ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ತಿಳಿಸಲು ಹೊರಟಿರುವಂತಹ ಮಾಹಿತಿ PhonePe Loan ಫೋನ್ ಪೇ ಲೋನ್ ಕುರಿತು ನಿಮ್ಗೂ ಕೂಡ ಫೋನ್ ಪೇ ಮೂಲಕ 2 ಲಕ್ಷಗಳವರೆಗೆ ಸಾಲ ಸೌಲಭ್ಯ ಬೇಕಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ.
ಯಾರು ಕೂಡ ಇಂದಿನ ಈ ಒಂದು ಲೇಖನವನ್ನ ಅರ್ಧಂಬರ್ಧ ಓದದೆ ಕೊನೆವರೆಗೂ ಓದಿ ಏಕೆಂದರೆ PhonePe ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ನೀವೆಲ್ಲರೂ ಗಮನಿಸಬಹುದು.
ನೋಡಿ ನಿಮಗೆಲ್ಲ ತಿಳಿದಿರುವ ಹಾಗೆ ನಾವು ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಲು ಹೋದರೆ ತಿಂಗಳಾನುಗಟ್ಟಲೆ ಹಿಡಿಯುತ್ತೆ ಆದರೆ ಕೆಲವೊಂದು ಸಂದರ್ಭದಲ್ಲಿ ಲೋನ್ ಸಿಗುವಂತ ಸಾಧ್ಯತೆ ಕೂಡ ಇರುವುದಿಲ್ಲ ಆದರೆ ನೀವು ಕೇವಲ ಫೋನ್ ಪೇ ಮೂಲಕ ಅರ್ಜಿ ಸಲ್ಲಿಸಿದರೆ 2 ಲಕ್ಷಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಮೊದಲು ನಾವು ಈ ಫೋನ್ ಪೇ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಲು ಮುಂದಾದರೆ ಇದಕ್ಕೆ ಎಷ್ಟು ಬಡ್ಡಿದರ ಇರುತ್ತೆ ಎಂಬ ಮಾಹಿತಿ ತಿಳಿದುಕೊಳ್ಳಬೇಕು.
ಫೋನ್ ಪೇ ಲೋನ್ ಸಾಲದ ಬಡ್ಡಿದರ ವಿವರ:
ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಲು ನೀವು ಮುಂದಾದರೆ ನಿಮಗಿಲ್ಲಿ ತಿಂಗಳಿಗೆ 1.33% ನಿಂದ 15.96 ಪರ್ಸೆಂಟ್ ವರೆಗೆ ಬಡ್ಡಿ ದರ ಕಟ್ಟಬೇಕಾಗುತ್ತದೆ ಗಮನವಿಟ್ಟು ಓದಿ ತಿಂಗಳಿಗೆ.
ಫೋನ್ ಪೇ ಸಾಲದ ಪ್ರಯೋಜನಗಳೇನು:
ನಿಮಗೂ ಇದೆ ತರ ಪ್ರಶ್ನೆ ಹುಟ್ಟಿರಬಹುದು ಫೋನ್ ಪೇ ಸಾಲದ ಪ್ರಯೋಜನಗಳೇನು ಇದಕ್ಕಿದೆ ಈ ಕೆಳಗಡೆ ಮಾಹಿತಿ.
- ಬ್ಯಾಂಕಿಗೆ ಸುತ್ತಾಡುವ ಅವಶ್ಯಕತೆ ಇರುವುದಿಲ್ಲ.
- ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.
- ಹಣ ಮರುಪಾವತಿ ಮಾಡುವುದು ಸುಲಭ ವಿಧಾನವಾಗಿದೆ.
- ಎಷ್ಟು ಸಾರಬೇಕು ಎಂಬುದನ್ನು ನಿಮ್ಮ ವಯಕ್ತಿಕ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು.
ಫೋನ್ ಪೇ ಮೂಲಕ ಹೇಗೆ ಸಾಲ ಪಡೆದುಕೊಳ್ಳಬೇಕು..?
ಹೌದು, ನೀವು ಕೂಡ ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳುವುದಾದರೆ ಈ ಕೆಳಗಿನಂತಿದೆ ಹಂತಗಳು ಇವುಗಳನ್ನ ನೀವೆಲ್ಲರೂ ಪಾಲಿಸಬೇಕು.
- ನೀವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಫೋನ್ ಪೇ ಆಪ್ ಬಳಸುತ್ತಿರಬೇಕು ಒಂದುವೇಳೆ ಬಳಸದೆ ಇದ್ದಲ್ಲಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ ನಂತರ ಆಪ್ ತೆರೆಯಿರಿ.
- ಮುಖಪುಟದಲ್ಲಿ ಕೆಳಗಡೆ ಸ್ಕ್ರಾಲ್ ಮಾಡಿ ಇಲ್ಲಿ ನಿಮಗೆ “ಸಾಲ” ಎಂಬ ಆಪ್ಷನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ವೈಯಕ್ತಿಕ ಸಾಲ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಂತರ ಇಲ್ಲಿ ನೀವು ಅರ್ಹತೆ ಹೊಂದಿರುವಂತಹ ಪ್ರತಿಯೊಂದು ದಾಖಲೆಗಳನ್ನು ತೋರಿಸಬೇಕಾಗುತ್ತದೆ.
- ಇಲಿ ಹಲವಾರು ಕಂಪನಿಗಳು ಇರುತ್ತೆ ಲೋನ್ ನೀಡುವಂತಹ ಕಂಪನಿಗಳು ಇದರಲ್ಲಿ ಯಾವುದಾದರೂ ಒಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
ಅಥವಾ ನಿಮಗೆ ಲೈಫ್ ನಲ್ಲಿ ಹೇಗೆ ಫೋನ್ ಮೂಲಕ ಲೋನ್ ಪಡೆದುಕೊಳ್ಳಬೇಕು ಎಂಬ ಮಾಹಿತಿ ಬೇಕಾಗಿದ್ದರೆ youtube ನಿಮಗೆ ಅಂತಲೇ ಇದೆ ಹೀಗಾಗಿ ಸರ್ಚ್ ಮಾಡಿ ವಿಡಿಯೋ ನೋಡಿಕೊಂಡು ಅರ್ಜಿ ಸಲ್ಲಿಸಬಹುದು ಇದು ಅತ್ಯಂತ ಸುಲಭ ವಿಧಾನ ಆದರೆ ದಯವಿಟ್ಟು ಗಮನಿಸಿ ಲೋನ್ ಪಡೆದುಕೊಳ್ಳುವ ಮುನ್ನ ಹಲವಾರು ಬಾರಿ ಯೋಚನೆ ಮಾಡಿ ಆರ್ಟಿಕಲ್ಗಳನ್ನ ಓದಿ ಮಾಹಿತಿ ಪಡೆದುಕೊಂಡ ನಂತರವೇ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
ನೋಡಿ ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ.