗುವುದಿಲ್ಲ ಸುಲಭವಾಗಿ ಈ ಸ್ಮಾರ್ಟ್ ಫೋನ್ ಉಪಯೋಗಿಸಬಹುದಾಗಿದೆ.
Motorola Edge 50 Pro 5G ಬೆಲೆ:
snapdragon 7 gen 3 ಬೆಲೆದ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ನೋಡಿ ಸದ್ಯ ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಈ ಸ್ಮಾರ್ಟ್ ಫೋನ್ ದರ ಬೇರೆ ಬೇರೆ ಬೆಲೆಗಳಲ್ಲಿ ಲಭ್ಯವಿದೆ ಸಾಮಾನ್ಯವಾಗಿ ಈ ಒಂದು ಮೊಬೈಲ್ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಾದರೆ ₹27,999 ಸಾವಿರ ರುಪಾಯಿ ಒಂದು ವೇಳೆ ನಿಮ್ಮ ಹತ್ತಿರ ಇಷ್ಟು ಹಣ ಇರದೆ ಇದ್ದರೆ ಬಜಾಜ್ ಫಿನ್ಸರ್ವ್ ಅಥವಾ ಇತರೆ ಹಣಕಾಸು ಆಯ್ಕೆ ಮಾಡಿಕೊಂಡು ₹7,000 ದಿಂದ ₹10,000 ಕೊಟ್ಟು ಡೌನ್ ಪೇಮೆಂಟ್ ಮೂಲಕ ಖರೀದಿ ಮಾಡಬಹುದು.
ಇನ್ನುಳಿದಿರುವಂತ ಹಣವನ್ನು ನೀವು EMI ಮೂಲಕ ಕಟ್ಟಬೇಕಾಗುತ್ತೆ ಪ್ರತಿ ತಿಂಗಳು ಕಂತು ಕಂತಿನಂತೆ 3 ರಿಂದ 18 ತಿಂಗಳುಗಳವರೆಗೆ ಕಂತುಗಳ ಮೂಲಕ EMI ಮೂಲಕ ಹಣ ಕಟ್ಟಬೇಕು ಒಂದು ವೇಳೆ ನೀವು EMI ಮೂಲಕ ಹಣ ಖರೀದಿ ಮಾಡಲು ಮುಂದಾಗಿದ್ದರೆ ಹತ್ತಿರ ಇರುವಂತಹ ಮೊಬೈಲ್ ಶೋರೂಮ್ ಬೇಟಿ ನೀಡಿ ಅಧಿಕೃತ ಮಾಹಿತಿ ಪಡೆದುಕೊಂಡ ನಂತರ ಮೊಬೈಲ್ ಖರೀದಿ ಮಾಡಬಹುದು.
ತಪ್ಪದೆ ಗಮನಿಸಿ: ಇಲ್ಲಿ ಒದಗಿಸಿರುವ ಮಾಹಿತಿ ನಾವು ಇಂಟರ್ನೆಟ್ ನಿಂದ ಪಡೆಯಲಾಗಿದೆ ಈ ಒಂದು ಮಾಹಿತಿಯನ್ನ ನಿಮಗೆ ತಿಳಿಸುವುದಾದರೆ ನಾವು ಪ್ರತಿಯೊಂದು ಸಂಶೋಧನೆ ಮಾಡಿದ ನಂತರವೇ ಮಾಹಿತಿಯನ್ನು ಒದಗಿಸುತ್ತೇವೆ. ನಂತರ ನೀವು ಯಾವುದೇ ತರಹದ ಸಮಸ್ಯೆ ಎದುರಿಸುತ್ತಿದ್ದರೆ ಅದು ನಿಮ್ಮ ಜವಾಬ್ದಾರಿಯಾಗಿದೆ “educationkannada.in” ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.
ಈ ಪುಟದಲ್ಲಿ ಒದಗಿಸಿರುವಂತ ಮಾಹಿತಿ 100% ಸರಿಯಾಗಿ ಇರುತ್ತದೆ ಎಂದು ಗ್ಯಾರಂಟಿ ನೀಡುವುದಿಲ್ಲ .
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