ಸಿಬಿಲ್ ಸ್ಕೋರ್ ಚೆಕ್ ಮಾಡದೆ ಸಿಗಲಿದೆ ಪರ್ಸನಲ್ ಲೋನ್.! Personal loan without checking CIBIL score 

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಸಿವಿಲ್ ಸ್ಕೋರ್ ಚೆಕ್ ಮಾಡದೆ ಹೇಗೆ ಪರ್ಸನಲ್ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ತಿಳಿಸಿದ್ದೇವೆ. 

ಒಂದು ವೇಳೆ ನೀವು ಕೂಡ ಇಲ್ಲಿವರೆಗೆ ಈ ಲೇಖನ ಓದಿದ್ದಾರೆ ಅಥವಾ ಇದೇ ರೀತಿ ಮಾಹಿತಿಗಳು ನಿಮಗೆ ಬೇಕಾಗಿದ್ದರೆ ನೋಡಿ ನಾವಿಲ್ಲಿ ನಿಮಗಂತಲೆ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತದೆ ನಿಮ್ಗೂ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಬಹುದು. 

WhatsApp Group Join Now
Telegram Group Join Now
Instagram Group Join Now

ನಿಮಗೆಲ್ಲ ತಿಳಿದಿರಬಹುದು ಸಿವಿಲ್ ಸ್ಕೋರ್ ಆಧಾರದ ಮೇಲೆ ನಮಗೆ ಸಾಲ ಸೌಲಭ್ಯ ಸಿಗುತ್ತೆ ನಿಮ್ಮ ಸಿಬಿಲ್ ಸ್ಕೋರ್ 750 ರಷ್ಟು ಇದ್ದರೆ ಆರಾಮಾಗಿ ಲೋನ್ ಪಡೆದುಕೊಳ್ಳಬಹುದು. 

ಆದರೆ ನಾನು ತಿಳಿಸುವಂತಹ ಈ ಆಪ್ ಮೂಲಕ ನಿಮಗೆ ಯಾವುದೇ ತರಹದ ಸಿಬಿಲ್ ಸ್ಕೋರ್ ಚೆಕ್ ಮಾಡದೆ ಲೋನ್ ನೀಡುತ್ತಾರೆ ಇದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಹಾಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. 

ಈ ಆಪ್ ಗಳಿಂದ ಸಾಲ ಸೌಲಭ್ಯ ಪಡೆದುಕೊಳ್ಳಬಹುದು: 

Personal loan without checking CIBIL score 
Personal loan without checking CIBIL score 
  • rapipay personal loan: ಈ ಆಪ್ ಮೂಲಕ ನೀವು 60,000ಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ದಯವಿಟ್ಟು ಗಮನಿಸಿ. ಇಲ್ಲಿ ನೀವು ಕೇವಲ ನಿಮ್ಮ KYC ಮಾಡಿಸಬೇಕಾಗುತ್ತದೆ ಹಾಗೂ ನಿಮ್ಮ ಕ್ರೆಡಿಟ್ ಹಿಸ್ಟರಿ ಇಲ್ಲಿ ಪರಿಗಣಿಸಲಾಗುವುದಿಲ್ಲ.
  • ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗಿದ್ದರೂ ಅಥವಾ ನೀವು ಈ ಮೊದಲು ಸಾಲ ಪಡೆದಿರದಿದ್ದರೂ ಈ ಆಪ್ ನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
  • moneytap personal loan: ಈ ಆಪ್ ಮೂಲಕ ನೀವು 3,000 ಇಂದ 5 ಲಕ್ಷಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
  • ದಯವಿಟ್ಟು ಗಮನಿಸಿ ಇಲ್ಲಿ 12% ನಿಂದ ಹಿಡಿದು 36% ವರೆಗೆ ಬಡ್ಡಿದರ ಇರುತ್ತೆ ಇಷ್ಟೇ ಅಲ್ಲದೆ ಇದು ನಿಮ್ಮ ಆದಾಯ ಮತ್ತು ಸಾಲದ ಮೊತ್ತದ ಆಧಾರದ ಮೇಲೆ ಬದಲಾಗುತ್ತ ಇರುತ್ತೆ. 
  • navi personal loan: ಒಂದು ವೇಳೆ ನೀವು ದೊಡ್ಡ ಮೊತ್ತದ ಸಾಲ ಪಡೆದುಕೊಳ್ಳಲು ಮುಂದಾದರೆ ಈ ಆಪ್ ಬಹಳ ಅಗತ್ಯವಾಗಿರುತ್ತೆ ಈ ಆಪ್ ಮೂಲಕ ನೀವು 20 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಬಡ್ಡಿ ದರದ ವಿಚಾರದ ಕುರಿತು ನಿಮಗೆಲ್ಲ ಮಾಹಿತಿ ತಿಳಿಸುವುದಾದರೆ 10% ನಿಂದ ಹಿಡಿದು 45%  ವರೆಗೆ ಇರಬಹುದು.

