Splendor ಪ್ರಿಯರಿಗೆ ಸಿಹಿ ಸುದ್ದಿ.! Hero Splendor ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಜ್ಜು.!100km ಮೈಲೇಜ್ ಕೊಡುತ್ತೆ.!!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು Hero Splendor Electric ಬೈಕ್ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

 Hero Splendor ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರವಾಗುವಂತಹ ಮೋಟಾರ್ ಸೈಕಲ್ ಗಳಲ್ಲಿ ಇದೊಂದಾಗಿದೆ ಹೀರೋ ಸ್ಪ್ಲೆಂಡರ್ ಅತಿ ಹೆಚ್ಚು ಬೇಡಿಕೆ ಇರುವುದರಿಂದ Hero Splendor Electric ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ.  

WhatsApp Group Join Now
Telegram Group Join Now
Instagram Group Join Now

Hero Splendor Electric ನೀವು ಒಂದು ಬಾರಿ ಫೋನ್ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಒಂದು ನೂರು ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತೆ, ಹಾಗೆ ಇದರ ವಿಶೇಷತೆ ಏನೆಂದರೆ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತೆ ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ನಾವು ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದೇವೆ, ಕೊನೆವರೆಗೂ ಓದಿ.

Hero Splendor Electric ಬೈಕ್ ಫೀಚರ್ಸ್:

Hero Splendor Electric bike details
Hero Splendor Electric bike details

Hero Splendor Electric ಬೈಕ್ ಫೀಚರ್ಸ್ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಒಂದು ಎಲೆಕ್ಟ್ರಿಕ್ ಬೈಕ್ ನಲ್ಲಿ ಎಲ್ಲ ಸುಧಾರಿತ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ ಇಲ್ಲಿ ನಿಮಗೆ ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಮೀಟರ್, ಬ್ಲೂಟೂತ್ ಕನೆಕ್ಟಿವಿಟಿ, USB ಚಾರ್ಜಿಂಗ್ ಪೋರ್ಟ್, ಬೈಕ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅಳವಡಿಸಲಾಗಿದೆ , ಟ್ಯೂಬ್ ಲೆಸ್ ಟೈಯರ್, ಆರಾಮ್ದಾಯಕವಾದ ಸಿಟ್, ಎಲ್ಇಡಿ ಹೆಡ್ ಲೈಟ್ ಹಾಗೆ ವಿವಿಧ ರೀತಿಯ ವೈಶಿಷ್ಟಗಳನ್ನ ನೀವಿಲ್ಲಿ ಕಾಣಬಹುದು. 

Hero Splendor Electric ಬೈಕ್ ಮೈಲೇಜ್:

Hero Splendor Electric bike details
Hero Splendor Electric bike details

Hero Splendor Electric ಈ ಒಂದು ಎಲೆಕ್ಟ್ರಿಕ್ ಬೈಕ್ ನಲ್ಲಿ ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್ ಬಗ್ಗೆ ಮಾಹಿತಿನ ತಿಳಿಸುವುದಾದರೆ ಇನ್ನುವರೆಗೂ ಬಹಿರಂಗಪಡಿಸಿಲ್ಲ ಆದರೆ ಕೆಲವು ಅಧಿಕೃತ ಮೂಲಗಳ ಪ್ರಕಾರವಾಗಿ ಹಾಗೂ ಮಾಧ್ಯಮಗಳ ವರದಿಗಳ ಪ್ರಕಾರವಾಗಿ ನಿಮಗೆಲ್ಲ ತಿಳಿಸುವುದಾದರೆ ಅತ್ಯಂತ ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಶಕ್ತಿಯುತವಾದಂತ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ನೀವು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 80 ರಿಂದ 100km ಮೈಲೇಜ್ ಕೊಡುತ್ತೆ.

Hero Splendor Electric ಬೆಲೆ: 

Hero Splendor Electric ಬೆಲೆ ಕುರಿತು ಮಾಹಿತಿ ತಿಳಿಸುವುದಾದರೆ ಈ ಹೀರೋ  ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಇನ್ನೂ ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿಲ್ಲ ಇದರ ಬೆಲೆ ಹಾಗೂ ವಿಶೇಷತೆಗಳ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿಗಳು ಹೊರಬಂದ ನಂತರವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಅಲ್ಲಿವರೆಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಬಹುದು.  

ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಇದೆ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ “educationkannada.in” ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಜೊತೆಗೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಪೇಜ್ ತಪ್ಪದೇ ಫಾಲೋ ಮಾಡಿ & ಯೂಟ್ಯೂಬ್ ಚಾನೆಲ್ subscribe ಮಾಡಿ 

WhatsApp Group Join Now
Telegram Group Join Now
Instagram Group Join Now

Leave a Comment