ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ನಾವು Motorola Edge 50 Pro 5G ಸ್ಮಾರ್ಟ್ ಫೋನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ನೀವು ಕಡಿಮೆ ಬಜೆಟ್ ನಲ್ಲಿ ಒಂದು ಒಳ್ಳೆ ಸ್ಮಾರ್ಟ್ ಫೋನ್ ಖರೀದಿ ಮಾಡಲು ಬಯಸಿದರೆ Motorola Edge 50 Pro ಒಂದು ಒಳ್ಳೆ ಆಯ್ಕೆ ಎನ್ನಬಹುದು ಹೌದು ಕೇವಲ ನೀವು 7,000 ಕ್ಕೆ ಖರೀದಿ ಮಾಡಬಹುದು.16GB Ram ಮತ್ತು 256GB ಇಂಟರ್ನಲ್ ಸ್ಟೋರೇಜ್ ಸಿಗುತ್ತೆ ಇಂದಿನ ಈ ಒಂದು ಲೇಖನದಲ್ಲಿ ನಾವು ಈ ಒಂದು ಸ್ಮಾರ್ಟ್ ಫೋನ್ ಫೀಚರ್ಸ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
Motorola Edge 50 Pro ಸ್ಮಾರ್ಟ್ ಫೋನ್ ವಿಶೇಷತೆಗಳು:
ಈ ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳ ಕುರಿತು ನಿಮಗೆಲ್ಲ ತಿಳಿಸುವುದಾದರೆ ನಿಮಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಇದರ ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ,Ram ಇನ್ನು ಇದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
Name of Smartphone | Motorola Edge 50 Pro 5G |
Processor | Snapdragon 7 gen 3 |
Camera | Back 50MP + 2MP ( 16MP Frent Camera ) |
Battery | 4500 |
RAM | 8GB , 12GB |
ROM (Storage) | 128GB , 256GB |
Charger | 40w |
Network Connectivity | 4G,5G |
Display | OLED |
Motorola Edge 50 Pro 5G ಸ್ಮಾರ್ಟ್ ಫೋನ್ ಬ್ಯಾಟರಿ :
ಬ್ಯಾಟರಿ ವಿಶೇಷತೆ ಕುರಿತು ನಿಮಗೆಲ್ಲ ಮಾಹಿತಿ ತಿಳಿಸುವುದಾದರೆ 4500mAh ಬ್ಯಾಟರಿ ಅಳಿಸಲಾಗಿದೆ ಒಂದು ಒಳ್ಳೆ ಬೆಸ್ಟ್ ಬ್ಯಾಟರಿ ಅನ್ನಬಹುದು ಜೊತೆಗೆ ಚಾರ್ಜ್ ಮಾಡಲು 45w ಫಾಸ್ಟ್ ಚಾರ್ಜರ್ ಒದಗಿಸಲಾಗಿದೆ.
ಕೇವಲ 30 ರಿಂದ 40 ನಿಮಿಷಗಳ ಅಥವಾ ಒಂದು ಗಂಟೆ ಒಳಗಾಗಿ ನೀವು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿಕೊಳ್ಳಬಹುದು.
Motorola Edge 50 Pro 5G ಕ್ಯಾಮೆರಾ:
ಕ್ಯಾಮೆರಾ ವಿಶೇಷತೆ ಕುರಿತು ನಿಮಗೆಲ್ಲ ತಿಳಿಸುವುದಾದರೆ ಹಿಂಬದಿಯ ಕ್ಯಾಮೆರಾ ಅಂದರೆ ಬ್ಯಾಕ್ ಕ್ಯಾಮೆರಾ ಕುರಿತು ಮಾಹಿತಿ ತಿಳಿಸುವುದಾದರೆ 50MP ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ ಇದರಿಂದ ಫೋಟೋ ಒಳ್ಳೆ HD ಕ್ವಾಲಿಟಿಯಲ್ಲಿ ಬರುತ್ತೆ.
ಸೆಲ್ಫಿ ಕ್ಯಾಮೆರಾದ ಕುರಿತು ನಿಮಗೆಲ್ಲ ಮಾಹಿತಿ ತಿಳಿಸುವುದಾದರೆ 16MP ಮೆಗಾ ಪಿಕ್ಸೆಲ್ ಅಳವಡಿಸಲಾಗಿದೆ ಇದರಿಂದ ನೀವು ಒಂದು ಒಳ್ಳೆ ಬೆಸ್ಟ್ ಸೇಲ್ಫಿ ಕ್ಲಿಕ್ ಮಾಡಬಹುದು ಕ್ಲೀನಾಗಿ ಸೆಲ್ಫಿಗಳು ಬರುತ್ತೆ.
Motorola Edge 50 Pro 5G ಸ್ಮಾರ್ಟ್ ಫೋನ್ ಬೆಲೆ:
ಈ ಸ್ಮಾರ್ಟ್ ಫೋನ್ ಬೆಲೆ ಕುರಿತು ನಿಮಗೆಲ್ಲ ಮಾಹಿತಿ ತಿಳಿಸುವುದಾದರೆ ನೋಡಿ ಮಾರುಕಟ್ಟೆಯಲ್ಲಿ ಇದರ ಬೆಲೆ 27,999 ರೂಪಾಯಿಯಿಂದ ಪ್ರಾರಂಭವಾಗುತ್ತೆ ನಿಮ್ಮ ಬಜೆಟ್ ಕಡಿಮೆ ಇದ್ದರೆ ನೀವು ಕೇವಲ ರೂ.7,000 ಡೌನ್ ಪೇಮೆಂಟ್ ಮಾಡುವುದರ ಮೂಲಕ ಖರೀದಿ ಮಾಡಬಹುದು ಹಾಗೆ ಇನ್ನುಳಿದಿರುವ ಹಣವನ್ನು ಪ್ರತಿ ತಿಂಗಳು ಇಎಂಐ ಮೂಲಕ ತುಂಬಬೇಕಾಗುತ್ತದೆ ಗಮನದಲ್ಲಿ ಇಟ್ಟುಕೊಳ್ಳಿ.
ನೀವು 7000 ಡೌನ್ ಪೇಮೆಂಟ್ ಮಾಡಿ ಈ ಮೊಬೈಲ್ ಖರೀದಿ ಮಾಡಬಹುದು ಇನ್ನುಳಿದಿರುವಂತಹ ಹಣವನ್ನ 3ರಿಂದ 18 ತಿಂಗಳುಗಳವರೆಗೆ EMI ಮೂಲಕ ಹಣ ಪಾವತಿಸಬೇಕು ತಪ್ಪದೇ ಪ್ರತಿ ತಿಂಗಳು.
ಈ ಸ್ಮಾರ್ಟ್ ಫೋನ್ ಖರೀದಿ ಮಾಡಲು ಬಯಸಿದರೆ ದಯವಿಟ್ಟು ಹತ್ತಿರ ಇರುವಂತಹ ಮೊಬೈಲ್ ಶೋರೂಮ್ ಗಳಿಗೆ ಭೇಟಿ ನೀಡಿ ಅಥವಾ ಮೊಟೊರೊಲಾ ಶೋರೂಮ್ ಇರುತ್ತೆ ಅಲ್ಲಿ ಹೋಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿಕೊಂಡು ಖರಿದಿ ಮಾಡಬಹುದು ಸ್ಮಾರ್ಟ್ ಫೋನ್ ನಿಮಗೆ ಸಿಗುತ್ತೆ.