ಹೇಗೆ ಸಾಲ ಪಡೆದುಕೊಳ್ಳಬೇಕು: 

  • ಮೊದಲನೇದಾಗಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ. 
  • ನಂತರ ನಂದಿನಿ ಮಾಡಿ ನಿಮ್ಮ ಹೆಸರು ಮೊಬೈಲ್ ನಂಬರ್ ಹಿಮಲ್ ಐಡಿ ಪ್ರತಿಯೊಂದು ನೀಡಿ ನೋಂದಣಿ ಮಾಡಿ. 
  • ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ಕೆವೈಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ. 
  • ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ ಕೊನೆಯದಾಗಿ ಸಾಲ ಪಡೆದುಕೊಳ್ಳುವವರು ಅರ್ಜಿ ಸಲ್ಲಿಸಬೇಕಾಗುತ್ತದೆ. 

ಈ ಆಪ್ ಗಳು ನಮಗೆ ಸುರಕ್ಷಿತವೇ..?

ನಿಮಗೂ ಕೂಡ ಇದೇ ತರನಾಗಿ ಪ್ರಶ್ನೆ ಮೂಡುತ್ತೆ ಈ ಆಪ್ ಗಳು ನಮಗೆ ಸುರಕ್ಷಿತವೇ ಎಂದು ಏಕೆಂದರೆ ನಾವು ಡಿಜಿಟಲ್ ಮೂಲಕ ಸಾಲ ಪಡೆದುಕೊಳ್ಳಲು ಮುಂದಾಗಿರುತ್ತವೆ. ಇದರ ಕುರಿತು ಮಾಹಿತಿ ಈ ಕೆಳಗಿನಂತಿದೆ ನೋಡಿ. 

  • ನೋಡಿ ಮೊದಲನೇದಾಗಿ ತಿಳಿಸುವುದಾದರೆ ಹೆಚ್ಚಿನ ಬಡ್ಡಿದರ ಇರುತ್ತೆ. 
  • ಕಡಿಮೆ ಸಾಲದ ಅವಧಿ ಇಲ್ಲಿ ಬಹುತೇಕ ಸಾಲಗಳು ಕೇವಲ 15 ಅಥವಾ 30 ದಿನಗಳ ಅವಧಿ ವರೆಗೆ ಇರುತ್ತೆ. 
  • ನಿಮ್ಮ ಡೇಟಾ ಸುರಕ್ಷಿತವಾಗಿರುತ್ತೆ ವೈಯಕ್ತಿಕ ಮಾಹಿತಿ ಆಗಿರಬಹುದು. 

ದಯವಿಟ್ಟು ಗಮನಿಸಿ, ನೀವು ಸಾಲ ಪಡೆದುಕೊಳ್ಳಲು ಮುಂದಾದರೆ ದಯವಿಟ್ಟು ನೀವು ನಿಯಮ ಶರತ್ತುಗಳನ್ನು ಓದಿ ಇದಕ್ಕೆ ಎಷ್ಟು ಬಡ್ಡಿದರ ಇರುತ್ತೆ ಪ್ರತಿ ತಿಂಗಳು ಬಡ್ಡಿ ದರ ಕಟ್ಟಬೇಕಾ ಅಥವಾ ವರ್ಷಕ್ಕೆ ಬಡ್ಡಿದರ ಕಟ್ಟಬೇಕಾ ಅಥವಾ 15 ದಿನಕ್ಕೆ ಬಡ್ಡಿ ಕಟ್ಟಬೇಕಾ ಎಂಬ ಮಾಹಿತಿಯನ್ನು ಓದಿ ನಂತರವೇ ಲೋನ್ ಗೋಸ್ಕರ ಅಪ್ಲೈ ಮಾಡಬಹುದು. 

ಇಂದಿನ ಈ ಒಂದು ಲೇಖನ ಎಲ್ಲಾ ಓದುವರಿಗೂ ಸಹಾಯವಾಗಲಿ ಎಂಬುವುದರ ಆಧಾರದ ಮೇಲೆ ಮಾತ್ರ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನೀವೇ ಜವಾಬ್ದಾರ ಆಗಿರುತ್ತೀರಿ ನಮ್ಮ ವೆಬ್ಸೈಟ್ನ ಯಾವುದೇ ಸದಸ್ಯರಿಗೆ ಸೇರುವುದಿಲ್ಲ.

WhatsApp Group Join Now
Telegram Group Join Now
Instagram Group Join Now

Leave a Comment