Motorola ಹೊಸ 5g ಸ್ಮಾರ್ಟ್ ಫೋನ್ ಬಿಡುಗಡೆ.! ಕೇವಲ 5,000 ಕೊಟ್ಟು ಮನೆಗೆ ತನ್ನಿ.!! 8GB Ram & 128GB ಸ್ಟೋರೇಜ್.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವ ಮಾಹಿತಿ ಏನೆಂದರೆ Motorola Moto G64y ಸ್ಮಾರ್ಟ್ ಫೋನ್ ಕುರಿತು.

Motorola Moto G64y 5G ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಇದೀಗ ಮುಂದಾಗಿದೆ ಈ ಸ್ಮಾರ್ಟ್ ಫೋನ್ ನಲ್ಲಿ ನೀವು 250MP ಮೆಗಾಪಿಕ್ಸೆಲ್ ನಿಮ್ಮದೇ ಕ್ಯಾಮೆರಾ ಅಂದ್ರೆ ಬ್ಯಾಕ್ ಕ್ಯಾಮೆರಾ ಮತ್ತು 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಪಡೆದುಕೊಳ್ಳಬಹುದು ಇದರಿಂದ ಒಂದು ಉತ್ತಮ ರೀತಿಯಲ್ಲಿ ಸೆಲ್ಫಿ ಮತ್ತು ಫೋಟೋ ಬರುತ್ತೆ ಎಲ್ಲದಕ್ಕಿಂತ ಹೆಚ್ಚಾಗಿ ನೀವು ಡೌನ್ ಪೇಮೆಂಟ್ ಮೂಲಕ ಕೇವಲ 5,000 ಕೊಟ್ಟು ಖರೀದಿ ಮಾಡಬಹುದು.

WhatsApp Group Join Now
Telegram Group Join Now
Instagram Group Join Now

ಬನ್ನಿ ಇದರ ಕುರಿತು ಇಂದಿನ ಈ ಒಂದು ಲೇಖನದಲ್ಲಿ Motorola Moto G64y  ಬ್ಯಾಟರಿ ,ಡಿಸ್ಪ್ಲೇ , ಮೆಮೊರಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಒದಗಿಸಲಾಗಿದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

Motorola Moto G64y ಡಿಸ್ಪ್ಲೇ: 

Motorola Moto G64y  ಡಿಸ್ಪ್ಲೇ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ ಈ ಸ್ಮಾರ್ಟ್ ಫೋನ್ ನಲ್ಲಿ 6.56 ಇಂಚಿನ LCD ಡಿಸ್ಪ್ಲೇ ಇರುತ್ತೆ ಇದರಲ್ಲಿ ನಿಮಗೆ 1080×2400 ಪಿಕ್ಸೆಲ್ ಗಳ ರೆಸುಲ್ಯೂಷನ್ ಹಾಗೆ 120Hz ರಿಪ್ರೆಶ್ ರೇಟ್ ಹೊಂದಿರುತ್ತೆ. 

Motorola Moto G64y ಬ್ಯಾಟರಿ: 

Motorola Moto G64y
Motorola Moto G64y

Motorola Moto G64y ಸ್ಮಾರ್ಟ್ ಫೋನ್ ನಲ್ಲಿ 7400mAh ಬ್ಯಾಟರಿ ಹೊಂದಿರುತ್ತೆ ಚಾರ್ಜ್ ಮಾಡಲು 100W  ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದರಲ್ಲಿ ಇರುತ್ತೆ. 

Motorola Moto G64y ಮೆಮೊರಿ: 

Motorola Moto G64y ಸ್ಮಾರ್ಟ್ ಫೋನ್ ಮೆಮೊರಿ ಬಗ್ಗೆ ತಿಳಿದುಕೊಳ್ಳುವುದಾದರೆ ನೋಡಿ ಈ ಒಂದು ಸ್ಮಾರ್ಟ್ ಫೋನ್ ನಲ್ಲಿ 8GB Ram & 128GB ಇಂಟರ್ನಲ್ ಸ್ಟೋರೇಜ್ ಸಿಗುತ್ತೆ.

Motorola Moto G64y ಬೆಲೆ: 

Motorola Moto G64y

Motorola Moto G64y 5G ಈ ಸ್ಮಾರ್ಟ್ ಫೋನ್  ಏಪ್ರಿಲ್ 2025ರಲ್ಲಿ ಲಾಂಚ್ ಆಗುವಂತಹ ಅಂದರೆ ಬಿಡುಗಡೆಯಾಗುವ ಸಾಧ್ಯತೆ ಇದೆ.

Motorola Moto G64y 5G ಈ ಸ್ಮಾರ್ಟ್ ಫೋನ್ ಬೆಲೆ ನಮ್ಮ ಭಾರತದಲ್ಲಿ ಅಧಿಕೃತ ಮೂಲಗಳ ಪ್ರಕಾರವಾಗಿ ತಿಳಿಸುವುದಾದರೆ ₹14,999 ಒಂದು ವೇಳೆ ನಿಮ್ಮ ಬಜೆಟ್ ಎಷ್ಟು ಇರದೆ ಇದ್ದರೆ ನೀವು ಕೇವಲ 5,000 ರೂಪಾಯಿ ನೀಡುವುದರ ಮೂಲಕ ಡೌನ್ ಪೇಮೆಂಟ್ ಮಾಡಿ ಖರೀದಿ ಮಾಡಬಹುದು.

ಇನ್ನುಳಿದಿರುವಂತ ಹಣವನ್ನು ನೀವು EMI ಮೂಲಕ ಕಂತು ಕಂತುಗಳ ಮೂಲಕ ಪಾವತಿ ಮಾಡಬೇಕಾಗುತ್ತೆ ಹೆಚ್ಚಿನ ಮಾಹಿತಿಗಾಗಿ ನೀವು ಈ ಒಂದು ಮಾಡ್ಕೊಂಡು ಖರೀದಿ ಮಾಡಲು ಬಯಸಿದರೆ ಬಹಳ ಕಾಯಬೇಕಾಗುತ್ತೆ ಈ ಮೈ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಹತ್ತಿರ ಇರುವಂತಹ ಮೊಟೊರೊಲಾ ಮೊಬೈಲ್ ಸೆಂಟರ್ ಗೆ ಭೇಟಿ ನೀಡಬಹುದು. 

ಅಥವಾ ಹತ್ತಿರ ಇರುವಂತಹ ಯಾವುದೇ ಮೊಬೈಲ್ ಸೆಂಟರ್ ಗೆ ಭೇಟಿ ನೀಡಿದರೆ ನಿಮಗೆ ಅವರು EMI ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡುತ್ತಾರೆ.

ತಪ್ಪದೆ ಗಮನಿಸಿ: ಇಲ್ಲಿ ಒದಗಿಸಿರುವ ಮಾಹಿತಿ ನಾವು ಇಂಟರ್ನೆಟ್ ನಿಂದ ಪಡೆಯಲಾಗಿದೆ ಈ ಒಂದು ಮಾಹಿತಿಯನ್ನ ನಿಮಗೆ ತಿಳಿಸುವುದಾದರೆ ನಾವು ಪ್ರತಿಯೊಂದು ಸಂಶೋಧನೆ ಮಾಡಿದ ನಂತರವೇ ಮಾಹಿತಿಯನ್ನು ಒದಗಿಸುತ್ತೇವೆ. ನಂತರ ನೀವು ಯಾವುದೇ ತರಹದ ಸಮಸ್ಯೆ ಎದುರಿಸುತ್ತಿದ್ದರೆ ಅದು ನಿಮ್ಮ ಜವಾಬ್ದಾರಿಯಾಗಿದೆ  “educationkannada.in” ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ.

ಈ ಪುಟದಲ್ಲಿ ಒದಗಿಸಿರುವಂತ ಮಾಹಿತಿ 100% ಸರಿಯಾಗಿ ಇರುತ್ತದೆ ಎಂದು ಗ್ಯಾರಂಟಿ ನೀಡುವುದಿಲ್ಲ .

ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ 

WhatsApp Group Join Now
Telegram Group Join Now
Instagram Group Join Now

Leave a Comment